ಬಂದುದು ಹೇಗೆ ?
ಗಿಳಿಗಳ ಹಿಂಡಿದು ಸಭೆಯನು ಸೇರಿದೆ ಒಣಗಿದ ವೃಕ್ಷದ ಕೊಂಬೆಯಲಿ ಬಳಗದ ಹಿತವನು ಕಾಯುವ ಚಿಂತನೆ ಬಿಸಿ ಬಿಸಿ ಚರ್ಚೆಯು ನಡುವಿನಲಿ ಬತ್ತಿದೆ ಕೆರೆ ತೊರೆ,ನೀರಿನ ಕ್ಷಾಮವು ಕಾಡಿದೆ ನಾಡನು ಬರಗಾಲ ಬಾನಲಿ ಮೋಡವು ಮಳೆಯನು ಸುರಿಸದೆ ಮುಗಿದಿದೆ ಈ ಸಲ ಮಳೆಗಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಗಿಳಿಗಳ ಹಿಂಡಿದು ಸಭೆಯನು ಸೇರಿದೆ ಒಣಗಿದ ವೃಕ್ಷದ ಕೊಂಬೆಯಲಿ ಬಳಗದ ಹಿತವನು ಕಾಯುವ ಚಿಂತನೆ ಬಿಸಿ ಬಿಸಿ ಚರ್ಚೆಯು ನಡುವಿನಲಿ ಬತ್ತಿದೆ ಕೆರೆ ತೊರೆ,ನೀರಿನ ಕ್ಷಾಮವು ಕಾಡಿದೆ ನಾಡನು ಬರಗಾಲ ಬಾನಲಿ ಮೋಡವು ಮಳೆಯನು ಸುರಿಸದೆ ಮುಗಿದಿದೆ ಈ ಸಲ ಮಳೆಗಾ...
ಯುವಕರಿಗೆ ಆದರ್ಶಪ್ರಾಯರಾದವರು ಬತ್ತದ ತೊರೆಯಂತೆ ಝರಿಯಾಗಿ ಹರಿದವರು// ಭಾರತ ದೇಶದ ಅಪ್ರತಿಮ ಸಾಹಸಿಗರು ಸೂಕ್ಷ್ಮಮತಿ ಸದ್ಗುಣ ಸಂಪನ್ನರಿವರು// ಸೈನಿಕ ಶಕ್ತಿಯ ಹುಟ್ಟು ಹಾಕಿದರು ಸಂಘಟಕ ಶಕ್ತಿಯ ದಂಡ ನಾಯಕರು/ ಗುರಿಯೇ ಸಾಧನೆ ಹೋರಾಡಿ ಎಂದರು ಶೌರ...
ದೇವ ರಘಪತಿ ರಾಮಚಂದ್ರನೆ ನೋವು ಕಳೆಯಿತು ಕಂಡು ನಿನ್ನನು ಭಾವವುಕ್ಕಿದೆ ತಾಳಲಾರದೆ ಬಂದ ಕಣ್ಣೀರು ಕಾವ ದೇವನೆ ನಿನ್ನ ಜನ್ಮದ ತಾವಲೀದಿನ ಕಾಣಲೆನ್ನುತ ಜಾವದಲ್ಲಿಯೆ ಬಂದು ಕುಳಿತೆನು ಬಿಗಿದು ನನ್ನುಸಿರು ಕನ್ನ ಕೊರೆಯಲು ಬಂದರನ್ಯರು ತನ್ನದಲ್ಲದ ಜಾಗ...
ಶ್ರೀರಾಮ ಜಯರಾಮ ಜಯಜಯ ರಾಮ ರಘುಕುಲೋತ್ತಮ ಸೀತಾರಾಮ ಕೌಸಲ್ಯಾನಂದನ ರಾಜಾರಾಮ ಅನುಜ ಲಕ್ಷ್ಮಣನ ಪ್ರೀತಿಯ ರಾಮ ಅಯೋಧ್ಯೆಯ ಕುಲತಿಲಕ ರಾಮ ಶರಣ ವಿಭೀಷಣನ ಹರಸಿದ ರಾಮ ವೀರ ಹನುಮನು ಭಜಿಸಿದ ರಾಮ ಭಕ್ತರ ಹೃದಯದ ಆನಂದ ರಾಮ ರಕ್ಕಸರ ಹುಟ್ಟಡಗಿಸಿದ ಧೀರಕಲ...
ಮಹಾವಿಷ್ಣುವಿನ ಸಪ್ತಮಾವತಾರ ಭೂಮಿಗಿಳಿದ ಭಗವಂತನ ನರಾವತಾರ ಸರಯೂ ಪುಣ್ಯ ನದಿ ತೀರ ಸಾಕೇತದ ಪವಿತ್ರ ನೆಲ ಸಾರ// ದಶರಥಾತ್ಮಜ ಪ್ರಿಯ ನಂದನ ಕೌಸಲ್ಯಾ ಮಡಿಲ ಕಂದನು ಚೈತ್ರಶುಕ್ಲ ಮಾಸದಿ ಉದಿಸಿದ ನವಮಿಯ ಶುಭದಿನದಿ ಜನಿಸಿದ// ರಾಮನೇ ಮನಸ ಪರಿಶುದ್ಧ ಬ...
