ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಹನಿಗವನಗಳ ಲೋಕ
ನವೆಂ ೨೦

ಹನಿಗವನಗಳ ಲೋಕ

ಧಾರಾವಾಹಿಗಳ ಧಾಳಾಧೂಳಿ ಏನು ಧಾರಾವಾಹಿಗಳ ಧಾಳಾಧೂಳಿ... ಅದರಲಿ ಎಲ್ಲರೂ ಒಳ್ಳೆಯವರೇ ಆದರೂ ಕೋಲಾಹಲ... ನಿರ್ದೇಶಕರಿಗೆ ಅಭಿನಂದನೆಗಳು ಸಲ್ಲಲೇಬೇಕು... ಏನಿಲ್ಲದಿದ್ದರೂ ಸೇರಿಸಿಬಿಡುವರು ಸನ್ನಿವೇಶಕೊಂದು ಹಾಲಾಹಲ! *** ನನ್ನದೂ.... ಅವನದೆನಿಸಿದ್...

ಕೆ ನಟರಾಜ್ · ೪೯ ವೀಕ್ಷಣೆಗಳು
ಓದಿ
ಅರಿಯದೇ ನುಸುಳಿದೆ
ನವೆಂ ೧೯

ಅರಿಯದೇ ನುಸುಳಿದೆ

ಹೆಚ್ಚೇನೂ ಅದಕಿಲ್ಲ ಹಿಡಿಗಾತ್ರ ವಿಸ್ತಾರ ಆದರೂ ತೋರಿಸಿತು ಅಲ್ಲೊಂದು ಚಮತ್ಕಾರ ಅರಿವಿಗೇ ಬರದಂತೆ ಒಳನುಸುಳಿ ಬಂದಿತ್ತು ನೆಲೆಯಾಗಿ ಹಿತವಾಗಿ ಚಿಗುರೊಡೆದು ಬೆಳೆದಿತ್ತು ಅರಿವಿಗದು ಬಂದಾಗ ಬಲವಾಗಿ ಬೇರೂರಿ ಚಿಗುರೊಡೆದು ಸೊಗಸಾಗಿ ಸುತ್ತೆಲ್ಲ ಹಬ್ಬ...

ಯುದ್ಧ
ನವೆಂ ೧೮

ಯುದ್ಧ

ಯುದ್ಧಗಳು ಹಿಂದೆಯೂ ನಡೆದಿವೆ; ಸಮರಗಳು ಈಗಲೂ ನಡೆಯುತ್ತಿವೆ; ಕದನಗಳು ಮುಂದುವರಿಯುತ್ತವೆ; ಎಲ್ಲಿಯೂ ನಿಲ್ಲದೇ ಶಾಂತಿ ಸೂತ್ರಗಳ ಬಲಿಕೊಟ್ಟು! ಸಂಧಾನ ಮಾತುಕತೆಯ ನಾಟಕಗಳು; ಪರದೆಯ ಹಿಂದಿನ ಆಟ ಬಲ್ಲವರಿಲ್ಲ! ಕದನ ಬಯಸದವರಿಗೂ ಬಿಡದ ಪ್ರತಿಷ್ಠೆ! ಸು...

ಕಾ.ವೀ.ಕೃಷ್ಣದಾಸ್ · ೬೪ ವೀಕ್ಷಣೆಗಳು
ಅಮ್ಮ ದಯೆ ತೋರು
ನವೆಂ ೧೬

ಅಮ್ಮ ದಯೆ ತೋರು

ಭಜಿಸಿ ನವರಾತ್ರಿ ನವದುರ್ಗೆಯರಾರಾಧನೆ ಚರಣದಿ ಶರಣಾಗಿ ನಿವೇದನೆ||ಪ|| ಒಲಿದು ನೀನಿಂದು ಸಂಕಷ್ಟ ದೂರಾಗಿಸು ಸಂತೋಷ ನೆಮ್ಮದಿಯ ವರವಾಗಿಸು||ಅ.ಪ|| ನಾ ಸೋತು ಬಂದಿರುವೆ ನಿನ್ನಯ ಬಳಿಗೆ ನೀನೀಗ ದಯೆದೋರು ಈ ಬಾಳಿಗೆ ಬ್ರಹ್ಮಾಂಡ ನೀನು ಬರಿ ಅಣುವೊಂದು...

ಇದು ಏನು ಹೇಳಮ್ಮ !
ನವೆಂ ೧೫

ಇದು ಏನು ಹೇಳಮ್ಮ !

