ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಗುರಿ
ಜೂನ್ ೧೪

ಗುರಿ

ಗುರಿ ಎನ್ನುವುದು ಯೋಚನೆ ಅಲ್ಲ, ಯೋಜನೆ. ತೃಪ್ತಿ ಅಲ್ಲ ಸಂತೃಪ್ತಿ. ಫಲ ಅಲ್ಲ ಫಲಪ್ರದ. ವೃಕ್ಷ ಅಲ್ಲ ಕಲ್ಪವೃಕ್ಷ. ನಿದ್ರೆಯ ಕನಸಲ್ಲ ನಿದ್ರಾಹೀನತೆ. ಕೆಲಸ ಅಲ್ಲ ಕಾಯಕ. ಆಸೆ ಅಲ್ಲ ಮಹದಾಸೆ. ಗುರಿಯೊಂದು ದಾರಿಯಲ್ಲ ರಹದಾರಿ. ಜೆ.ಕೆ.

ಜ್ಯೋತಿ ಕುಮಾರ್ ಎಂ(ಜೆ.ಕೆ.) · ೪೯ ವೀಕ್ಷಣೆಗಳು
ಓದಿ
ಗಝಲ್ ಗಳು ಮೂರು ; ನೋಟಗಳು ನೂರಾರು !
ಜೂನ್ ೧೩

ಗಝಲ್ ಗಳು ಮೂರು ; ನೋಟಗಳು ನೂರಾರು !

೧. ಜೀವ ನವ್ಯ ಹೆತ್ತ ಕಾವ್ಯ ಭಾವ ಸುಪ್ತ ಸುತ್ತ ಕಾವ್ಯ ಕಾಯ ಕಾಯ್ವ ಕಿಚ್ಚು ಬೇಕೆ ಮಾಯ ಮೋಹ ಇತ್ತ ಕಾವ್ಯ ದಾಹ ತುಂಬಿ ಹರ್ಷ ಬಿತ್ತು ದೇಹ ನೇಹ ಹೊತ್ತ ಕಾವ್ಯ ಬೇವ ಬಲ್ಲೆ ಚಿತ್ತ ಎಲ್ಲೆ ಕಾವ ಬಿಲ್ಲ ಕಿತ್ತ ಕಾವ್ಯ ಹಸ್ತ ನುಂಗಿ ಹೋಗೆ ಈಶ ಸುಸ್ತು ತ...

ಹಾ ಮ ಸತೀಶ ಬೆಂಗಳೂರು · ೫೫ ವೀಕ್ಷಣೆಗಳು
ಮತ್ತಷ್ಟು ಹನಿಗಳು !
ಜೂನ್ ೧೩

ಮತ್ತಷ್ಟು ಹನಿಗಳು !

ಈ ನೋವುಗಳೇ ಬದುಕನ್ನು ಸುಡುವ ಅಗ್ನಿ ಕುಂಡವು ! * ಬದುಕಿನಲ್ಲಿ ಕೆಲವೊಮ್ಮೆ ವಿಷದ ಮುಳ್ಳಿಗೇ ಬೆಲೆ ! * ಹೇಡಿ ಅವನು ನನ್ನ ಬಳಸಿಕೊಂಡೇ ಓಡಿ ಹೋದನು ! * ಮುನ್ನುಗ್ಗುವಾತ ಮುಂದೆ ಹೆಜ್ಜೆ ಇಟ್ಟಾಗ ಸೈನಿಕನಾದ ! * ಕಾಲಿರುವುದು ಒದೆಯಲಲ್ಲ ತಿಳಿ ನೀ...

ಹಾ ಮ ಸತೀಶ ಬೆಂಗಳೂರು · ೩೨ ವೀಕ್ಷಣೆಗಳು
ಎರಡು ಕವಿತೆಗಳು
ಜೂನ್ ೧೨

ಎರಡು ಕವಿತೆಗಳು

ತಂಪೆನುವ ನಾಡಿನಲಿ... ತಂಪೆನುವ ನಾಡಿನಲಿ ಎಲ್ಲೆಲ್ಲೂ ರಕುತವೆ ಬೂದುಗುಂಬಳ ಕಾಯ ಒಳಗು ಕೆಂಪೆ ಹಣ್ಣುಗಳ ಒಳಗೆಲ್ಲ ಸಿಡಿಮದ್ದಿನಾ ಸದ್ದು ಪ್ರಾಣಿ ಕುಲಕೆ ಮೃತ್ಯು ಹುಡುಕಿ ಬಂತೆ ವಂಚಕರ ಕೈ ಚಳಕ ವಂಚಿಸುತ ದಿನ ದಿನವು ದಯೆ ಕರುಣೆ ನಿಷ್ಕೃೀಯ ತತ್ವವಾಯ...

