ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಹನಿಗವನಗಳು
ಸೆಪ್ಟೆಂ ೨೮

ಹನಿಗವನಗಳು

ಅಮ್ಮ ಅಚ್ಚುಕಟ್ಟಾಗಿದ್ದರೆ ನಮ್ಮನೆ ನಿಮ್ಮನೆ ಅದಕ್ಕೆ ಕಾರಣ ದಣಿವಿಲ್ಲದೆ ದುಡಿಯುವ ಅಮ್ಮನೇ..! ಸಂಬಂಧ ನೆರೆಮನೆಯ ಸಂಬಂಧಗಳು ಯಾಕೆ ಇಂದು ಬಿರುಕು ಬಿಟ್ಟಿವೆ..? ಮನೆಯ ಸುತ್ತಲೂ ಕಲ್ಲುಗಳು ಎತ್ತರದ ಗೋಡೆಯನ್ನು ಕಟ್ಟಿವೆ..! ರಾಗಿ ಅಕ್ಕಿಯೊಂದಿಗಿನ...

ಹರೀಶ್ ನಾಯಕ್ · ೭೯ ವೀಕ್ಷಣೆಗಳು
ಓದಿ
ಅನುಭವಗಳ ಹೂರಣ
ಸೆಪ್ಟೆಂ ೨೭

ಅನುಭವಗಳ ಹೂರಣ

ವಿಶ್ವ ಪ್ರವಾಸೋದ್ಯಮ ದಿನ ವಿಶೇಷವಿಂದು ದೇಶ ಸುತ್ತು ಕೋಶ ಓದು ಎಂದರು ಹಿರಿಯರಂದು ಅನುಭವಗಳ ಹೂರಣ ನೋಟಗಳ ತೋರಣ ಕಣ್ಮನ ಸೆಳೆಯುವ ಪ್ರಾಕೃತಿಕ ಸೌಂದರ್ಯ ತಾಣ ಜೀವ ಜಗತ್ತಿನ ಆಗುಹೋಗುಗಳ ಮಹತ್ವದರಿವು ಸಾಮಾಜಿಕ ಸಾಂಸ್ಕೃತಿಕ ವೈಭವದ ತಿಳಿವು ನಿಸರ್ಗದ...

ರತ್ನಾ ಕೆ.ಭಟ್ · ೩೯ ವೀಕ್ಷಣೆಗಳು
ಬದುಕೋ ವ್ಯವಸ್ಥೆ..!
ಸೆಪ್ಟೆಂ ೨೬

ಬದುಕೋ ವ್ಯವಸ್ಥೆ..!

ಸುತ್ತ್ ಮುತ್ಲೆಲ್ಲ ಇರೋದೆಲ್ಲ ಕನ್ನಡ ಮೀಡಿಯಂ ಹಾಸ್ಟೇಲ್ನಾಗ ಹಾಕ್ಬಿಟ್ಟೀವ್ನಿ ಸ್ಕೂಲ್ ಇಂಗ್ಲೀಷ್ ಮೀಡಿಯಂ ಹತ್ತಿಪ್ಪತ್ತು ವರ್ಷಕ್ಕೆಲ್ಲ ಕೋಟಿ ಡೊನೆಷನ್ನು... ಮನೆ ಕಡೆಕಂತು ಕರ್ಸ್ಕೊಂಡಿಲ್ಲ ತಪ್ಪoಗಿಲ್ಲ ಟ್ಯೂಷನ್ನು ಎದೆ ಮಟ್ಟಕ್ಕ ಬೆಳೆದವ್ನೀ...

ಬರಹಗಾರರ ಬಳಗ · ೪೬ ವೀಕ್ಷಣೆಗಳು
ಒಂದಿಷ್ಟು ಹನಿಗಳು...
ಸೆಪ್ಟೆಂ ೨೬

ಒಂದಿಷ್ಟು ಹನಿಗಳು...

ನಾಗರೀಕ-ಅನಾಗರೀಕ ನಾಗರೀಕ ಮನುಷ್ಯನೊಬ್ಬನೇ ಆಯುಧ ಹಿಡಿದು ಹೋರಾಡುವುದು ಏಕೆಂದರೆ ಇವನು ಬುದ್ಧಿವಂತ.... ಅನಾಗರೀಕ ಪ್ರಾಣಿಗಳು ಎಂದೂ ಆಯುಧಗಳನು ಬಳಸದೇ ಹೋರಾಡಿವೆ ಇವು ದಡ್ಡರು! *** ಕೈಗೊಂಬೆಗಳು...! ಸಿನಿಮಾ ನಾಟಕಗಳೆಂದೂ ಜೀವನವಾಗಲಾರವು... ಅವ...

