ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಗಝಲ್ ಗಳ ಲೋಕ
ಜುಲೈ ೦೬

ಗಝಲ್ ಗಳ ಲೋಕ

೧. ಅರಳಬಹುದೆ ಮತ್ತೆ ವಸಂತ ನನ್ನ ಬದುಕಲಿ ನರಳ ಬಹುದೆ ದ್ವೇಷ ರೋಷ ನನ್ನ ಮನದಲಿ ನೋವು ಇರುವ ಮಾತಿಗಿಂದು ಪ್ರೀತಿ ಇಲ್ಲವೇತಕೆ ಸಾರವಿರದ ಮಧುರ ಲತೆಯೇ ನನ್ನ ಜೊತೆಯಲಿ ಕನಸಿನೊಳಗೆ ನನಸುಯಿರದೆ ಜೀವ ಸೊರಗಿತೇತಕೆ ಹಣದ ಹೊಳೆಯೆ ತೇಲಿ ಇಹುದು ನನ್ನ ಮನೆ...

ಹಾ ಮ ಸತೀಶ ಬೆಂಗಳೂರು · ೫೬ ವೀಕ್ಷಣೆಗಳು
ಓದಿ
ಮತ್ತಷ್ಟು ಹನಿಗಳು...
ಜುಲೈ ೦೫

ಮತ್ತಷ್ಟು ಹನಿಗಳು...

ಸಾರವಿಲ್ಲದ ಜನರು ಏನು ಹೇಳಿದರೂ , ನನಗೆ ಸಾರವಿಲ್ಲ ! ಬರಿ ದೇ ತಾತ್ಸಾರ ಛಲವಾದಿಯೆ ! * ಪ್ರೀತಿಯು ಅತಿಯಾದರೆ , ಪ್ರೇಮ ವೈಫಲ್ಯ ಕಾಣುತ್ತದೆ ! * ಕೃಷ್ಣನ ಕೊಳಲಿನ ಧ್ವನಿ ರಾಧೆಗಷ್ಟೇ ಕೇಳುತ್ತಿತ್ತು ಗಂಡ ಹೆಂಡಿರ ಸಂಬಂಧವು ಹಾಗೇ ಇರಲಿ ! * ಗ್ರಹ...

ಹಾ ಮ ಸತೀಶ ಬೆಂಗಳೂರು · ೫೩ ವೀಕ್ಷಣೆಗಳು
ಹನಿಗಳ ಲೋಕ
ಜುಲೈ ೦೪

ಹನಿಗಳ ಲೋಕ

ದೀಪ ಮತ್ತು ಕತ್ತಲು ಇಡೀ ಜಗಕೆ ಬೆಳಕಿನ ಕಲ್ಪನೆಯ ಹರಡುತಿರುವ ಓ ದೀಪವೇ... ನೀನು ಕತ್ತಲಲಿಹೆ ಎಂಬ ಜ್ಞಾನದ ಅರಿವು ನಿನಗಿಲ್ಲವೇಕೇ!? *** ಕಿಲಾಡಿ ದೇವ! ಓ ದೇವ- ನೀನು ತೆರೆಯ ಹಿಂದೆ ಇದ್ದೇ ಇಷ್ಟು ಕಸರತ್ತು... ಇನ್ನು ಎದುರಿಗಿದ್ದಿದ್ದರೆ ಮಾಡುತ...

ಕೆ ನಟರಾಜ್ · ೬೫ ವೀಕ್ಷಣೆಗಳು
ದೇವಶಯನೀ ಏಕಾದಶಿ ಮಹಿಮೆ
ಜುಲೈ ೦೩

ದೇವಶಯನೀ ಏಕಾದಶಿ ಮಹಿಮೆ

ಭಗವಾನ್ ವಿಷ್ಣುವಿನ ಯೋಗನಿದ್ರೆಯ ಆರಂಭವಿಂದು ಕ್ಷೀರಸಾಗರದೆಡೆಗೆ ಸಾಗುವ ಸಮಯವಿಂದು ಆಷಾಢ ಮಾಸದಲಿ ಆಚರಿಸುವ ಏಕಾದಶಿಯಿಂದು ಶ್ರದ್ಧಾಭಕ್ತಿಯಲಿ ಗೈಯುವ ಆರಾಧನೆಯಿಂದು ಪೌರಾಣಿಕ ದಂತಕಥೆಯಲಿ ಅಡಗಿಹುದು ನೇಮ ಮಾಂಧಾತನೆಂಬ ಜನಾನುರಾಗಿ ಅರಸನ ಆಡಳಿತ ಪರ...

