ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಹನಿಗಳ ಲೋಕ !
ಜೂನ್ ೦೩

ಹನಿಗಳ ಲೋಕ !

ಭಾರತ - ಉತ್ತರ ದಕ್ಷಿಣ ಭಾರತದ ಉತ್ತರದಿ ಭೂ ಕಂಪನದ ಸದ್ದು ಸಾವಿನ ನೆರಳಲ್ಲಿ ಬದುಕುತ್ತಿರುವ ಜನ ಕರುನಾಡ ನೆಲದಲ್ಲಿ ಚುನಾವಣೆ ಮುಗಿದಿದೆ ಸರಕಾರದ ನೆರಳಿಗೆ ಕಾಯುತ್ತಿರುವ ಜನ *** ಮುಗಿದ ಮೇಲೆ ವಯಸ್ಸು ಮುಗಿದ ಮೇಲೆ ಮನೆಯ ಕಟ್ಟುವ ಕೆಲಸ ಮುಗಿದಾಗ...

ಹಾ ಮ ಸತೀಶ ಬೆಂಗಳೂರು · ೫೦ ವೀಕ್ಷಣೆಗಳು
ಓದಿ
ಆ ಹೊತ್ತು ಆಗಮಿಸುತ್ತಿದೆ... (ಭಾಗ 1)
ಜೂನ್ ೦೧

ಆ ಹೊತ್ತು ಆಗಮಿಸುತ್ತಿದೆ... (ಭಾಗ 1)

ಕಲಿಯುಗದ ಹೊಸ್ತಿಲು ದಾಟುತ್ತಿದ್ದಂತೆ, ಬೆಚ್ಚಿ ಬೀಳಿಸುವ ಕೆಲವು ಸಂಜ್ಞೆಗಳು ಜನಸಮೂಹದ ಮುಂದೆ, ಹಿಂಜರಿಯದೆ, ಅನಿಷ್ಟಸೂಚಕ ವರ್ತನೆಗಳೊಂದಿಗೆ ಪ್ರದರ್ಶನಗೊಂಡು, ಪ್ರಶ್ನಿಸುತ್ತಿತ್ತು, "ಆ ಹೊತ್ತಿಗಾಗಿ ಸಿದ್ಧರಾಗುವಷ್ಟು ಅರಿವು ನಿಮಗಿದೆಯೇ?" ತರು...

ಹನಿಗಳೊಂದಿಗೆ...
ಜೂನ್ ೦೧

ಹನಿಗಳೊಂದಿಗೆ...

ಕಾಲಾಯ ತಸ್ಮೈನಮಃ! ಒಂದು ಕಾಲಕೆ ಆ ನಗರದ ಫುಟ್ಪಾತಲಿ ಕಷ್ಟಪಟ್ಟು,ನೊಂದು ಇಡ್ಲಿಯನು ತಿಂದವರು... ಇಂದು ಅವರೇ ಈ ರಾಜ್ಯದ ನಲಿಯುತಿರುವ ನಗರಾಭಿವೃದ್ಧಿ ಸಚಿವರು! *** ವೀಕೆಂಡ್ ವಿತ್ ರಮೇಶ್... ಭೇಷ್ 'ಜೀ' ಟಿ ವಿ ! ನೂರೊಂದು ಸಿನಿಮಾಗಳಲಿ ಅಭಿನಯಿ...

ಕೆ ನಟರಾಜ್ · ೪೨ ವೀಕ್ಷಣೆಗಳು
ಹನಿಗಳ ಲೋಕದಲ್ಲಿ...
ಮೇ ೩೧

ಹನಿಗಳ ಲೋಕದಲ್ಲಿ...

ತೆಳ್ಳನೆಯ ಮೈ ತೆಳ್ಳನೆಯ ಮೈಯೊಳಗೆ ಮಿರ ಮಿರನೆ ಮಿಂಚಿರಲು ನಲ್ಲೆ ನಿನ್ನೊಲುಮೆಯೊಳು ನಾ ಮಿಂದೆನು ವರುಷವೈದೂ ಕಳೆದು ಮಗುವೊಂದು ಬಂದಿರಲು ಮನೆಯ ಮೂಲೆಯಲಿಂದು ಮಲಗಿರುವೆನು *** ದೇವ ಮಂದಿರ ದೇವ ಮಂದಿರದೊಳಗೆ ನಡೆಯುತಿವೆ ದಿನ ಪೂಜೆ ದೇವರಿರುವನು ಎನ...

