ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಶಿಷ್ಟ ರಕ್ಷಕಿ
ಅಕ್ಟೋ ೧೭

ಶಿಷ್ಟ ರಕ್ಷಕಿ

ಹೇಗೆ ಬಣ್ಣಿಸಲಮ್ಮ ನಾನಿದಕೆ ಅಸಮರ್ಥ ಬಾಗಿ ನಮಿಸುವೆ ತಾಯೆ ಚರಣದಲ್ಲಿ ಸಿಂಹವಾಹಿನಿ ತಾಯೆ ದಶಕರದಿ ಶಸ್ತಾಸ್ತ್ರ ದುಷ್ಟರನು ಸದೆಬಡಿವೆ ನಿಮಿಷದಲ್ಲಿ ರಕ್ತ ಕೆಂಪಿನ ಉಡುಗೆ ನಗುವ ಸೂಸುವ ವದನ ಅಭಯ ಹಸ್ತವ ತೋರಿ ಭಯವ ನೀಗಿ ಚಂದ್ರಘಂಟಾ ತಾಯೆ ಪೊರೆಯೆ...

ಓದಿ
ಅಕ್ಟೋ ೧೭

ಕನ್ನಡ ರಾಜ್ಯೋತ್ಸವ ೨೦೨೩

ಕನ್ನಡದ ಇಂಪು ಇಳಿಸಂಜೆ ಮುಗಿಲಷ್ಟು ತಂಪು ।।೨।। ಹರಡಲಿ ಎಲ್ಲ ಕಡೆ ನಮ್ಮ ಕನ್ನಡದ ಸೊಗಡಿನ ಕಂಪು ನಮ್ಮ ಕನ್ನಡಕ್ಕೆ ೨೦೦೦ ವರ್ಷಗಳ ಇತಿಹಾಸ ಅನ್ಯಭಾಷೆಯವರೊಂದಿಗೆ ಅವರವರ ಭಾಷೆಯಲ್ಲಿಯೆ- ಸ್ಪಂದಿಸುವೆವು ಬೀರುತ್ತಾ ಮಂದಹಾಸ ನಮ್ಮ ಕನ್ನಡ ಕರ್ನಾಟಕಕ್...

ವ್ಯತ್ಯಾಸ
ಅಕ್ಟೋ ೧೬

ವ್ಯತ್ಯಾಸ

ನನಗೂ ಗಾಂಧಿಗೂ ಇರುವ ವ್ಯತ್ಯಾಸ ಸ್ವಲ್ಪವೇ ಸ್ವಲ್ಪ-ಅಷ್ಟೇ! ಅವರಿದ್ದಾಗ ನಾನೋ-ಇನ್ನೂ ಹುಟ್ಟಿರಲೇ ಇಲ್ಲ ನಾ ಹುಟ್ಟಿದ ಮೇಲೆ ಅವರು ಬದುಕಿ ಉಳಿಯಲೆ ಇಲ್ಲ! ನಕಲನು ಹೊಡೆಯದೆ ಮೇಲಿನ ದರ್ಜೆಗೆ ತೇರ್ಗಡೆಯಾದರು ಅವರು ಸ್ವಲ್ಪವೆ ಸ್ವಲ್ಪ ನಕಲಿನ ಮೂಲಕ ಮ...

ಶ್ರೀರಾಮ ದಿವಾಣ · ೪೯ ವೀಕ್ಷಣೆಗಳು
ಸಮರ ಕಣದಲಿ ಅರ್ಜುನ
ಅಕ್ಟೋ ೧೬

ಸಮರ ಕಣದಲಿ ಅರ್ಜುನ

ಹರಿಯೆ ತಾಳೆನು ಮನದ ವೇದನೆ ಕರದಲಾಯುಧ ಪಿಡಿಯಲಾರೆನೆ ಬರಿದುಗೊಳಿಸಿದೆ ನನ್ನ ಮನದಲಿ ಸಮರದುತ್ಸಾಹ ಖರೆಯ ನುಡಿವೆನು ಚಿಂತೆ ಮುಸುಕಿದೆ ಮರಳಿ ಹೋಗಲು ಮನವು ಬಯಸಿದೆ ಕೊರೆವ ಚಿಂತೆಯು ಕಳೆದುಬಿಟ್ಟಿದೆ ಕದನದುನ್ಮಾದ ಬಂದು ನಿಂತೆನು ಸಮರ ಕಣದಲಿ ನೊಂದು...

ಜಗದಿ ಹರಡು ಶಾಂತಿಯ...
ಅಕ್ಟೋ ೧೫

ಜಗದಿ ಹರಡು ಶಾಂತಿಯ...

