ಬಾಳ ಹಾಡು
ನಲಿವ ಹಾಡ ಹಾಡು ನೀನು ಬದುಕು ಸಾಗ್ವ ರೀತಿಗೆ ನವಿಲ ನೃತ್ಯ ನೋಡಿ ಖುಷಿಯು ನಾಟ್ಯದೊಲುಮೆ ನಡಿಗೆಗೆ ನಿನ್ನ ಜೊತೆಗೆ ಹೆಜ್ಜೆ ಹಾಕಿ ಬರುವೆ ನಾನು ಮೆಲ್ಲಗೆ ಮುಡಿಯ ತುಂಬ ಹೂವ ಮುಡಿಯೆ ಸನಿಹ ನಿಲುವೆ ಮಲ್ಲಿಗೆ ಸವಿಯ ಸುಖವ ಪಡೆದೆನಿಂದು ಕೈಯ ಹಿಡಿದ ರೀ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ನಲಿವ ಹಾಡ ಹಾಡು ನೀನು ಬದುಕು ಸಾಗ್ವ ರೀತಿಗೆ ನವಿಲ ನೃತ್ಯ ನೋಡಿ ಖುಷಿಯು ನಾಟ್ಯದೊಲುಮೆ ನಡಿಗೆಗೆ ನಿನ್ನ ಜೊತೆಗೆ ಹೆಜ್ಜೆ ಹಾಕಿ ಬರುವೆ ನಾನು ಮೆಲ್ಲಗೆ ಮುಡಿಯ ತುಂಬ ಹೂವ ಮುಡಿಯೆ ಸನಿಹ ನಿಲುವೆ ಮಲ್ಲಿಗೆ ಸವಿಯ ಸುಖವ ಪಡೆದೆನಿಂದು ಕೈಯ ಹಿಡಿದ ರೀ...
ಯಾರು ಇರದ ನಾಡಿನಿಂದ ಜನಿಸಿ ಇಳೆಗೆ ಬಂದೆನೊ ನೆಲದ ಹಸಿರನುಂಡು ಬೆಳೆದೆ ತಾಯ ಜೊತೆಗೆ ನಲಿದೆನೊ ಕಷ್ಟವಿರಲಿ ನಷ್ಟವಿರಲಿ ಅಪ್ಪನಿದ್ದ ಸನಿಹದಿ ನನ್ನ ಕರೆದು ಲಲ್ಲೆ ಮಾಡಿ ನೋವ ಮರೆವ ಕ್ಷಣದಲಿ ಹರಕು ದಿಂಬು ಹರಿದ ಚಾಪೆ ನನಗೆ ರಾತ್ರಿ ಗೆಳೆಯರು ಬೆಳಗು...
ಜೀವವಿರುವ ಪ್ರತಿಯೊಬ್ಬನಲ್ಲಿಯೂ ಪ್ರೀತಿಯಿರಲಿ ! ಕನಸುಗಳು, ಮೇಲೆ ಅಂತರಿಕ್ಷದಲ್ಲಿಲ್ಲ ನಮ್ಮೊಳಗಿವೆಯಿಂದು ತಿಳಿಯು ನೀ ಜಾಣ ! ಉತ್ತರಿಸುವರೀಗ ಇಲ್ಲದಿರುವಾಗಲೆ ಬಿತ್ತರಿಸುವ ಮಂದಿ ತಲೆಯೆತ್ತುತ್ತಾರಯ್ಯಾ ! ಜೀವನ ನದಿಯಲ್ಲಿ ಮುಳುಗಿದವನಿಗೆ ಕಾಡಾದ...
ಓ ಚಂದಿರ ಯುಗಾದಿ ವಸಂತ ಚಂದಿರ ಆಕಾಶದಲಿ ನೀ ಎಷ್ಟೊಂದು ಸುಂದರ ನಿನ್ನ ನೋಡುವ ಮನುಜರು ಚಿನ್ಮಯರು ನಿನ್ನ ದರ್ಶನ ಭಗವತ್ಚಿಂತನ ಪಾವನ ||೧|| ನಿಸರ್ಗ ಆಕಾಶದ ಏನು ಚಿತ್ತಾರ ನಿನ್ನಾ ಹುಟ್ಟು ಏನು ವಿಸ್ಮಯವು ಏನು ಸುಂದರವು ನಿನ್ನಾ ಗುಟ್ಟು ನಿಸರ್ಗವೇ...
ತರ್ಕ ವಿಜ್ಞಾನದಲಿ ತರ್ಕಗಳು ಗೆಲ್ಲಬಹುದು... ಜೀವನದಲಿ ತರ್ಕಗಳು ವಿತರ್ಕಗಳಾಗಿ ಬಿಡುತ್ತವೆ! *** ಹೀಗಲ್ಲ;ಹಾಗೇ... ಅದು ಹೀಗೇ ಆಗಬೇಕೆಂದೆ... 'ನಾನು ಹಾಗೇ ಆಗುವುದು' ಎಂದು ಹೇಳಿದ ಅಶರೀರವಾಣಿ ನಕ್ಕು ಮತ್ತೆ ಕೇಳದೆ ಮರೆಯಾಯ್ತು! *** ಕೋಡು ಹಿರ...
