ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜುಲೈ ೧೯

ಎರಡು ಕವನಗಳು

ತೊರೆಯದೆ ಬಾಳೋಣ ಮುನಿಸದಿರು ನನ್ನವಳೆ ಮುನಿಸೇತಕೇಯಿಂದು ಕನಸಿನೊಲು ನೀನಿರುವೆ ನನಸಿನೊಲುಯೆಂದು ಹಸೆಮಣೆಯ ಸನಿಹದಲಿ ಖುಷಿಯಿಂದ ಕುಳಿತಿರುವೆ ಹಸಿವಿನೊಲವಲಿ ಬಳಲಿ ಹಸಿಯ ಬರವಸೆಲಿರುವೆ ಮರೆಯ ಬೇಡವೇಯಿಂದು ಹರಷದೊಲವಿನ ಪ್ರೀತಿ ಕರಪಿಡಿದು ಸಾಗುತಲಿಯಿ...

ಹಾ ಮ ಸತೀಶ ಬೆಂಗಳೂರು · ೪೩ ವೀಕ್ಷಣೆಗಳು
ಓದಿ
ಸುಮಧುರ ಗಝಲ್ ಗಳು
ಜುಲೈ ೧೯

ಸುಮಧುರ ಗಝಲ್ ಗಳು

ಗಝಲ್- ೧ ಹೊಸನಾಡ ಕಟ್ಟಲು ಹೊರಡುವೆವು ನಾವಿಂದು ಸ್ವಾರ್ಥತೆಯ ಕೆಡವುತಲಿ ಬಾಳುವೆವು ನಾವಿಂದು ಜೀವಿಗಳ ಹಿತದೊಳಗೆಯೇ ಒಂದೆನುತ ಹೋಗೋಣ ಒಲುಮೆಯಾ ಉಳುಮೆಗೆ ನಡೆಯುವೆವು ನಾವಿಂದು ಜಗದೊಳಗಿನ ಜನರೊಳು ಸಮತೆಯನು ಸಾರೋಣ ಪ್ರಗತಿಯಾಳದ ಜೊತೆಯೇ ಬೆಳೆಯುವೆವ...

ಹಾ ಮ ಸತೀಶ ಬೆಂಗಳೂರು · ೪೨ ವೀಕ್ಷಣೆಗಳು
ಮೋಹ ರೂಪದಲ್ಲಿ…
ಜುಲೈ ೧೮

ಮೋಹ ರೂಪದಲ್ಲಿ…

ಮೋಹ ರೂಪದಲ್ಲಿಯೆನ್ನ ಕಾಡಬೇಡ ಚಿನ್ನ ಚಿನ್ನ ರನ್ನವೆಂದು ಹೇಳೆ ಹಿಂದೆ ಹಿಂದೆ ಬರದಿರು ಬರದೆ ಇರುವಂತ ಕೋಪ ಕೇಳದಿರು ಎನ್ನನು ಎನ್ನ ಹೃದಯ ಮೌನದೊಳಗೆ ಶಾಂತನಾಗಿಹೆ ಶಾಂತನಾಗಿ ಇರಲು ಸಾಕು ನನ್ನ ನಡೆಯೊಳು ನಡೆಯೊಳಾಟ ಬೇಡವೆಂದು ಹೇಳುತಿರುವೆನು ಹೇಳುತ...

ಹಾ ಮ ಸತೀಶ ಬೆಂಗಳೂರು · ೩೬ ವೀಕ್ಷಣೆಗಳು
ಹನಿಗಳು ಮತ್ತು ಗಝಲ್
ಜುಲೈ ೧೭

ಹನಿಗಳು ಮತ್ತು ಗಝಲ್

ಸತ್ಯ ಇರುವ ಸತ್ಯವಾದ ಮಿಥ್ಯೆಗಳ ಹೇಳಲು ಹೋದರೆ ಹಿಂದೆ “ ಏನ್ ಸಾರ್ ನೀವೊಂದು ಅದ್ಭುತ “ ಎಂದೆನ್ನುತ್ತಿದ್ದ ಮಹನೀಯರೆಲ್ಲ ಸದ್ದಿಲ್ಲದೆ ನನ್ನ ವಾಲಿನಿಂದ ಎದ್ದು ಹೋದರು ಛಲವಾದಿಯೆ ! *** ಸ್ಪೋಟ ನಮ್ಮ ದೇಶದ ಕಾನೂನುಗಳಲ್ಲಿ ಹಲವಾರು ಕಡಕ್ಕ್ ಇಲ್ಲ...