ರತ್ನಾ.ಕೆ.ಭಟ್ ತಲಂಜೇರಿ · ೪೪ ವೀಕ್ಷಣೆಗಳು
ಗುರುವಂದನೆ
ಜುಲೈ ೦೩

ಗುರುವಂದನೆ

ಆಷಾಢ ಮಾಸದ ಪೂರ್ಣಿಮೆಯಂದು ಜನಮಾನಸಕೆ ಪವಿತ್ರ ದಿನವಿಂದು| ವಿದ್ಯೆ ಬುದ್ಧಿಯ ತಿದ್ದಿ ತೀಡಿದ ಗುರುವರ್ಯರಿಗೆ ನಮಸ್ಕರಿಸುವೆವಿದು|| ಗುರುಪೀಠವು ಪರಮ ಪವಿತ್ರವು ಅನುದಿನವು ನೆನೆದು ಶಿರಬಾಗುವೆವು ಅಜ್ಞಾನವೆಂಬ ಕತ್ತಲೆಯ ಕಳೆದು ಸುಜ್ಞಾನದ ಬೆಳಕ ಪಸ...

ರತ್ನಾ ಕೆ.ಭಟ್ · ೫೧ ವೀಕ್ಷಣೆಗಳು
ಎರಡು ಗಝಲ್ ಗಳು.....
ಜುಲೈ ೦೧

ಎರಡು ಗಝಲ್ ಗಳು.....

ಜುಲೈ 1 “ ರಾಷ್ಟ್ರೀಯ ವೈದ್ಯರ ದಿನಾಚರಣೆ” ಈ ಸಂದರ್ಭ ಕೊರೊನಾ ವೈರಸನ್ನು ಹೊಡೆದೊಡಿಸಲು, ತಮ್ಮ ಮನೆಯ ಕುಟುಂಬವನ್ನು ಮರೆತು ಜನರ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ದುಡಿಯುತ್ತಿರುವ ವೈದ್ಯ ವೃತ್ತಿಯವರಿಗೆ ನಮನದ ಮೂಲಕ ಈ ಗಝಲ್ ಅರ್ಪಣ...

ಹಾ ಮ ಸತೀಶ ಬೆಂಗಳೂರು · ೩೪ ವೀಕ್ಷಣೆಗಳು
ಅನಾಥ...
ಜೂನ್ ೩೦

ಅನಾಥ...

ಬಡ ಜೀವಾ ನಾ ಬಡವಾದೆ ನಾ ಬದುಕಿದರು ನಾ ಸತ್ತಂತೆ ಇರುವೆ ನಾ ಬಂಧುಗಳು ದೂರಿದರು ಬಂಧನ ಹಾಕಿದರು ಬಂದಂತೆ ಮಾತಾಡಿದರು ನನ್ನ ದೂರ ಮಾಡಿ ಬಿಟ್ಟರು ತಂದೆ ಇಲ್ಲ ನನಗೆ ತಂಗಿ ಇಲ್ಲ ನನಗೆ ತಮ್ಮನು ಇಲ್ಲ ನನಗೆ ದೇವರು ಮರುಗ ಇಟ್ಟನು ನನಗೆ ಪ್ರೀತಿ ಎಂದರೇ...

ಬೇಸರವಿಲ್ಲದ ನುಡಿಗಳು
ಜೂನ್ ೩೦

ಬೇಸರವಿಲ್ಲದ ನುಡಿಗಳು

ಹಲವರ ಬರಹ ಹಲವು ರೀತಿ ನನ್ನ ಬರಹ ನೇರ ದಿಟ್ಟ ನಿರಂತರ ಮೃದು ಮನಸ್ಸಿನವರಿಗೆ ನೋವಾಗಲು ಬಹುದು ಕಹಿ ಮನದವರು ದ್ವೇಷ ಮಾಡಲೂ ಬಹುದು ಇದು ನನಗಾಗಿಯೇ ಎನ್ನುವವರು ನನ್ನ ವಿರುದ್ಧ ಟೀಕೆ ಮಾಡಲೂ ಬಹುದು ಕಾಲ ಕೆಳಗಿನ ಮಾತ ಹೇಳಲೂ ಬಹುದು ಪ್ರಸ್ತುತ ವಾಸ್ತ...