ಅಮ್ಮ ನೋಡು ಇಲ್ಲಿ ಬಂದು ಗಿಡದಲೊಂದು ಹುಳವಿದೆ ತಲೆಯ ಮೇಲೆ ಪುಟ್ಟದಾದ ಕೋಡು ಎರಡು ಅದಕಿದೆ ಬೆರಳಿನಲ್ಲಿ ಮುಟ್ಟಿದಾಗ ಕೋಡು ಒಳಗೆ ಸರಿವುದು ಮೈಯಲೆಲ್ಲ ಜಿಡ್ಡು ಜಿಡ್ಡು ಸವರೆ ಮನವು ಬಾರದು ಮೆಲ್ಲ ಮೆಲ್ಲ ಸರಿಯುತಿಹುದು ಇಲ್ಲ ಅದಕೆ ಅವಸರ ಹರಿದು ಬಂ...

ತಂಗಿ ಆಗಲಿ ನಿನಗೆ ಒಳಿತು
ನವೆಂ ೧೪

ತಂಗಿ ಆಗಲಿ ನಿನಗೆ ಒಳಿತು

ಕೂಸು ಮರಿ ನನ್ನ ಕೂಸು ಮರಿ ಲಾಲಿ ಹಾಡುವೆ ನನ್ನ ತಂಗಿ ಮುದ್ದು ಮರಿ ಬೇಡ ಬಿಡು ಕೋಪ ತೆಗೆದು ಹಾಕು ತಾಪ ಕ್ಷಮಿಸಿ ಬಿಡು ತಪ್ಪ ನಾನು ಆಗಿರುವೆ ಸಪ್ಪ ಮೌನ ಉಳಿಯಿತು ಕವಿತೆಯಲ್ಲಿ ಮಾತು ಬರಲಿಲ್ಲ ಬಾಯಲಿ ಹೃದಯ ಅರ್ಥ ಆಗಲಿಲ್ಲ ಕೊನೆಗೆ ನಾನು ಅರ್ಥ ಆಗ...

ಕಂದನ ಪ್ರೀತಿಯ ಚಾಚಾ
ನವೆಂ ೧೪

ಕಂದನ ಪ್ರೀತಿಯ ಚಾಚಾ

ಮೋತಿಲಾಲ್ ನೆಹರು ಸ್ವರೂಪರಾಣಿಯವರ ಕುಡಿಯಾದೆ ಶ್ರೀಮಂತ ಐಷಾರಾಮಿ ಬದುಕಿಗೆ ಆಕರ್ಷಿತನಾದೆ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾದೆ ಭವ್ಯ ನವ್ಯ ದೇಶ ಕಟ್ಟುವ ಕನಸ ಹೆಣೆದೆ ಗೌರವ ಆನರ್ಸ್ ಪದವಿ ಪಡೆದೆ ವಕೀಲಿ ವೃತ್ತಿಯಲಿ ಅನುಭವ ಗಳಿಸಿದೆ ಅನಿಬೆಸೆಂಟ...

ರತ್ನಾ ಕೆ.ಭಟ್ · ೩೩ ವೀಕ್ಷಣೆಗಳು
ಅದಕಿಲ್ಲ ಚಿಂತೆ
ನವೆಂ ೧೩

ಅದಕಿಲ್ಲ ಚಿಂತೆ

ದುಂಡು ಮಲ್ಲಿಗೆ ಒಂದು ಅರಳಿದೆ ಒಂದು ನಾಳೆಗೆ ಕಾದಿದೆ ಸರದಿ ಸಾಲಲಿ ಮತ್ತೆ ಎರಡಿದೆ ಬಿರಿವ ದಿನಗಳು ಮುಂದಿದೆ ಅರಳಿ ನಗುತಿಹ ದಿನದಿ ಕಂಪನು ಹರಡಿ ಸಂತಸ ಪಡುತಿದೆ ನಾಳೆಗುಳಿಯೆನು ಎಂಬ ನೆನಪಲಿ ಇಂದು ನೋವಲಿ ಮುದುಡದೆ ಬಿಳಿಯ ಹೂವಿಗೆ ಹಸಿರು ಎಲೆಗಳು...

ಮರೆತೆನೆಂದರೆ ಹೇಗೆ?
ನವೆಂ ೧೨

ಮರೆತೆನೆಂದರೆ ಹೇಗೆ?

