ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಬದುಕು ಬದುಕಲ್ಲ
ಆಗಸ್ಟ್ ೨೪

ಬದುಕು ಬದುಕಲ್ಲ

ಬದುಕು ಬದುಕಲ್ಲವಿದು ಪ್ರೀತಿಯ ಹೊಂಬೆಳಕು ಸಾಗಿದೊಡೆ ಪ್ರೇಮವದು ತಿಳಿವುದೈ ಒಲವು ಕರ್ಮಗಳ ಕಾಲಗಳು ಸವಿಯಾಗಿ ಸಾಗಿಹವು ಬರದಿರಲು ಆತುರವು ತಬ್ಬಿಕೊಂಡಿಹವು ಭಾವನೆಯ ತೀರದೊಳು ಅರಿತಿರುವ ಹೃದಯಗಳು ಜೀವನದ ಪಯಣದೊಳು ಸೇರಿ ಬಾಳಿಹವು ನಲುಮೆ ಒಲುಮೆಗಳಿರ...

ಬರಹಗಾರರ ಬಳಗ · ೪೨ ವೀಕ್ಷಣೆಗಳು
ಓದಿ
ಹನಿಗಳ ಲೋಕದಲ್ಲಿ...
ಆಗಸ್ಟ್ ೨೩

ಹನಿಗಳ ಲೋಕದಲ್ಲಿ...

ಸವಿ ನೆನಪು ಇರದಿರುವ ಮಂದಿಯೊಳು ಮಿತ್ರತ್ವ ಬೇಕೇನು ಛಲವಾದಿಯೆ || *** ಯಾರ ಬಗ್ಗೆಯೆ ಒಲವು ಮೂಡಿಸುವ ಮೊದಲು, ನನ್ನ ಬಗ್ಗೆಯೇ ಮೂಡಲಿ ಬದುಕು ಅರಳರಳಿ ಹಾಡಲಿ ! ನನ್ನೊಳಗಿನ ನಾನು ಅರಳದೆಯೆ ಇನ್ನೊಬ್ಬರ ಭಾವನೆಗಳವರಲಿ ಹೇಗೆ ತಾನೇ ನಾನಾಗಿ ತುಂಬಲಿ...

ಹಾ ಮ ಸತೀಶ ಬೆಂಗಳೂರು · ೪೨ ವೀಕ್ಷಣೆಗಳು
ಎರಡು ಗಝಲ್ ಗಳು.....
ಆಗಸ್ಟ್ ೨೩

ಎರಡು ಗಝಲ್ ಗಳು.....

೧. ಆಸೆಯೊಳಗಿನ ಕಣ್ಣುಗಳನ್ನು ಕಿತ್ತು ಎಸೆದುಬಿಡು ಭಾಷೆಯೊಳಗಿನ ಬಣ್ಣಗಳನ್ನು ಕಿತ್ತು ಎಸೆದುಬಿಡು ಉಳ್ಳವರೊಳಗಿನ ಆಟದಲ್ಲಿ ಗೆಲುವದು ಸಿಗದೆ ನಿನ್ನೊಳಗಿನ ಮೋಹಗಳನ್ನು ಕಿತ್ತು ಎಸೆದುಬಿಡು ಪ್ರೀತಿಯೊಳಗಿನ ಕಾಮನೆ ಮರೆಯಾಗಲಿ ತನುವೆ ಪ್ರೇಮದೊಳಗಿನ ಮ...

ಹಾ ಮ ಸತೀಶ ಬೆಂಗಳೂರು · ೩೭ ವೀಕ್ಷಣೆಗಳು
ಪೂಜಿಸೋಣ ಬನ್ನಿ...
ಆಗಸ್ಟ್ ೨೧

ಪೂಜಿಸೋಣ ಬನ್ನಿ...

ಶ್ರಾವಣ ಶುಕ್ಲ ಪಂಚಮಿ ಹಬ್ಬ ನಾಗದೇವರ ಪೂಜಿಸೋಣ ಬನ್ನಿ ಮಿಂದು ಮಡಿಯನುಟ್ಟು ಭಜಿಸಿ ಮಂಗಳಾರತಿ ಬೆಳಗೋಣ ಬನ್ನಿ ಶುಚಿಯ ಮಾಡಿ ರಂಗೋಲಿ ಬಿಡಿಸಿ ತಂಬಿಟ್ಟು ಉಂಡೆ ನೈವೇದ್ಯ ಅರ್ಪಿಸಿ ಮಣ್ಣಿನ ಋಣವ ತೀರಿಸೋಣ ನಾಗಪ್ಪನ ಗುಣಗಾನ ಮಾಡೋಣ ಅಣ್ಣ-ತಂಗಿ ಕರುಳ...

ರತ್ನಾ.ಕೆ.ಭಟ್ ತಲಂಜೇರಿ · ೩೬ ವೀಕ್ಷಣೆಗಳು
ಹನಿಗಳ ಲೋಕ...
ಆಗಸ್ಟ್ ೨೦

ಹನಿಗಳ ಲೋಕ...

