ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಅಚ್ಚರಿ !
ಜನ ೧೫

ಅಚ್ಚರಿ !

ಕಾಡಿನ ಒಳಗಡೆ ಹುಲ್ಲಿನ ಸೂರಿನ ಗುಡಿಸಲು ಇರುವುದು ನೋಡಿಲ್ಲಿ ಬಾಗಿಲು ತೆರೆಯುತ ಬಂದಳು ಸುಂದರಿ ಅಚ್ಚರಿ ತಂದಳು ನನ್ನಲ್ಲಿ ನೀಲಿಯ ಲಂಗವ ಧರಿಸಿದ ಯುವತಿಯು ಧರಿಸಿದ ಕುಪ್ಪಸ ಕೆಂಬಣ್ಣ ಬೆಳ್ಳನೆ ಬಣ್ಣದ ದಾವಣಿಯಟ್ಟಳು ಸೆಳೆವುದು ರಸಿಕರ ಮನವನ್ನ ನೊಸ...

ಓದಿ
ಬಗೆ ಬಗೆ ಹೂಗಳು
ಜನ ೧೪

ಬಗೆ ಬಗೆ ಹೂಗಳು

ಅಪ್ಪನು ಹೋದರು ಸ್ನಾನವ ಮಾಡಲು ನಂತರ ಪೂಜೆಯ ಮಾಡುವರು ಅಣ್ಣನು ತಂಗಿಯು ಹೂಗಳ ಕೀಳಲು ಹೂವಿನ ತೋಟಕೆ ನಡೆದಿಹರು ಘಮ್ಮನೆ ಪರಿಮಳ ಬೀರುವ ಹೂಗಳು ಮಲ್ಲಿಗೆ ಸಂಪಿಗೆ ಹೂವುಗಳ ತುಳಸಿಯ ದಳಗಳ ಕಿತ್ತಿಹ ಸಂತಸ ತುಂಬಿದೆ ಈ ಎಳೆ ಮನಸುಗಳ ಕಿತ್ತಿಹ ಹೂಗಳ ಬುಟ...

ಅರುಣನೆದುರಿನ ತಾವರೆ
ಜನ ೧೩

ಅರುಣನೆದುರಿನ ತಾವರೆ

ಮೌನವಾಗಿಯೆ ಮನವ ಸೇರಿದೆ ಉಳಿದು ಮೆರೆಯುವೆ ಅಲ್ಲಿಯೇ|| ಮರೆತು ನನ್ನನೆ ನೆನೆವೆ ನಿನ್ನನೆ ನೀನು ಮಾಡಿದ ಮೋಡಿಯೇ||೧|| ಕಣ್ಣಿನಲ್ಲಿಯೆ ಕಾವ್ಯ ಬರೆಯುವೆ ನನ್ನ ಹೃದಯದ ಪುಟದಲಿ|| ನಿತ್ಯ ಪಠಿಸುತ ಮುದವಗೊಳ್ಳುವೆ ಜೇನ ಸವಿಯಿದೆ ಅದರಲಿ||೨|| ನಿನ್ನ ನ...

ಮುದ್ದು ಕಂದ
ಜನ ೧೨

ಮುದ್ದು ಕಂದ

ಮುದ್ದು ಕಂದ ಮುದ್ದು ಕಂದ ನಿನ್ನ ಅಂದ ನೋಡಲೆಂತು ಚಂದ/ ಅಮ್ಮನ ಕಣ್ಣು ತಪ್ಪಿಸಿ ಬಂದ ಆಡಲೆಂದು ತುಂಬಿದ ಮನದಿಂದ// ತೆವಲಿ ತೆವಲಿ ಬಂದು ನಿಂದ ಅಪ್ಪ ನಿಗೆ ಸಿಕ್ಕಿದ ನರಿ ಮರಿ ಯೊಂದ/ ಸಾಕಿದರು ಪ್ರೀತಿಯಲಿ ಬಹುದಿನದಿಂದ ಸ್ನೇಹವು ಬೆಳೆಯಿತು ದಿನ ದಿ...

ಸುಭಾಷಿಣಿ ಚಂದ್ರ · ೬೫ ವೀಕ್ಷಣೆಗಳು
ಮೂರು ಗಝಲ್ ಗಳು
ಜನ ೧೧

ಮೂರು ಗಝಲ್ ಗಳು

ಗಝಲ್ - ೧ ಮೆಲ್ಲುಸಿರಿನ ಗಾಯನದಲ್ಲಿ ಅರಳಿಬಿಡೆ ನನ್ನವಳೆ ಚೆಲುವಿನ ಅಪ್ಪುಗೆಯಲ್ಲಿ ನರಳಿಬಿಡೆ ನನ್ನವಳೆ ಬೆಸುಗೆಯ ಬಂಧನದಲ್ಲಿ ಪ್ರೀತಿಯಿಲ್ಲವೆಂದೆ ಏಕೆ ಹಿತವಾಗಿಯೆ ಬಿಗಿದಿರುವೆ ಕೆರಳಿಬಿಡೆ ನನ್ನವಳೆ ತಂಪು ಹನಿಸುವ ಚಂದ್ರ ಇನ್ನೂ ಮುಳುಗಿಲ್ಲ ನೋ...

