ಬಾರಿಸು ಜೀವನ ಶತಕ
ಮನಸುಗಳು ಹುಳುಕು ಸಂಬಂಧಗಳೆ ಕೊಳಕು ಕಳ್ಳು ಬಳ್ಳಿ ಬರೀ ತಳುಕು ಇರುವುದಿಲ್ಲ ನೀನು ಕೊನೆತನಕ ಇದ್ದರು ನಿನ್ನೆ ತನಕ ಬರುವುದಿಲ್ಲ ಕೊನೆ ತನಕ ಬಂದರು ಬರಬಹುದು ಸುಡುಗಾಡು ತನಕ ತಿಳಿದು ನಡೆಯಬೇಕು ನಾಳೆ ತನಕ ತಿಳಿವಳಿಕೆ ಬೇಕು ಮನಕ ಬೆಳಗಿಸು ಜ್ಞಾನದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಮನಸುಗಳು ಹುಳುಕು ಸಂಬಂಧಗಳೆ ಕೊಳಕು ಕಳ್ಳು ಬಳ್ಳಿ ಬರೀ ತಳುಕು ಇರುವುದಿಲ್ಲ ನೀನು ಕೊನೆತನಕ ಇದ್ದರು ನಿನ್ನೆ ತನಕ ಬರುವುದಿಲ್ಲ ಕೊನೆ ತನಕ ಬಂದರು ಬರಬಹುದು ಸುಡುಗಾಡು ತನಕ ತಿಳಿದು ನಡೆಯಬೇಕು ನಾಳೆ ತನಕ ತಿಳಿವಳಿಕೆ ಬೇಕು ಮನಕ ಬೆಳಗಿಸು ಜ್ಞಾನದ...
ಚೆಲು ಕನ್ನಡ ಚೆಲು ಕನ್ನಡ ಚೆಲುವಿನ ನಾಡು ಭಾರತಾಂಬೆ ನಮ್ಮ ತಾಯ ತನುಜೆಯ ಬೀಡು ಎತ್ತರಗಳ ಕರಿಮಣ್ಣಿನ ಸೊಬಗಿನ ನಾಡು ಶ್ರೀಗಂಧದ ನದಿವನಗಳ ಸುಂದರ ಬೀಡು ತರುಲತೆಗಳ ಶಾಸನಗಳ ಹೆಮ್ಮೆಯ ನಾಡು ಸ್ವಾಭಿಮಾನ ಹಿರಿಮೆಗಳ ಸಾಧನೆ ಬೀಡು ಶೂರ ಧೀರ ರಾಜರುಗಳ ಚರ...
ಗತಿಸಿರುವ ಭಾವದೊಳು ಮಥಿಸಿ ನಡೆಯಲು ಬಹುದೆ ಕಾತರದ ಕನಸುಗಳ ಕಾಣ ಬಹುದೆ ಜೀವನದ ಮೌಲ್ಯಗಳ ಒಳಗೆ ತೂರುತ ನಡೆಯೆ ಕ್ಷಣಿಕ ವ್ಯಾಮೋಹಗಳ ನೆನೆಯಬಹುದೆ ಚಿತ್ತವಿಲ್ಲದೆ ಗುಡಿಯ ಸುತ್ತುತಲೆ ಸಾಗಿಹುದು ಚಿತ್ತ ಭ್ರಾಂತಿಯ ಒಳಗೆ ನಡೆಯ ಬಹುದೆ ಆತುರದ ಹುಡುಕಾಟ...
೧. ಗತ್ತಲೇ ಹೋಗುವಾ ಕೊಂಬಿನಾ ರೀತಿಯೇ ಬತ್ತದಾ ಮುತ್ತಲೇ ಬಾಳುವಾ ರೀತಿಯೇ ಚೇತನಾ ಸತ್ತರೇ ಚಿಂತನೇ ಹುಟ್ಟಿತೇ ಮಂಚವಾ ಏರಲೂ ಬಾರದಾ ರೀತಿಯೇ ಸುಂದರಾ ಸಂತೆಯೂ ಕಂಡಿರಾ ಊರಲೀ ಬಂಧುವೇ ಎಲ್ಲಿಹೇ ಮಲ್ಲೆಯಾ ರೀತಿಯೇ ಡೊಂಕಿನಾ ಸಂಕವೂ ಜೀಕುತಾ ನಕ್ಕಿದೇ ಅ...
ಕಾಮಾತುರನ ಪ್ರಥಮ ಚುಂಬನಕೇ ದಂತ ಭಗ್ನವು ! * ಹಾಸ್ಯಗಾರನ ಹೃದಯದೊಳಗಿದೆ ವೇದನೆ ಕುಂಭ ! * ಲಂಚಾಸುರನ ಮನವು ಬೇಕಾದಷ್ಟು ನುಂಗುವ ಹಾವು ! * ಕನಸುಗಳು ಇರಬೇಕು ನಿಜವು ನನಸಿನಲಿ ! * ರಾತ್ರಿಯಾಯಿತೋ ಪ್ರೀತಿ ಜೊತೆ ,ನಲ್ಲೆಗೆ ವಾಂತಿಯ ಭಯ ! * ಸ್ವಾ...
