ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜೋಡಿ ಕಳೆದರೆ...
ಡಿಸೆಂ ೨೪

ಜೋಡಿ ಕಳೆದರೆ...

ಹೊಸತಿದು ಚಪ್ಪಲಿ ತಂದಿಹ ದಿನವೇ ಕಡಿದೇ ಬಿಟ್ಟಿತು ನಾಯಿಮರಿ ಮೌಲ್ಯವ ನೀಡಿದ ಕೈಬಿಸಿ ಆರದೆ ಚಪ್ಪಲಿ ಹರಿದುದು ಹೊಟ್ಟೆಯುರಿ ಹೊಡೆಯುವೆನೆಂದರೆ ಮನವೇ ಬಾರದು ಮರಿಯದು ಇನ್ನೂ ಬಲುಎಳಸು ಶಿಕ್ಷೆಯ ನೀಡದೆ ಬಿಟ್ಟರೆ ನನ್ನಲಿ ನನಗೇ ಬರುವುದು ಅತಿ ಮುನಿಸು...

ಓದಿ
ಕಹಿಯಾದರೇನು?
ಡಿಸೆಂ ೨೩

ಕಹಿಯಾದರೇನು?

ಕಹಿಯಾದರೇನು ಗುಣವಿಲ್ಲವೇನು ತಿನಲಾರೆ ಎಂದೂ ನೀ ನುಡಿವೆಯೇನು ಈ ಶಂಕೆ ದೂರಾ ತಳ್ಳಿರಿ||ಪ|| ಬೆಂಡೆ ರುಚಿಯಾದರೇನು ತೊಂಡೆ ಬಳಿ ಇದ್ದರೇನು ಹಾಗಲದ ಗುಣವ ಮರಿಬಾರದಲ್ಲ ದೂರದಿರು ಸಾರವನ್ನು ರುಚಿಯು ಕಹಿಯಾದರೇನು ಖಾದ್ಯ ಹಿತವಾಗದೇನು ಸೇರಿಸಲು ಉಪ್ಪು...

ಗೌರವಿಸು ಅನುದಿನವು...
ಡಿಸೆಂ ೨೧

ಗೌರವಿಸು ಅನುದಿನವು...

ಸರ್ ಎಂದರೇ ಶುಭವು ಸರ್ ಎಂದರೇ ಕೀರ್ತಿ ಸರ್ ಎನುತ ಸ್ಪಂದಿಸಿದರೆ ಪ್ರೀತಿ ಒಲವು ಮೇಡಂ ಎಂದರೇ ಖುಷಿಯು ಮೇಡಂ ಎಂದರೇ ನಲಿವು ಮೇಡಂ ಎನುತ ಹೇಳಿದರೆ ಜೀವ ಗೆಲುವು ಅಣ್ಣಾ ಎಂದರೆ ಬಲವು ಅಣ್ಣಾ ಎಂದರೆ ಸವಿಯು ಅಣ್ಣಾ ಎನುತ ಸಾಗು ಆಶೀರ್ವಾದದ ಜಯವು ಅಕ್ಕ...

ಹಾ ಮ ಸತೀಶ ಬೆಂಗಳೂರು · ೪೬ ವೀಕ್ಷಣೆಗಳು
ಅರಳಿ ಬಿಡು ಪೂರ್ತಿ
ಡಿಸೆಂ ೨೦

ಅರಳಿ ಬಿಡು ಪೂರ್ತಿ

ಅರ್ಧ ಬಿರಿದಿಹುದೇಕೆ ಪೂರ್ತಿ ಅರಳದೆ ಉಳಿದೆ ಲಜ್ಜೆ ಮುಸುಕಿತೆ ಮನದೆ ಏತಕೀ ಬಿಗುಮಾನ ಭಯವು ಕಾಡಿತೆ ನುಡಿಯೆ ಯಾರದಂಜಿಕೆ ನಿನಗೆ ಬೆದರು ನೋಟದಲಿರುವೆ ಏನಿದೀ ಅನುಮಾನ ರವಿಯು ಬಂದನು ನೋಡು ಅತ್ತ ಮುಖವನು ಮಾಡು ಲಜ್ಜೆ ಭಯವನು ತೊರೆದು ಅರಳಿ ಬಿಡು ನೀ...

