ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮುಕ್ತಕಗಳು ಮತ್ತು ಗಝಲ್
ಮೇ ೧೩

ಮುಕ್ತಕಗಳು ಮತ್ತು ಗಝಲ್

ಮತದಾನ ಮಾಡುತಲಿ ಯೋಗ್ಯರನು ಆರಿಸಲು ಮತದೊಳಗೆ ವಿಷಭಾವ ಕಾಣಿಸದು ನೋಡು| ಮಿತನುಡಿಯ ಕಲಿಯುತಲಿ ಎಲ್ಲರೊಳು ಬೆರೆಯುತಿರೆ ಮತಿಯಭೇದವುಯಿರದು --- ಛಲವಾದಿಯೆ|| *** ಹಳೆಯ ಬೇರಿನ ಬಲದಿ ಹೊಸಬೇರು ಚಿಗುರೊಡೆಯೆ ಕಳೆಯೇರುತಲಿ ಮರವು ಹಸಿರೊಳಗೆ ನಳಿಸೆ| ಮಳ...

ಹಾ ಮ ಸತೀಶ ಬೆಂಗಳೂರು · ೫೩ ವೀಕ್ಷಣೆಗಳು
ಓದಿ
ನಾಡು ಬೆಳಗಲಿ...
ಮೇ ೧೧

ನಾಡು ಬೆಳಗಲಿ...

ನಾಡ ಜನರೊಳು ಪ್ರಜ್ಞೆ ಹುಟ್ಟಲು ಯೋಧ ರೀತಿಯೆ ಮುಂದೆ ಸಾಗಲು ಮತವ ಹಾಕುವೆನೆನುತ ನಡೆಯಲು ಪ್ರಜಾಪ್ರಭುತ್ವವನು ಉಳಿಸಲು ಜನರ ಕನಸನು ನನಸು ಮಾಡುವ ಕೆಲಸ ಮಾಡುವ ದಣಿಯ ನೋಡುವ ಮನದಿ ಮಾತನು ಕೇಳಿ ಬೆರೆಯುವ ಛಲದ ನಾಯಕನನ್ನು ಗೆಲಿಸುವ ನೆಲವ ಸಲಹುವ ಧೀರ...

ಬರಹಗಾರರ ಬಳಗ · ೫೮ ವೀಕ್ಷಣೆಗಳು
ಬೊಗಸೆ ತುಂಬಾ ಹನಿಗಳು!
ಮೇ ೧೧

ಬೊಗಸೆ ತುಂಬಾ ಹನಿಗಳು!

ಜೀವ ಸೆಲೆ ಓ ನಯನಗಳೇ ನಿಮ್ಮಿಂದ ಜಗದ ಸೌಂದರ್ಯ ಸವಿದೆ; ಕಿವಿಗಳೇ ನಿಮ್ಮಿಂದ ಮಧುರ ಗಾನವ ಕೇಳ್ದೆ; ನಾಸಿಕವೇ ನಿನ್ನಿಂದ ಸುವಾಸನೆಯ ಸವಿ ಕುಡಿದೆ; ಜಿಹ್ವೆಯೇ ನಿನ್ನಿಂದ ಸವಿರುಚಿಯ ಚಪ್ಪರಿಸಿದೆ; ಚರ್ಮವೇ ನಿನ್ನಿಂದ ಸ್ಪರ್ಶ ಸುಖವ ಪಡೆದೆ- ಓ ಮಸ್ತಕ...

ಕೆ ನಟರಾಜ್ · ೪೯ ವೀಕ್ಷಣೆಗಳು
ಹೊಂಟಾರ ಸಂಬಂಧದ ಕೊಂಡಿ ಮುರಿದು...
ಮೇ ೦೯

ಹೊಂಟಾರ ಸಂಬಂಧದ ಕೊಂಡಿ ಮುರಿದು...

ನನ್ನವರು ಎಂದೆ ನನ್ನವರು ಎಂದೆ ನನ್ನವರೇ ಜೀವ ಎಂದೆ ನನ್ನವರೇ ಎಲ್ಲಾ ಎಂದೆ ನನಗೆ ನನ್ನವರು ಇದ್ದಾರೆ ಎಂದೆ ಹೇಳಿದರು ನಿನಲ್ಲ ನಿನಲ್ಲ ಎಂದಿಗೂ ನೀ ನಿನಲ್ಲ ನಮ್ಮವನು ನಿನಲ್ಲ ನೀ ನಮ್ಮವನು ಅಲ್ಲವೇ ಅಲ್ಲ ಆಸರೆ ಇಲ್ಲದ ಬಾನು ನೀರಿಲ್ಲದ ಮಿನು ದಿಕ್ಕ...

