ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಒಂದು ಗಝಲ್
ಏಪ್ರಿಲ್ ೨೧

ಒಂದು ಗಝಲ್

ಬರಹಗಾರರಲ್ಲೂ ಜಾತಿಯ ಲೆಕ್ಕಾಚಾರ ಬಂದಿದೆ ಕವಿಯೆ ಯಾರೇನೆ ಬರೆದರಿಂದೂ ಹೊಗಳುವುದು ಸಂದಿದೆ ಕವಿಯೆ ಇವ ನಮ್ಮವನು ಎನ್ನುತ್ತಲೆ ಸಾಹಿತ್ಯದ ಕೊಲೆಯೇಕೊ ನಿರ್ಜೀವ ಬರಹಗಳಲ್ಲೂ ಸ್ವಂತಿಕೆ ಹೋಗಿದೆ ಕವಿಯೆ ಒಳ್ಳೆಯ ಕವಿತ್ವಗಳ ತೆಗಳುವ ದಂಡೇ ನಾಡಿನಲ್ಲೇಕೊ...

ಹಾ ಮ ಸತೀಶ ಬೆಂಗಳೂರು · ೪೧ ವೀಕ್ಷಣೆಗಳು
ಓದಿ
ಹನಿಗಳೊಂದಿಗೆ ಪಯಣ...
ಏಪ್ರಿಲ್ ೧೯

ಹನಿಗಳೊಂದಿಗೆ ಪಯಣ...

ಯೋಗ್ಯತೆಯ ಪಯಣ... ಪ್ರೀತಿ-ಮರ್ಯಾದೆ ಗೌರವ-ಸನ್ಮಾನಗಳು ತಾವಾಗಿಯೇ ಸಹಜವಾಗಿ ನಮ್ಮತ್ತ ಬರಬೇಕು... ಬಲವಂತವಾಗಿ ಉನ್ಮತ್ತತೆಯಲಿ ಅವುಗಳನೆಂದೂ ಪಡೆಯಲು ಅಸಾಧ್ಯ; ಆ ಯೋಗ್ಯತೆಯ ಸಂಪಾದನೆಯತ್ತ ನಮ್ಮ ಪಯಣವಿರಲಿ *** ದೌರ್ಭಾಗ್ಯ ವೃದ್ಧಾಪ್ಯ ಬಂದಾಗಲೇ ವ...

ಕೆ ನಟರಾಜ್ · ೪೫ ವೀಕ್ಷಣೆಗಳು
ಗಝಲ್ ಗಳು ಮತ್ತು ಹನಿಗಳು
ಏಪ್ರಿಲ್ ೧೮

ಗಝಲ್ ಗಳು ಮತ್ತು ಹನಿಗಳು

ಮಾತಿನ ಹಿಡಿತಕೆ ಜೀವನ ದಾರಿಯು ಮನಸನು ಅರೆಯದೆ ಹೋಗಿದೆ ಸೋತೆನು ಎನದಿರು ಪಾವನ ಬದುಕದು ಯಾರಿಗು ಅರಿಯದೆ ಹೋಗಿದೆ ಬೇರೆಯೆ ಲೋಕದಿ ಸಾಗುತ ಬರುವೆಯ ಸುಮಧುರ ಸಪ್ನವು ಎಲ್ಲಿದೆ ಬಾರದೆ ಒಲವಿನ ಚೇತನ ಕಮರಿದೆ ನಿನ್ನನು ಕರೆಯದೆ ಹೋಗಿದೆ ಪುಣ್ಯವು ತೀರಕೆ...

ಹಾ ಮ ಸತೀಶ ಬೆಂಗಳೂರು · ೫೫ ವೀಕ್ಷಣೆಗಳು
ಮರೆಯಾದವಳು ಮತ್ತು ಕೆಲವು ಹನಿಗಳು
ಏಪ್ರಿಲ್ ೧೮

ಮರೆಯಾದವಳು ಮತ್ತು ಕೆಲವು ಹನಿಗಳು

ನಿನ್ನೆವರೆಗೆ ನೀನೆಯಿದ್ದೆ ಇಂದುಯೇಕೆ ಮರೆಯಾದೆ ಕುಂದು ಕೊರತೆ ಬಂತೆ ಹೇಳು ನನ್ನ ಚೆಲುವೆ ವಾಣಿಯೆ ಹೇಳಿರುವೆನಂದೇ ಅಂದು ತಿದ್ದಿಕೊಳುವೆ ನನ್ನನು ಜೀವವಿರುವವರೆಗು ನಾನು ಬಿಡಲಾರೆನು ನಿನ್ನನು ಉಪ್ಪುಕಾರ ಹುಳಿಯ ತಿಂದು ಬೆಳೆದಿರುವ ದೇಹವಿದುವು ತಪ್...

