ಮುಗುದೆ ಬಾಳಲಿ
ಮುಗುದೆ ಬಾಳಲಿ ಬೆಳಕು ಕಾಣದೆ ಬದುಕು ವ್ಯಸನವ ಕಂಡಿದೆ ಶಿಸ್ತು ಕಲಿಸುವ ತಂದೆ ತಾಯಿಯ ಮಾತ ಮೀರುತ ಬೆಳೆದಿದೆ ಹೆಜ್ಜೆ ತಪ್ಪಿದೆ ಕೂಸ ಪಥದಲಿ ಭಾವ ಕುಸುಮವು ಇಲ್ಲದೆ ನೀತಿ ನಿಯಮದ ಭೀತಿ ಇಲ್ಲದೆ ಹುಸಿಯ ಪ್ರೇಮಕೆ ಸೋತಿದೆ ಕುರುಡು ಪ್ರೀತಿಯು ಕೈಯ ಕೊಡ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಮುಗುದೆ ಬಾಳಲಿ ಬೆಳಕು ಕಾಣದೆ ಬದುಕು ವ್ಯಸನವ ಕಂಡಿದೆ ಶಿಸ್ತು ಕಲಿಸುವ ತಂದೆ ತಾಯಿಯ ಮಾತ ಮೀರುತ ಬೆಳೆದಿದೆ ಹೆಜ್ಜೆ ತಪ್ಪಿದೆ ಕೂಸ ಪಥದಲಿ ಭಾವ ಕುಸುಮವು ಇಲ್ಲದೆ ನೀತಿ ನಿಯಮದ ಭೀತಿ ಇಲ್ಲದೆ ಹುಸಿಯ ಪ್ರೇಮಕೆ ಸೋತಿದೆ ಕುರುಡು ಪ್ರೀತಿಯು ಕೈಯ ಕೊಡ...
ಭಾಗ್ಯ ನಾಡಿನಲ್ಲಿ ವರುಷಗಳು ಉರುಳಿದಂತೆ ಸರಕಾರ ವೇ ಬದಲಾವಣೆ ಜನರಿಗೆ ಎಲ್ಲಾ ಭಾಗ್ಯಗಳು ದೊರಕುತ್ತಿವೆ ಆದರೆ ಅಗತ್ಯವೆನಿಪ ರಸ್ತೆ ಭಾಗ್ಯವು ದೊರಕಲೇ ಇಲ್ಲ ಛಲವಾದಿಯೆ ! *** ನ್ಯಾಯ ಎಲ್ಲಿದೆ? ಜನಸಾಮಾನ್ಯ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದರ...
ಕೊಡುಗೈ ದಾನಿಗಳು ಪಂಚ ಗ್ಯಾರಂಟಿಗಳಿಂದ ಸ್ವಲ್ಪ ಕೊಟ್ಟು- ಬೆಲೆಗಳನು ಏರಿಸಿ ಮಸ್ತು ಬಾಚಿ ಖಜಾನೆಯನು ತುಂಬುವರಂತೆ.... ನಮ್ಮ ರಾಜಕೀಯ ನಾಯಕರು- ಬಹು ಕುಶಲೀ ಆಧುನಿಕ ಕೊಡುಗೈಯ ದಾನಿಗಳಂತೆ! *** ಚಲಾವಣೆ ಐಕಾನ್... ಎರಡು ಸಾವಿರ ರೂಪಾಯಿ ನೋಟು ಅಳು...
ಕವಿ ಕವಿಯದಿರು ಕರಿಯ ಮೋಡವಾಗಿ ಬರೆದುದೆಲ್ಲವನೂ ಓದಬೇಕೆಂದೇನಿಲ್ಲ ! ಕವಿ ಬರೆದೊಡನೆ ಕವಿತೆಯಾಗದೆಂದು ಓದುಗರಿದ್ದರೇನೆ ಸವಿಯಾಗುವುದೆಂದು ! ಜೀತ ಮುಕ್ತ ಭಾರತ ಹೇಳಿದನು ನಾಯಕ ಅವನ ಮನೆಯಲ್ಲೆ ಅಂಥವರು ಇಹರು ! ಕಾಲ ಬದಲಾಗದು ಜನ ಬದಲಾಗುತ್ತಾರೆ !...
ಮುನಿಸು ನೀನು ತೊರೆಯುತಿರೆ ಮನಕೆ ಹಗುರ ಕೇಳೆಲೆ ಮನದ ಪ್ರೇಮ ಬರಲು ಸವಿಗೆ ಮನೆಗೆ ಹರುಷ ಹೇಳೆಲೆ ಮೌನದೊಳಗೆ ಮತ್ತೆ ಸಿಡುಕು ಮೌನಿಯಾಯ್ತು ಹೂ ಬನ ಮೀನ ಮೇಷದೊಳಗೆ ಬದುಕು ಮಿನುಗದಾಯ್ತು ಮೈ ಮನ ಮೇನೆಯೊಳಗೆ ಕುಳಿತುಕೊಳದೆ ಮನಕೆ ಇಹುದೆ ಸ್ಪಂಧನ ಮನಸಿನ...