ಕೆ ನಟರಾಜ್ · ೩೮ ವೀಕ್ಷಣೆಗಳು
ಚೆಲುವೆ ಅರ್ಥವಾಗದೇ ?
ಸೆಪ್ಟೆಂ ೨೪

ಚೆಲುವೆ ಅರ್ಥವಾಗದೇ ?

ಮನ ಕರಗದಿರದೇ ಈ ಸೊಗಸಿಗೆ ಶುಭ್ರತೆಯ ಹೊಳಪಲ್ಲಿ ಮಲ್ಲೆ ಮರುಗದಿರದೇ....? ಕೊಡೆ ತೊಟ್ಟಿಕ್ಕದೇ ಹನಿ ಬಿದ್ದ ಒಲವು ಪ್ರೀತಿ ಮಳೆಯಲ್ಲಿ ಭಾವುಕ ಆಗದಿರದೇ....? ಕೋಪ ಸರಿಸದೇ ನೆಮ್ಮದಿಗಿಲ್ಲ ಜಾಗ ಮುದುಡಿ ಎಸೆದರೆ ನಗುವು ಪಸರಿಸದಿರುವುದೇ....? ಭಾವುಕ...

ಬರಹಗಾರರ ಬಳಗ · ೪೯ ವೀಕ್ಷಣೆಗಳು
ಎರಡು ಗಝಲ್ ಗಳು.....
ಸೆಪ್ಟೆಂ ೨೪

ಎರಡು ಗಝಲ್ ಗಳು.....

ಗಝಲ್ ೧ ಮುಂದೊಂದು ದಿನ ಹೀಗೆಯೇ ಜೀವನವೆಂದು ಹೇಳಲಾಗುವುದಿಲ್ಲ ಗೆಳೆಯ ಮತ್ತೆಂದೂ ಮರಳಿ ಬರುವೆನು ಎಂಬುವುದನ್ನು ತಿಳಿಸಲಾಗುವುದಿಲ್ಲ ಗೆಳೆಯ ಎದೆಯಲ್ಲಿ ನೋವದುವು ಬಂದಿತೆಂದರೇ ಆಸ್ಪತ್ರೆಯೆಡೆಗೆ ಓಡುವ ಜಾಯಮಾನ ಉಪ್ಪರಿಗೆಯಲ್ಲಿ ಇದ್ದ ಮನುಷ್ಯನಿಗೂ...

ಹಾ ಮ ಸತೀಶ ಬೆಂಗಳೂರು · ೩೪ ವೀಕ್ಷಣೆಗಳು
ಹನಿಗಳ ಮಧುರ ಲೋಕ !
ಸೆಪ್ಟೆಂ ೨೩

ಹನಿಗಳ ಮಧುರ ಲೋಕ !

ಕೆಲವು ಮಾತುಗಳು ಕಾಡುತ್ತವೆ ಹೇಗೆಂದರೆ ಹೀಗೆ ಕಾಡು ಬಾ ಎಂದರೂ ನಾಡಿನ ಲ್ಲೇ ಉಳಿಯುತ್ತೇವೆ ! *** ತೋರಣಗಳ ನಡುವೆ ಅರಳಿತು ನವ ಯೌವನ ! *** ಹೃದಯ ಆತ್ಮ ಸಮ್ಮಿಲನ ಸಂಬಂಧಗಳ ನಡುವಿನ ಬಿಂದು ! *** ಮೌನಗಳಿಂದು ಮನಸುಗಳ ಜೊತೆ ಸೇರುವುದಿಲ್ಲ ವೈರಿಗಳ...

ಹಾ ಮ ಸತೀಶ ಬೆಂಗಳೂರು · ೭೩ ವೀಕ್ಷಣೆಗಳು
ಬಾರೋ ಗಣಪ
ಸೆಪ್ಟೆಂ ೨೦

ಬಾರೋ ಗಣಪ

ಬಾರೋ ಗಣಪ ನಮ್ಮ ಮನೆಗೆ ತಾರೋ ಹರುಷ ಮುದ್ದು ಕಂದನೆ ಪೀಠದ ಮೇಲೆ ಕೂರಿಸಿ ಚಂದದಿ ಪಾಠವನೋದಲು ತೆರಳುವೆ ತೋಷದಿ ಗರಿಕೆಯ ಹಾರವ ಕೊರಳಿಗೆ ಹಾಕುವೆ ಕರಿಮುಖ ದೇವಗೆ ಕೈಗಳ ಮುಗಿವೆ ತರತರ ನೈವೇದ್ಯ ಅರ್ಪಿಸಿ ನಮಿಸುವೆ ಕರದಲಿ ಶೋಭಿಪ ಉಂಗುರ ತೊಡಿಸುವೆ ಡೊ...