ಕೃಷ್ಣ‌ನ ಆಲಿಸಿ
ಡಿಸೆಂ ೨೦

ಕೃಷ್ಣ‌ನ ಆಲಿಸಿ

ಮುರಳಿಯ ನಾದವ ಕೇಳುತ ಸುಮ್ಮನೆ ಕುಳಿತಿರಲಾರದೆ ಚಡಪಡಿಕೆ|| ಕೊಳಲನು ನುಡಿಸುವ ಶ್ರೀಹರಿ ಮಾಧವ ಅವನೇ ಕಾರಣ ತಳಮಳಕೆ||೧|| ಧರ್ಮವನುಳಿಸಲು ಧರೆಯಲಿ ಉದಿಸಿದ ದನುಜರನಳಿಸಿದ ದನುಜಾರಿ|| ತುರುಗಳ ರಕ್ಷಿಸೆ ಬೆರಳಿನ ತುದಿಯಲಿ ಗಿರಿಯನು ಎತ್ತಿದ ಗಿರಿಧಾರ...

ಸ್ಕಂದ ಸ್ವಾಮಿ ರಕ್ಷಿಸು
ಡಿಸೆಂ ೧೯

ಸ್ಕಂದ ಸ್ವಾಮಿ ರಕ್ಷಿಸು

ಪರಶಿವನ ಆತ್ಮಜನೆ ಷಣ್ಮಖ ಸ್ವಾಮಿಯೇ/ ದುರಿತಗಳ ಪರಿಹರಿಸು ಕಾರ್ತಿಕೇಯನೇ// ಸುಬ್ರಹ್ಮಣ್ಯದಲಿ ನೆಲೆನಿಂತ ಸುಬ್ಬಪ್ಪನೇ/ ಭಕ್ತರು ನಮಿಪರು ನಿನ್ನಂಘ್ರಿಗೆ ಸ್ಕಂದನೇ// ದುಷ್ಟ ತಾರಕನ ಅಟ್ಟಹಾಸವ ಮೆಟ್ಟಿದವನೇ/ ಕಷ್ಟಗಳ ನಿವಾರಿಸಿ ಅನವರತ ಪೊರೆಯುವವನೇ...

ರತ್ನಾ ಕೆ.ಭಟ್ · ೩೮ ವೀಕ್ಷಣೆಗಳು
ಷಷ್ಠಿ ದಿನದೆ ವಂದನೆ
ಡಿಸೆಂ ೧೮

ಷಷ್ಠಿ ದಿನದೆ ವಂದನೆ

ಕಾರ್ತಿಕೇಯ ಸುಬ್ರಹ್ಮಣ್ಯ ಚರಣಕೆರಗುವೆ ಹರನ ಸುತನೆ ಗಣಪನನುಜ ನಿನಗೆ ನಮಿಸುವೆ ಕುಕ್ಕೆಯಲ್ಲಿ ನೆಲೆಸಿದಂಥ ನಾಗರೂಪನೆ ಮಾರ್ಗಶಿರದ ಷಷ್ಠಿ ದಿನದೆ ಭಕ್ತಿ ವಂದನೆ ಅಸುರರನ್ನು ಅಳಿಸಿದಂಥ ಪುಣ್ಯ ದಿನವಿದು ಜಗದಲಿರುವ ಶಿಷ್ಟ ಜನಕೆ ಅಭಯವಿತ್ತುದು ಸುರರ...

ಏತಕೆ ಈ ನಟನೆ?
ಡಿಸೆಂ ೧೮

ಏತಕೆ ಈ ನಟನೆ?

ನಯನವ ತೆರೆಯದೆ ಮುರಳಿಯ ನುಡಿಸುವ ಕೃಷ್ಣನು ಮೈಯನು ಮರೆತಿಹನೆ ಅಧರದಲಿರಿಸುತ ಊದುವ ಕೊಳಲನು ರಾಧೆಯ ಮನದಲಿ ನೆನೆದಿಹನೆ ನಾದವು ಹರಿಯಲು ತನ್ಮಯಗೊಂಡನೆ ರಾಗಕೆ ಶ್ರೀಹರಿ ಸೋತಿಹನೆ ತಾನೇ ನುಡಿಸುತ ಪರವಶಗೊಂಡನೆ ಮಾಧವ ಏನಿದು ಈ ನಟನೆ ಈ ಜಗದೊಡೆಯನೆ ನಿ...