ವಿಸ್ಮಯ ಯಂತ್ರ! ಈ ಜಗದಲಿ ನೀ ಅದೆಂತಹಾ ವೈವಿಧ್ಯಮಯ ಯಂತ್ರಗಳನು ನೋಡಿರುವೆಯೋ ಓ ತಮ್ಮಾ... ಆದರೆ ಈ ದೇಹವೆಂಬೋ ಪರಮಾದ್ಭುತ ವಿಸ್ಮಯ ಯಂತ್ರ ತಯಾರಿಸಿರುವನೋ ಆ ಬ್ರಹ್ಮಾ! *** ಜುಗುಪ್ಸೆ ಬರುತಿದೆ... ಜುಗುಪ್ಸೆ ಬರುತಿದೆ ಎನಗೆ ಜುಗುಪ್ಸೆ ಬರುತಿದೆ...

ಕೆ ನಟರಾಜ್ ಬೆಂಗಳೂರು · ೬೩ ವೀಕ್ಷಣೆಗಳು
ಗಝಲ್ ಜೊತೆ ಒಂದಿಷ್ಟು ಹನಿಗಳು...
ಆಗಸ್ಟ್ ೧೯

ಗಝಲ್ ಜೊತೆ ಒಂದಿಷ್ಟು ಹನಿಗಳು...

ಬರವಣಿಗೆ ಕನ್ನಡದಲ್ಲಿರಲಿ ವಿಕೃತಿ ಬೇಕೆ ಮಾತುಗಳು ಸ್ಪಷ್ಟವಾಗಿರಲಿ ವಿಕೃತಿ ಬೇಕೆ ಕತ್ತೆಗಳೂ ಏಕೆ ಒದೆಯುತ್ತಲಿವೆ ಹಿಂಗಾಲಿನಿಂದ ವ್ಯವಹಾರಗಳೆಂದೂ ಹಿಡಿತದಲಿರಲಿ ವಿಕೃತಿ ಬೇಕೆ ಜೀವನದಲ್ಲಿ ಮುಗಿಯದ ಪಯಣಗಳ ದಾರಿಯಿದೆ ಜೀತಗಳಿಗೆಂದೂ ತಲೆಯೊಡ್ಡದಿರಲ...

ಹಾ ಮ ಸತೀಶ ಬೆಂಗಳೂರು · ೨೯ ವೀಕ್ಷಣೆಗಳು
ಹನಿಗಳ ಲೋಕ !
ಆಗಸ್ಟ್ ೧೮

ಹನಿಗಳ ಲೋಕ !

ನಾಡಿನ ಚುಕ್ಕಾಣಿ ಹಿಡಿದವರು ಹೆಗ್ಗಣಗಳಾದರೆ ? ಜನಸಾಮಾನ್ಯರಿಗೆ ಮೋರಿಯೇ ಗತಿ ! *** ಯಾರೂ ನರಿಗಳೂ ಅಲ್ಲ ಸಿಂಹಗಳೂ ಅಲ್ಲ ಅವರವರ ಸ್ವ ಸಾಮರ್ಥ್ಯವೇ ಹಾಗಾಗುವಂತೆ ಮಾಡುತ್ತವೆ ! *** ಮಹಲಿನ ತಂಪಲ್ಲಿ ಕುಳಿತವರಿಗೆಲ್ಲ ಕಾವ್ಯದ ಸೊಗಡೆಂದೂ ಅರ್ಥವಾಗು...

ಹಾ ಮ ಸತೀಶ ಬೆಂಗಳೂರು · ೩೫ ವೀಕ್ಷಣೆಗಳು
ಶ್ರಾವಣ ಸಂಭ್ರಮ
ಆಗಸ್ಟ್ ೧೭

ಶ್ರಾವಣ ಸಂಭ್ರಮ

ಜಗದ ತಂದೆ ಶಿವ ಶಂಕರನ ಆರಾಧನಾ ಮಾಸ ಹಾಲಾಹಲವ ಗಂಟಲಲಿರಿಸಿ ನಂಜುಂಡನಾದ ವಿಶೇಷ ಆಗಸವ ಶ್ರವಣ ನಕ್ಷತ್ರ ಆಳುವುದೆಂಬ ಪ್ರತೀತಿ ಶುದ್ಧಜಲ ಸಿಹಿಯಾಳ ಅಭಿಷೇಕ ಪರಶಿವಗೆ ಅರ್ಪಿಸಿ ಮಂಗಳಗೌರಿ ಪೂಜೆ ಮಹಾಭಾಗ್ಯ ಪ್ರಸಾದ ನಾಗರಪಂಚಮಿ ಶ್ರೀಕೃಷ್ಣ ಜನ್ಮಾಷ್ಟಮ...