ಜಗದ ಮಾತೆ ಬಂದುದೀಗ ಮಿಗಿಲು ನವರಾತ್ರಿಯುತ್ಸವ ಮುಗಿಸು ನಮ್ಮ ಮನದ ಕೊಳೆಯ ಜಗದಿ ಹರಡು ಶಾಂತಿಯ ನಾಡ ಜನರ ನೋವ ಕಳೆದು ನೀಡು ಮನಕೆ ನೆಮ್ಮದಿ ಬೇಡವಾದ ಸಮರವಿಂದು ಕಾಡುತಿಹುದು ಲೋಕದಿ ಭಕ್ತಿಯಿಂದ ಬೇಡುತಿಹೆವು ಮುಕ್ತಿ ನೀಡು ದುರಿತಕೆ ಶಕ್ತಿ ತುಂಬಿ...

ಹನಿಗಳು ಮತ್ತೊಂದು ಗಝಲ್ !
ಅಕ್ಟೋ ೧೪

ಹನಿಗಳು ಮತ್ತೊಂದು ಗಝಲ್ !

ಒದೆ ಕೊಡುವವರ ಕಾಲವದು ಹೋಗಿದೆ ಸ್ವಾತಂತ್ರ್ಯ ಸಿಕ್ಕಾಗಲೇ ಮರೆಯಲ್ಲಿ ನಿಂತಿದೆ! *** ತಲೆನೋವು ಬಂದಾಗ ಝಂಡು ಬಾಂಬನು ಹಚ್ಚು ಪ್ರೀತಿಯು ಸಿಗದಾಗ ಮಂಡೆಯೊಳಗೇ ಹುಚ್ಚು ! *** ಮೌನವದು ಮುರಿದರೆ ಶಾಪಗಳೇ ಮಾತುಗಳು ! *** ಉರಿದು ಹೋದವರು ಮನೆ ಮನವನು...

ಹಾ ಮ ಸತೀಶ ಬೆಂಗಳೂರು · ೩೭ ವೀಕ್ಷಣೆಗಳು
ಶಿಶು ಗೀತೆ - ಪ್ರಾಣಿ ಪಕ್ಷಿ ಉಳಿಯಲಿ
ಅಕ್ಟೋ ೧೪

ಶಿಶು ಗೀತೆ - ಪ್ರಾಣಿ ಪಕ್ಷಿ ಉಳಿಯಲಿ

ಜೀವಿಗಳಿಗೆ ಬದುಕಲಿರುವ ಭೂಮಿಯೊಂದೆ ಇರುವುದು ಜತನದಿಂದ ಉಳಿಸಬೇಕು ಹೊಣೆಯು ಈಗ ನಮ್ಮದು ಪ್ರಾಣಿ ಪಕ್ಷಿ ಜೊತೆಗೆ ನಾವು ಕೂಡಿ ಬಾಳಬೇಕಿದೆ ನಮ್ಮ ಹಾಗೆ ಭೂಮಿ ಮೇಲೆ ಬಾಳೊ ಹಕ್ಕು ಅವಕಿವೆ ಅವುಗಳನ್ನು ಪ್ರೀತಿಯಿಂದ ನಮ್ಮ ಜೊತೆಗೆ ಬಾಳಲು ದೇವನಿತ್ತ ಭೂ...

ಕಾವೇರಿಯ ಅಳಲು...
ಅಕ್ಟೋ ೧೨

ಕಾವೇರಿಯ ಅಳಲು...

ನಂಬಿದ ರೈತಾಪಿ ಜನರ ಅಳಲು ತೋಡುವಂತಾಗಿದೆ ತುಂಬಿ ತುಳುಕುತ್ತಿದ್ದ ಕಾವೇರಿಯಿಂದು ಬರಿದಾಗಿದೆ ರಾಜ್ಯದ ಜೀವನದಿಗಿಂದು ಕಗ್ಗತ್ತಲೆ ಕಾರ್ಮೋಡ ಕಟ್ಟಿದೆ ನೀರಿಲ್ಲದೆ ಬೆಳೆ, ಬೆಳೆಯಿಲ್ಲದೆ ಜೀವ ಹಿಂಡಿದಂತಿದೆ ಬಣ್ಣವಿಲ್ಲದ ನೀರಿನ ರುಚಿ ತೋರಿಸುವಳು ತು...

