ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಗಝಲ್ ಝಲಕ್ !
ಮಾರ್ಚ್ ೦೫

ಗಝಲ್ ಝಲಕ್ !

ಮೋಹದಾಟ ಎನ್ನುವುದೀಗ ಭ್ರಮೆಯಂತಾಗಿದೆ ಗೆಳತಿ ಪಾರದರ್ಶಕದ ವ್ಯವಸ್ಥೆಯೇ ಸೋಲುವಂತಾಗಿದೆ ಗೆಳತಿ ಸುಳಿಯಲೆಗೆ ಸಿಲುಕಿರುವ ದೋಣಿಯಲ್ಲಿರುವ ಅಂಬಿಗನಂತೆ ಜೀವನವು ಅಲೆಯಬ್ಬರಕ್ಕೆದುರಾದ ಮೀನಿನಂತಾಗಿದೆ ಗೆಳತಿ ಪ್ರೀತಿಯದು ಹಿಮಾಲಯದೊಳಗಲ್ಲಿಯೆ ಬಿದ್ದವರಂ...

ಹಾ ಮ ಸತೀಶ · ೪೯ ವೀಕ್ಷಣೆಗಳು
ಓದಿ
ಆಪ್ತತೆ
ಮಾರ್ಚ್ ೦೩

ಆಪ್ತತೆ

ಅನುವಾದಿಸು ನಿನ್ನ ಹೃದಯ ಭಾವಗಳ ಅರಿಯದು ನನ್ನ ಪುಟ್ಟ ಹೃದಯ ನಿನ್ನ ನಗುವ ಕೌತುಕ ಬೆಡಗುಗಳ ಗೀಚಿಹೆ ಚಿತ್ರಗಳ ಸಾಗುತಿರಲಿ ಸಮಯ. ಅನುವಾದಿಸು ಆ ಪಿಸುಮಾತಿನ ಪದವ ಕರ್ಣಗಳ ಕ್ಷಮಿಸು ನೀ ಬಾರಿಬಾರಿ ತಟ್ಟಿಹೆ ನನ್ನೆದೆಯ ಒಲವ ಕದವ ಅಲ್ಲಿ ಸಾಗಲಿ ನಿನ್ನ...

ಹಾ ಮ ಸತೀಶ · ೪೪ ವೀಕ್ಷಣೆಗಳು
ಬಾರದೆ ಸುಖವು…
ಮಾರ್ಚ್ ೦೩

ಬಾರದೆ ಸುಖವು…

ಬಂಧನದಲ್ಲಿಹೆ ವಿಚಾರವಿಲ್ಲದೆ ಕಂದನ ಮುಖವನು ಕಂಡು ಸಂದಿಹ ದಿನಗಳನೆಣಿಸುತ ಸಾಗಿಹೆ ಮುಂದಿದೆ ಬಾಳಿನ ಹಾಡು ಕಂದಿಹ ಮನದಲಿ ಸುಖವದುಯೆಲ್ಲಿದೆ ನಿಂದಿದೆ ತನುವದು ಸೋರಿ ಬಂದಿಹ ಚಿಂತನೆ ಗಳಿಗೆಲಿ ನಂದಿದೆ ತಂದಿದೆ ಸಂಕಟ ಸೇರಿ ನೀರಿನ ತೆರದಲಿ ಭಾವನೆ ನು...

ಬರಹಗಾರರ ಬಳಗ · ೪೨ ವೀಕ್ಷಣೆಗಳು
ಕೇಳುವವರಾರು?
ಮಾರ್ಚ್ ೦೧

ಕೇಳುವವರಾರು?

ಯಾರಿಗೆ ಹೇಳುವಳಾಕೆ ನೀವೇ ಕೇಳದ ಮೇಲೆ? ಮನೆ ಬೆಳಗುವ ದೇವತೆಗೆ ಅವಮಾನದ ಬೇಲಿ ಹಾಕಿದರೆ? ||ಯಾ|| ಜೀವನಪೂರ್ತಿ ಸಂಬಳವಿಲ್ಲದೆ ದುಡಿವ ಮಡದಿಗೆ ನಲ್ಮೆಯ ಎರಡು ಮಾತನಾಡದಿದ್ದರೆ?||ಯಾ || ಸುಟ್ಟ ಗಾಯಗಳ ಮರೆತು ಹಸಿವ ನೀಗಿಸುವವಳ ಕ್ಷೇಮ ವಿಚಾರಿಸದಿದ್...