ಜಾಗತಿಕ ಗಾಳಿ ದಿನವಿಂದು ಜಾಗೃತಿ ಮೂಡಿಸುವುದಿಂದು ಹೊಸ ಸಂಶೋಧನೆಗಳ ಮಾಡುವರೆಂದು ಕಾರ್ಯಾಗಾರಗಳ ಹಮ್ಮಿಕೊಳ್ಳುವರಿಂದು ಶುದ್ಧ ಪವನ ಜೀವಕ್ಕೆ ಚೇತನ ಅಶುದ್ಧ ವಾಯು ರೋಗಕ್ಕೆ ಕಾರಣ ಹಸಿರು ಸಸ್ಯಗಳ ನೆಡೋಣ ಬನ್ನಿ ನೀರು ಗೊಬ್ಬರ ಹಾಕೋಣವೆನ್ನಿ ವಾಯು ಮ...
ನೆನಪಾಗಿ ಉಳಿದವ ಅಪ್ಪನೆಂದರೆ ನನಗೆ ಜೀವಕ್ಕೆ ಜೀವ ನೀಡಿದ ಸರದಾರ ಆಗಸದಷ್ಟು ವಿಶಾಲವಾದ ರಣಧೀರ ಅಳತೆ ಮಾಡಲಾಗದ ಹಮ್ಮೀರ ನೋವು ನಲಿವುಗಳಿಗೆ ಹೆಗಲು ನೀಡಿದ ಗುರಿಕಾರ// ಬಡತನದ ಬೇಗೆಯಲಿ ಬೆಂದು ನೊಂದವ ಒಂಬತ್ತು ಕುಡಿಗಳ ಸಾಕಿದವ ಸಂಸ್ಕೃತಿ ಸಂಸ್ಕಾರ...
ಸಾಗಿಸಬೇಕು ಜೀವನ ಸಾಗಿದಂತೆ ಮಾನವ ಸಾಗರ ಬದುಕಿನ ಪಯಣ ಸೌಖ್ಯ ಸಂಧಾನಕ್ಕೆ ಕಾರಣ ಇರಬೇಕು ಇದ್ದಂತೆ ಜಗದಲಿ ನೋವು ಉಂಡ ದಾರಿಯಲಿ ಛಲ ಬಿಡದ ಗುರಿ ಯಿಂದ ಸಹನೆ ತೋರಿಸು ಮನದಿಂದ ಮನ ದುಗುಡ ಬಿಡು ಜನ ಆಸರೆ ಇಲ್ಲದೆ ಕಂಡು ನಿರಾಸೆ ಬಿಟ್ಟು ಬಿಡು ಬದುಕ ಸ...
ರಾಜರ್ಷಿ ಬಿರುದಾಂಕಿತ ದೊರೆ ಪ್ರಜೆಗಳ ಮೇಲಿದೆ ನಿಮ್ಮ ಋಣದ ಹೊರೆ ಬದುಕಿದ್ದು ಕೆಲವು ವರುಷ ಮಾಡಿದ್ದು ಹಲವಾರು ಸಾಹಸ ತಂದೆ ತ್ಯಜಿಸಿದರು ಇಹಲೋಕ ಚಿಕ್ಕ ಪ್ರಾಯದಲ್ಲಿ ಪಟ್ಟಾಭಿಷೇಕ !!ರಾಜರ್ಷಿ ಬಿರುದಾಂಕಿತ ದೊರೆ!! ಮಾತೆಯ ಅಣತಿಯಂತೆ ರಾಜ್ಯ ನಿರ್ವ...
ಬರದಿರು ಮತ್ತೆ ವಸಂತಮಾಸವೆ ತಳಿರು ತೋರಣ ಒಣಗಿದೆಯಿಂದು ಬಾಳಿನ ಪಲ್ಲವಿ ಹೆಜ್ಜೆಯು ತಪ್ಪಿದೆ ಕಾರಣ ತಿಳಿಯದೆ ಸೋತಿಹೆನಿಂದು ಬಣ್ಣದ ಬದುಕಲಿ ಸೂತ್ರವು ಇಲ್ಲದೆ ವಿಲಿವಿಲಿ ಹೊರಳುತ ಬಾಳುತಲಿಂದು ಗಾನವು ಇಲ್ಲದೆ ಮೇಳವು ಎಲ್ಲಿದೆ ಮೋಹದ ಪರದೆಯು ಸುಡುತ...
ರಕ್ತದ ಕೊರತೆಯ ನೀಗಿಸಲು ನೆತ್ತರು ದಾನವ ಮಾಡುತಿರು ಅತ್ತರು ತೆರದಲಿ ಘಮಿಸುತಲಿ ಶಕ್ತನು ಆಗುತ ಮಿಂಚುತಲಿ ರಕ್ತದಾನವು ಮಹಾದಾನವು ಉಸಿರಿಗೆ ಉಸಿರನು ನೀಡುತಲಿ ನೊಂದ ಬೆಂದ ಜೀವಗಳ ಬೆಳಕಿಗೆ ಆಸರೆಯಾಗುತಲಿ ಜಾತಿ ಮತ ರೀತಿ ನೀತಿ ಭೇದಭಾವವು ನೆತ್ತರಿಗ...