ಮರೆತೆ ನಿನ್ನನು ನಂಬಿ ಜಗವನು ಕರೆದು ಕೇಳದೆ ಹೋದೆ ಹೀಗೆಯೆ ಚಿರತೆಯೋಟದ ರೀತಿಯಲ್ಲಿಯೆ ಮುಂದೆ ಸಾಗಿದೆನು ಬೆರೆತ ಗುಣಗಳ ದೂರ ತಳ್ಳಿದೆ ತೆರೆದ ದಾರಿಲಿ ನಡೆದು ಹೋಗುತ ಬಿರಿದ ಮಲ್ಲಿಗೆ ಮರೆತು ಹೋಯಿತು ಮನವು ಮೌನದಲಿ ಛಲವುಯಿಲ್ಲದೆ ಸುಮ್ಮನಾದೆನು ಬಲ...

ಹಾ ಮ ಸತೀಶ ಬೆಂಗಳೂರು · ೬೪ ವೀಕ್ಷಣೆಗಳು
ಸಾಹಸಿ ದಿಟ್ಟ ವೀರವನಿತೆ
ನವೆಂ ೧೨

ಸಾಹಸಿ ದಿಟ್ಟ ವೀರವನಿತೆ

ಕನ್ನಡನಾಡಿನ ವೀರಮಹಿಳೆ ಓಬವ್ವ ಜನಿಸಿದೆ ಕೂಡ್ಲಿಗಿಯ ಪವಿತ್ರ ಮಣ್ಣಲ್ಲಿ ನೀನವ್ವ| ಛಲವಾದಿ ಕಹಳೆ ಚಿನ್ನಪ್ಪನ ಕುಡಿಯವ್ವ ನಮ್ಮ ಹೆಮ್ಮೆಯ ಕರುಣೆಯ ಕಡಲವ್ವ|| ಏಳುಸುತ್ತಿನ ಚಿತ್ರದುರ್ಗ ದ ಕಲ್ಲಿನ ಕೋಟೆ ವರಿಸಿ ಬಂದೆ ಕಹಳೆ ಮದ್ದ ಹನುಮಪ್ಪನ| ಪಾಳೆಗ...

ಬರಹಗಾರರ ಬಳಗ · ೪೫ ವೀಕ್ಷಣೆಗಳು
ನಿನ್ನ ವಿನಹ...
ನವೆಂ ೧೨

ನಿನ್ನ ವಿನಹ...

ಓ ಗೆಳತಿ ನಿನ್ನ ವಿನಹ ಲೋಕದೊಳು ಏನೂ ಇಲ್ಲ ನಿನ್ನ ನೋಡದೆ ಇದ್ದ ದಿನವೆ ನಾನು ನಲ್ಲನಾಗುವುದಿಲ್ಲ ಓ ಗೆಳೆಯ ನಿನ್ನ ವಿನಹ ಮೌನವೆ ನನ್ನ ಬಾಳಿಗೆಯೆಲ್ಲ ನಿನ್ನ ಜೊತೆಗೆ ಇರದಿಹ ದಿನವೆ ನಾನು ನಲ್ಲೆಯಾಗುವುದಿಲ್ಲ ಈ ಬನದ ಸುತ್ತಲುಯೆಲ್ಲ ಗೆಳತಿಯೆ ನೀನೆ...

ಹಾ ಮ ಸತೀಶ ಬೆಂಗಳೂರು · ೫೭ ವೀಕ್ಷಣೆಗಳು
ನಾಳೆ ಎನುವ
ನವೆಂ ೧೦

ನಾಳೆ ಎನುವ

ನಾಳೆ ಎನುವ ಪದವ ಬಿಟ್ಟು ಇಂದು ಎನುತ ಸಾಗುವ ನಿನ್ನೆ ತನಕ ಏನು ಇತ್ತೊ ಮರೆತು ಮುಂದೆ ಹೋಗುವ ಬಾಳ ಬಂಡಿ ಇರುವ ಪದದ ಜೊತೆಗೆ ನಾವು ಹಾಡುವ ಮುರಳಿ ಗಾನ ಕೇಳಿ ಮನದಿ ತತ್ವ ಪದವ ಕಲಿಯುವ ಮರುಗ ಎಲೆಯ ಒಳಗೆ ಎಲ್ಲಾ ಚೆಲುವ ಕಂಪು ಚೆಲ್ಲಿದೆ ಹಿರಿಮೆ ಒಳಗೆ...

ಹಾ ಮ ಸತೀಶ ಬೆಂಗಳೂರು · ೬೧ ವೀಕ್ಷಣೆಗಳು