ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮಡದಿಯ ಕಾಳಜಿ
ಫೆಬ್ರ ೦೫

ಮಡದಿಯ ಕಾಳಜಿ

ಮುಂಜಾನೆ ಹಿಮ ಬಿದ್ದು ಮೈ ಕೊರೆವ ಈ ಚಳಿಗೆ ನನ್ನವರು ಮಾಡುವರು ನಿತ್ಯ ಕಾಲ್ನಡಿಗೆ ಇರುಳಿನಲಿ ಧರಿಸಿದ್ದ ಉಡುಪಿನಲಿ ಹೊರಡುವರು ಬೇಡೆಂದು ಹೇಳುವರು ಬೆಚ್ಚಗಿನ ಉಡುಗೆ ಇಷ್ಟೊಂದು ಚಳಿಯನ್ನು ಹೇಗವರು ಸಹಿಸುವರೊ ನನಗಂತು ಮನೆಯೊಳಗೆ ಚಳಿಯ ನಡುಕ ಅವರಲ್...

ಓದಿ
ಹಳ್ಳಿಯ ಕಥೆ
ಫೆಬ್ರ ೦೪

ಹಳ್ಳಿಯ ಕಥೆ

ಹಸಿರಿನ ಗಿಡಮರ ಪರಿಸರದಿಂದಲಿ ಸುಂದರ ಎನಿಸುವ ಈ ತಾಣ ಹರಿಯುವ ಶುದ್ಧದ ನದಿಯಿದೆ ಸನಿಹದೆ ಹಳ್ಳಿಯ ಚೆಲುವಿನನಾವರಣ ಹೆಂಚಿನ ಮಾಡಿನ ಕಟ್ಟಡವಿಲ್ಲಿದೆ ವಾರಸುದಾರರು ಇಲ್ಲಿಲ್ಲ ಕುಸಿಯಲು ತೊಡಗಿದ ಗೋಡೆಯು ಸಾರಿದೆ ಇಂದಿನ ಮಂದಿಗೆ ಬೇಕಿಲ್ಲ ಭದ್ರತೆಗಾಗಿ...

ಚಂದ್ರನಿಳಿದನೆ ಭೂಮಿಗೆ
ಫೆಬ್ರ ೦೩

ಚಂದ್ರನಿಳಿದನೆ ಭೂಮಿಗೆ

ಪೂರ್ಣ ಚಂದ್ರಮ ಬುವಿಗೆ ಇಳಿದನೆ ಇಂದು ಬಂದಿತೆ ಹುಣ್ಣಿಮೆ ನಿನ್ನ ಅಂದಕೆ ಮಾರುಹೋದೆನೆ ಭ್ರಮೆಯ ತರಿಸಿದೆ ಸುಮ್ಮನೆ ಚಂದ್ರ ಮೊಗದಲಿ ಪುಟ್ಟ ಚಂದ್ರಮ ನೊಸಲ ಮೇಲಿನ ಕುಂಕುಮ ಬೊಗಸೆ ಕಣ್ಗಳ ಬಾಣವೆಸೆದಿರೆ ನಮ್ಮ ನೋಟ ಸಮಾಗಮ ಹೊಳೆಯುತಿರುವುದು ದಂತಪಂಕ್ತ...

ಪ್ರೀತಿಯೊಳಗಿನ ನೋವು
ಫೆಬ್ರ ೦೨

ಪ್ರೀತಿಯೊಳಗಿನ ನೋವು

ನೀನೆ ರಾಧೆಯು ನಾನೆ ಮೋಹನ ಸನಿಹ ನಿಂತರೆ ಮಧುವನ ಒಲವ ಚುಂಬನ ಸುತ್ತಲೆಲ್ಲವು ಬಯಕೆ ತೋಟದಿ ಹೂಮನ ನೂರು ತಾರೆಯು ಚಂದ್ರ ಬೆಳಕಲಿ ನಾಚಿ ದೂರಕೆ ನಿಲ್ಲಲು ಬರಲು ಹತ್ತಿರ ಮೋಹ ಸುತ್ತಲು ಕೈಯ ಹಿಡಿಯುತ ಸಾಗಲು ಮೈಯ ವರ್ಣಕೆ ತುಂಬು ಯೌವನ ಬಳುಕಿ ನಿಲ್ಲುತ...