ಹಾ ಮ ಸತೀಶ ಬೆಂಗಳೂರು · ೫೦ ವೀಕ್ಷಣೆಗಳು
ಸ್ಸಾರಿ,  ಇಲ್ಲೆಲ್ಲರೂ ಬ್ಯುಸಿ
ಏಪ್ರಿಲ್ ೧೭

ಸ್ಸಾರಿ, ಇಲ್ಲೆಲ್ಲರೂ ಬ್ಯುಸಿ

ರಸ್ತೆಯಲ್ಲಿ ನಿಂತಾಗ, ಯಾರಿಗಾಗಿಯೋ, ಕಾಯುವಾಗ, ಬಸ್ಸಲ್ಲಿ ಕುಳಿತಾಗ, ರೈಲಲ್ಲಿ ಮಲಗಿದಾಗ, ರಸೀದಿ,ಬಿಲ್ಲುಗಳನ್ನು ಕಟ್ಟಲು ಸರತಿಯಾದಾಗ, ಮನೆಗೆ ಬಂದ ತಕ್ಷಣ, ಹೊರಟ ತಕ್ಷಣ ಮನೆಯಿಂದ, ಬೋರಾದ ಟಾಕೀಸ್ ನಲ್ಲಿ, ಯಾವುದೋ ಸಮಾರಂಭ, ಯಾರದೋ ಸಾವು, ಒಂದೆ...

ಭಾರತರತ್ನ ಬಾಬಾ ಸಾಹೇಬ
ಏಪ್ರಿಲ್ ೧೭

ಭಾರತರತ್ನ ಬಾಬಾ ಸಾಹೇಬ

ಭಾರತರತ್ನ ಬಾಬಾ ಸಾಹೇಬ ಅಂಬೇಡ್ಕರ ಭಾರತ ದೇಶದ ಹೆಮ್ಮೆಯ ಹರಿಕಾರ ಬಾಲ್ಯದಲಿ ಸಂಕಟಪಟ್ಟ ಬಾಲಕ ವೀರ ಅಸ್ಪೃಶ್ಯತೆಯಲಿ ನೊಂದು ಬೆಂದ ಧೀರ ವಿದ್ಯೆಯೇ ಎಲ್ಲದಕೂ ಮೂಲಾಧಾರವಿರಲಿ ಕೃಷಿ ಸಂಪತ್ತು ಜೀವನದ ಆಧಾರವಾಗಿರಲಿ ಒಗ್ಗಟ್ಟಿನ ತಳಪಾಯದ ಗುರಿಕಾರನಾಗಿ...

ರತ್ನಾ ಕೆ.ಭಟ್ · ೪೮ ವೀಕ್ಷಣೆಗಳು
ಇನ್ನೊಂದು ಮುಖ
ಏಪ್ರಿಲ್ ೧೬

ಇನ್ನೊಂದು ಮುಖ

ಕ್ರೌರ್ಯದ ಏರು ಹೊಸ್ತಿಲಿನಲ್ಲಿ ಎಡವದ ನಾನು ಇನ್ನು ಈ ಮುಸ್ಸಂಜೆಯ ಕಾಲದಲ್ಲಿ ಎಡವುತ್ತೇನೆಯೇ ? ಹಿಂದಿನ ನೆನಪುಗಳ ಗತ ವೈಭವದ ಮೂಸೆಯಲ್ಲಿ ಅರಳಿದ ಹೂವು ನಾನು ನನ್ನವಳ ಮಕ್ಕಳ ಬಾಳಿಗೂ ನೆಂಟರಿಗೂ ಪರಿಚಯವಾಗದ ನನ್ನ ಬದುಕು ನನಗೊಬ್ಬಗೆ ಗೊತ್ತು ಅದು...

ಹಾ ಮ ಸತೀಶ ಬೆಂಗಳೂರು · ೩೩ ವೀಕ್ಷಣೆಗಳು
ಸ್ಲಂ ಮತ್ತು ಸೈಟು
ಏಪ್ರಿಲ್ ೧೫

ಸ್ಲಂ ಮತ್ತು ಸೈಟು

ಏ ಸಿ ರೂಮಲಿ ಕುಳಿತು ಸ್ಲಂ ಬಗ್ಗೆ ಮಾತನಾಡುವ ನಿಮ್ಮ ಮೂಗಿಗೆ ಸ್ಲಂ ಇದರ ವಾಸನೆ ಬಡಿದಿಲ್ಲವೆ ? ನಾಸಿಕವ ಮುಚ್ಚಿಕೊಳ್ಳಿ ಮನೆಗೆ ಹೋದಾಗ ಬಾಗಿಲ ತೆಗೆಯರು ನಿಮ್ಮ ರಮಣಿಯರು ! ಮಹಲುಗಳ ಒಳಗೆ ಕುಳಿತು ನಮ್ಮ ಬಗ್ಗೆಯೇ ಯೋಚಿಸುವ ನಿಮಗೆ,ನಮ್ಮವರ ಬಗ್ಗೆ...

