ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಅಪ್ಪನೆಂದರೆ...
ಆಗಸ್ಟ್ ೦೧

ಅಪ್ಪನೆಂದರೆ...

ಅಪ್ಪನೆಂದರೆ ಏನನ್ನಲಿ ? ನನ್ನೊಳಗಿನ ವ್ಯಕ್ತಿ ಅವನೇ ಶಕ್ತಿ ಅವನೇ ಯುಕ್ತಿ ಅವನೇ ಭಕ್ತಿ ಕೊನೆ ಕೊನೆಗೆ ಅವನ ನೆನಪಿನೊಂದಿಗೇ ಮುಕ್ತಿ ! ಎನ್ನ ಹೇಲ ಉಚ್ಛನ್ನೂ ಬಾಚಿ ತೊಳೆಸಿದ ಕೈಗಳವು ಆಗವನಿಗೆ ಅನಿಸಲೇ ಇಲ್ಲ ವಾಸನೆ ಗಲೀಜೆಂದು ಹುಷಾರಿ ಇಲ್ಲದಿದ್ದ...

ಹಾ ಮ ಸತೀಶ ಬೆಂಗಳೂರು · ೮೮ ವೀಕ್ಷಣೆಗಳು
ಓದಿ
ಪ್ರಕೃತಿ ಮತ್ತು ಮೂಲ
ಆಗಸ್ಟ್ ೦೧

ಪ್ರಕೃತಿ ಮತ್ತು ಮೂಲ

ಯಾವ ಪ್ರಕೃತಿ ಯಾವ ಮೂಲ ಎಲ್ಲಿ ಇದೆಯೊ ಅರಿಯೆ ನಾ ಬ್ರಹ್ಮ ಜ್ಞಾನ ಅರಿತ ಮರ್ಮ ನಿತ್ಯ ಮನದಿ ತಿಳಿದೆ ನಾ ಸಕಲ ಜೀವ ರಾಶಿಯೊಳಗೆ ದೇವನಿಹನೆ ಅರಿಯೆ ನಾ ಪುರುಷರಿರದ ಲೋಕದೊಳಗೆ ಸವಿಯು ಇರದು ತಿಳಿದೆ ನಾ ಮೋಹವೆಂಬ ಆಸೆಯೊಳಗೆ ತಿಳಿವು ಇಹುದೊ ಅರಿಯೆ ನಾ...

ಹಾ ಮ ಸತೀಶ · ೪೮ ವೀಕ್ಷಣೆಗಳು
ಒಂದಿಷ್ಟು ಹನಿಗಳು...
ಜುಲೈ ೩೦

ಒಂದಿಷ್ಟು ಹನಿಗಳು...

ಈ ಪ್ರಪಂಚದಲ್ಲಿ” ಮೌನ “ ಜನರಿಗೆ ಎವರೆಸ್ಟ್ ಶಿಖರ ಏರಿದ ಅನುಭವದ ಖುಷಿಯ ಕೊಟ್ಟರೆ ಮರುಕ್ಷಣವೆ ಸಪ್ತ ಸಾಗರದಾಳದಲ್ಲಿ ಮುಳುಗಿದಾಗಿನ ಉಸಿರುಗಟ್ಟಿದ ಅನುಭವಗಳನ್ನೂ ನೀಡುತ್ತದೆ ! *** ಬಾಳು ಕತ್ತಲೊಳಗೆಯಿರಲು ಅಹಂಕಾರ ಜೊತೆಗೆ ಬರಲು ಬೆಳಕು ಸಿಗದದು...

ಬರಹಗಾರರ ಬಳಗ · ೫೮ ವೀಕ್ಷಣೆಗಳು
ಎರಡು ಮಧುರ ಗಝಲ್ ಗಳು
ಜುಲೈ ೩೦

ಎರಡು ಮಧುರ ಗಝಲ್ ಗಳು

೧. ವಯಸ್ಸು ಮಾಗಿದಂತೆ ಸಾವದು ಕಾಣುವುದು ಕನಸ್ಸು ಕರಗಿದಂತೆ ಸೋಲದು ಕಾಣುವುದು ಜಯವದು ಸಿಗದಂತೆ ನೋವುಗಳು ಕಾಡಿವೆ ಏಕೊ ಕಾಯವು ಬಸವಳಿದಂತೆ ಕೂಳದು ಕಾಣುವುದು ಹೃದಯವಿಂದು ಸವಿಯನು ಕೊಡಲೇ ಇಲ್ಲವೆ ಬದುಕಿಂದು ಕ್ಷೀಣಿಸಿದಂತೆ ಸೇಡದು ಕಾಣುವುದು ಬೇಡದ...