ಹಾ ಮ ಸತೀಶ ಬೆಂಗಳೂರು · ೪೧ ವೀಕ್ಷಣೆಗಳು
ಎರಡು ಗಝಲ್ ಗಳು.....
ಮೇ ೨೯

ಎರಡು ಗಝಲ್ ಗಳು.....

೧. ಒಲವಿರುವ ಮಾತುಗಳ ಮನದಿಂದ ತಿಳಿಸಿದೆ ನೋವಿರುವಂತ ಹೃದಯಕ್ಕೆ ಕಣ್ಣಿಂದ ತಿಳಿಸಿದೆ ತನುವಿನಾಳದೊಳು ನೆನಪುಗಳು ಇರುವುದೇಕೆ ತೊಟ್ಟಿಕ್ಕುತಲೆ ಪ್ರೀತಿಸುವ ಹನಿಯಿಂದ ತಿಳಿಸಿದೆ ಪ್ರೇಮ ಮಂದಿರದ ಅಡಿಯಾಳು ನಾನಿಂದು ನಲುಮೆ ಮೂಡುತಲೇ ಸವಿಯಿಂದ ತಿಳಿಸಿ...

ಹಾ ಮ ಸತೀಶ ಬೆಂಗಳೂರು · ೪೦ ವೀಕ್ಷಣೆಗಳು
ಹನಿಗಳು ಮತ್ತು ಗಝಲ್
ಮೇ ೨೯

ಹನಿಗಳು ಮತ್ತು ಗಝಲ್

ಪ್ರೀತಿಯಿಂದಲೆ ಅವಳನ್ನು ಕೇಳಿದೆ ಕೈಯ ಕೊಟ್ಟಳು ! *** ಮುನಿಸು ಬಿಟ್ಟ ಮರು ಗಳಿಗೆಯಲ್ಲೆ ಮುತ್ತು ಕೊಟ್ಟಳು *** ನನ್ನವಳೆಂದೂ ಬಾಡದಿರುವ ಹೂವು ದುಂಬಿಯಾಗಿಹೆ ! *** ಮತ್ತೆ ಉಸಿರು ಚೆಲ್ಲುವವರಿದ್ದರೂ ಹಸಿರೆಲ್ಲಿದೆ ! *** ಬದುಕಿನಾಳ ಅದ್ಭುತ ಸಾ...

ಹಾ ಮ ಸತೀಶ · ೫೦ ವೀಕ್ಷಣೆಗಳು
ಹನಿಗಳೊಂದಿಗೆ...
ಮೇ ೨೭

ಹನಿಗಳೊಂದಿಗೆ...

ಜನನಾಯಕ-ನಟ ರಾಜಕೀಯದಲಿ ಗೆದ್ದು ಬೀಗಿದ ಜನ ನಾಯಕನ ಕಂಡೆ; ಶತದಿನೋತೋತ್ಸವ ಆಚರಿಸಿ ಸಂಭ್ರಮಿಸಿದ ಸಿನಿಮಾ ನಟನ ಕಂಡೆ; ಆದರೆ.... ಜೀವನವೆಂಬ ಕುರುಕ್ಷೇತ್ರ ಯುದ್ಧವ ಮಾಡಿ ಗೆದ್ದು-ಸಂಭ್ರಮಿಸಿದ ಒಬ್ಬನೇ ಒಬ್ಬ ನಾಯಕ-ನಟನ ನೀವು ಕಂಡಿರಾ? *** ಮಹಾ ಪ್...

ಕೆ ನಟರಾಜ್ · ೩೯ ವೀಕ್ಷಣೆಗಳು
ಮೇ ೨೭

ಪಯಣ

ಸರಿ ದಾರಿಗೆ ದೀವಿಗೆ ಇರಿಸಿ. ಬೆಳೆಯುವ ಚಿಗುರಿಗೆ ಪೋಷಣೆ ಹುಣಿಸಿ ಮನದ ನೋವಿಗೆ ಮದ್ದನ್ನು ಅರೆದು ಕೈ ಬೆರಳನ್ನು ಹಿಡಿದು ನಡೆಸುವನ್ಯಾರೋ. ಹುಟ್ಟಿದ ಜಗದಲ್ಲಿ ಈಜಲೇ ಬೇಕು ಮುಕ್ತಿಯ ದಡವನ್ನು ಸೇರಲೇ ಬೇಕು ಏತಕೆ ಇನ್ನು ಸ್ವಾರ್ಥದ ಬದುಕು ಇಂದಿನ ಚ...

