ಕವನ
Poetry · ೬,೦೦೭ ಲೇಖನಗಳು
ಭರವಸೆಯ ಬೆಳಕಲ್ಲಿ…
ದೇಗುಲದ ಎದುರಲ್ಲೆ ಬಾಗಿಹಳು ಕುಳಿತಲ್ಲೆ ಸಾಗಿಸಲು ಬಡತನದ ಬದುಕಿಗಾಗಿ ಹೆಣೆದು ಮಾಲೆಯ ಮಾಡಿ ದಣಿದು ವದನವು ಬಾಡಿ ಮಣಿಸಿ ಬಿಟ್ಟಿಹುದವಳ ತುತ್ತಿಗಾಗಿ ಸಿರಿಯ ಜೊತೆಯಲಿ ಮೆರೆವ ಗುರಿಯು ಆಕೆಯದಲ್ಲ ಭರವಸೆಯ ಕಿರಣವಿದೆ ಬೆನ್ನಹಿಂದೆ ಸದ್ದು ಗದ್ದಲ ಮರೆ...
ಭಾರತ ಹುಣ್ಣಿಮೆ
ಮಹಾಭಾರತ ಕರ್ತೃ ವೇದವ್ಯಾಸರು ದ್ವಾಪರಯುಗದಲಿ ಪರಾಶರ ಸತ್ಯವತಿಯ ಗರ್ಭದಲಿ ಮಾಘ ಮಾಸ ಪೌರ್ಣಿಮೆಯಂದು ಜನಿಸಲು 'ಭಾರತ ಹುಣ್ಣಿಮೆ'ಯೆಂದು ಪ್ರಸಿದ್ಧಿಯಾಗಲು ವ್ಯಾಸಪೂರ್ಣಿಮೆ ಎನಿಸಿಕೊಳ್ಳಲು ಅರುಣೋದಯ ಸಮಯದೊಳು ಮಿಂದು ಮಡಿಯುಟ್ಟು ಧ್ಯಾನಿಸಲು ದಾನಧರ್...
ವಂದನೆ...
ಚೀವ್ ಚೀವ್ ಎನ್ನುತ ಬಂದಿತು ಹಕ್ಕಿ ಮರದಲಿ ಹೋಗಿ ಕೂತಿತು ಹಕ್ಕಿ ಅಲ್ಲಿಂದಿತ್ತ ಇಲ್ಲಿಂದತ್ತ ತಿರುಗಿತು ಹಕ್ಕಿ ಕೊಂಬೆಯ ಹಿಡಿದು ಜೋತಾಡಿತು ಹಕ್ಕಿ ಕುಟ್ ಕುಟ್ ಎಂದು ಕುಟ್ಟಿತು ಕೊಂಬೆಗೆ ಮೆಲ್ಲನೆ ಕಚ್ಚಿ ರಂದ್ರವ ಮಾಡಿತು ರೆಂಬೆಗೆ ರಂದ್ರವ ಒಳಗೆ...
ಕಂಪು ಸೂಸುವ ಕೆಂಪು ತಟ್ಟೆ
ತಂಪು ಜಾಗದಲಿಂತು ಕೆಂಪು ಹವಳದ ತಟ್ಟೆ ಕಂಪು ಸೂಸುತಲಿಹುದು ಯಾರದೆಂದೆ ಹಳದಿ ಮುತ್ತಿದು ಚಂದ ಬಳಿಗೆ ಬಂದಿದೆ ಭೃಂಗ ಬೆಳೆದ ಗಿಡದಲಿ ಹೂವು ಅರಿತುಕೊಂಡೆ ಹಸಿರಿನೆಲೆಗಳ ಗಿಡವು ಬಸಿರಿನಂತಿದೆ ಮೊಗ್ಗು ಕುಸುಮವರಳಿದೆ ಕೆಲವು ಮನವ ಸೆಳೆಯೆ ನಸುಕು ಸರಿಯು...
ನಿರೀಕ್ಷೆಯಲ್ಲಿ....
ಕುಳಿತಿಹ ಕಡೆಯಲಿ ಕುಳಿತಿರಲಾಗದೆ ಇಳಿದಿಹೆ ನೆನೆಯಲು ಮಳೆಯೊಳಗೆ ಮಳೆಹನಿ ನೆನೆಸಿದೆ ಚಳಿಯನು ತಾರದೆ ಕಳೆದಿದೆ ಬೇಗುದಿ ನನ್ನೊಳಗೆ ಇನಿಯನು ಬರುವನು ಮನವಿದು ಕಾದಿದೆ ಕನಸಿನ ಚಿಲುಮೆಯು ಉಕ್ಕಲಿದೆ ತನುಮನ ಬೆಸೆಯಲು ದಿನಗಳೆ ಕಾದಿಹೆ ಜನುಮದ ಜೋಡಿಯು ಸ...