ಹಾ ಮ ಸತೀಶ ಬೆಂಗಳೂರು · ೪೦ ವೀಕ್ಷಣೆಗಳು
ಮೌನ ಹೀಗೆಯೆ ಮತ್ತು ಕೆಲವು ಹನಿಗಳು
ಜೂನ್ ೧೦

ಮೌನ ಹೀಗೆಯೆ ಮತ್ತು ಕೆಲವು ಹನಿಗಳು

ಮೌನ ಮುರಿಯೆ ನನ್ನ ಒಡತಿ ಮುನ್ನ ಕೋಪಗೊದಳುವೆಯೇಕೆ ಅನ್ನಯಿಡದೆ ಸಣ್ಣ ತನವ ಮನದಿ ತೋರಿ ನಡೆದೆಯೇಕೆ ಕನಸಲುಂಡೆ ನನಸುಯೆಂದು ದಿನವು ಕುಳಿತು ಯೋಚಿಸುವೆನು ಹಣವ ಕೊಟ್ಟು ತಿನುತಲಿರುವೆ ಜನರ ಜೊತೆಗೆ ಕೈಯ ಹಿಡಿದು ಪ್ರೀತಿ ಪ್ರೇಮ ಖಾತೆಯಿಲ್ಲ ಅತ್ತೆ ಮನ...

ಹಾ ಮ ಸತೀಶ ಬೆಂಗಳೂರು · ೪೪ ವೀಕ್ಷಣೆಗಳು
ಪುಟ್ಟನ ನಿರೀಕ್ಷೆ
ಜೂನ್ ೧೦

ಪುಟ್ಟನ ನಿರೀಕ್ಷೆ

ಪುಟ್ಟ ಕಂದಮ್ಮ ನೋಡುತಿಹನು ಸಸಿಯ ಜೊಂಕೆ ಹಿಡಿದಿಹನು ಗಿಡ ನೆಡಲು ಕಾತರಿಸುತಿಹನು ಒಡಲೆಲ್ಲ ಸಂತಸದಿ ಬೀಗುತಿಹನು ನೆಟ್ಟ ಫಲಪುಷ್ಪಗಳ ಸೊಬಗು ನೋಡುಗರ ಕಣ್ಣಿಗೆ ಬೆರಗು ಚೆಲು ಲತೆಯರ ಲಾಸ್ಯ ಹುಡುಗನ ಮನಸ್ಸಿನ ಭಾಷ್ಯ ಕೆಂಬಣ್ಣದ ಗಾಡಿ ಸವಾರಿ ಪರಿಸರದಿ...

ರತ್ನಾ.ಕೆ.ಭಟ್ ತಲಂಜೇರಿ · ೩೮ ವೀಕ್ಷಣೆಗಳು
ಉಸಿರಿಗೆ ಉಸಿರ ಹಚ್ಚೋಣ
ಜೂನ್ ೦೮

ಉಸಿರಿಗೆ ಉಸಿರ ಹಚ್ಚೋಣ

ವಿಶ್ವ ಪರಿಸರ ದಿನವಂತೆ ಇಂದು ಏ ಬಂಗಾರಿ ನಿನಗೂ ಈ ದುರ್ಗತಿ ನೈಜ ಸೊತ್ತಿನ ಮೇಲೂ ದುಷ್ಟದೃಷ್ಟಿ ಮಿತಿಮೀರಿದೆ ಸ್ವಾರ್ಥಿಗಳ ಹಾವಳಿ ನೀನ್ಯಾಕೆ ಮೌನಿಯಾದೆ ಬಾಲೆ ಪ್ರಹಾರ ನೀಡಿ ಕಲಿಸಬಾರದೇ ಪಾಠ ಬಿದ್ದರೂ ಮಣ್ಣಾಗಿಲ್ಲ ಎಂಬ ಕೂಟ ಕಿಸೆ ತುಂಬಿಸಿ ನಡೆವ...

ರತ್ನಾ ಕೆ.ಭಟ್ · ೩೩ ವೀಕ್ಷಣೆಗಳು
ಒಂದಿಷ್ಟು ಹನಿಗಳು...
ಜೂನ್ ೦೭

ಒಂದಿಷ್ಟು ಹನಿಗಳು...

ಯಾವ ಪಕ್ಷ? ಏನ್ರಪಾ ರಾಜಕಾರಣಿಗಳೇ- ನಿಮ್ಮದು ಕಾಂಗ್ರೆಸ್ಸಾ... ಇಲ್ಲಾ ಬಿಜೆಪಿನಾ ಅಥವಾ ಜೆ ಡಿ ಎಸ್ಸಾ... ? ಇಲ್ಲಾ..ಇಲ್ಲಾ... ನಮ್ಮದು- 'ಆಯಾರಾಂ ಗಯಾರಾಂ' ಹೊಸ ಒಕ್ಕೂಟ; ಅದು ‘ಜೆ ಸಿ ಬಿ’ ಪಕ್ಷಾ... ಉಡಿಸ್...ಉಡಿಸ್ ! (J-Janata Dal, C-...

