ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಒಂದು ಕ್ಷಣ
ಮೇ ೦೨

ಒಂದು ಕ್ಷಣ

ಆ ಒಂದು ಕ್ಷಣ ಎಲ್ಲವನ್ನೂ ಬಿಟ್ಟು ನಿನ್ನ ಹಿಂದೆ ಹಿಂದೆಯೇ ಬಂದು ಬಿಟ್ಟೆ ನಿನ್ನ ಸೌಂದರ್ಯ ಕಣ್ಣಿನಾಳದ ನೋಟ ಬಹು ಮಾಟ ತಡೆಯಲಾರದೆ ಓಡಿ ಬಂದೆ ಅದೆಷ್ಟು ಸಮಯದಿಂದ ನಿನ್ನ ನೋಡಿದೆ ಅರಿವೇ ಆಗಿರಲಿಲ್ಲ ಆಗುವ ಕಾಲವೂ ಅಲ್ಲ ನಾನು ನೋಡುತ್ತಲೇ ಇದ್ದೆ ನಿ...

ಹಾ ಮ ಸತೀಶ ಬೆಂಗಳೂರು · ೬೬ ವೀಕ್ಷಣೆಗಳು
ಓದಿ
ಛಲ ತೊಟ್ಟು ಏಳು ಸಾಹಸ ಮಾಡೇಳು
ಮೇ ೦೨

ಛಲ ತೊಟ್ಟು ಏಳು ಸಾಹಸ ಮಾಡೇಳು

ನಿನಗೆ ನಿನೇ ಸಾಟಿ ಬೇರೆ ಬೇಡ ದಾಟಿ ಸುಮ್ಮನೆ ಏಕೆ ಕುಂತಿ ಬಿಟ್ಟು ಬಿಡು ಚಿಂತಿ ಅಪಜಯ ಬಿಟ್ಟೆಳು ಜಯ ಕಾಣೇಳು ಕಾಯಕ ಮಾಡೇಳು ಕೈಲಾಸ ಕಾಣೇಳು ಕಣ್ಣಿರು ಸುರಿಸ ಬೇಡೆಳು ನೋವು ನೀಗಲು ಏದ್ದೇಳು ದುಃಖ ಕೊನೆಗಾಣಿಸಲು ಎದ್ದೇಳು ನಿನಗಾಗಿ ಮೊದಲು ಏದ್ದೇಳ...

ಮೌನ ಕಳೆಯಲು ಮತ್ತು ಗಝಲ್ ಗಳು
ಏಪ್ರಿಲ್ ೩೦

ಮೌನ ಕಳೆಯಲು ಮತ್ತು ಗಝಲ್ ಗಳು

ಮೌನ ಕಳೆಯಲು ಗಾನ ಹೊಮ್ಮಿತು ಜ್ಞಾನ ದೇಗುಲ ತೆರೆಯಿತು ಬಾನ ಬಯಲಲಿ ಸೋನೆ ಮಳೆಯದು ಜೇನ ಹನಿಯನು ಸುರಿಸಿತು ಬುವಿಯ ತೊಳೆಯಿತು ಭವನ ಹೊಳೆಯಿತು ಶಿವನವೊಲುಮೆಯ ಗಳಿಸಿತು ಭವದ ಜನವದು ಹವೆಯ ಸುಖದೊಳು ನವಿರು ಭಾವನೆ ಹೊಂದಿತು ಸವಿಯ ಹೊತ್ತಗೆ ಕವಿಯ ಜೊತೆ...

ಹಾ ಮ ಸತೀಶ ಬೆಂಗಳೂರು · ೫೦ ವೀಕ್ಷಣೆಗಳು
ಕನವರಿಕೆ
ಏಪ್ರಿಲ್ ೩೦

ಕನವರಿಕೆ

ಕಾಡುವ ಕನವರಿಕೆಗೆ ಮದ್ದು ಉಳಿಸು ನೆನಪುಗಳ ಕದ್ದು ತಂಗಾಳಿಯಲೂ ತೀಡಿದ ಭಾವ ಕೊನೆಯಾಗಿಸು ಕಾಣದ ನೋವ ಭಾವಗಳ ಪ್ರಪಾತದ ಆಳದಿ ಬಂಧಿ ಈ ಮನವು ಖೈದಿ ಮುನಿಸುಗಳ ಕೊನೆಗೊಳಿಸಿ ಬಿಡಿಸು ಮರಳಿ ನಲಿವ ಕದವ ತೆರೆಸು ಹೃದಯ ಲಂಗರುಹಾಕಿದೆ ಉಸಿರುಗಳ ಎಣಿಸುತಿದೆ...