Dhananjaya.Vijai · ೬೦ ವೀಕ್ಷಣೆಗಳು
ಗಝಲ್ ಗಳ ಮಧುರ ಸಿರಿ
ಮೇ ೨೬

ಗಝಲ್ ಗಳ ಮಧುರ ಸಿರಿ

೧. ತಾಜ್ ಮಹಲ್ ಕಟ್ಟಬೇಕೇ ನನ್ನನ್ನು ವರಿಸು ಗೆಳತಿಯೆ ಪ್ರೀತಿಯ ನುಡಿಗಳಿಗೆ ಕಣ್ಣೀರು ಸುರಿಸು ಗೆಳತಿಯೆ ಕೋಟೆಯೊಳಗೆ ಬಂಧಿಯಾಗಿ ಅದೇನು ಸುಖವ ಕಂಡೆಯೊ ಒಲವೆಲ್ಲಾ ಮುಗಿದಮೇಲೆ ಮುಖವಾಡ ಧರಿಸು ಗೆಳತಿಯೆ ಮನದಾಳದ ಸರಳುಗಳ ಒಳಗೆ ಬಿದ್ದವೆಷ್ಟು ಹೆಣಗಳೊ...

ಬರಹಗಾರರ ಬಳಗ · ೪೧ ವೀಕ್ಷಣೆಗಳು
ಮೌನ ತರವೆ
ಮೇ ೨೫

ಮೌನ ತರವೆ

ಮೌನ ತರವೆ ಹೇಳೂ ಬಹುದಿನಗಳಾಯ್ತೂ ನಿನ್ನೊಳು ಖುಷಿಯಾಗೆ ಇದ್ದೆಯಲ್ಲೆ ಬಹು ಸನಿಹದಿ ಕೈಹಿಡಿದು ಸಾಗುತ್ತಿದ್ದೆ ಜೊತೆ ಜೊತೆಯಲಿ ಏನಾಯ್ತು ನಲ್ಲೆಯೀಗ ಬೆಳದಿಂಗಳಿಲ್ಲವೆ ರಾತ್ರಿ ಹಗಲೇ ಗತಿಯು ನನಗೆ ಇನ್ನೇನಿದೆ ಜೀವನದ ಸೊಗಡನ್ನು ಸವಿಯುತ್ತ ಸಾಗಿದೆವು...

ಹಾ ಮ ಸತೀಶ ಬೆಂಗಳೂರು · ೩೮ ವೀಕ್ಷಣೆಗಳು
ತಮ್ಮನ ಸಾವು
ಮೇ ೨೫

ತಮ್ಮನ ಸಾವು

ಇದ್ದಕಿದ್ದ ಹಾಗೆ ಹೊರಟುಹೋಗುವೆ ಎಂದು ಅರಿವಾಗಲಿಲ್ಲ ನಿದ್ದೆಯಿಂದ ಎದ್ದು ಹೋದಂತೆ ಇದೇ ನಿನ್ನ ಅಂತಿಮ ದಿನವಾಯಿತ್ತಲ್ಲಾ ಆಯಸ್ಸಿಗೆ ಗ್ರಹಣ ಬಡಿದಂತೆ. ಇಂದಿನವರೆಗೂ ನಿನ್ನ ದ್ವೇಷಿಸುವವರು ಕೂಡ ಹಿಡಿದು ಬಂದರು ಹೂವಿನ ಹಾರ ಇದ್ದಾಗ ತೋರದ ಪ್ರೀತಿ ಮ...

ಕನ್ನಡ ಕಸ್ತೂರಿ · ೮೬ ವೀಕ್ಷಣೆಗಳು
ಹನಿಗಳು, ಮುಕ್ತಕಗಳು ಇತ್ಯಾದಿ...
ಮೇ ೨೫

ಹನಿಗಳು, ಮುಕ್ತಕಗಳು ಇತ್ಯಾದಿ...

ಜಯವಾಗಲಿ ಕನ್ನಡದ ನಾಡಿದು ನಮ್ಮೊಲವ ಬೀಡಿದು ಕನ್ನಡವೇ ಸತ್ಯವು ಕನ್ನಡವೇ ನಿತ್ಯವು ಸಿರಿಗನ್ನಡಂ ಗೇಲ್ಗೆ ಜೈ ಕನ್ನಡಾಂಬೆ ! *** ಹನಿಗಳು ನಾನು ಕೆಮ್ಮಿದೆ ಹಿಡಿದು ಕೊಂಡು ಹೋದರು ! * ಸತ್ತರೂ ಜನ ಒಗ್ಗಟ್ಟಾಗಲಿಲ್ಲ! * ತಪ್ಪು ಒಪ್ಪುಗಳು ಸವಕಲು ನಾ...

ಬರಹಗಾರರ ಬಳಗ · ೫೫ ವೀಕ್ಷಣೆಗಳು