ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಕಣ್ಣಲೇ ಕರೆಯೋಲೆ
ಮಾರ್ಚ್ ೨೯

ಕಣ್ಣಲೇ ಕರೆಯೋಲೆ

ಹಾರುವ ಹಕ್ಕಿಯ ಗೂಡಲಿ ಬಂಧಿಸೆ ಹಾರುವುದೆಂತದು ಹೊರಗಡೆಗೆ ಹೂವಿನ ದಳಗಳ ಒಳಗಡೆ ಸಿಲುಕಿದ ದುಂಬಿಯು ಬಂಧಿತ ಹೂವೊಳಗೆ ಪ್ರೀತಿಯ ನೋಟದ ಔತಣ ತೊರೆವೆನೆ? ಕಣ್ಣಲೆ ನೀಡುವೆ ಕರೆಯೋಲೆ ಸರಸದ ಸವಿಯಲಿ ಮೈಯನು ಮರೆತಿರೆ ಬಂಧಿತನಾದೆನು ಒಲವಿನಲೆ ಜಗವನು ಮರೆಸ...

ಓದಿ
ಎರಡು ಗಝಲ್ ಗಳು.....
ಮಾರ್ಚ್ ೨೮

ಎರಡು ಗಝಲ್ ಗಳು.....

೧. ನಿಶೆಯಿದ್ದರೆ ಮನದಲಿ ಗೆಲುವು ಖಚಿತ ಕಸುವಿದ್ದರೆ ಮನದಲಿ ಗೆಲುವು ಖಚಿತ ಜೀವವಿದ್ದರೆ ಮನದಲಿ ಗೆಲುವು ಖಚಿತ ಒಲವಿದ್ದರೆ ಮನದಲಿ ಗೆಲುವು ಖಚಿತ ತನುವಿದ್ದರೆ ಮನದಲಿ ಗೆಲುವು ಖಚಿತ ಹಣವಿದ್ದರೆ ಮನದಲಿ ಗೆಲುವು ಖಚಿತ ಮೌನವಿದ್ದರೆ ಮನದಲಿ ಗೆಲುವು...

ಹಾ ಮ ಸತೀಶ ಬೆಂಗಳೂರು · ೫೧ ವೀಕ್ಷಣೆಗಳು
ಕಣಕಣದಲ್ಲಿ ಬೆರೆತಿರುವೆ
ಮಾರ್ಚ್ ೨೮

ಕಣಕಣದಲ್ಲಿ ಬೆರೆತಿರುವೆ

ಕಣಕಣದಲ್ಲಿಯು ಬೆರೆತಿಹ ಪ್ರೇಯಸಿ ತನುಮನ ನಿನ್ನನೆ ಆಶಿಸಿದೆ ಸನಿಹಕೆ ಬಂದರೆ ದೂರಕೆ ಸರಿಯುವೆ ಇನಿಯನ ಕಾಡುವೆ ಇದು ಸರಿಯೆ? ನಗುವಿನ ಮೊಗದಲಿ ಗಲ್ಲದ ಈ ಗುಳಿ ಕಚಗುಳಿ ಇಡುತಿದೆ ಮುಂಗುರಳು ತಾರೆಯ ಹೊಳಪಿನ ಸುಂದರ ಕಣ್ಗಳು ಕಾಡುತಲಿರುವುದು ಹಗಲಿರುಳು...

ಪ್ರಸಂಗ
ಮಾರ್ಚ್ ೨೬

ಪ್ರಸಂಗ

ಗದ್ದುಗೆಯನೇರುವುದು ಎದ್ದು ಮೆರೆದಾಡುವುದು ಸುದ್ದಿಯಲ್ಲಿಯೆ ಇರುವ ಮಹದಾಸೆ ಜೊತೆಗೆ ಹದ್ದಿನಂತೆಯೆ ಇರುವ ಜಿದ್ದು ತುಂಬಿದ ಮನದಿ ಕದ್ದು ಕೋಳಿಯ ತಿನುವ ಕುಹಕ ನಡವಳಿಕೆ. ಅದ್ದುತ್ತ ವಾಂಛೆಗಳ ಸಿದ್ಧಿಸಲು ಬಯಕೆಗಳು ಗೆದ್ದು ಬರಲೇ ಬೇಕು ಎನುವ ಹಪ ಹಪಿ...

ಬರಹಗಾರರ ಬಳಗ · ೫೯ ವೀಕ್ಷಣೆಗಳು
ಪರೀಕ್ಷೆಗಳೆಂದರೆ ಹೇಗಿರಬೇಕು?
ಮಾರ್ಚ್ ೨೫

ಪರೀಕ್ಷೆಗಳೆಂದರೆ ಹೇಗಿರಬೇಕು?