ನಿರಂಜನ ಕೇಶವ ನಾಯಕ · ೬೩ ವೀಕ್ಷಣೆಗಳು
ಗಝಲ್ ಮತ್ತು ಹನಿಗಳು
ಏಪ್ರಿಲ್ ೨೮

ಗಝಲ್ ಮತ್ತು ಹನಿಗಳು

ಮೋಡವು ತಂಪಿರುವ ಹಾಗೆ ಯೌವನ ಮದವೇರಿದ ಸಲಗದ ಬೇಗೆ ಯೌವನ ಉಪದೇಶವನು ಕೊಡಲಿಂದು ಜನರಿಹರು ಏಕೆ ಮೊಗ್ಗೊಂದು ಬಿರಿದು ಅರಳಿತು ಹೀಗೆ ಯೌವನ ಮದನನಿಗೆ ಕಾದಿರುವ ಪಕ್ಷಿಗಳಂತಾಯಿತೆ ನಮ್ಮೊಲವು ಉಕ್ಕಿಹರಿವ ಜಲಧಾರೆಯದು ರಭಸದಿ ಸಾಗೆ ಯೌವನ ಸೊಕ್ಕುಗಳು ಯಾಕ...

ಹಾ ಮ ಸತೀಶ ಬೆಂಗಳೂರು · ೪೩ ವೀಕ್ಷಣೆಗಳು
ಬುದ್ಧಿ ಜೀವಿಯಾಗಿ ಜೀವಿಸಬೇಕು!
ಏಪ್ರಿಲ್ ೨೮

ಬುದ್ಧಿ ಜೀವಿಯಾಗಿ ಜೀವಿಸಬೇಕು!

ಮಂದಿ ಚಿಂತಿ ನಮಗ್ಯಾಕೆ ಸುಮ್ಮನೆ ಕ್ಯಾತೆ ತೆಗೆಯ್ಯಾಕ ಸರಳವಾಗಿ ಇರ್ಬೇಕು ಗತ್ತಿನ್ ಮೇಲೆ ನಡೀಬೇಕು. ಶಕ್ತಿಯಿಂದ ಆಗದ್ದು ಯುಕ್ತಿಯಿಂದ ಮಾಡ್ಬೇಕು ಕೋಪದಿಂದ ಆಗದ್ದು ಸಹನೆ ಮಾಡ್ಬೇಕು ಯೋಚಿಸು ನೋಡ್ಬೇಕು ವಿಚಾರಿಸಿ ತಿಳಿಕೊಳ್ಳಬೇಕು ಸರಿಯಾಗಿ ಗುರಿ...

ಹನಿಗಳ ಲೋಕ
ಏಪ್ರಿಲ್ ೨೭

ಹನಿಗಳ ಲೋಕ

ನೆನೆ ಮನವೇ.... ಶಂಕರ ಬಸವಾದಿ ಪ್ರಮಥರು ಮನುಕುಲದ ಒಳಿತಿಗಾಗಿ ಶ್ರಮಿಸಿದವರು... ಅವರನು ನೆನೆಯದ ಈ ಮಾನವ ಜನ್ಮವೇತಕೋ ಮದವೇರಿದ ಮನುಷ್ಯನೇ? ನೆನೆದವರೊಮ್ಮೆ ಧನ್ಯನಾಗಿಬಿಡು! *** ಪುಸ್ತಕ-ಮಸ್ತಕ ಪುಸ್ತಕಗಳೇ ಮನುಕುಲದ ನಿಜವಾದ ಜ್ಞಾನದ ಮಸ್ತಕಗಳು....

ಕೆ ನಟರಾಜ್ · ೩೭ ವೀಕ್ಷಣೆಗಳು
ಮೌನದ ಮಾತು ಮತ್ತೊಂದು ಗಝಲ್
ಏಪ್ರಿಲ್ ೨೬

ಮೌನದ ಮಾತು ಮತ್ತೊಂದು ಗಝಲ್

ಮೌನವೇತಕೆಯೆನ್ನ ಹೃದಯದಿ ಪ್ರೀತಿ ಮಮತೆಯು ಕಂತಿತೆ ಒಲವಿನಾಸರೆ ದೂರ ಸಾಗುತ ಬದುಕ ಬಯಕೆಯು ನಂದಿತೆ ಛದ್ಮವೇಷದ ಸುಳಿಯ ಅಲೆಗಳು ಕೇಕೆ ಕೂಗಲಿ ನಿಂತಿತೆ ಸಾಧು ಜನ್ಮವು ನೋವ ಕೊಡುತಿರೆ ಮನದ ತಾಳವು ತಪ್ಪಿತೆ ಜೀವ ಹೆಣಗುತೆ ಕಣ್ಣ ಹನಿಗಳು ಸುತ್ತ ತನುವಲ...