ರತ್ನಾ.ಕೆ.ಭಟ್ ತಲಂಜೇರಿ · ೫೧ ವೀಕ್ಷಣೆಗಳು
ಎರಡು ಗಝಲ್ ಗಳು.....
ಆಗಸ್ಟ್ ೧೬

ಎರಡು ಗಝಲ್ ಗಳು.....

೧. ವೇಷಕ್ಕೆ ಹಾಕಿದ್ದ ಬಣ್ಣ ರೆಜ್ಜ ಸಮಯಲ್ಲೆ ಮಾಸುತ್ತು ಕೂಸೆ ಕಿರೀಟಂಗಳ ತಲೆಲಿ ಹೊತ್ತಿದ್ದರೂ ನಡೆವಾಗ ಬೀಳುತ್ತು ಕೂಸೆ ಎಲ್ಲವೂ ಎನ್ನಂದಲೇ ಹೇಳುವವರ ಮನೆಯೊಳಗಿನ ಮನವೆರಡೂ ಕುಸಿದಿರ್ತು ತಲಗೇರಿದ ಅಮಲು ಜೀವಿತದ ಅವಧಿಯೇ ಹೀಂಗೇ ಇಳಿತ್ತು ಕೂಸೆ ಗ...

ಹಾ ಮ ಸತೀಶ ಬೆಂಗಳೂರು · ೪೫ ವೀಕ್ಷಣೆಗಳು
ಜೈ ಜೈ ನನ್ನ ಭಾರತ
ಆಗಸ್ಟ್ ೧೫

ಜೈ ಜೈ ನನ್ನ ಭಾರತ

ಜೈ ಜೈ ನನ್ನ ಭಾರತ ಇದುವೇ ನಮ್ಮ ಭಾರತ॥ ಭವ್ಯ ಸಂಸ್ಕೃತಿಯ ಭಾರತ ತನ್ನ ಹಿರಿಮೆಯ ಹೇಳುತ ಗಂಗೇ ತುಂಗೇ ಹರಿಯುತ ಹಿಮಾಲಯವೇ ನಿಲ್ಲುತ॥ ವನ ಸಿರಿಗಳ ಭಾರತ ಗಂಧದ ಗಾಳಿ ಬೀಸುತ ಇದು ಎಲ್ಲರ ನೆಚ್ಚಿನ ಭಾರತ ಹೆಮ್ಮೆ ಹಿರಿಮೆಯಿಂ ಬೀಗುತ॥ ವೇದ ಪರಂಪರೆ ಭಾರ...

ಕೆ ನಟರಾಜ್ · ೪೯ ವೀಕ್ಷಣೆಗಳು
ಐಕ್ಯ ಗಾನ ಮೊಳಗಲಿ
ಆಗಸ್ಟ್ ೧೪

ಐಕ್ಯ ಗಾನ ಮೊಳಗಲಿ

ದೇಶದ ಗುಡಿಯ ಮೇಲ್ಗಡೆ ಹಾರಿಸಿ ರಾಷ್ಟ್ರದ ಧ್ವಜವನು - ಓ ಜನರೆ ತಾಯಿಯ ಕರುಳಿನ ಕುಡಿಗಳು ನಾವು ಎನುತಲಿ ಬಾಳಿರಿ - ಓ ಜನರೆ ಸತ್ಯದ ನೆಲೆಯಲಿ ಶಾಂತಿಯ ಬದುಕಲಿ ತ್ಯಾಗವ ಮಾಡಿರಿ - ಓ ಜನರೆ ಭೇದವ ತೊರೆಯುತ ಐಕ್ಯದ ಗಾನದಿ ಮುಂದಕೆ ನಡೆಯಿರಿ - ಓ ಜನರೆ...

ಹಾ ಮ ಸತೀಶ ಬೆಂಗಳೂರು · ೪೪ ವೀಕ್ಷಣೆಗಳು
ಎರಡು ಗಝಲ್ ಗಳು.....
ಆಗಸ್ಟ್ ೧೩

ಎರಡು ಗಝಲ್ ಗಳು.....

೧. ಬದುಕಿನ ನಡುವನ್ನು ಹಿಡಿದು ಕುಲುಕಿದವರಾರು ಬಾಳಿನ ಎಲುಬನ್ನು ಮುರಿದು ಎಸೆದವರಾರು ಚೆಲುವಿನ ಒಡಲನ್ನು ಕರಿದು ತಿಂದವರಾರು ಗೆಲುವಿನ ಪದವನ್ನು ಎಸೆದು ಬಂದವರಾರು ಬದುವಿನ ಬಾಗಿಲನ್ನು ಒಡೆದು ಹೋದವರಾರು ಒಲವಿನ ಚಿಲಕವನ್ನು ಎಳೆದು ಮರಳಿದವರಾರು ಚ...

ಹಾ ಮ ಸತೀಶ ಬೆಂಗಳೂರು · ೪೯ ವೀಕ್ಷಣೆಗಳು