ಕೆ ನಟರಾಜ್ · ೫೪ ವೀಕ್ಷಣೆಗಳು
ಸಣ್ಣ ಹನಿಗಳು
ಜೂನ್ ೦೭

ಸಣ್ಣ ಹನಿಗಳು

ವಿಶ್ವ ಪರಿಸರ ವಿಶ್ವ ಪರಿಸರ ಉಸಿರು ನೀಡುವ ಗಿಡ ನೆಡಬೇಕು ಪ್ರಕೃತಿ ಮಾತೆ ಹಸಿರು ಹೊದಿಕೆ ಹೊದೆವಂತಿರಬೇಕು. *** ಪ್ರಚಾರ ಸಸಿ ನೆಟ್ಟರು ಭಾವಚಿತ್ರ ತೆಗೆದರು ಅಂತರ್ಜಾಲದಲಿ ಪ್ರಚಾರ ಗಿಟ್ಟಿಸಿದರು. *** ಆರಂಭ ಮನೆಯಿಂದಲೇ ಆರಂಭವಾಗಲಿ ಸ್ವಚ್ಛತೆಯ...

ರತ್ನಾ ಕೆ.ಭಟ್ · ೫೨ ವೀಕ್ಷಣೆಗಳು
ಒಂಟಿ ಗಝಲ್
ಜೂನ್ ೦೬

ಒಂಟಿ ಗಝಲ್

ಬಾಳಿನ ಪಯಣದ ಜೊತೆಗೆ ನೀನು ಸೇರಿಯಾಗಿದೆ ಗೆಳತಿ ನಿನ್ನಂತರಂಗದಲ್ಲಿಹ ಚಿಲುಮೆಯಿಲ್ಲಿ ಸರಿಯಾಗಿದೆ ಗೆಳತಿ ಮುತ್ತಿನರಮನೆಯೊಳಗೆ ಕೂರಿಸುತ್ತಲೇ ಮತ್ತಾಯಿತು ಏಕೆ ಕನಸಿನೊಳಗಿನ ನನಸದು ನಾಚುತ್ತಾ ಸೆರೆಯಾಗಿದೆ ಗೆಳತಿ ಮಾಣಿಕ್ಯ ವಜ್ರದೊಳು ಯೌವನವು ಹೊಳೆ...

ಹಾ ಮ ಸತೀಶ ಬೆಂಗಳೂರು · ೪೧ ವೀಕ್ಷಣೆಗಳು
ಅನ್ನದಾತರ ಹಬ್ಬ
ಜೂನ್ ೦೪

ಅನ್ನದಾತರ ಹಬ್ಬ

‌ಸನಾತನ ಧರ್ಮ ಪರಂಪರೆ ಹಬ್ಬಗಳ ಆಚರಣೆ ನಿರಂತರ ಋತುಮಾನಕ್ಕೆ ಒಪ್ಪುವ ಹಿನ್ನೆಲೆ ಧಾರ್ಮಿಕ ನಂಬಿಕೆಯ ಚೆಲುವಲೆ ಹಿರಿಯರ ಮಾರ್ಗದರ್ಶನದ ಬಲೆ ಸಂಪ್ರದಾಯಗಳ ಸುಸೂತ್ರ ಆಚರಣೆ ಅನ್ನದಾತರು ಕೂಡಿ ಸಂಭ್ರಮಿಸುವರು ವೈಜ್ಞಾನಿಕ ಜಾನಪದ ಮೇಳೈಸಿರಲು ಕಾರ ಹುಣ್...

ರತ್ನಾ ಕೆ.ಭಟ್ · ೩೪ ವೀಕ್ಷಣೆಗಳು
ಆ ಹೊತ್ತು ಆಗಮಿಸುತ್ತಿದೆ... (ಭಾಗ 2)
ಜೂನ್ ೦೪

ಆ ಹೊತ್ತು ಆಗಮಿಸುತ್ತಿದೆ... (ಭಾಗ 2)

...ಮತ್ತು ಆ ಅಹಿತ ಹೊಸ್ತಿಲು ಸಾಕ್ಷಿವಹಿಸುವುದು: ಹೃದಯ ನಡುಗಿಸುವಂತಹ ಕ್ಲೇಶಗಳು ಪ್ರತಿ ಮನೆ ನುಗ್ಗುವುದು, ಮತ್ತು ಗೌರವಾನ್ವಿತ ಸಮಾಜಗಳು ನೈತಿಕವಾಗಿ ಕೊಳೆಯುವುದು! ಅಕ್ರಮ ಸಂಬಂಧಗಳು ಕಾಲ ತಕ್ಕಂತೆ ಹೆಚ್ಚಾಗುವುದು ಮತ್ತು ಒಡತಿಯರ ಭ್ರೂಣಗಳು ಸ...

ಬರಹಗಾರರ ಬಳಗ · ೩೯ ವೀಕ್ಷಣೆಗಳು