ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಕಡಲೇ ಬಾನು
ಮೇ ೨೩

ಕಡಲೇ ಬಾನು

ಕೈಹಿಡಿಯುತ ನಡೆಸಿ ಮನೆಯೊಳಗೆ ಕರೆತಂದೆ ನನ್ನೊಲವಿನ ರಾಣಿ ಮೊದಲ ಸವಿಯೆ ವೀಣಾ ನಾದವು ಹೊಮ್ಮಿ ಮನವೆಲ್ಲ ತಿಳಿಯಾಗೆ ಹೊಂಗನಸು ಮೂಡಿತು ಸುತ್ತ ಸಿಹಿಯೆ ಹೃದಯದಾಳಕೆ ಇಳಿದ ನಲ್ಲೆಯೊಲವಿನ ಛಾಯೆ ನನಸಾಗುವ ಗೆಲುವು ಬಂದು ಸೇರೆ ಪ್ರೀತಿ ಉಬ್ಬರದೊಳಗೆ ಏನು...

ಹಾ ಮ ಸತೀಶ ಬೆಂಗಳೂರು · ೩೫ ವೀಕ್ಷಣೆಗಳು
ಓದಿ
ಕುಸುಮ ಬಾಲೆ
ಮೇ ೨೩

ಕುಸುಮ ಬಾಲೆ

ಎನ್ನ ಒಲವಿನ ರಾಣಿ ಕುಸುಮ ಬಾಲೆಯೆ ಸವಿಯೆ ನನ್ನೊಳಗೆ ನೀನೆಯೆಂದೂ ನಿನ್ನ ರೂಪದ ಒಳಗೆ ನನ್ನ ಭಾವನೆಯುರಿಸಿ ಮಧುವನ್ನು ಪಡೆದೆಯಿಂದೂ ಮೋಹಕದ ನಗೆಯೋಳೆ ವೈಯಾರ ನುಡಿಯೊಳೆ ಭಿನ್ನಾಣ ಚೆಲುವ ಬೀರಿ ಅತ್ತಿತ್ತ ಓಡುತಲಿ ಕಣ್ಮುಂದೆ ಸುಳಿವವಳೆ ಗೆಲುವಿಂದ ಮನ...

ಹಾ ಮ ಸತೀಶ ಬೆಂಗಳೂರು · ೪೩ ವೀಕ್ಷಣೆಗಳು
ಮತ್ತಷ್ಟು ಹನಿಗಳು !
ಮೇ ೨೨

ಮತ್ತಷ್ಟು ಹನಿಗಳು !

ಕಾಲಮಾನ ಹೋಗುವಾಗ ವಿತಂಡವಾದದ ಉದ್ರಿಕ್ತ ಮನ; ಬೇರೆ ಬೇರೆ ವಿಶೇಷ ವಿಮಾನ ಪ್ರಯಾಣ... ಬರುವಾಗ ಒಂದು ಗೂಡಿದ ಉಲ್ಲಸಿತ ಮನ; ಒಂದೇ ವಿಮಾನದಲಿ ಒಂದುಗೂಡಿದ ಯಾನ! ನಾವೇನು ಮಾಡುವುದು ನಮ್ಮದೇನಿಲ್ಲ... ಎಲ್ಲಾ ನಮ್ಮ ಕೆಟ್ಟ ವಿಧಿಯ ಕಾಲಮಾನ! *** ಗದ್ದು...

ಕೆ ನಟರಾಜ್ · ೫೨ ವೀಕ್ಷಣೆಗಳು
ಬದುಕು ಸುಂದರವಾಗಲಿ…
ಮೇ ೨೦

ಬದುಕು ಸುಂದರವಾಗಲಿ…

ಕರುಣೆಯದು ಬಾರದೆಯೆ ಗೆಳೆಯ ನೀ ಹೊರಟಿರಿವೆ ವಿರಹದೊಳು ದಹಿಸಿ ಹೋಗಿದೆಯೊ ಮನವಿಂದು ಬರಸೆಳೆದುಯೆನ್ನ ಸಂತೈಸೊ ಜನಮನದಿ ಹೆಸರಿಹುದು ಗೆಳೆತನದ ಸವಿಯಿಹುದು ಗುಣವಿಹುದು ತನುವ ಬನದೊಳಗೆ ಹೂವಾಗಿ ಘನಮಹಿಮಯೆನ್ನ ಜೊತೆಯಾಗು ಚೆಂದದಲಿ ಚೆಲುವಿಹುದು ಬಂಧನದಿ...