ಯುಗದೊಂದಿಗೆ ಜಗ ಕಂಡಿತು ಮನ ಮನವೂ ಅರಳಿತು ವನ ಸೊಬಗೊಳು ಕೆಂಪೇರಲು ಪಕ್ಷಿ ಸಂಕುಲ ಹಾಡಿತು ಪ್ರತಿವರುಷವು ಬೆಳಕಾಯಿತು ಚಾಂದ್ರಮಾನ ದಿನ ವಿಶೇಷವು ಯುಗಾದಿಯು ಹೊಸ ಹುರುಪದು ಜೀವ ಜಗತ್ತಲಿ ಉದಿಸಿತು ಹೊಸಬಟ್ಟೆಯ ತೊಟ್ಟ ಜನರದು ಹೊಸ ಪಂಚಾಂಗವನಿಟ್ಟರು...
ಬದುಕಿರುವ ಕಡೆಯಲ್ಲಿ ಹೆಜ್ಜೆಯ ಗುರುತಿರಲಿ ! ಬೀಡಾಡಿಯಾಗಿ ತಿರುಗು , ಮುಂದೆ ನೀ ಜನನಾಯಕ ! ಗಾಯವಾಗಿದೆ ತನುವಿಗೆ ,ಮನವು ಸರಿಯಿರಲಿ ! ಜೀವವಿರುವ ಪ್ರತಿಯೊಬ್ಬನಲ್ಲಿಯೂ ಪ್ರೀತಿಯಿರಲಿ ! ಕನಸುಗಳು, ಮೇಲೆ ಅಂತರಿಕ್ಷದಲ್ಲಿಲ್ಲ ನಮ್ಮೊಳಗಿವೆಯಿಂದು ತ...
ವರುಷ ವರುಷ ಉರುಳಿದರು ಜನರ ಮನದ ಹೃದಯದಲಿ ಸವಿ ಜೇನನು ತುಂಬಲು ಯುಗಾದಿಯು ಬಂದಿದೆ ನವ ಗೀತೆಯ ಹಾಡುತಿದೆ ಹಕ್ಕಿ ಪಿಕಗಳಿಂಚರಕೆ ಇಳೆಯು ತನ್ನ ಮರೆಯುತಲೆ ನವೋಲ್ಲಾಸ ಹೊಂಗಿರಣಕೆ ಯುಗಾದಿಯು ಬಂದಿದೆ ನವ ಜ್ಯೋತಿಯ ಹರಡುತಿದೆ ಬಂಧುರತೆಯ ಭಾವನೆಯೊಲು ಸೃ...
ಯಾರ ಒಲವು ಹೇಗಿರಲಿ ನಿನ್ನ ನಲಿವು ನನಗಿರಲಿ ಪ್ರೀತಿಯೆನುವ ಮಾತಿನಲಿ ಪ್ರೇಮ ಜ್ಯೋತಿ ಅರಳಲಿ ಮನದಿ ಪುಟಿವ ಕಾರಂಜಿಲಿ ನಲುಮೆ ಹೆಸರೆ ತುಂಬಲಿ ಜೀವ ಎನುವ ಹೃದಯದಲಿ ಒಲುಮೆ ಭಾಗ್ಯ ಹರಡಲಿ ಚಿತ್ತಾರದ ಚಿತ್ರಗಳಲಿ ಚಿತ್ತ ಸೇರಿ ಹಾಡಲಿ ಚೈತ್ರ ಬೆಸುಗೆ ಮ...
ಬೆಳಗಿನ ಬೆಡಗಿಗೆ ಏನೆಂದು ಹೆಸರಿಡಲಿ ಹರಡುತಿದೆ ನಗುವ ಹಗಲು ಸುತ್ತಲೂ ಭೇದಿಸಿ ಕರಿಯ ಕೋಟೆಯ ಕತ್ತಲು ಹೊಳೆದಿವೆ ಹಸಿರ ತುದಿಯಲಿ ಮುತ್ತುಗಳು. ಅರಳುತಿವೆ ಮೊಗ್ಗು ಅರುಣನ ಸ್ವಾಗತಿಸಿ ಹರಡುತಿದೆ ಘಮವು ಕಿರಣಗಳ ತಬ್ಬಿ ಮೂಡಣದ ರಂಗ ಓಕುಳಿಯ ಆಟಕೆ ಸಾಕ...
ಪ್ರೀತಿ ಹೊಮ್ಮಿದಾಗ ಒಲವಿನೊಳಗೆ ಮಜವು ಗೆಳತಿ ಗೆಳೆಯ ಬಂದು ಸೇರಿದಾಗ ಮನಕೆ ನಿಜವು ಗೆಳತಿ ಕಾಣದಿರುವ ಮೌನದಲ್ಲಿ ಕೊರತೆ ಇಹುದೆ ಹೇಳು ಅತ್ತು ಕರೆದು ಬೇಡಿದರೂ ಮತ್ತೆ ಸಜವು ಗೆಳತಿ ಉಸಿರ ಹಸಿರು ಸನಿಹ ಎನಲು ಕನಸು ದೂರವೇಕೆ ಒಡಲಿನೊಳಗೆ ಇಣುಕಿ ನೋಡೆ...
ಯಾರೂ ಕು-ಕವಿಗಳು ನಾಡಿನಲಿಲ್ಲ ಬರೆದವನಿಗೆ ತಲೆ ಸರಿ ಇಲ್ಲ ! ಕಣ್ಣ ಸನ್ನೆಗೆ ಬಂದಳು ಬಾಹು ಬಂಧನಕೆ ಸಿಕ್ಕಳು ತಾಳಿ ಹಿಡಿದು ನಿಂತಳು ನೋಡುವುದೇನು ಈಗ ಅವಳ ಸುತ್ತಲೂ ಮಕ್ಕಳು ! ಜೀವನದ ದಾರಿಯಲಿ ಹಲವಾರು ತೊಂದರೆಯು ಪಾತಾಳ ಸೇರಿದರೂ ಬಿಡದಾದ ಚಂದಿರ...