ಕೆಲವೊಮ್ಮೆ ಅನಿಸುವುದು...
ಕೆಲವೊಮ್ಮೆ ಅನಿಸುವುದು ನಿನಗೆಷ್ಟು ಕರವೋ ಏಕ ಕಾಲಕ್ಕೆ ಅದೆಷ್ಟು ಕಾರ್ಯ ನೀ ಮುಗಿಸಿಬಿಡುವೆ ಕೆಲವೊಮ್ಮೆ ಅನಿಸುವುದು ನಿನಗೆಷ್ಟು ಸಹನೆ ಒತ್ತಡದ ನಡುವಲ್ಲಿಯೂ ನೀ ಶಾಂತ ವದನೆ ಕೆಲವೊಮ್ಮೆ ಅನಿಸುವುದು ನೀನೊಂದು ಯಂತ್ರ ಕೆಲಸ ಮುಗಿಸುವುದೇ ನಿನ್ನೊಳಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಕೆಲವೊಮ್ಮೆ ಅನಿಸುವುದು ನಿನಗೆಷ್ಟು ಕರವೋ ಏಕ ಕಾಲಕ್ಕೆ ಅದೆಷ್ಟು ಕಾರ್ಯ ನೀ ಮುಗಿಸಿಬಿಡುವೆ ಕೆಲವೊಮ್ಮೆ ಅನಿಸುವುದು ನಿನಗೆಷ್ಟು ಸಹನೆ ಒತ್ತಡದ ನಡುವಲ್ಲಿಯೂ ನೀ ಶಾಂತ ವದನೆ ಕೆಲವೊಮ್ಮೆ ಅನಿಸುವುದು ನೀನೊಂದು ಯಂತ್ರ ಕೆಲಸ ಮುಗಿಸುವುದೇ ನಿನ್ನೊಳಗ...
ಸವಾಲುಗಳ ಮೆಟ್ಟಿ ನಿಂತ ಧೀರೆಯಿವಳು ಹಾದಿಯ ಕಲ್ಲುಮುಳ್ಳುಗಳ ಕ್ರಮಿಸಿದವಳು ಸವಾಲೆಸೆದ ಬಾಯಿಗಳಿಗೆ ಉತ್ತರ ನೀಡಿದವಳು ಹೀಯಾಳಿಸಿ ವ್ಯಂಗ್ಯವಾಡಿದ ಮುಖಗಳ ಬೆವರಿಳಿಸಿದವಳು ಸಂಸಾರ ದುಡಿಮೆ ಸರಿದೂಗಿಸಿ ಸೈ ಅನಿಸಿದವಳು ಬೆದರದೆ ಬೆಚ್ಚದೆ ಜಗ್ಗದೆ ಸೆಟೆ...
ನಂದನ ಕಂದನ ಚಂದವ ಕಾಣಲು ಕಣ್ಣುಗಳೆರಡು ಸಾಲದಿದೆ ಹೊಳೆಯುವ ನಯನವು ಮಿನುಗುವ ತಾರೆಯೊ ಅಧರದಿ ಮೂಡಿದೆ ತುಂಟನಗೆ ಕೊರಳಲಿ ಕೌಸ್ತುಭ ಹಾರವ ಧರಿಸಿದ ಮುರಳಿಯ ಹಿಡಿದಿಹ ಕರದಲ್ಲಿ ಭಕ್ತರಿಗೀತರ ದರ್ಶನವೀಯಲು ಸೇರಿದನೇನೂ ನಭದಲ್ಲಿ? ಕೃಷ್ಣನು ಜೀಕಲು ಬಯಸಿ...
ಕಪ್ಪೆಯೋಟದ ಹಾಗೆ ಜೀವನ ! * ಕಾಡುಗಳ ಗೆಳೆತನ ನಾಡಿಗೆ ಶುಭದಿನ ! * ಬೆಪ್ಪು ಕೈಯ ಎತ್ತಿದ ಕೂಡಲೇ ದೇಶ ಅತ್ತಿತು, ನಾಡು ಬರಿದಾಯಿತು ! * ಕಣ್ಣ ನೀರಿನ ಹನಿ ಕೆಳಗೆ ಬಿದ್ದಾಗಲೇ ಬೆಲೆ ! * ಮಾತಿಲ್ಲ ಕತೆಯಿಲ್ಲ ನಿದಿರೆಗೆ ಜನ ಜಾರಿದಾಗಲೆಲ್ಲ ! * ಮಂ...
ಬೇಯ್ಲೀಕೇನು ಇಟ್ಟೇಯವ್ವ ಒಲೆಯ ಮ್ಯಾಗೆ ಅಕ್ಕೀ ತುಂಬಿ ಇಟ್ಟೇಯೇನು ಪಾತ್ರೇನಾಗೆ ಊಟಕ್ಕೆಂದು ಬಂದಾರೇನು ಹಸಿವಿನಾಗೆ ತಟ್ಟೇ ಇಟ್ಕೊಂಡ್ ಕೂತವ್ರೇನು ಸಾಲಿನಾಗೆ ಸೌದೆ ತುಂಡು ಇಟ್ಟೇಯಲ್ಲ ಒಲೆಯ ಒಳಗೆ ಏನು ಯೋಚ್ನೆ, ಉರಿಯ ಹಚ್ಚು ಉರಿಸು ಕಟ್ಗೆ ರೇಷ್ಮ...