ಹಾ ಮ ಸತೀಶ ಬೆಂಗಳೂರು · ೩೫ ವೀಕ್ಷಣೆಗಳು
ವಿಖ್ಯಾತನಾದ
ಜುಲೈ ೧೬

ವಿಖ್ಯಾತನಾದ

ಬೇರೆಯವರ ಸಾಹಿತ್ಯಕೆ ಜರಡಿಯ ಹಿಡಿಯುತ ತಾನು ತನ್ನದೆನುತಲೆ ಬರೆದು ವಿಖ್ಯಾತನಾದ ! ಆ ನುಡಿ ಮುನ್ನುಡಿ ಹಿತನುಡಿಯೆನುತ ಸ್ವಂತಿಕೆ ಮರೆಯುತ ವಿಖ್ಯಾತನಾದ ! ಸಾಧನೆಯಿರದೆಲೆ ಬರೆವುದು ಸಾಧ್ಯವು ಎನುತಲೆ ನುಡಿಯುತ ವಿಖ್ಯಾತನಾದ ! ಮೊದಲ ಚರಣವದು ಯಾರದೊ...

ಹಾ ಮ ಸತೀಶ ಬೆಂಗಳೂರು · ೪೨ ವೀಕ್ಷಣೆಗಳು
ಗಝಲ್ ಮತ್ತು ಹನಿಗಳು
ಜುಲೈ ೧೫

ಗಝಲ್ ಮತ್ತು ಹನಿಗಳು

ತರಂಗಗಳ ದುಡಿಸು ಹುಚ್ಚುಗಳ ಹಿಡಿಸು ಮನವೆ ದುಃಖಗಳ ಓಡಿಸು ಸುಖವನು ಸಿಡಿಸು ಮನವೆ ತನುವುಗಳ ತೊಡಿಸು ಎನಗೆ ಹೊಸತು ಕಾಣದು ಶಿಖರಗಳ ಜೋಡಿಸು ಸಿಕ್ಕುಗಳ ಸುಡಿಸು ಮನವೆ ಕಾಮನೆಗಳ ಬಿಡಿಸು ನನ್ನಲ್ಲಿ ಏನನ್ನು ಕಂಡೆಯೊ ತಾಮಸಗಳ ಆಡಿಸು ಕೊನೆಯಲ್ಲಿ ಕಾಡಿಸ...

ಹಾ ಮ ಸತೀಶ ಬೆಂಗಳೂರು · ೪೬ ವೀಕ್ಷಣೆಗಳು
ಪ್ರಾರಂಭದೊಳಗಿನ ಅಂತ್ಯ
ಜುಲೈ ೧೩

ಪ್ರಾರಂಭದೊಳಗಿನ ಅಂತ್ಯ

ಹಿರಿಯರು ಹೇಳಿದ ಮಾತನು ಕೇಳದೆ ಮುಳ್ಳಲಿ ಬದುಕನು ನಡೆಯಿಸಿದೆ ನೀತಿಯ ಬಿಟ್ಟೆನು ಮಚ್ಚನು ಹಿಡಿದೆನು ಕೊಚ್ಚುತ ಮುಂದಕೆ ನಾ ನಡೆದೆ ಗುಂಡಿನ ಹೊಡೆತ ಸುತ್ತಲು ಮೊಳಗಿಸಿ ರಕ್ಕಸ ರೀತಿಯೇ ನಾ ಕುಣಿದೆ ಸ್ವಾರ್ಥದ ನಡೆಯಲಿ ರಕ್ತದ ಹೊಳೆಯನು ಹರಿಸುತ ಬಾಳಲಿ...

ಹಾ ಮ ಸತೀಶ ಬೆಂಗಳೂರು · ೪೮ ವೀಕ್ಷಣೆಗಳು
ಕನಸು ಬೀಳದಾಗಿದೆ
ಜುಲೈ ೧೨

ಕನಸು ಬೀಳದಾಗಿದೆ

ಕನಸು ಬೀಳದಾಗಿದೆ ನನಸು ಮೂಡದಾಗಿದೆ ಮನದ ಬಯಕೆ ಹೀಗೆಯೆ ಮುಂದೆ ಮುಂದೆ ಸಾಗಿದೆ ತನುವು ಇಂದು ಬಾಗಿದೆ ವನದ ಸವಿಯು ಆರಿದೆ ವಿನಯ ಬಾಳು ಹೀಗೆಯೆ ಮುಂದೆ ಮುಂದೆ ಸಾಗಿದೆ ಸೋಲು ಕಹಿಯ ತಂದಿದೆ ಜಾಲದೊಳಗೆ ತಳ್ಳಿದೆ ಸಾಲ ಪ್ರೀತಿ ಹೀಗೆಯೆ ಮುಂದೆ ಮುಂದೆ ಸ...

ಹಾ ಮ ಸತೀಶ ಬೆಂಗಳೂರು · ೪೦ ವೀಕ್ಷಣೆಗಳು
ಕೆಲವು ಹನಿಗಳು...
ಜುಲೈ ೧೨

ಕೆಲವು ಹನಿಗಳು...