ಹಾ ಮ ಸತೀಶ · ೫೪ ವೀಕ್ಷಣೆಗಳು
ಕನಸುಗಳು ಸೇರಿದಾಗ...
ಮೇ ೨೦

ಕನಸುಗಳು ಸೇರಿದಾಗ...

ಕನಸುಗಳ ಜೊತೆಯಲ್ಲಿ ಬಂದು ಸೇರಿದೆಯಂದು ನನ್ನೊಲವಿನ ರಾಣಿ ಕುಸುಮ ಬಾಲೆ ಪ್ರೀತಿಯೊಡಲಿನ ನುಡಿಯ ನುಡಿಯುತಲೆ ಬೆಸುಗೆಯೊಳು ಸುಖವ ಮೆಲ್ಲುತಲಿಹಳು ಸಹನ ಶೀಲೆ ಜೊತೆಯಾಗಿ ಕೈಹಿಡಿದು ಬಹುದೂರ ಸಾಗಿಹೆವು ಮಗನೊಬ್ಬ ಇಹನಿಂದು ಧೀರನಾಗಿ ಮೋಸಗಳ ಮೆಟ್ಟುತಲಿ...

ಹಾ ಮ ಸತೀಶ · ೫೩ ವೀಕ್ಷಣೆಗಳು
ಹನಿಗಳ ಲೋಕದಲ್ಲಿ...
ಮೇ ೧೯

ಹನಿಗಳ ಲೋಕದಲ್ಲಿ...

ಪ್ರಾಯ ರಾಜಕಾರಣಿಗಳ ಪ್ರಾಯ ನಿಗದಿ ಮಾಡಿರಿ ಜನರೆ ಅರುವತ್ತಾದರೆ ಸಾಕು ಮನೆಗೆ ಕಳುಹಿಸಿ ಇಲ್ಲವಾದರೆ ನೋಡಿ ಅರಳು ಮರುಳಿನ ಸಮಯ ನಿಮ್ಮ ನೆನಪೂ ಇರದೆ ಅವರ ಜಲಸಿ *** ಶುದ್ಧರು ನಾವೆಲ್ಲರು ಶುದ್ಧರು ಎಂದವರ ಒಳ ಹೊರಗು ಗಬ್ಬೆದ್ದು ನಾರುತಿದೆ ಇಂದು ನೋ...

ಹಾ ಮ ಸತೀಶ · ೪೮ ವೀಕ್ಷಣೆಗಳು
ಕಳೆದು ಹೋದಿತೇ?
ಮೇ ೧೭

ಕಳೆದು ಹೋದಿತೇ?

ಜನರೊಳಗಿನ ಬೇಕು ಬೇಡವ ತಿಳಿದು ಯೋಜನೆ ಮಾಡಿರೊ ಕರವ ಹೇರುತ ಬಡವ ಬೀದಿಗೆ ಬರುವ ರೀತಿಯು ಬೇಡವೊ ದೇಶ ನಾಡಲಿ ಬದುಕು ದುಸ್ತರ ಭರತ ಮಾತೆಗೆ ತಿಳಿಯದೆ ನಮ್ಮ ಸಲಹುವ ಮಂದಿಗದುವೆ ತಿಳಿವು ಮೂಡದೆ ಹೋಯಿತೆ ಜಾತಿ ಬೇಡವು ನೀತಿ ಬೇಕದು ತತ್ವಯಿಂದದು ಸತ್ತಿತ...

ಹಾ ಮ ಸತೀಶ · ೪೬ ವೀಕ್ಷಣೆಗಳು
ಅಮ್ಮ
ಮೇ ೧೭

ಅಮ್ಮ

ಅಮ್ಮನ ಬಗ್ಗೆ ಬರೆಯಲು ಕುಳಿತೆ ಆದರೆ,ಅಯ್ಯೋ ಎಷ್ಟೊಂದು ಕವಿತೆಗಳು ಬರೆದಿದ್ದಾರೆ ಅಮ್ಮನ ಬಗ್ಗೆ. ನಾನೇನು ಬರೆಯಲಿ ಅವರು ಬರೆದಿರುವುಕ್ಕಿಂತ ಬಿನ್ನವಾಗಿ. ಅರೆ,ಅವರು ಬರೆದಿರುವುದು ಅವರುಗಳ ಅಮ್ಮಂದಿರ ಬಗ್ಗೆ,ನನ್ನ ಅಮ್ಮನ ಬಗ್ಗೆ ಅಲ್ಲವಲ್ಲ. ನನ್ನ...