ಬರಹಗಾರರ ಬಳಗ · ೫೪ ವೀಕ್ಷಣೆಗಳು
ಮರುಳುಗೊಳಿಸಿದ ಮರಳುಶಿಲ್ಪ
ಅಕ್ಟೋ ೧೧

ಮರುಳುಗೊಳಿಸಿದ ಮರಳುಶಿಲ್ಪ

ಮರಳಿನಲಿ ಕೃತಿಯೊಂದು ರಚಿಸಿದವ ಯಾರಿವನು ಮರಳಾಗಿ ನಿಂತಿರುವೆ ನೋಡುತಿದನು ತಂಗಾಳಿ ಬೀಸುತಿರೆ ಮೈಯೊಡ್ಡಿ ನಿಂತಿರುವ ತರುಣಿಯದು ಉಡುಪೀಗ ಮೈಗಂಟಿದೆ ಮಾರುತಕೆ ಎದುರಾಗಿ ಮೊಗತಿರುವಿ ನಿಂತಿರುವ ಮಾನಿನಿಯ ಉಬ್ಬುಗಳ ತಾ ತೋರಿದೆ ನಯನಗಳು ನಾಸಿಕವು ನಗುತ...

ಅಂಚೆಯ ಅಣ್ಣ
ಅಕ್ಟೋ ೧೧

ಅಂಚೆಯ ಅಣ್ಣ

ಅಂಚೆಯ ಅಣ್ಣ ಬಂದಿಹನು ವಿಧವಿಧ ಕಾಗದ ತಂದಿಹನು ಹೆಗಲಿಗೆ ಜೋಳಿಗೆ ಹಾಕಿಹನು ಬಾಗಿಲ ಬಳಿಯಲಿ ನಿಂತಿಹನು ಹೊರಗಡೆ ಅಪ್ಪನ ಕರೆದಿಹನು ಅಮ್ಮನು ಇಣುಕುತ ನೋಡುವಳು ಪತ್ರವ ಹೊರಗಡೆ ತೆಗೆದಿಹನು ತಂದೆಯ ಕೈಗೆ ನೀಡಿಹನು ಅಪ್ಪನ ಮೊಗದಲಿ ಸಂತಸವು ಕಣ್ಣಲಿ ಹೊಳ...

ರತ್ನಾ ಕೆ.ಭಟ್ · ೧೧೫ ವೀಕ್ಷಣೆಗಳು
ಶಿಶು ಗೀತೆ - ಕಿತ್ತಳೆ ಹಣ್ಣು
ಅಕ್ಟೋ ೧೦

ಶಿಶು ಗೀತೆ - ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣನು ಕೊಡಿಸಲು ಕೇಳಿದ ಪುಟ್ಟುವು ಮೆಲ್ಲಗೆ ಅಮ್ಮನಲಿ ತಾಜಾ ಹಣ್ಣನು ಮಾರುತಲಿದ್ದರು ಅಲ್ಲಿಯೆ ರಸ್ತೆಯ ಬದಿಯಲ್ಲಿ ಅಮ್ಮನು ಕೊಂಡಳು ಆರಿಸಿ ಹಣ್ಣನು ನಡೆದರು ಜೊತೆಯಲಿ ಮನೆಯಕಡೆ ಇತ್ತಿಹ ಹಣ್ಣನು ಪುಟ್ಟುವು ಮುಗಿಸಿದ ಮತ್ತವ ನೋಡಿದ ಅಮ್ಮ...

ನೀನಿರುವ ನನ್ನೊಳಗೆ
ಅಕ್ಟೋ ೦೯

ನೀನಿರುವ ನನ್ನೊಳಗೆ

ನೀನಿರುವ ನನ್ನೊಳಗೆ ಏನಿದೆಯೋ ಕಾಣೆನೆ ನಾನಿರುವ ನನ್ನೊಳಗೆ ನೀನಿರುವೆ ಹರಿಯೆ ಬಂಧನದ ಸುಖದೊಳಗೆ ಬಂಧಿಪುದು ಸರಿಯೆ ಬಂದೆರಗಿದಂತ ಕನಸೆ ಬಂದಿರದ ನನಸೊಳಗೆ ಒಲವಿನಲಿ ಸುಖವಿಲ್ಲ ಒಲವಿನೊಳು ಬಲವಿಲ್ಲ ಒಲವಾಳ ಗೆಲುವಿಲ್ಲ ಒಲವೊಳಗೆ ಭವವಿಲ್ಲ ತನುವೊಳಗೆ...

ಹಾ ಮ ಸತೀಶ ಬೆಂಗಳೂರು · ೩೪ ವೀಕ್ಷಣೆಗಳು