ಕುಪಿತವಿದ್ದರೂ ಸರಿ, ಮನಃ ನೋಯಿಸಲಾದರೂ ಆಗಮಿಸು; ಆಗಮಿಸು: ನನ್ನ ಪುನಃ ಬಿಟ್ಟು ಹೋಗಲಾದರೂ ಆಗಮಿಸು; ಯಾರ್ಯಾರಿಗೆ ವಿಷದಪಡಿಸುವುದು, ವಿಂಗಡನೆಯ ಕಾರಣವನು; ನೀ ಕುಪಿತವಿದ್ದರೂ ಸರಿ, ಕಾಲಮಾನಕ್ಕಾಗಿಯಾದರೂ ಆಗಮಿಸು! ಈಕ್ಷಣವರೆಗೆ ಭ್ರಮಾಧೀನತೆಯುಳ್ಳ...
ಅಪರೂಪದ ಅತಿ ಸುಂದರ ಹಿತವಾಗಿದೆ ಈ ಸಂಜೆ ಜೊತೆಯಾಗಿಯೆ ಇರೆ ಪ್ರೇಯಸಿ ಅದ ನೋಡುತ ನಾ ನಿಂದೆ||ಪ|| ಹೊನ್ನಿನ ಬಣ್ಣದ ಸೆರಗನು ಚಾಚಿದೆ ಶರಧಿಯು ಸೂರ್ಯನ ಸ್ವಾಗತಕೆ ಕಡಲಿಗೆ ಒಲಿಯುತ ನೇಸರ ಇಳಿದರೆ ಅಗಲಿಕೆ ಚಿಂತೆಯು ಆಗಸಕೆ ಚಿಲಿಪಿಲಿಗುಟ್ಟುವ ಹಕ್ಕಿಗ...
ಓ..ಲಲ್ಲೂ ರಾಮ ಬರುವನಂತೆ ಬಾರೊ ಸಖಾ ನಾವೆಲ್ಲಾ ಹೋಗೋಣ ಅಯೋಧ್ಯಾ ನಗರಕ! ನೆನಪಿಸುತ್ತಿದೆ ಅಂದಿನ ಶ್ರೀ ರಾಮನ ವೈಭವ ಬನ್ನಿರೆಲ್ಲ ನೋಡಿ ಆನಂದಿಸೋಣ ಸಂಭ್ರಮ! ಎಲ್ಲ ಶತಮಾನಗಳಲೂ ನಿನ್ನದು ದುರ್ದೈವವೇ ಪಿತನ ಹಿತಕೆ-ಕೈಕೆ ದುರಾಸೆಗೆ ಬಲಿಯಾದೆಯಾ? ಜಾನ...
ಆನ್ಲೈನ್-ಆಫ್ಲೈನ್... ನಗರದಲೆಲ್ಲೆಲ್ಲೂ ನಡೆಯುತಲಿದೆ ಸದ್ದಿಲ್ಲದೆ ಭರಾಟೆ ಬಿಸ್ನೆಸ್- ಆನ್ಲೈನ್... ಅಯ್ಯೋ..ನಮ್ಮೂರ ಪೇಟೆಗಳಿಂದು ಸೊರಗಿ ಬಾಡಿ ಹೋಗಿವೆ ಆಗಿ ಸ್ವಿಚ್ ಆಫ್ಲೈನ್! *** ಕುವೆಂಪು ಜಗದ ಕವಿ... ಯುಗದ ಕವಿ... ಮಲೆನಾಡಿನ ಕವಿ... ವಿಶ...
ಸುತ್ತಮುತ್ತ ನೀರನೀಡೆ ಹೊಳೆಯು ಒಂದು ಹರಿದಿದೆ ದೊಡ್ಡ ಮರದ ರೆಂಬೆ ಕೊಂಬೆ ಹೊಳೆಯ ಬದಿಗೆ ಚಾಚಿದೆ ವೃಕ್ಷ ತನ್ನ ತಲೆಯನೆತ್ತಿ ನೀರಿಗಾಗಿ ಅರಸಿದೆ ಜಲದ ಕಡೆಗೆ ಬೇರು ಸರಿಯೆ ಗುರುತು ಹಾಕಿ ಕೊಟ್ಟಿತೇ? ಮರವು ಪೂರ್ತಿ ಎಲೆಗಳಿರದೆ ಕಾಣುತಿಹುದು ಬೆತ್ತಲ...
೧. ಮೊರೆವ ಕಡಲಿನಂತೆ ನೀನು ಆಗಬೇಡ ಜಾಣೆಯೆ ತೀರಕೆರಗಿ ಬರುವ ನೀರ ಸೇರಬೇಡ ಜಾಣೆಯೆ ಮೌನ ಮಾತು ನೆಗೆದು ಹೋಗೆ ಪ್ರೀತಿ ಈಗ ಎಲ್ಲಿದೆ ಜೀವ ಭಾವ ಬೆರೆತ ಸಮಯ ಬಾಡಬೇಡ ಜಾಣೆಯೆ ಮುತ್ತು ರತ್ನ ಹವಳ ಬೇಡ ಒಲುಮೆಯೊಂದೆ ಸೇರಲಿ ಬತ್ತದಿರುವ ಕನಸ ಒಳಗೆ ಸಾಗಬೇ...
ಯೌವನವು ಜಾರುತ ಸೋರಿ ಹೋಗಿದೆ ತನುವ ಬೆಸೆಯುವಲ್ಲಿ ಚೆಲುವು ಸರಿಯುತ ಮುಖವು ಸುರುಟಿದೆ ಧ್ವನಿಯು ಒಡೆಯಿತಿಲ್ಲಿ ಮನಸಿನಲಿ ನೋವು ಹೆಚ್ಚಾಗಿಯಿಂದು ಎದೆಯಾಳ ಕುಸಿಯಿತಿಂದು ತೊದಲು ಮಾತಿನಲಿ ಕಣ್ಣು ಕುರುಡಾಯ್ತು ಏನು ತೋರದಿಂದು ಮೂಲೆ ಕೋಣೆಯಲಿ ಕಂಬ ಹಿ...