ತಂದೆ ಮಕ್ಕಳ ಮಿಲನ
ದಿಟ್ಟ ತನದಲಿ ಹಯವ ಬಂಧಿಸಿ ಕಟ್ಟಿ ಛಲದಲಿ ಸಮರಕೆಳಸಿದ ಪುಟ್ಟ ಬಾಲರ ಕಂಡು ಭ್ರಮಿತನು ದೇವ ಶ್ರೀರಾಮ ಸಿಟ್ಟುಗೊಳ್ಳದೆ ನುಡಿದನವರಲಿ ಕೆಟ್ಟ ಹಟವನು ತೊರೆದು ಮೊದಲಲಿ ಬಿಟ್ಟು ಕಳುಹಿರಿ ಯಜ್ಞ ಕುದುರೆಯ, ಬೇಡ ಸಂಗ್ರಾಮ ಇಂತು ಲವ ಕುಶರಲ್ಲಿ ಮಮತೆಯು ಬಂ...
ಎಲುಬು ಗೂಡಿನ ಹಂದರ
ನನ್ನ ಹಳ್ಳಿಯ ಜನರ ಒಡಲಿದೊ ಬರಿದೆ ಅಗ್ನಿ ಕುಂಡ ಅಲ್ಲಿ ಬರದ ಕಾರ್ಮೋಡದಲ್ಲಿ ನೇತಾರ ಇದ್ದು ದಂಡ ಕೂಳು ಕೂಳಿಗು ಗತಿಯು ಇಲ್ಲದೆ ಜನರ ವಲಸೆ ಹಾಡು ಹವಾ ರೂಮಲೆ ಕುಳಿತ ನಾಯಕನ ಹೊಟ್ಟೆ ಬಿರಿಯೆ ನೋಡು ಡಿ. ಸಿ ಕುಳಿತ ಕಾರಲ್ಲಿ ಎ. ಸಿಯ ಕಾರುಬಾರು ನೋಡು...
ಭ್ರಮಿಸಿದನೆ ಚಂದ್ರಮ
ಭಾನು ಪಡುವಣ ಕಡಲಿಗಿಳಿದಿರೆ ಬಾನಿಗೇರಿದ ಚಂದ್ರಮ ತಾನು ರಾತ್ರಿಯ ರಾಜನೆನ್ನುತ ಜಾಣನೆನ್ನುವ ಸಂಭ್ರಮ ಗಿಡದ ಮೊಗ್ಗನು ನೋಡಿ ಚಂದಿರ ತಡೆಯಲಾರದೆ ಹೋದನೆ ಹಿಡಿವ ಬಯಕೆಯು ಮೂಡಿ ಮನದಲಿ ಕಡೆಗೆ ಚುಂಬಿಸೆ ಬಂದನೆ? ತನ್ನ ಪ್ರೇಯಸಿ ಹೂವು ನೈದಿಲೆ- -ಯನ್ನು...
ಮಾತೆಯೇಕೆ ಮುನಿದಳು?
ವಿಷದ ಹಾವಿನ ಜೊತೆಯಲಾಡುವೆ ಕುಸಿದು ಹೋದೆನು ನೋಡಿ ಭಯದಲಿ ಮಸೆದು ಹಲ್ಲನು ಜರೆದು ಹರಿಯನು ಮಾತೆ ರೋಷದಲಿ ಹಸಿವೆಗೆನ್ನುತ ನನ್ನ ಕೇಳದೆ ಮೊಸರು ಗಡಿಗೆಯನೆತ್ತಿಕೊಳ್ಳುವೆ ತುಸುವೆ ಬೆಣ್ಣೆಯನರಸಿ ಗಡಿಗೆಯನೊಡೆದೆ ನೋಡಲ್ಲಿ|| ಕರುಣೆಯಿಲ್ಲದ ದನುಜ ಕಾಡಿ...
ಖವ್ಹಾಲಿ
ಗಂಡು -- ಓ ಸಖಿಯೆ ನಿನ್ನ ಒಲವಿಗಾಗಿ ಹಂಬಲಿಸುತ್ತಿರುವೆ ಬಳಿ ಬಂದು ಕೈಹಿಡಿದು ಪ್ರೀತಿ ಕೊಡಲಾರೆಯಾ ||ಪ|| ತೇಲಿ ಬಿಡೇ ತೇಲಿ ಬಿಡೇ ತೇಲಿ ಬಿಡೇ ಒಲವಿನಲ್ಲಿ ನನ್ನನೆಂದು ತೇಲಿಬಿಡೇ ಬಾಳ ದೋಣಿ ಜೀವದಲೆಲಿ ಸಾಗುತಿದೆ ನೀನು ಬಂದು ನನಗೆಯಿಂದು ಮುತ್ತು...
ಪುಣ್ಯ ಪರ್ವಕಾಲ
ಭಾಸ್ಕರನು ಸಪ್ತ ಅಶ್ವಗಳನ್ನೇರಿ ಕ್ರಮಿಸುವ ದಿನವಿಂದು ಅರುಣೋದಯ ಕಾಲದಲ್ಲಿ ಸಲಿಲದಿ ಪವಿತ್ರ ಸ್ನಾನವಿಂದು ಭಗವಾನ್ ಸೂರ್ಯನಾರಾಯಣನಿಗೆ ಅರ್ಘ್ಯ ನೀಡುವೆವಿಂದು ಜಗದ ಜೀವರಿಗೆ ದೀರ್ಘಾಯುಷ್ಯ ಕರುಣಿಸುವ ಸಮಯವಿಂದು ದಾನ ಧರ್ಮಗಳ ಮಾಡುವ ಪುಣ್ಯ ಪರ್ವಕಾ...