ಮುಕ್ತಕಗಳು ಮತ್ತು ಗಝಲ್
ಮೇ ೦೯

ಮುಕ್ತಕಗಳು ಮತ್ತು ಗಝಲ್

ಜೀವನದ ಕತೆಗಳನು ಬೆಳಕಿನಲಿ ಓದೋಣ ಕಾವನವ ಇರುವಾಗ ಒಲುಮೆಯೊಳು ಬದುಕೋಣ ಸೇವೆಯನು ಮಾಡುತಲಿ ಹಿರಿಯರನು ಸಲಹೋಣ ಯಾವುದೇ ರೀತಿಯೊಳು ಮನವನ್ನು ನೋಯಿಸದೆ ಬಾವಿಯೊಳಗಿನ ಕಪ್ಪೆ ನಾವಾಗದೇಯಿರಲು ದೇವನನು ಭಜಿಸೋಣ --- ಛಲವಾದಿಯೆ || *** ಮನವನವು ತಿಳಿಯಾಗೆ...

ಹಾ ಮ ಸತೀಶ · ೩೪ ವೀಕ್ಷಣೆಗಳು
ಒಂದಿಷ್ಟು ಹನಿಗಳು...
ಮೇ ೦೭

ಒಂದಿಷ್ಟು ಹನಿಗಳು...

ಅವರವರ ಭಾವಕ್ಕೆ... ಕೈಯಿಂದ ಹಾರ ಹಾಕಿ ಸನ್ಮಾನಿಸುವುದು ಯಥೋಚಿತ ಮಾನ-ಸನ್ಮಾನ ಕ್ರೇನ್ ಗಳಲಿ ದೊಡ್ಡ ಹಾರ ಹಾಕಿಸಿಕೊಳ್ಳುವುದು ರಾಜಕಾರಣಿಗಳಿಗೆ ಆಪ್ಯಾಯಮಾನ! ಹುಚ್ಚು ಅಭಿಮಾನದ ಹಾರ ಹಾಕಿಸಿಕೊಂಡರೆ ಅವರು ಉಳಿಯುವುದೇ ಅನುಮಾನ!! *** ನವರಂಗೀ ದುನಿ...

ಕೆ ನಟರಾಜ್ · ೪೪ ವೀಕ್ಷಣೆಗಳು
ನಸುಕಿನ ನುಡಿ
ಮೇ ೦೭

ನಸುಕಿನ ನುಡಿ

ಕ್ಷಣಾರ್ಧದಲ್ಲಿ ಬದಲಾಗುವ ಊಸರವಳ್ಳಿಯ ನಂಬುವೆಯ! ಗತ್ತು ತೋರಿಸಲೋಗಿ ವ್ಯಕ್ತಿತ್ವ ಕಳೆದುಕೊಂಡೆಯ! ಬೆನ್ನಿಂದೆ ಚೂರಿಯಾಕುವವರ ಹೇಗೆ ನಂಬುವುದು! ಬೆಣ್ಣೆಯಂತೆ ಮೃದುವಾಗಿದ್ದವರರನ್ನು ಮೋಸಮಾಡಲು ಕಾತೋರಿಯುವುದು! ಬಣ್ಣದ ನುಡಿಗಳು ನಶಿಸಲು ಕಾಯಬೇಕಿಲ...

ಬರಹಗಾರರ ಬಳಗ · ೬೧ ವೀಕ್ಷಣೆಗಳು
‘ಜನನ ಮರಣ’ದ ಜತೆಗೆ ಒಂದು ಗಝಲ್
ಮೇ ೦೬

‘ಜನನ ಮರಣ’ದ ಜತೆಗೆ ಒಂದು ಗಝಲ್

ಹಗೆಯೊ ಪಗೆಯೊ ಬಗೆಯ ಪೊಗೆಯೊ ದಗೆಯ ಕೊಡುವ ತಂತ್ರ ಹೊಸತು ತೆಗಳೊ ಪೊಗಳೊ ಹಗಲೆ ರಾತ್ರಿ ತೆಗೆಯ ಬಹುದೆ ನವ್ಯ ಹಾಡು ಕಲೆಯ ಕಂಬ ಚೆಲುವು ದಿಂಬು ಮಲಗೆ ಸವಿಯ ನಿದ್ರೆ ಮನದಿ ಹಲವು ಚಿಂತೆ ಹೊಲಸು ಕಂತೆ ಜಲದ ಹುಳುಕು ಕಣ್ಣ ಸರದಿ ಮನೆಗೆ ಬರದ ಮನದ ಮಾತು ತ...