ಅಂದಿನ ಪಾಠ ಅಂದೆ ಕಲಿತಿರಬೇಕು ಹೆಚ್ಚಿನ ಪರಿಶ್ರಮ ಪಡುತ್ತಿರಬೇಕು ಕಲಿತ ವಿಷಯಗಳ ಮನನ ಮಾಡಬೇಕು ಸರಿಯಾದ ವೇಳಾಪಟ್ಟಿ ಹೊಂದಿರಬೇಕು ಪರೀಕ್ಷೆಗಳೆಂದರೆ ಮಕ್ಕಳಿಗೆ ಉತ್ಸಾಹವಿರಬೇಕು ಭಯಪಡದೆ ಪರೀಕ್ಷೆಗಳನ್ನು ಎದುರಿಸಬೇಕು ವಿಷಯಗಳನ್ನು ಅರ್ಥೈಸಿಕೊಂಡು...

ಮನದ ಕ್ಲೇಶವ ತೊಳೆಯೋಣ
ಮಾರ್ಚ್ ೨೫

ಮನದ ಕ್ಲೇಶವ ತೊಳೆಯೋಣ

ಬಣ್ಣದೋಕುಳಿ ಆಡುತಲಿ ಚಿಣ್ಣರೆಲ್ಲ ಸೇರೋಣ ಕೆಂಪು ಹಳದಿ ನೀಲ ಬಣ್ಣ ತನ್ನಿರಿ ಎಲ್ಲರು ಇಲ್ಲಿಗೆ ಅಣ್ಣ/ ಬಗೆಬಗೆ ಆಟವ ಆಡುತಲಿ ಬಣ್ಣದ ನೀರ ಎರಚೋಣ ಹಿರಿಯರು ಕಿರಿಯರು ಬೆರೆಯುತಲಿ ಹೋಳಿ ಸಂಭ್ರಮ ಮಾಡೋಣ// ಬಿದಿರ ಬೊಂಬೆಯ ಮಾಡುತಲಿ ಕಟ್ಟಿಗೆ ರಾಶಿ ಹಾ...

ರತ್ನಾ ಕೆ.ಭಟ್ · ೫೨ ವೀಕ್ಷಣೆಗಳು
ಮುಂಜಾನೆಯ ಮಂಜು
ಮಾರ್ಚ್ ೨೫

ಮುಂಜಾನೆಯ ಮಂಜು

ಮುಂಜಾನೆಯೊಳು ಮಂಜಿನ ಹನಿಗಳು ಸುಂದರ ಬಲೆಯನು ಹೆಣೆದಿರಲು ಚಳಿಯನು ಸುತ್ತಲು ಹರಡಿದೆ ಇಳೆಯೊಳು ತಂಗಾಳಿಯದು ಬೀಸಿರಲು ಹೊನ್ನಿನ ಕಿರಣವ ಚೆಲ್ಲುತ ನೇಸರ ಮೂಡಿದ ಬಾನಿನ ಬಯಲಿನೊಳು ಬಿಸಿಲಿನ ತಾಪಕೆ ಕರಗಿದ ಇಬ್ಬಲಿ ಹೂವಿನ ದಳದಲಿ ಮುತ್ತುಗಳು ನೀಲಿಯ ಗ...

ಕೆಲವು ಹನಿಗಳು...
ಮಾರ್ಚ್ ೨೩

ಕೆಲವು ಹನಿಗಳು...

ಕಲ್ಲು... ವಿಚ್ಛೇದನ ನೀಡಲು ನಿರಾಕರಿಸಿದ ಪತಿ ಮೇಲೇ ಪತ್ನಿ- ಕಲ್ಲಿನಿಂದ ಭಾರೀ ಹಲ್ಲೆ... ಕಲ್ಲಿನಿಂದ ಹೊಡೆದ ಮೇಲೂ ವಿಚ್ಛೇದನ ನೀಡದಿರ ಪತಿಯೇ- ನೀನೊಂದು ಸ್ಟ್ರಾಂಗ್ ಕಲ್ಲೇ! *** ಓದುವ ಸಂಸ್ಕೃತಿ ಗ್ರಂಥಾಲಯದ ಪುಸ್ತಕಗಳು- ನಮ್ಮ ಧೂಳ ಕೊಡವುವರಿ...