ನನ್ನ ಕಂಬನಿ ಕಥೆಯ ನಿನ್ನಲಿ ಹೇಳಲೇನಿದೆ ಮಾತಲಿ ಸಕಲ ಬಲ್ಲವ,ಅರಿಯಲಾರೆಯ ಗುಟ್ಟು ಏನಿದೆ ನನ್ನಲಿ ಇರುಳು ಹಗಲಿನ ತರದಿ ಬಾಳುವೆ ಕಷ್ಟ ಸುಖಗಳ ಮಿಶ್ರಣ ಕೆಲವು ಜೀವಕೆ ಸುಖ ಮರೀಚಿಕೆ ನಿತ್ಯ ಬದುಕಲಿ ತಲ್ಲಣ ನನ್ನ ವೇದನೆ ಕೇಳ ಬಂದಿಹೆ ನಿನ್ನ ಕಣ್ಣಲಿ...
ರವಿಯು ಪಶ್ಚಿಮದೆಡೆಗೆ ಸಾಗಲು ಬುವಿಯು ಕತ್ತಲ ಸೆರಗಲಿ ಇರುಳು ಕಳೆದರೆ ಬೆಳಕು ಬರಲಿದೆ ಇರದು ಸಂಶಯ ಮನದಲಿ ಸರಿದ ಸೂರ್ಯನು ಮತ್ತೆ ಬರುವನು ಇಳೆಯು ಮೆರೆವುದು ಬೆಳಕಲಿ ಸವೆದ ಬದುಕಿದು ಚರಿತೆಯಾಯಿತು ಮತ್ತೆ ಬರುವುದೆ ಬಾಳಲಿ ಒಡಲ ಮಕ್ಕಳ ಮಡಿಲಲಿರಿಸು...
ಉದುರಿದ ಹಸಿರೆಲೆ ಒಣಗಿದೆ ಬಿಸಿಲಲಿ ಸಾರಿದೆ ನೋವನು ಮೌನದಲಿ ಮರಗಳ ವೇದನೆ ಅಡಗಿದೆ ಅದರಲಿ ಬರೆದಿದೆ ಒಣಗಿದ ಎಲೆಯಲ್ಲಿ ತನ್ನಯ ಪಾಡಿಗೆ ಮೊಳೆತಿಹ ಗಿಡವದು ಬೆಳೆದಿರೆ ಸುಂದರ ಮರವಾಗಿ ಬೆಲೆಯನು ಕಟ್ಟುತ ಕೊಳ್ಳಲು ಬಂದರೆ ನೀಡುವೆ ತಕ್ಷಣ ನೀ ಹೋಗಿ ಜೀವ...
ದಿನಕರ ದೇವನು ಪಥವ ಬದಲಿಸುವ ದೀರ್ಘ ರಾತ್ರಿಯು ಸರಿಯುವ ಸಮಯವು ಮಕರ ರಾಶಿಗೆ ಪ್ರವೇಶವಾಗಿರಲು ಭಾಸ್ಕರನ ಪೂಜೆಯ ಒಟ್ಟಾಗಿ ಗೈಯಲು// ಹೆಂಗಳೆಯರ ಸಂತಸ ಮುಗಿಲು ಮುಟ್ಟುತ ಎಳ್ಳು ಬೆಲ್ಲ ಬೆರೆಸಿ ಹಂಚಿ ಮೆಲ್ಲುತ/ ಒಳ್ಳೊಳ್ಳೆಯ ಮಾತನಾಡಿ ನಲಿಯುತ ಹಳೆಯ...
ಸಂಕ್ರಾಂತಿ ಮಕರ ಸಂಕ್ರಾಂತಿ ಬಂತು ನಾಡಿನಗಲಕೆ ಜನರ ಪಾಲಿಗೆ ತಂತು// ಪಥವ ಬದಲಿಸುತ ಬಂತೇ ಬಂತು ಭಾಸ್ಕರನ ಹೊಂಗಿರಣ ಪ್ರಭೆಯ ಬೀರಿತು// ರೈತ ಮಂದಿಯು ಪೈರ ಬೆಳೆಯುತ ಮನೆಯ ಮುಂದೆ ರಾಶಿ ಹಾಕುತ/ ಸುಗ್ಗಿಯ ಮಾಡುತ ಹಿಗ್ಗಲಿ ಕುಣಿಯುತ ಹುಗ್ಗಿಯ ಪಾಯಸ...
ಸುರಿದಿಹ ಇಬ್ಬನಿ ಕರಗುತ ಕುಳಿತಿದೆ ಮಿರ ಮಿರ ಮಿಂಚಿ ಮುತ್ತಂತೆ ಬೆರಗಿನ ಮನದಲಿ ಕರದಲಿ ಲೇಖನಿ ಬರೆದನು ಮನದಿ ಬಂದಂತೆ ಮುತ್ತಿನ ಫಸಲನು ಹೊತ್ತಿಹ ಪೈರಿದು ಸುತ್ತಲು ಮೊಳೆತು ಹೊಲದಲ್ಲಿ ಮತ್ತದ ಕಾಣುತ ಚಿತ್ತದಿ ಬಂದುದು ತುತ್ತಿನ ಬೆಳೆಗೆ ನೆಲೆಯೆಲ್...
ಇಟ್ಟ ಧೃಡತೆಯ ಹೆಜ್ಜೆ ದಟ್ಟ ಕಾನನ ನಡುವೆ ಬಿಟ್ಟು ಸಾಗುತಲಿರುವೆ ಭಯದ ನೆರಳು ಸುಟ್ಟು ಹೋಗದ ಮೋಹ ಕಟ್ಟಿ ಸೆಳೆದಿರುವಾಗ ನೆಟ್ಟ ನೋಟದೆ ಹುಡುಕಿ ಕರೆವ ಕೊರಳು ಭರದಲಿಡುತಿರೆ ಹೆಜ್ಜೆ ಕರದಿ ಹಿಡಿದಿಹೆ ಲಾಂದ್ರ ಕರಗಿ ಹೋಗಲಿ ನಿಶೆಯು ಮಂಜಿನಂತೆ ಅರಸಿ...