ಹಾ ಮ ಸತೀಶ ಬೆಂಗಳೂರು · ೩೮ ವೀಕ್ಷಣೆಗಳು
ಸಾಹಸ
ಜನ ೩೧

ಸಾಹಸ

ಸುಂದರವಾದ ಹಳ್ಳಿ ಪ್ರದೇಶದಲಿ ವಿಶಾಲವಾದ ಬಯಲು ಸೀಮೆಯಲಿ/ ಅಕ್ಕಾ ಅಣ್ಣಾ ತಮ್ಮನ ಜೊತೆಯಲಿ ಸಂತಸದಿಂದಿದ್ದೆ ಪುಟ್ಟ ಮನೆಯಲಿ// ಮಳೆಗಾಲದಲಿ ಮಳೆ ಬರುವುದೆಂದರೆ ನೀರದು ತುಂಬಿ ತುಳುಕು ವುದೆಂದರೆ/ ನೀರಲಿ ಆಡುವ ಖುಷಿಯನು ನೆನೆದರೆ ಮನದಲಿ ಮೂಡುವ ಭಾವ...

ಸುಭಾಷಿಣಿ ಚಂದ್ರ · ೬೫ ವೀಕ್ಷಣೆಗಳು
ಸಾಧನ ಕೇರಿಯ ಸಾಧಕ ಬೇಂದ್ರೆಯಜ್ಜ
ಜನ ೩೧

ಸಾಧನ ಕೇರಿಯ ಸಾಧಕ ಬೇಂದ್ರೆಯಜ್ಜ

ಸಾಧನಕೇರಿಯ ಸಾಧಕ ಗೌರವದ ಬೇಂದ್ರೆಯಜ್ಜ ಕನ್ನಡ ಸಾಹಿತ್ಯ ಸತ್ವದಲಿ ಗೈದಿರಿ ಕಜ್ಜ ಕನ್ನಡಮ್ಮನ ಮಡಿಲಲಿ ಪದಮಾಲೆಯ ಯಜ್ಞ ಅಂಬಿಕೆ ರಾಮಚಂದ್ರರ ಹೆಸರ ಬೆಳಗಿದ ಮಹಾಪ್ರಾಜ್ಞ ಅಂಬಿಕಾತನಯದತ್ತ ವರಕವಿ ದ.ರಾ.ಬೇಂದ್ರೆ ನಮ್ಮಜ್ಜ ಬಡತನದ ಬವಣೆಯ ಕುಲುಮೆಯಲಿ...

ರತ್ನಾ ಕೆ.ಭಟ್ · ೭೪ ವೀಕ್ಷಣೆಗಳು
ಹುತಾತ್ಮರ ದಿನ
ಜನ ೨೯

ಹುತಾತ್ಮರ ದಿನ

ದೇಶಕಾಗಿ ಜನರಿಗಾಗಿ ಅಭಿಮಾನದ ಸೊಗಡಿಗಾಗಿ ರಕ್ತ ಹರಿಸಿ ತಂದರಂದು ಸ್ವಾತಂತ್ರ್ಯವ ನಾಡಿಗಂದು ಸತ್ಯ ಧರ್ಮ ತ್ಯಾಗದಲ್ಲಿ ಮುನ್ನಡೆದ ಮಹಾತ್ಮನಿಗೆ ಗುಂಡನೇಟ ಕೊಡುತಲಂದು ಪ್ರಾಣ ಹರಣ ಮಾಡಿದ ಬಗೆ ಜೀತದೊಳಗೆ ನಡೆದ ಜನರ ಜಾತಿಯೆನುತ ಸಾಗಿಹರ ಬನ್ನಿರೆನುತ...

ರತ್ನಾ.ಕೆ.ಭಟ್ ತಲಂಜೇರಿ · ೬೬ ವೀಕ್ಷಣೆಗಳು
ಮಧುರ ಮುತ್ತು ಮತ್ತು ಪದಗಳು
ಜನ ೨೮

ಮಧುರ ಮುತ್ತು ಮತ್ತು ಪದಗಳು

ಮಧುರ ಎನ್ನುವ ಪದಗಳೆ ಹೀಗೆ , ಹೇಗೆಂದರೆ ? ಚಿರ ಯೌವನವೆ ! ಕತ್ತಲು ಕಳೆದು ಬೆಳಕಾದಂತೆ ಬೆಟ್ಟದಿಂದ ಕಾಲು ಜಾರದೆ ಕೆಳಗಿಳಿದು ಬಂದಂತೆ !! ಪ್ರೀತಿ ಪ್ರೇಮ ಪ್ರಣಯದೆಡೆಗೆ ಸಲುಗೆ ಅವಿಲಿಗೆ ಹಾಕುವ ತರಕಾರಿಗಳಿದ್ದಂತೆ ! ಜೊತೆಗೆ ಸೇರಿದರೆ ಸಾಲದು, ಹೀ...