ಹಾ ಮ ಸತೀಶ · ೭೭ ವೀಕ್ಷಣೆಗಳು
ಹನಿಗಳ ಲೋಕ...
ಜುಲೈ ೨೮

ಹನಿಗಳ ಲೋಕ...

ಘೋರ ತಪ್ಪು ತಪ್ಪುಗಳ ಮಾಡದಿಹ ಮನುಜರನು ಈ ಜಗದಲಿ ನೀವು ಎಲ್ಲೂ ಕಾಣಿರೋ... ತಪ್ಪುಗಳ ಹುಡುಕುವವರೇ ಈ ಜಗದಲಿ ಮತ್ತೊಂದು ಘೋರ ತಪ್ಪನು ಮಾಡುತಿಹರೋ! *** ಪಾಪ-ಪುಣ್ಯದ ಫಲ! ದೊಡ್ಡ ಮನೆಯೊಂದನು ಕಟ್ಟಿಸಿದ ನಾವು- ಇರುವೆವು ಕಿಷ್ಕಿಂದೆಯ ಔಟ್ ಹೌಸ್ನಲಿ...

ಕೆ ನಟರಾಜ್ · ೫೬ ವೀಕ್ಷಣೆಗಳು
ಓ ಭಾರತೀ ಸಂಜಾತರು
ಜುಲೈ ೨೭

ಓ ಭಾರತೀ ಸಂಜಾತರು

ಆ ಚಂದಿರನ ಮುಟ್ಟುವೆವು ಮಂಗಳನ ತಲುಪುವೆವು ತಾರೆಯ ಜೊತೆಯಾಡುವೆವು ನಾವೇ ಭಾರತೀ ಸಂಜಾತರು॥ ಸಾಫ್ಟ್ವೇರ್ ಕಲಿಗಳು ನಾವು ಎಲ್ಲ ದೇಶದಲಿಹ ಸರದಾರರು ಈ ಜಗವೆಲ್ಲ ತುಂಬಿರುವೆವು ನಾವೇ ಭಾರತೀ ಸಂಜಾತರು॥ ಪ್ರೇಮ ಸಂದೇಶ ಸಾರುವೆವು ಭಾತೃತ್ವದೆಲ್ಲರ ಸೆಳೆ...

ಕೆ ನಟರಾಜ್ · ೪೭ ವೀಕ್ಷಣೆಗಳು
ಕೆಲವು ಹನಿಗಳು...
ಜುಲೈ ೨೭

ಕೆಲವು ಹನಿಗಳು...

ಅಪ್ಪು ರಾತ್ರಿ ಮಡದಿಯಲ್ಲಿ ಹೇಳಿದೆ ನಾಳೆ ಪರಿಸರ ದಿನ ಮರ ಅಪ್ಪುವ ಚಳುವಳಿ ಇದೆಯೆಂದು ಅದಕ್ಕವಳು ಹೇಳಿದಳು ನಾಳೆಯಲ್ಲವೆ ಅಲ್ಲಿಯವರೆಗೆ ಕಾಯುವುದು ಏಕೆಂದು ಬಿಗಿದಪ್ಪಿದಳುಯಿಂದು *** ಮನೆ ಮತ್ತು ಮಹಲು ಮನೆಯಲ್ಲಿ ಮಹಲಲ್ಲಿ ಕಛೇರಿಯ ಸೌಧದಲ್ಲಿ ಮಹಾ...

ಹಾ ಮ ಸತೀಶ · ೩೪ ವೀಕ್ಷಣೆಗಳು
ಮಕ್ಕಳ ಹನಿಗಳು
ಜುಲೈ ೨೫

ಮಕ್ಕಳ ಹನಿಗಳು

ಗಂಟೆ ಕಿಣಿ ಕಿಣಿ ಗುಡಿಯ ಗಂಟೆ ಢಣ ಢಣ ಶಾಲೆ ಗಂಟೆ ಠಣ ಠಣ ನನ್ನ ಬೆಕ್ಕ ಕೊರಳ ಗಂಟೆ ಕಿಣಿ ಕಿಣಿ ಕಿಣಿ ಕಿಣಿ ಕಿಣಿ ಕಿಣಿ *** ಬುಗರಿ ಬುಗರಿ ಬುಗರಿ ಬಣ್ಣದ ಬುಗರಿ ಗಿರಿಗಿರಿ ಸುತ್ತುವುದು ಕಾಮನ ಬಿಲ್ಲನು ತೋರುತ ನಮಗೆ ಸಂತಸ ನೀಡುವುದು *** ಕುಟುಂ...