ರತ್ನಾ ಕೆ.ಭಟ್ · ೫೬ ವೀಕ್ಷಣೆಗಳು
ಅಪ್ಪನ ಆಸರೆ ಅಮ್ಮನ ಅಕ್ಕರೆ
ಸೆಪ್ಟೆಂ ೧೯

ಅಪ್ಪನ ಆಸರೆ ಅಮ್ಮನ ಅಕ್ಕರೆ

ತಾಯಿ ಕಮಲಮ್ಮ ಅಕ್ಕರೆ ನನಗೆ ಅದು ಸವಿ ಸಕ್ಕರೆ ಪ್ರೀತಿ ಬೆಳೆಸಿತು ಮುಗಿಲೆತ್ತರ ಕರುಣೆ ಕಡಲು ನಿನ್ನ ಹತ್ತಿರ ಅಪ್ಪ ನೀಡಿದ ಆಸರೆ ವಿದ್ಯೆ ನೀಡಿದ ಸಾಗರ ಆತನೇ ಸಹನೆ ಆಗರ ಪ್ರೋತ್ಸಾಹದ ಉಡುಗೊರೆ ಬಲ ಹೀನತೆಯಲ್ಲಿ ಇದ್ದಳು ಬಲವಾಗಿ ನನಗೆ ನಿಂತಳು ಸಹನ...

ಮತ್ತಷ್ಟು ಹನಿಗಳು !
ಸೆಪ್ಟೆಂ ೧೯

ಮತ್ತಷ್ಟು ಹನಿಗಳು !

ವಿಸ್ಮಯ! ನೀವು ನಿಮ್ಮ ಜೀವನದ ನಶ್ವರತೆಯೊಂದಿಗೆ ರಾಜೀ ಮಾಡಿಕೊಂಡಿರಾದರೆ.... ನಿಮ್ಮ ಜೀವನದಲಿ ಅಸಾಮಾನ್ಯ ಘಟನೆಗಳು ಸಂಭವಿಸುವುದರಲ್ಲಿ ಆಶ್ಚರ್ಯವಿಲ್ಲ! *** ಯುದ್ಧ.... ಈ ಜೀವನದ ಕುರುಕ್ಷೇತ್ರ ಯುದ್ಧವನು ಎದುರಿಸಿ ಗೆದ್ದವರು ವಿರಳ... ಹೋರಾಡಿ...

ಕೆ ನಟರಾಜ್ · ೫೦ ವೀಕ್ಷಣೆಗಳು
ವಿಶ್ವಕರ್ಮ ನಮನ
ಸೆಪ್ಟೆಂ ೧೭

ವಿಶ್ವಕರ್ಮ ನಮನ

ವಿಶ್ವದದ್ಭುತ ಸೃಷ್ಟಿಯ ವಿಶ್ವಕರ್ಮನೆ ಸೃಷ್ಟಿ ಕಾರ್ಯದ ಅಮೂರ್ತ ರೂಪನೆ ಬ್ರಹ್ಮಾಂಡದ ವಿಶಿಷ್ಠ ವಾಸ್ತು ಶಿಲ್ಪಿಯೆ ಭವ್ಯ ಭೌವನ ಕುಲದ ಋಷಿ ಶ್ರೇಷ್ಠನೆ॥ ಜಗತ್ ಸೃಷ್ಟಿಯ ಪರಬ್ರಹ್ಮರೂಪನೆ ಈ ಸೃಷ್ಟಿಯ ಬ್ರಹ್ಮಾಂಡ ನಾಯಕನೆ ಋಗ್ವೇದ ಪ್ರಥಮ ಪೂಜಾ ವಂದಿ...

ಕೆ ನಟರಾಜ್ · ೪೫ ವೀಕ್ಷಣೆಗಳು
ಕನ್ನಡ ನಾಡಿನ ಮಡಿಲ ಕಂದನಿವನು
ಸೆಪ್ಟೆಂ ೧೬

ಕನ್ನಡ ನಾಡಿನ ಮಡಿಲ ಕಂದನಿವನು

ಮಕ್ಕಳೆಲ್ಲ ಸೇರಿಕೊಂಡು ಪ್ರವಾಸಕೆ ಹೋಗೋಣ ದೊಡ್ಡ ಬಸ್ಸಿನಲ್ಲಿ ಕುಳಿತು ಸಂತಸದಿ ನಲಿಯೋಣ| ಮೈಸೂರಿನ ವೃಂದಾವನದ ಅಂದಚಂದ ನೋಡೋಣ ಹೂಗಳು ಅರಳಿ ನಿಂತ ಸೊಬಗನ್ನು ಸವಿಯೋಣ|| ಸಾಲಾಗಿ ಕೈಕೈ ಹಿಡಿದು ನಾವು ನಡೆಯೋಣ ನಮ್ಮ ಹೆಮ್ಮೆಯ ವಿಶ್ವೇಶ್ವರಯ್ಯ ಮಾಮನ...

ರತ್ನಾ ಕೆ.ಭಟ್ · ೪೬ ವೀಕ್ಷಣೆಗಳು