ಹಾ ಮ ಸತೀಶ ಬೆಂಗಳೂರು · ೧೧೩ ವೀಕ್ಷಣೆಗಳು
ಹೀಗೊಂದು ಸನ್ಮಾನದ ಕರೆ
ಜನ ೨೭

ಹೀಗೊಂದು ಸನ್ಮಾನದ ಕರೆ

ಉದಯದಲಿ ಚರವಾಣಿ ರಿಂಗಣಿಸಿ ಎಡೆಬಿಡದೆ ಮೊದಲದನು ಹಿಡಿದಿದ್ದೆ ಗುಂಡಿಯೊತ್ತಿ ತೊದಲುತ್ತ ನುಡಿದಿದ್ದ ಹಲವಾರು ವಿಷಯಗಳ ಮೊದಲಾಯ್ತು ಮಾತುಗಳು ಸುತ್ತಿಬಳಸಿ ಚೊಕ್ಕದಿಹ ರಂಗದಲಿ ಸನ್ಮಾನ ಮಾಡಿಸುವೆ ಕಿಕ್ಕಿರಿದು ಜನ ನಿಂತು ನೋಡುವಂತೆ ರೊಕ್ಕವನು ಒಂದಿಷ...

ತಳದಲಿರುವುದು...?
ಜನ ೨೬

ತಳದಲಿರುವುದು...?

ಕಾದುಕುಳಿತಿದೆ ಚಂದದಾಸನ ಯಾರು ಬರುವರೊ ಕೂರಲು ಬಹಳ ಮಂದಿಗೆ ಮನದಲಾಸೆಯು ಒಮ್ಮೆ ಆಸನ ಏರಲು ಮೆತ್ತ ಮೆತ್ತನೆ ವಸ್ತ್ರ ಹಾಸಿದೆ ಅಡಿಯಲಿರುವುದ ಮುಚ್ಚಲು ಅದನು ಸರಿಸುತ ಏರಬೇಕಿದೆ ತಳದಲೇನಿದೆ ಅರಿಯಲು ಕೆಳಗೆ ಭೀಕರ ಮುಳ್ಳು ಹಾಸಿಗೆ ಮಾಡು ಮೊದಲಿಗೆ ಯ...

ದೇವರಿಲ್ಲ ಅಲ್ಲಿ...
ಜನ ೨೬

ದೇವರಿಲ್ಲ ಅಲ್ಲಿ...

"ಇಲ್ಲ... ದೇವರಿಲ್ಲ, ಆ ದೇವಾಲಯದಲಿ ದೇವರಿಲ್ಲ ಇನ್ನು" ಎಂದನೊಬ್ಬ ಸಂತನು. ಆ ಮಾತ ಕೇಳಿದ ಅರಸ ಸಿಟ್ಟಾದನು, "ನೀನು ನಾಸ್ತಿಕನೇನು? ಅದಕೆ ಹೀಗೆ ಒರಲುತಿರುವೆಯೇನು? ಅನರ್ಘ್ಯ ರತ್ನಗಳಿಂದ, ಸ್ವರ್ಣಖಚಿತ ವಿಗ್ರಹದಿಂದ ಭವ್ಯ ದೇವುಳವ ಕಟ್ಟಿಸಿಹೆನು....

ಬರಹಗಾರರ ಬಳಗ · ೪೫ ವೀಕ್ಷಣೆಗಳು
ಯಾರ ಗೆಜ್ಜೆಯ ದನಿಯು...
ಜನ ೨೬

ಯಾರ ಗೆಜ್ಜೆಯ ದನಿಯು...

ಯಾರ ಗೆಜ್ಜೆಯ ದನಿಯ ಸಪ್ಪಳ ನನ್ನನಿಲ್ಲಿಗೆ ಕರೆಸಿತೊ ಯಾವ ಪ್ರೀತಿಯ ಸ್ವರದ ಕರೆಗೆ ಹೃದಯ ಒಲುಮೆಯ ಕಂಡಿತೊ ಹೊತ್ತು ಕಂತಿರೆ ಚಂದ್ರ ನಗುತಿರೆ ನಿನ್ನ ನೆನಪದು ಮೂಡಿತೊ ಎಲ್ಲೊ ಮರೆಯಲಿ ಕುಳಿತು ಕಾಡಿರೆ ನನ್ನ ಮೈಮನ ಸೋತಿತೊ ಮಧುರ ಧ್ವನಿಯದು ರಾಗ ಹೊಮ...

ಹಾ ಮ ಸತೀಶ ಬೆಂಗಳೂರು · ೩೭ ವೀಕ್ಷಣೆಗಳು