ಸಹನ. ಆರ್. ಎಂ · ೪೩ ವೀಕ್ಷಣೆಗಳು
ಒಂದಿಷ್ಟು ಹನಿಗಳು
ಫೆಬ್ರ ೨೮

ಒಂದಿಷ್ಟು ಹನಿಗಳು

ಜ್ಞಾನ ಜ್ಯೋತಿಯ ಉರಿಸುತ್ತಲೇ ಸಾಗು ಮನದೊಳಗೆ ! ಕಪ್ಪೆಗಳಂತೆ ನೀನು ವಟಗುಟ್ಟ ಬೇಕೇನು ರಾಜಕಾರಣಿಯಾಗು ! ಜನರ ಮೇಲೆ ಎರಗುವ ನಾಯಕ ದೇಶ ದ್ರೋಹಿಯು ! ಉಪ್ಪಿರದಿಹ ಸಾರು ,ಸಾರವಿರದ ಮಾತದು ಸಪ್ಪೆ ! ಜೀವನದಲ್ಲಿ ಕಾಯ ವಾಚ ಮನಸಾ ಶುದ್ಧನಾಗಿರು ! ಬದುಕ...

ಹಾ ಮ ಸತೀಶ · ೪೬ ವೀಕ್ಷಣೆಗಳು
ಗಝಲ್ ಗಳ ಸುಮಧುರ ಮಾಲೆ
ಫೆಬ್ರ ೨೮

ಗಝಲ್ ಗಳ ಸುಮಧುರ ಮಾಲೆ

ಗಝಲ್ ೧ ಪ್ರಜಾಪ್ರಭುತ್ವದ ಈ ನೆಲದಲ್ಲಿ ಹೊರೆಯಾಗುತ್ತಿರುವ ಲಂಚಗಳ ನೋಡು ಪ್ರಭುತ್ವದ ನೆಲದಲ್ಲಿಯಿಂದು ಬಳಕೆಯಾಗುತ್ತಿರುವ ಮಂಚಗಳ ನೋಡು ಸ್ವಾರ್ಥಗಳಲ್ಲಿಯ ವಿಷಯಗಳಿಗಿಂದು ಹೋರಾಟವದು ಬೇಕೇನು ನಾಯಕನ ಹುಚ್ಚಾಟಕ್ಕೆ ಬಲಿಯಾಗುತ್ತಿರುವ ಕುಂಚಗಳ ನೋಡು...

ಹಾ ಮ ಸತೀಶ · ೩೯ ವೀಕ್ಷಣೆಗಳು
ಗುಲ್ಜಾರ್ ಕಾವ್ಯಕಲರವ!
ಫೆಬ್ರ ೨೬

ಗುಲ್ಜಾರ್ ಕಾವ್ಯಕಲರವ!

1. ಬ್ರಹ್ಮಾಂಡ ಕೆಲವು ಶತಕೋಟಿ ವರುಷಗಳ ತದನಂತರ, ಗಗನಮಣಿಯೂ ಆರಿದು ಹೋದಾಗ, ಹಾಗು ಭಸ್ಮವೂ ಅದರ ಮೇಲ್ಮೈಯಲ್ಲಿ ಬೀಸಿದಾಗ; ಚಂದ್ರನು ಇನ್ನು ಮುಂದೆ ಕ್ಷಯಿಸುವುದಿಲ್ಲವೆಂದಾಗ ಹಾಗು ಜಮೀನಿನ ಸಸ್ಯಾಸಂಪತ್ತು ಉಗಮಿಸುವುದಿಲ್ಲವೆಂದಾಗ; ಶೀತಲ, ಸುಟ್ಟು...

ಬರಹಗಾರರ ಬಳಗ · ೧೭೩ ವೀಕ್ಷಣೆಗಳು
ನಾನೆನ್ನದೆ
ಫೆಬ್ರ ೨೫

ನಾನೆನ್ನದೆ

ಹೆಸರು ಹೀಗೆಯೆ ಹಬ್ಬಿ ನಿಂತಿರೆ ಹಸಿರು ತುಂಬಿದ ಬನದ ಸುತ್ತಲು ಹಸಿವ ನೀಗುವ ಮನದಲಿ ಮಸಿಯ ಭಾವನೆ ದೂರ ಹೋಗಲು ಮುಸಿಯ ನಗುವದು ನಲುಗಿ ಕೂರಲು ಖುಷಿಯು ಬಂದಿತು ತನುವಲಿ ಹಣದ ರೋಗದಿ ಹಲರು ತಿರುಗುತ ಹೆಣದ ರೀತಿಯೆ ಬಾಯ ತೆರೆಯುತ ಗುಣವ ಮರೆಯುತ ಮೆರೆಯ...