ಹಾ ಮ ಸತೀಶ ಬೆಂಗಳೂರು · ೫೧ ವೀಕ್ಷಣೆಗಳು
ಅಮರರಾದಿರಿ…
ಜೂನ್ ೨೯

ಅಮರರಾದಿರಿ…

ಹೊಂಬಳದ ನೆಲದಲ್ಲಿ ಚೆಂಬಳಕ ಬೀರುತಲಿ ಮೋಂಬತ್ತಿಯಂತೆ ಬೆಳಕನ್ನು ಪಸರಿಸುತಲಿ ತಾನುರಿದು ಜಗಕೆಲ್ಲ ಪ್ರಕಾಶವನು ಹರಡುತಲಿ ಸಾಹಿತ್ಯ ಲೋಕದಲಿ ಧ್ರುವತಾರೆಯಾಗುತಲಿ ಕತೆಗಾರ್ತಿ ಸಾಹಿತಿ ಶಾಂತಾದೇವಿಯ ಚೆನ್ನಿಗರು ಸುಸಂಸ್ಕೃತರು ಮೆಲುಮಾತಿನ ಕಣವಿಯವರು ಮ...

ರತ್ನಾ.ಕೆ.ಭಟ್ ತಲಂಜೇರಿ · ೫೪ ವೀಕ್ಷಣೆಗಳು
ಸಾಹಿತಿಗಳೇ ಹುಷಾರು
ಜೂನ್ ೨೯

ಸಾಹಿತಿಗಳೇ ಹುಷಾರು

ಸಾಹಿತ್ಯದ ತಿರುಳನ್ನು ಜನ ನೋಡಿ ನಗುತಿಹರು ಮಸ್ತಕದಿ ಉಳಿಯದದು ಎನುತಿಂದು ಹೇಳಿಹರು ಮೂರು ಕತ್ತೆಯ ಪ್ರಾಯ ಮಂಗ ಕುರಿ ನಾಯಿಗಳು ಇವುಗಳೆಲ್ಲವು ಸೇರಿ ಅಪಭ್ರಂಶ ಎಂದಿಹರು ಹೇಸರ ಕತ್ತೆಯ ರೀತಿ ಯಾಕೆ ಒದರುವಿರೀಯಿಂದು ನೇಸರನು ಬಿಟ್ಟಿಹನು ಹೊಂಗಿರಣ ಕಾ...

ಹಾ ಮ ಸತೀಶ ಬೆಂಗಳೂರು · ೪೬ ವೀಕ್ಷಣೆಗಳು
ಒಂದಿಷ್ಟು ಹನಿಗಳು
ಜೂನ್ ೨೮

ಒಂದಿಷ್ಟು ಹನಿಗಳು

ಮದುವೆಯಾಗಿ ಮೊದಲ ಯುಗಾದಿಗೆ ಹೊಲಿದಿದ್ದ ಅಂಗಿಯೀಗ ನನ್ನ ಮಗನಿಗೆ ! * ಅಂದು ನನ್ನನ್ನು ಕಂಡಾಗ ಹೇಳುತ್ತಿದ್ದಳು ನಲ್ಲೆ ಚಳಿ- ಚಳಿ ! ಇಂದು ಅವಳನ್ನು ಕಂಡೊಡನೆ ನನಗಾಗುತ್ತಿದೆ ಚಳಿ - ಜ್ವರಾ- ರೀ! * ನನ್ನವಳು ನಕ್ಕಾಗ ಹೊಳೆಯುತ್ತದೆ ಮೂವತ್ತೆರಡು...

ಹಾ ಮ ಸತೀಶ ಬೆಂಗಳೂರು · ೩೭ ವೀಕ್ಷಣೆಗಳು
ಗೀತ ಗಾಯನ ಮನಕೆ ಸಂಭ್ರಮ
ಜೂನ್ ೨೭

ಗೀತ ಗಾಯನ ಮನಕೆ ಸಂಭ್ರಮ

ಸಂಗೀತ ಬಾಳಿಗೆ ಹೊನಲ ಬಾಲೆ ನವಚೈತನ್ಯ ಧಾರೆ ಮೇಘ ಮಾಲೆ ಬಯಕೆ ಪುಟಿದೇಳುವ ಬಾಳ ಕಲೆ ಹುಣ್ಣಿಮೆ ಚಂದಿರನ ಬೆಳದಿಂಗಳ ಮಾಲೆ ಸೃಜನಶೀಲತೆ ಹೊಮ್ಮಿಸುವ ತನ್ನತನ ಗೀತ ಗಾಯನ ಮನಕೆ ಸಂಭ್ರಮ ಭಾವಗಳ ಲಾಲಿತ್ಯ ಲಾಸ್ಯ ನರ್ತನ ಹಸಿರು ತೋರಣ ತನದೊಳಗೆ ತಾನನ ಸಪ್...

ರತ್ನಾ.ಕೆ.ಭಟ್ ತಲಂಜೇರಿ · ೫೧ ವೀಕ್ಷಣೆಗಳು