ಸವಿಯಿರದ ನೆಲದೊಳಗೆ ದಿನದಿನವು ಕಹಿಯಿರಲು ಕವಿಯೆನಿಸಿ ಬಾಳುವುದು ಗೆಲುವದುವು ನೋಡು| ಕವನಗಳ ಬರೆಯುತಲೆ ವೇದನೆಯ ಮರೆಯುತಲಿ ಭವದೊಳಗೆ ಬದುಕುವೆಯೊ -- ಛಲವಾದಿಯೆ|| *** ಮರೆತಿರುವ ಒಲುಮೆಯನು ಮರಳಿ ಪಡೆಯಲು ಬಹುದೆ ಮರಳಿನಲಿ ಚಿತ್ರವನು ಬಿಡಿಸಿರುವ...
ಜವಾಬ್ದಾರಿ ಸಿದ್ದರಾಮಯ್ಯ ಬಹಳ ವೀಕ್ ಆಗಿದ್ದಾರೆ ಮೊದಲಿನ ತರ ಸಿಡಿದೇಳುತ್ತಿಲ್ಲ- ಬಸವರಾಜ ಬೊಮ್ಮಾಯಿ... ಅಧಿಕಾರ ಜಗ್ಗಲು ಎಲ್ಲರೂ ಹಾಗೆಯೇ- ಅಧಿಕಾರವಿಲ್ಲದ ವಿರೋಧ ಪಕ್ಷದವರದ್ದೇ ಬಾಯಿ ಬೊಂಬಾಯಿ! *** ಗೆಲುವು-ಸೋಲು ಹೊಟ್ಟೆಯ ಪಾಡಿಗೆ ನಟನೆಗಿಳಿ...
೧. ಉದ್ಧಾರತೆಗಾಗಿ ಶಿಕ್ಷಣವಲ್ಲ ಜಾಣ ಬಾಳುವಿಕೆಗಾಗಿ ಜೀವನವಲ್ಲ ಜಾಣ ಕೆರಳಿಸಲೆಂದೇ ಓದುವುದೆ ಹೇಳು ಸಂಸ್ಕಾರಗಳೆಂದೂ ಕಠಿಣವಲ್ಲ ಜಾಣ ಮಾತುಗಳೆಡೆಯೆ ಮೌನವನು ಕಾಣು ಕೆಡುಕುಗಳೆಂದೂ ಜನುಮವಲ್ಲ ಜಾಣ ಧರೆಯೊಳಗೆ ಒಳ್ಳೆಯದೆಲ್ಲಿದೆ ನೋಡು ಪಡೆದಿರುವುದನು...
ಮನೆಯೊಳಗಿನ ಕತ್ತಲ ಕೋಣೆಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಧರೆಯೊಳಗಿನ ಬೆತ್ತಲ ದಾರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಉಪಯೋಗ ಇಲ್ಲದ ದೇಹದಿಂದ ಏನು ಪ್ರಯೋಜನ ಹೇಳು ಸಖಿಯೆ ಜೀತದೊಳಗಿನ ಸುತ್ತಲ ಪಲ್ಲಕ್ಕಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಕ...
ದೃಶ್ಯ ಒಂದು (ಭಗತ್ ಸಿಂಗ್ ಸೆರೆಮನೆಯಲ್ಲಿ ಇರುತ್ತಾರೆ ಅವರನ್ನು ನೋಡಲು ಅವರ ತಾಯಿ ವಿದ್ಯಾವತಿ ಬರುತ್ತಾರೆ) ವಿದ್ಯಾವತಿ:-ಅಯ್ಯೋ ಮಗನೇ ಭಗತ್ ಸ್ವಾತಂತ್ರ್ಯ ಹಕ್ಕಿಯಂತೆ ಹಾರಾಡಬೇಕಾಗಿದ್ದ ನೀನು ಇಂದು ಈ ಕತ್ತಲು ಕೋಣೆಯಲ್ಲಿ ಬಂಧಿಯಾಗಿರುವುದನ್ನು...
ಹೊನ್ನ ಬಣ್ಣಕೆ ಜಗದ ಪ್ರಕೃತಿಯು ನಲಿಯುತಾ ತಾನ್ ಕುಣಿಯಿತು ಮತ್ತೆ ಮಾವಿನ ಚಿಗುರ ತೋರಣ ಸವಿಯ ಗಾಳಿಗೆ ತೊನೆಯಿತು ನೀರ ಹನಿಗಳು ಎಲೆಯ ಮೇಲ್ಗಡೆ ಬೀಳುತಿರೆ ತಾನ್ ಮೆರೆಯಿತು ನಾಚಿ ಹೋಗಿಹ ಪುಷ್ಪ ಕುಲಗಳು ಮೋಹದಾಳದಿ ನಲುಗಿತು ಚಿಣ್ಣರೆಲ್ಲರ ಧ್ವನಿಯ...
ಜಾಣರ ಸುಳಿ ಈ ಬಾರಿಯ ಸೀ ಎಂ ರೇಸ್ನಲ್ಲಿ ನಾನಿಲ್ಲ ಮುಂದಿನ ರೇಸ್ನಲ್ಲಿ ಪಕ್ಕಾ ನಾನಿರುತ್ತೇನೆ- ಸತೀಷ್ ಜಾರ್ಕಿ ಹೊಳಿ... ನಾವೆಲ್ಲಾ ಬಸ್ನಲಿ ಪ್ರಯಾಣಿಸುವಾಗ ಹಾಕುವೆವಲ್ಲ ಸೀಟಿಗಾಗಿ ಟವೆಲ್ಲಾ- ಹಾಗೆಯೇ ಇದು ಜಾಣರ ಸುಳಿ! *** ಹಿತವಿಲ್ಲದನ್ನಕ್ಕ....