ಪೋಲಿಸ್ ಪರೀಕ್ಷೆ ಮತ್ತೆ ಬಂತು ಮತ್ತೆ ಬಂತು ಪೋಲಿಸ್ ಪರೀಕ್ಷೆ- ಎಚ್ಚರಾ ಎಚ್ಚರಾ... ಈ ಬಾರಿ ಸಶಸ್ತ್ರ ಪೋಲಿಸ್ ಪಡೆಯ ಆಯ್ಕೆ- ಎಚ್ಚರವಿರಲಿ ಜೊತೆಯಿದೆ ಆಯುಧಾ! *** ವಿಡಂಬನೆ ಕರ್ನಾಟಕದಲಿ- ಡಬಲ್ ಎಂಜಿನ್ ಸರ್ಕಾರ; ರಿವರ್ಸ್ ಗೇರ್ ಸರ್ಕಾರ... ಒಬ...

ಕೆ ನಟರಾಜ್ · ೩೬ ವೀಕ್ಷಣೆಗಳು
ಗಝಲ್ ಮತ್ತು ಹನಿಗಳು
ಜುಲೈ ೧೧

ಗಝಲ್ ಮತ್ತು ಹನಿಗಳು

ನಾನು ಸೇವಕನಲ್ಲ ತಿಳುವಳಿಕೆಯ ನಡುವೆಯೇ ಗುಲಾಮನಂತೆ ಅಲ್ಲವೇ ನೀನು ದಬ್ಬಾಳಿಕೆಯ ಮಾಡುವ ವರ್ಗದ ಪ್ರಭುವಿನಂತೆ ಅಲ್ಲವೇ ಕುತ್ತಿಗೆಯನ್ನು ಹಿಚುಕುತ್ತಾ ಬಂಧಿಸಿ ಒಯ್ಯುವ ಕಾಲವು ಮುಗಿಯಿತೆ ಪ್ರಜಾಪ್ರಭುತ್ವದ ನಡೆಯೊಳಗೆ ನೆರೆತವರ ಕಡೆಯ ಮಾತಿನಂತೆ ಅಲ್...

ಹಾ ಮ ಸತೀಶ ಬೆಂಗಳೂರು · ೩೫ ವೀಕ್ಷಣೆಗಳು
ಶಿಶುನಾಳರಿಗೆ ನಮನ
ಜುಲೈ ೦೮

ಶಿಶುನಾಳರಿಗೆ ನಮನ

ತಂಬೂರಿ ಮೀಟುತ ಬಂದೆಯೋ ಗುರುವೆ ತತ್ವ ಪದಗಳಾ ಸಾರಿದೆಯೊ ಮಾನವ ಜನುಮವು ದೊಡ್ಡದುಯೆನುತ ಜನಮನಕೇ ನೀ ಪೇಳಿದೆಯೊ ತರತರ ವಿಧವಿಧ ಬೋಧನೆ ಮಾಡುತ ಮನದಲಿ ಚಿಂತನೆ ಮೂಡಿಸಿದೆ ಜೀವನ ಧರ್ಮವ ಭಕುತಿಯ ಕಲಿಸುತ ಮುಕ್ತಿಯ ಮಾರ್ಗವ ತೋರಿಸಿದೆ ಮನುಕುಲವೊಂದೇ ಹೇ...

ಹಾ ಮ ಸತೀಶ ಬೆಂಗಳೂರು · ೩೧ ವೀಕ್ಷಣೆಗಳು
ಬಾನ ಹಕ್ಕಿ
ಜುಲೈ ೦೭

ಬಾನ ಹಕ್ಕಿ

ಬೆಳ್ಳಿ ಚುಕ್ಕಿ ಬಾನ ಹಕ್ಕಿ ತೇಲುತ ಆ ರಂಗನು ನೆಕ್ಕಿ ಭಾನು ಕೆಂಪಾದ ನಕ್ಕಿ ಕಿರಣಗಳು ನದಿಯ ಹೊಕ್ಕಿ ನಿಂತಿವೆ ಬೇಟೆಯ ಕಾದು ಮೀನು ಬರುವುದೆ ಹಾದು ಹಕ್ಕಿಯ ಬಲೆಯ ಜಾದು ಛೇದಿಸಿ ಹೋದವು ಕದ್ದು ಅಲೆಯು ಹೊರಳಿದೆ ಸುತ್ತ ಹರಿವಿನ ಪಯಣವೆತ್ತ ಜಾರಿಸಿ ಹ...

ನಿರಂಜನ ಕೆ ನಾಯಕ · ೪೨ ವೀಕ್ಷಣೆಗಳು