ಒಂದು ಗಝಲ್
ಮೇ ೧೬

ಒಂದು ಗಝಲ್

ಅಮ್ಮನೆಂದರೆ ಹೀಗೆಯೆ ಪ್ರೀತಿಯ ವಾಣಿ ಅವಳು ಪ್ರೇಮದೊಳಗಿನ ಸುಂದರ ಸಿಂಚನದ ಮಣಿ ಅವಳು ಮಡಿಲಲ್ಲಿ ತಲೆಯಿಟ್ಟು ಮುದದಿಂದ ಮಲಗಿ ನಿದ್ರಿಸಿದೆ ಮೂರೂ ಜಗವನ್ನೇ ತಿಳಿದ ಮೇಧಾವಿ ಗಿಣಿ ಅವಳು ನನ್ನನ್ನು ಕನಸಿನ ಲೋಕದಿಂದ ನನಸಿಗೆ ತಂದವಳು ಆರೈಕೆಯ ಮಾಡಿ ವಿ...

ಹಾ ಮ ಸತೀಶ · ೪೦ ವೀಕ್ಷಣೆಗಳು
ಹನಿಗಳ ಸೊಗಡು !
ಮೇ ೧೫

ಹನಿಗಳ ಸೊಗಡು !

ದಾದಿ ಜಗದ ದೀ ದೀ ದಾದಿಯರೇ ಈ ಜಗದಲಿ ಬೆಳಗುತಿರುವ ನಮ್ಮ ಮಾತೆಯರು... ನಿಸ್ವಾರ್ಥ ಶಿಶ್ರೂಷೆಯಲಿ ರೋಗಿಗಳ ಕೊಳೆಯ ತೊಳೆವವರು... ತಾಯಿಯ ಸ್ಥಾನವನು ನಂತರದಲಿ ತುಂಬಬಲ್ಲ ದೇವತೆಯರು! (ದಾದಿಯರ ದಿನಕ್ಕಾಗಿ...) *** ಲೋಕದ ನಿಯಮ ಸೋತವೆಂದು ದುಃಖದಿ ಕ...

ಕೆ ನಟರಾಜ್ · ೬೬ ವೀಕ್ಷಣೆಗಳು
ಗೆಳತಿ ಹೇಗೆ ಬರಲಿ?
ಮೇ ೧೫

ಗೆಳತಿ ಹೇಗೆ ಬರಲಿ?

ಬೆನ್ನಿಗಂಟಿದ ಕರುಳ ಹಿಡಿದು ಸರಸಕೆ ಬಾರೆ ಎಂದರೆ ಹೇಗೆ ಬರಲಿ ನನ್ನೊಡತಿ ? ಒಪ್ಪತ್ತು ಗಂಜಿಯೂಟದಲ್ಲಿ ದಿನಕಳೆವ ನನಗೆ ಸರಸ ಎನ್ನುವ ಪದದ ಅರ್ಥವೇ ಮರೆತು ಹೋಗಿದೆ ನಿಮ್ಮಮ್ಮ ನಮ್ಮಮ್ಮ ಕಲಿಸಿದ ಶಿಕ್ಷಣ ಈ ಬಾರಿ ಉಪಯೋಗಕ್ಕೆ ಬಾರದಾಯಿತು ಮಹಾ ರೋಗದ ಹ...

ಹಾ ಮ ಸತೀಶ · ೫೦ ವೀಕ್ಷಣೆಗಳು
ಒಂದು ಗಝಲ್
ಮೇ ೧೪

ಒಂದು ಗಝಲ್

ನಿನ್ನ ಪಿಸುಮಾತದು ಎನ್ನ ಕಾಡುತಿರಲಿ ಗೆಳತಿ ನನ್ನ ಮೌನವದುವು ನಿನ್ನ ಕೆಣಕುತಿರಲಿ ಗೆಳತಿ ಸಂಬಂಧವು ಮಧುರಹಿತವಾದರೆ ಸಂಸಾರ ಜೀವನವು ಬೇಕೆ ಮತ್ತಿರುವಾಗಲೇ ಮುತ್ತಿನ ಮಳೆಯು ಸುರಿಯುತಿರಲಿ ಗೆಳತಿ ಉಪವಾಸದ ನಡುವೆಯೂ ಮೃಷ್ಟಾನ್ನದ ಚಿಂತೆಯೇಕೆ ನಿನಗೆ...

ಹಾ ಮ ಸತೀಶ ಬೆಂಗಳೂರು · ೪೦ ವೀಕ್ಷಣೆಗಳು