ಹಾ ಮ ಸತೀಶ ಬೆಂಗಳೂರು · ೪೬ ವೀಕ್ಷಣೆಗಳು
ಮೇ ೦೫

ನಾನು ನೀನು

ಮೊಗ್ಗು, ಬಿರಿದ ಹೂ ಗಂಧ ಇದ್ದರೆ ತೋಟ, ನಾನು ನೀನು ಸೇರಿದರೆ, ನೋವು ನಲಿವುಗಳ ಮಾವು ಬೇವು. ಕಳೆ ಕಿತ್ತ ಹೊಲ, ಮಳೆ ಬಿದ್ದ ನೆಲ. ನಾನು ನೀನು ಒಂದಾಗಿ, ಐಕ್ಯವಾಗಿರೆ, ಒಲವು ಚೆಲುವು. ಎಲೆ ಅಡಿಕೆ ಸುಣ್ಣ, ತಿಂದರೆ, ಕೆಂಪಾ ಬಣ್ಣ. ನಾನು ನೀನು ನಾವಾ...

ಹನಿಗಳ ಲೋಕ !
ಮೇ ೦೫

ಹನಿಗಳ ಲೋಕ !

ದುರಂತ ಬದುಕು! ಹಕ್ಕಿ- ಗಾಳಿಬಿಟ್ಟು ನೀರಿಗಿಳಿಯಬಾರದು; ಮೀನು- ನೀರ ಬಿಟ್ಟು ಗಾಳಿಗೊಡ್ಡಬಾರದು; ಮನುಷ್ಯ- ನನ್ನ ಪರಿಧಿಯನು ಮೀರಿ ವರ್ತಿಸಬಾರದು; ಎಲ್ಲವೂ- ದುರಾದೃಷ್ಟಕ್ಕೆ ತೆರೆದಿಟ್ಟ ದುರಂತ ಬದುಕು! *** ಅಧಿಕಾರ...! ಅಧಿಕಾರವೆಂಬುದೊಂದು ತಿಕ...

ಕೆ ನಟರಾಜ್ · ೩೯ ವೀಕ್ಷಣೆಗಳು
ಮೇ ೦೪

ವಾಯಸ - ಮನುಜ ಸ್ನೇಹಿ  ಭೋಗ ಷಟ್ಪದಿ ಕವನ 

ಅಲೆದು ಕಾಳನುಡಿಕಿ ಬಂದ ಹೊಳೆವ ಬೂದು ಕಂಠದಲ್ಲಿ ಬಳಗದಲ್ಲಿ ಬರುವ ಕಾಗೆ ಕಪ್ಪು ಬಣ್ಣವು ಕೊಳವು ತುಂಬಿ ಸುರಿದ ಮಳೆಗೆ ನೆಲದ ಪಚ್ಛೆ ಪೈರು ನಡುವೆ ನಳವು ಹೊಡೆದು ಹರಿದ ನೀರು ದಣಿವ ನೀಗಿತು . ಊರು ಕೇರಿಯೆಲ್ಲ ಸುತ್ತಿ ದೂರ ಸಾಗಿ ವೇಗದಲ್ಲಿ ಹಾರಿ ಬಂ...

ಕೆ ವಿ ರಮೇಶ್ ಕುಮಾರ್ · ೫೫ ವೀಕ್ಷಣೆಗಳು
ಕೃಪೆದೋರು ಮಹಾಮಹಿಮ ನಾರಸಿಂಹ
ಮೇ ೦೪

ಕೃಪೆದೋರು ಮಹಾಮಹಿಮ ನಾರಸಿಂಹ

ಶುಕ್ಲಪಕ್ಷದ ವೈಶಾಖ ಚತುರ್ದಶಿ ನಿನ್ನ ಆರಾಧನೆ ಜಯಂತಿ ನಮಗೆ ಖುಷಿ/ ಕೃಪೆ ದೋರು ಮಹಾಮಹಿಮ ನಾರಸಿಂಹ ಜಗದ ಜೀವರ ಉಸಿರ ರಕ್ಷಿಸು ಘನಮಹಿಮ// ಭಗವಾನ್ ವಿಷ್ಣುವಿನ ನಾಲ್ಕನೆಯ ಅವತಾರದಲಿ ಕಂಬದಲುದಿಸಿದೆ ದುಷ್ಟ ಸಂಹಾರವೇ ಮೂಲ ಮಂತ್ರವೆಂದೆನಿಸಿದೆ/ ಹಿರ...

ರತ್ನಾ ಕೆ.ಭಟ್ · ೪೧ ವೀಕ್ಷಣೆಗಳು