ಬೆಂಗ್ಳೂರಲ್ಲಿ ಕಂಬಳ
ಡಿಸೆಂ ೧೭

ಬೆಂಗ್ಳೂರಲ್ಲಿ ಕಂಬಳ

ಕೊಬ್ಬಿದ ಕೋಣಗಳೆರಡರ ಓಟವು ಹಬ್ಬವು ನೋಡುವ ಕಣ್ಗಳಿಗೆ ನಮ್ಮಯ ನಾಡಿನ ಜನಪದದಾಟವು ಗಮ್ಮತ್ತೀವುದು ಮನಗಳಿಗೆ ಕೋಣದ ಜೋಡಿಗೆ ನೊಗವಿದೆ ಹೆಗಲಿಗೆ ಬಾಣದ ವೇಗವು ಗುರಿಯೆಡೆಗೆ ನಮ್ಮಯ ನಾಡಲಿ ಮನೆಮಾತಾಗಿದೆ ಹೆಮ್ಮೆಯು ನಮ್ಮ ಕರಾವಳಿಗೆ ರೋಚಕ ಎನಿಸುವ ಆಟದ...

ಸುಂದರ ಪಂದ್ಯ
ಡಿಸೆಂ ೧೫

ಸುಂದರ ಪಂದ್ಯ

ಎಲೆಗಳ ಜೊತೆಯಲಿ ಹೂಗಳಿಗೀದಿನ ನಡೆದಿಹ ಚಂದದ ಪಂದ್ಯವಿದು ಎಲೆಗಳ ಲೆಕ್ಕವ ಮೀರಿಸಿ ಬಿರಿಯುವ ಹೂಗಳ ಛಲವಿದು ಕಂಡಿಹುದು ತರುವನು ಮರೆಸಲು ಪಣವನು ತೊಟ್ಟಿವೆ ಅರಳಿದೆ ಹೂಗಳು ಘಮ ಘಮಿಸಿ ಸುಂದರವೆನ್ನುವ ಪದವಿದು ಸಾಲದು ಬಣ್ಣಿಸೆ ಕೊರತೆಯ ಪದವೆನಿಸಿ ಬಯಲ...

ಹನಿಗಳ ಲೋಕದಲ್ಲಿ...
ಡಿಸೆಂ ೧೪

ಹನಿಗಳ ಲೋಕದಲ್ಲಿ...

ಪುರುಷರ ದಿನ! ಪುರುಷರ ದಿನವಂತೆ ಪುರುಷರ ದಿನ...! ಕಂಡಿರುವಿರಾ ಎಂದಾದರೂ ಅವನ ಮುಖದಲಿ ಹರುಷ...? ಹುಟ್ಟಿನಿಂದ ಸಾಯುವವರೆಗೂ ಬರೀ ಕ್ಲೇಶ... ಓ ಪುರುಷ- ನೀನೆಲ್ಲಿ ಕಂಡೆಯೋ ಸಂತೋಷ...!? *** ಅತ್ಯುತ್ತಮ ತಂಡ-ಭಾರತ ‌ಈ ಬಾರಿ ವಿಶ್ವ ಕಪ್ ಸೋತರೇನು...

ಕೆ ನಟರಾಜ್ · ೪೪ ವೀಕ್ಷಣೆಗಳು
ಪ್ರೀತಿಯ ಬುತ್ತಿ
ಡಿಸೆಂ ೧೪

ಪ್ರೀತಿಯ ಬುತ್ತಿ

ಜಳಕಾವ ಮುಗಿಸ್ಕೊಂಡು ನಾಷ್ಟಕ್ಕೆ ಮಾಡಿವ್ನಿ ಕಾಳುಗಳ ಹಾಕಿರುವ ಚಿತ್ರಾನ್ನ ನೆತ್ತೀಯ ಮೇಲಿಂದ ಸುಡುತಾನೆ ನೇಸರನು ಆಯ್ತಲ್ಲ ಬಲುಬೇಗ ಮಧ್ಯಾಹ್ನ ಕುಡುಗೋಲು ಹಿಡ್ಕೊಂಡು ಹೋಗವ್ನೆ ಯಜಮಾನ ತೋಟಾದ ಕಳೆಯ ತೆಗೆಯಾಕ ಬೆಳಗಾನ ಹೋದವ್ನು ದುಡಿತಾನೆ ಉಳಿದವ್ನ...