ಹಾ ಮ ಸತೀಶ ಬೆಂಗಳೂರು · ೩೭ ವೀಕ್ಷಣೆಗಳು
ಗಝಲ್ ಮತ್ತು ಹನಿಗಳು
ಏಪ್ರಿಲ್ ೨೪

ಗಝಲ್ ಮತ್ತು ಹನಿಗಳು

ಸಾಹಿತ್ಯದ ಜೊತೆಗೆ ಕವಿಯು ಸಾಗಬೇಕಾದರೆ ಛಲವು ಬೇಕು ಜೀವಿಗಳು ಬುವಿಯಲ್ಲಿ ಬದುಕಬೇಕಾದರೆ ಜಲವು ಬೇಕು ಜೀವನದ ದಾರಿಗಳಲಿ ಹಲವು ಕವಲುಗಳಿವೆ ಗೊತ್ತಿಲ್ಲವೆ ಸಾಧಿಸುವ ಗುರಿಗಳಲಿ ಹೋಗಬೇಕಾದರೆ ಗೆಲುವು ಬೇಕು ಮೌನದ ಗುಣವದು ಕೆಲವೊಮ್ಮೆ ಪ್ರಯೋಜನಕ್ಕೆ ಬ...

ಹಾ ಮ ಸತೀಶ ಬೆಂಗಳೂರು · ೫೪ ವೀಕ್ಷಣೆಗಳು
ಯಾರು ಬಂದರು ಕ್ಷಣದಿ…
ಏಪ್ರಿಲ್ ೨೩

ಯಾರು ಬಂದರು ಕ್ಷಣದಿ…

ಯಾರು ಬಂದರು ಕ್ಷಣದಿ ಬೇಸರಿಸದಿರುಯೆಂದು ಯಾರು ಬರದಿರಲು ನೀ ಕಣ್ಣೀರ ಸುರಿಸದಿರು ಇರುವವರ ಜೊತೆಗಿರುತ ಚಿಂತನೆಯ ಮಾಡುತಿರು ಇದ್ದಾಗ ಬೀಗದೆಲೆ ಬಿದ್ದಾಗ ಓಡದಿರು ಅರಮನೆಯ ಮಹಡಿಯೊಳು ಕುಳಿತು ಕೇಳಿದೆಯಂದು ನೀ ಸಮವೆ ನನಗೆನುತ ಛೇಡಿಸುತಲಂದು ಸ್ವಾರ್ಥ...

ಹಾ ಮ ಸತೀಶ ಬೆಂಗಳೂರು · ೫೧ ವೀಕ್ಷಣೆಗಳು
ಮಾರಾಟ
ಏಪ್ರಿಲ್ ೨೩

ಮಾರಾಟ

ಮಾರುವೆ ಸಂತಸವ ಬೊಗಸೆಯಲಿ ಬೆಲೆ ಕಡಿಮೆ ಈ ಕನಸುಗಳಿಗೆ!! ಕೊಳ್ಳುವ ಮನಸು ನಿಮಗಿರಲಿ ಕೀಲಿ ಕೊಳ್ಳಿರಿ ನಗುವ ಬುಗ್ಗೆಗೆ!! ಹರಿಯುವ ಹಲವು ಕಂಗಳ ನೋಟ ನಿಂತಲ್ಲಿ ನಿಲ್ಲವು ಕಾಲು ಮನದಂತೆ!! ಇವೇ ನನಗೆ ಬದುಕಿನ ಒಳನೋಟ ಸೊರಗೆನು ಮುದುಡುವ ಸುಮದಂತೆ!! ಕ...

ನಿರಂಜನ ಕೇಶವ ನಾಯಕ · ೬೩ ವೀಕ್ಷಣೆಗಳು
ಇನ್ನಷ್ಟು ಹನಿಗಳು...
ಏಪ್ರಿಲ್ ೨೧

ಇನ್ನಷ್ಟು ಹನಿಗಳು...

ದ್ವೇಶದ ಪ್ರಥಮ ತುದಿ ಕತ್ತಿಯ ಮೊನೆ... ಅಂತಿಮ ತುದಿ ಸಾವಿನ ಕೊನೆ! *** ಬಡತನದಲಿ ಬದುಕಿದ ಬದುಕೇ ಶ್ರೇಷ್ಠ ಕಣಾ... ಶ್ರೀಮಂತಿಕೆಯೆಲ್ಲೇನಿದೆ ಬರೀ ಭಣ ಭಣ! *** ವಾಂಛಲ್ಯ ವಂಶ ವೃಕ್ಷವನು ನೆಟ್ಟು ಬೆಳಸಲೆಣಿಸುತಿರುವ ರಾಜಕಾರಣಿಗಳೇ... ವೃಕ್ಷ ಬೆಳ...

ಕೆ ನಟರಾಜ್ · ೪೨ ವೀಕ್ಷಣೆಗಳು