ಕೆ ನಟರಾಜ್ · ೪೬ ವೀಕ್ಷಣೆಗಳು
ಬದುಕಿ ಬಾಳಿರಿ...
ಮಾರ್ಚ್ ೨೨

ಬದುಕಿ ಬಾಳಿರಿ...

ಬದುಕಿ ಬಾಳಿರಿ ಹೆತ್ತವರ ನೆರಳಲಿ ಬೆಳೆದು ದೊಡ್ಡವರಾಗಿ ಹಿರಿಯರ ಆಶೀರ್ವಾದದಲಿ ನಲಿದು ಆಡಿರಿ ಬಾಲ್ಯದ ಗೆಳೆಯರ ಒಡನಾಟದಲಿ ಪ್ರತಿ ಹೆಜ್ಜೆ ಇಡಿ ಗುರುಗಳ ಮಾರ್ಗದರ್ಶನದಲಿ ತಂದೆ ಬೈದನೆಂದರೆ ಅದು ಜವಾಬ್ದಾರಿಗಾಗಿ ತಾಯಿ ಕೋಪದಿ ಮಾತನಾಡಿದರೆ ಅದು ಬದು...

ಶ್ರೀ ಮುತ್ತು.ಯ.ವಡ್ಡರ · ೪೮ ವೀಕ್ಷಣೆಗಳು
ಕೊಂಚ ಸೈರಿಸು ಬಾಲೆ
ಮಾರ್ಚ್ ೨೨

ಕೊಂಚ ಸೈರಿಸು ಬಾಲೆ

ಎಳೆಯ ಬಾಲೆಯು ಕರದಲಿರುವುದು ಎಳೆಯ ಮಾವಿನ ಮಿಡಿಗಳು ಕಿತ್ತು ತಂದಳೆ,ಹೇಗೆ ದೊರೆಯಿತು ಮಾವು ಮಿಡಿಗಳ ಗೊಂಚಲು ಒಂದು ಮಿಡಿಯನು ಬಾಯಲಿಟ್ಟಳು ಮುದ್ದು ಮುಖದಲಿ ನಗುವಿದೆ ಮುಗ್ಧ ಬಾಲೆಯು ಮಿಡಿಯ ಕಡಿದರೆ ಮೇಣವಿರುವುದು ಅರಿಯದೆ? ಕೊಂಚ ಸೈರಿಸು ಚೂರಿ ಜೊ...

ವಿಶ್ವ ಕವಿತೆ ದಿನದ ಕಾಣಿಕೆ
ಮಾರ್ಚ್ ೨೧

ವಿಶ್ವ ಕವಿತೆ ದಿನದ ಕಾಣಿಕೆ

ಒಲವ ಕುಣಿಸಿ ಪದಗಳ ಮಾಲೆ ಹಾಕಿದೆ ಕವಿತೆ ಛಲವ ಮೊಳೈಸಿ ತನುಮನ ಎಲ್ಲ ತಾಕಿದೆ ಕವಿತೆ ಬಲ ಪ್ರಯತ್ನ ಮಾಡಿದರೆ ಕಾವ್ಯದ ಹುಟ್ಟ ಸಾಧ್ಯವೇ ಕಾಲ ಕಳೆದಂತೆ ಉತ್ತಮ ಸಮಯ ಬೇಕಿದೆ ಕವಿತೆ ನಲಿದು ವಾಕ್ಯ ಅರಳುವ ವೇಳೆಗೆ ಕನಸು ಬೀಳುವುದು ಸಾಲಿನ ಮಿತಿಗೆ ಅಕ್ಷ...

ಬರಿದಾಗುತ್ತಿದೆ ನದಿಯ ಮಡಿಲು...
ಮಾರ್ಚ್ ೨೧

ಬರಿದಾಗುತ್ತಿದೆ ನದಿಯ ಮಡಿಲು...

ನೋಡಿದಿರೇನು ನದಿಯ ಒಡಲು ಬರಿದಾಗಿ ಹೋಗಿದೆ ಮಡಿಲು ಭೋರ್ಗರೆಯಬೇಕಿತ್ತು ಹಾಲ್ಗಡಲು ಮುಂದೆ ಸಾಗಿ ಸೇರಲು ಕಡಲು ಸ್ನಾನ ಪಾನಾದಿಗಳಿಗೆ ಬೇಕು ನೀರು ವನ್ಯಜೀವಿಗಳಿಗಂತೂ ಉಳಿಸಲಿಲ್ಲ ಚೂರು ಸುತ್ತ ಮಾನವನದ್ದೇ ಕಾರುಬಾರು ಹೀಗೆ ಸಾಗಿದರೆ ಬಿಡಬೇಕಾದೀತು ಊ...