ಹಾ ಮ ಸತೀಶ ಬೆಂಗಳೂರು · ೩೪ ವೀಕ್ಷಣೆಗಳು
ಪಯಣ ಮತ್ತು ಕೆಲವು ಹನಿಗಳು
ಏಪ್ರಿಲ್ ೧೩

ಪಯಣ ಮತ್ತು ಕೆಲವು ಹನಿಗಳು

ಕಡಲಿನ ಸದ್ದಿಗೆ ಪರಿಸರ ಬೆಚ್ಚಿದೆ ಜಲದಲಿ ಉಬ್ಬರವೊ ತೆರೆತೆರೆ ಚಿಮ್ಮುತ ತೀರಕೆ ಹೊಡೆದಿದೆ ನೀರಿಗೆ ಖುಷಿಯದುವೊ ದೋಣಿಲಿಯಂಬಿಗ ಹುಟ್ಟನು ಹಾಕುತ ಮುಂದಕೆ ಸಾಗಿಹನು ಸುಂದರ ಹಾಡನು ಬಾಯೊಳು ಗುಣುಗುತ ಮೀನನು ಹಿಡಿದಿಹನು ಬಾನಲಿ ಸೂರ್ಯನು ಮುಳುಗುತ ಕೆ...

ಹಾ ಮ ಸತೀಶ ಬೆಂಗಳೂರು · ೩೩ ವೀಕ್ಷಣೆಗಳು
ವಿಶ್ವದ ಮದ ಮಾಯಾ ಸುಂದರಿ...
ಏಪ್ರಿಲ್ ೧೩

ವಿಶ್ವದ ಮದ ಮಾಯಾ ಸುಂದರಿ...

ವಿಶ್ವದ ಮದ ಮೋಹ ಮಾಯಾ ಸುಂದರಿ ಇವಳು ಜಗದಲಿ ಎಂತಹ ಕುಪ್ರಸಿದ್ಧಿಯನು ಪಡೆದವಳು! ಯಾರನೂ ಬಿಡದೆ ಬಣ್ಣದ ಸೆರಗ ಹಾಸಿದವಳು ಯುವ ಪೀಳಿಗೆಯನೇ ಕೈ ಬೀಸಿ ಬೀಸಿ ಕರೆದವಳು ಒಮ್ಮೆ ಇವಳ ಕಡು ಕಾಕ ಪಾಕ ದೃಷ್ಟಿಗೆ ಬಿದ್ದವರು ಬಿಡುಗಡೆಯೆಂಬ ಪದದ ಅರ್ಥವನೇ ಕಾಣ...

ಕೆ ನಟರಾಜ್ · ೩೫ ವೀಕ್ಷಣೆಗಳು
ಚೆಲುವು ಮೂಡಲು
ಏಪ್ರಿಲ್ ೧೨

ಚೆಲುವು ಮೂಡಲು

ಚೆಲುವು ಮೂಡಲು ಮನದೆ ಹಾಡು ಗರ್ಭವ ಸೇರೆ ಮಿಲನ ರೂಪದಿ ನಲಿಯೆ ದೇಹ ಸುಖಿಸುತ ಕೂಡೆ ತನುವು ಸಾಗಿತು ಹೀಗೆ ಸಪ್ನಲೋಕದಿ ನಡೆಯೆ ಮೌನ ಮರೆಯುತ ಹೋಗೆ ಹೊಸತು ಸೃಷ್ಟಿಯ ಸೆರೆಯೆ ಒಂಟಿ ಮಾತದು ಜಾರೆ ಕೂಡಿ ಮನಸೊಳು ಹಾಡೆ ಇರುವ ಕಾಲವು ಉರುಳೆ ಒಲವ ಸೊಬಗೊಳು...

ಹಾ ಮ ಸತೀಶ ಬೆಂಗಳೂರು · ೩೦ ವೀಕ್ಷಣೆಗಳು
ಜೀವಯಾತ್ರೆ
ಏಪ್ರಿಲ್ ೧೦

ಜೀವಯಾತ್ರೆ

ನಶೆಯು ತುಂಬಲು ಮನಕೆ ಕತ್ತಲು ಹಸಿರು ಕಾಣದೆ ಬೆಟ್ಟವು ವಶಕೆ ಸಿಗದೆಲೆ ದೂರ ಸಾಗಿರೆ ಹಸೆಯು ಸಿಕ್ಕದೆ ಬೆತ್ತಲು ಕಸವ ಸುತ್ತಲು ಚೆಲ್ಲಿ ಹೋದರೆ ಖುಷಿಯ ಬಾಳದು ಹುಟ್ಟದು ಮುಸಿಯ ನಗುವಲಿ ಕೆಸರು ಮೆತ್ತಿರೆ ಕುಸುರಿ ಕೆಲಸವು ಬೆಳಗದು ಯಶದ ಹಾದಿಯ ತುಳಿದ...

ಹಾ ಮ ಸತೀಶ · ೭೩ ವೀಕ್ಷಣೆಗಳು