ಹಾ ಮ ಸತೀಶ · ೫೨ ವೀಕ್ಷಣೆಗಳು
ಒಂದು ಗಝಲ್
ಜುಲೈ ೨೪

ಒಂದು ಗಝಲ್

ಕನಸು ಮೂಡಿ ನನಸು ಚಿಗುರೆ ಎಲ್ಲಿ ಇರುವೆ ಶ್ಯಾಮಲೆ ಮನದ ಸುತ್ತ ನೀನೆ ಸೇರೆ ಮೆಲ್ಲ ಬರುವೆ ಶ್ಯಾಮಲೆ ನಿತ್ಯ ನೇಮ ನಡತೆಯಿರಲು ಮಿಥ್ಯ ಪದವಿ ಏತಕೆ ಒಲುಮೆ ಸುರಿಯೆ ತನುವು ಅರಳೆ ಮಾತೆ ಗುರುವೆ ಶ್ಯಾಮಲೆ ಭಾವ ಬಿಂದು ಒಂದು ಆಗೆ ಕಷ್ಟವೇಕೆ ಎಂದಿಗು ಚೆಂ...

ಹಾ ಮ ಸತೀಶ ಬೆಂಗಳೂರು · ೫೨ ವೀಕ್ಷಣೆಗಳು
ಗಝಲ್ ಗಳ ಲೋಕ
ಜುಲೈ ೨೩

ಗಝಲ್ ಗಳ ಲೋಕ

೧. ಅಮಾವಾಸ್ಯೆ ಕಳೆದು ಹುಣ್ಣಿಮೆಯ ದಿನ ಪೂರ್ಣ ಚಂದ್ರನು ಕಂಡನಂತೆ ತತ್ವಜ್ಞಾನಿಯು ಬರಡಾಗಿರುವ ನೆಲದಲ್ಲೀಗ ಏಕೋ ಏನೊ ನಿಂದನಂತೆ ವೈಷಮ್ಯ ಇರುವ ಗೂಡಿನೊಳಗೆ ದೀಪಗಳಿಂದು ಉರಿಯುವುದೇ ಹೇಳು ಕಷ್ಟಗಳ ನಡುವೆಯೇ ತಿಳಿದವನು ಹಸಿರುಗಳ ನಡುವೆಯೇ ಹೋದನಂತೆ...

ಹಾ ಮ ಸತೀಶ ಬೆಂಗಳೂರು · ೪೪ ವೀಕ್ಷಣೆಗಳು
ಗಂಡ ಹೆಂಡಿರ ಜಗಳ ಹೀಗಿರಬೇಕು...
ಜುಲೈ ೨೨

ಗಂಡ ಹೆಂಡಿರ ಜಗಳ ಹೀಗಿರಬೇಕು...

ಗಂಡ ಹೆಂಡಿರ ಜಗಳ ಹೀಗಿರಬೇಕು ಹುಣ್ಣಿಮೆಯ ಚಂದಿರನ ಮರೆಯಾಗಿಸಿದ ಕರಿ ಮೋಡದ ಹಾಗೆ ಅರೆಕ್ಷಣದಲಿ ಕರಿ ಮೋಡವು ಸರಿದು ಪೂರ್ಣ ಚಂದಿರನ ಸೊಬಗನ್ನು ಕಂಡು ಆನಂದಿಸುವ ಹಾಗೆ ಗಂಡ ಹೆಂಡಿರ ಜಗಳ ಹೀಗಿರಬೇಕು ಕೋಪವೆಂಬ ಕಲ್ಲುಗಳು ನೀರನ್ನು ಕದಡಿದ ಹಾಗೆ ಅಲ್ಪ...

ಬರಹಗಾರರ ಬಳಗ · ೩೧ ವೀಕ್ಷಣೆಗಳು
ಹನಿಗಳ ಲೋಕ
ಜುಲೈ ೨೦

ಹನಿಗಳ ಲೋಕ

ಆಧುನಿಕ ಹೊಯ್ಸಳ ಚಿರತೆಯನ್ನೇ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಭೂಪ... ಈತನೇ ಇರಬೇಕು ಆಧುನಿಕ ಕನ್ನಡ ನಾಡಿನ ಹೊಯ್ಸಳನ ರೂಪ! ಉದ್ಧಟತನ ಏರ್ ಇಂಡಿಯಾ ಅಧಿಕಾರಿ- ಮೃದು ಮಾತನಾಡು ಎಂದಿದ್ದಕ್ಕೆ ಸಹಪ್ರಯಾಣಿಕನ ಕಪಾಳ ಮೋಕ್ಷ... ಕೆಳಗಿಳಿದು...

ಕೆ ನಟರಾಜ್ · ೩೪ ವೀಕ್ಷಣೆಗಳು