ಬರಹಗಾರರ ಬಳಗ · ೩೦ ವೀಕ್ಷಣೆಗಳು
ಹಳೆಯ ಗೆಳೆಯ(ರು)
ಫೆಬ್ರ ೨೫

ಹಳೆಯ ಗೆಳೆಯ(ರು)

ಎಲ್ಲ ಮಿತ್ರರೂ ಮುಪ್ಪಾಗುತ್ತಿದ್ದಾರೆ ನಿಧಾನಕ್ಕೆ ನಡೆಯುತ್ತಿದ್ದಾರೆ ನನ್ನ ಹಾಗೇ… ಹರೆಯದಲ್ಲಿ ಮಿಂಚುತ್ತಿದ್ದ ಪಟ್ಟುಗಳೆಲ್ಲ ಈಗ ಮಾಯವಾಗಿವೆ. ಯಾರಿಗೋ ಬೊಜ್ಜು ಬಂದಿದೆ ಇನ್ಯಾರಿಗೋ ಕೂದಲು ಹಣ್ಣಾಗುತ್ತಿವೆ. ಎಲ್ಲರ ತಲೆಯ ಮೇಲೆ ಜವಾಬ್ದಾರಿ ಎಲ್ಲ...

ಬರಹಗಾರರ ಬಳಗ · ೪೪ ವೀಕ್ಷಣೆಗಳು
ಮೌನ
ಫೆಬ್ರ ೨೪

ಮೌನ

ಮೌನವಿಂದು ತುಂಬಿ ಹೋದೆ ಮಾನ ಕಳೆದ ಸಮಯದಿ ಮೀನ ಮೇಷವೆಣಿಸಿ ತುಳಿದೆ ಮೇಣ ಸವರಿ ತುಪ್ಪಿದಿ ಕಾಣಲಿಲ್ಲ ಜನರಿಗದುವು ಕಾಣೆಯಾದ ದಿನದಲಿ ಕೋಣೆಯೊಳಗೆ ನನ್ನ ಇರುವು ಕಾಣಿಸದೆಯೆ ನಿನ್ನಲಿ ದೂರದೂರದೊಳಗೆ ಕುಳಿತು ದೂರವಾದೆ ಏತಕೆ ದೂರುಗಳನು ಕೊಟ್ಟೆ ನಡೆದು...

ಹಾ ಮ ಸತೀಶ · ೪೫ ವೀಕ್ಷಣೆಗಳು
ಮೊಗ್ಗು ಅರಳಿ
ಫೆಬ್ರ ೨೩

ಮೊಗ್ಗು ಅರಳಿ

ಮೊಗ್ಗು ಬಿರಿಯುತಲಿ ಚೆಲುವು ತುಂಬುವುದು ಹಿಗ್ಗು ತುಂಬುತಲಿ ಜೀವ ಚಿಗುರುವುದು ತಗ್ಗಿ ಬಗ್ಗಿರದೆ ಮುಂದೆ ಸಾಗುವುದು ನುಗ್ಗಿ ನಡೆಯುತಿರೆ ಛಲವು ಮೂಡುವುದು ಮನದಲಿ ಮೂಡಿದ ಚೆಲುವದು ಬಿರಿದಿದೆ ತನುವದು ಸುಂದರ ಕೊಡುಗೆಯ ನೀಡಿದೆ ಜನವದು ಚೆಲುವಲಿ ಹಿತ...

ಹಾ ಮ ಸತೀಶ ಬೆಂಗಳೂರು · ೫೦ ವೀಕ್ಷಣೆಗಳು
ಇನ್ನಷ್ಟು ಹನಿಗಳು...!
ಫೆಬ್ರ ೨೩

ಇನ್ನಷ್ಟು ಹನಿಗಳು...!

ಅಸಾಧ್ಯಾನುಭವ ಅವರವರ- ಹುಟ್ಟಿನಾಗಮದ ಸಂಭ್ರಮದ ಸುಖವ ಕಂಡವರಿಲ್ಲ.... ಸಾವಿನ ಕೂಪದ ಭಯಾನಕ ಅನುಭವವ ಹೇಳ್ದವರಿಲ್ಲ! *** ಸುಂದರ ಸಂಸಾರ! ಅವನು ಗಂಡ- ಕರ್ತವ್ಯದ ಸರದಾರ... ಇವಳು ಹೆಂಡತಿ- ಹಕ್ಕುಗಳ ಒಡತಿ... ಇದುವೇ ಈ ಜಗದ ಸುಂದರ ಸಂಸಾರ! ** ಹಾಯ...

ಕೆ ನಟರಾಜ್ · ೮೨ ವೀಕ್ಷಣೆಗಳು