ಹಾ ಮ ಸತೀಶ ಬೆಂಗಳೂರು · ೩೭ ವೀಕ್ಷಣೆಗಳು
ಕಾಡಿನ ಶಾಲೆಯ ವಾರ್ಷಿಕೋತ್ಸವ
ಜನ ೧೦

ಕಾಡಿನ ಶಾಲೆಯ ವಾರ್ಷಿಕೋತ್ಸವ

ತಮ್ಮಯ ಮರಿಗಳು ವಿದ್ಯೆಯ ಕಲಿಯಲಿ ಎಂದನು ಕೋತಿಗಳೆಜಮಾನ ಕಾಡಿನ ನಡುವಲಿ ಶಾಲೆಯ ತೆರೆಯಲು ಮರ್ಕಟ ರಾಜನ ತೀರ್ಮಾನ ಕೋತಿಯ ಮರಿಗಳು ಶಾಲೆಗೆ ಸೇರುತ ವಿದ್ಯೆಯ ಚಂದದಿ ಕಲಿತಿಹವು ವರ್ಷವು ಉರುಳಿತು ಈದಿನ ನಡೆವುದು ಶಾಲೆಯ ವಾರ್ಷಿಕ ಉತ್ಸವವು ನಾನಾ ಸ್ಪರ...

ಸೂರ್ಯೋದಯ
ಜನ ೦೯

ಸೂರ್ಯೋದಯ

ಸ್ನೇಹವೆಂಬ ಬೆಳಕ ಚೆಲ್ಲಿ ಸೂರ್ಯ ಮೂಡಿಲಿ ರೋಷ ದ್ವೇಷ ಅಳಿಸಿ ಹಾಕಿ ಶಾಂತಿ ಮೂಡಲಿ ಪ್ರೀತಿ ಎಂಬ ಕಿರಣದಿಂದ ಜೀವ ತುಂಬಲಿ ಕೋಪವನ್ನು ತೊಡೆದು ಹಾಕಿ ಸ್ನೇಹ ಮೂಡಲಿ ಅಂದವಾದ ಪ್ರಕೃತಿಯಿಂದ ಜಗವು ಬೆಳೆಯಲಿ ಚಂದವಾದ ಹಕ್ಕಿ ಕೂಗಿ ಹರುಷ ನೀಡಲಿ ಚಿನ್ನದಂ...

ಕೆ. ವಾಣಿ ಚನ್ನರಾಯಪಟ್ಟಣ · ೧೨೭ ವೀಕ್ಷಣೆಗಳು
ಋಣ ಸಂದಾಯ..
ಜನ ೦೭

ಋಣ ಸಂದಾಯ..

ಮಂದಿ ವಾಸಕೆ ಸೂರು ನಿರ್ಮಿಸೆ ಅರಸಿ ಜಾಗವ ಒಂದೆಡೆ ಅಲ್ಲಿ ಬೆಳೆದಿಹ ವೃಕ್ಷ ಕಡಿವರು ಸಸ್ಯಕೊದಗುವ ಹಿನ್ನಡೆ ಅದುವೆ ಮರಗಳ ಕಾಂಡ ಬಳಸುತ ಕಿಟಿಕಿ ಬಾಗಿಲು ಸಕಲವ ಸಾಲದಾದರೆ ಉಳಿದ ಮರಗಳ ನಡೆಸಿ ಮಾರಣ ಹೋಮವ ಇಲ್ಲಿ ಓರ್ವನು ಮರವನುಳಿಸುತ ಕಟ್ಟಿಕೊಂಡನು...

ನಮ್ಮದೇ ಹೊಣೆ
ಜನ ೦೭

ನಮ್ಮದೇ ಹೊಣೆ

ಕಾಡಿನ ನಡುವಲಿ ಹಾದಿಯು ತಪ್ಪಿತು ನಾಡಿಗೆ ಬಂದಿತು ನರಿಯ ಮರಿ ತಾಯಿಯ ಕಾಣದೆ ಚಿಂತೆಯು ಕಾಡಿತು ನೋಡಿತು ಸುತ್ತಲು ಅದು ಹೆದರಿ ಉದರದ ಒಳಗಡೆ ಹಸಿವಿನ ವೇದನೆ ಎಳೆಮರಿ ತಿನ್ನುವುದೇನನ್ನು ಪರಿಚಯವಿಲ್ಲದ ಜಾಗದಿ ಸಿಲುಕಿದೆ ಯಾರನು ಕೇಳಲಿ ತಿನಿಸನ್ನು ಅ...

ಅಭಿಷೇಕ ಪ್ರಿಯ
ಜನ ೦೬

ಅಭಿಷೇಕ ಪ್ರಿಯ

ಜಯ ಜಯ ಶಂಕರ ಸಾಂಬ ಸದಾಶಿವ ಭಕ್ತರ ಪೊರೆಯುವ ಮಹಾದೇವ ಕರವನು ಮುಗಿಯುತ ನಮಿಸುವೆ ಶಂಕರ ನೀನಿಹ ಭೂಮಿಯೆ ಕೈಲಾಸ/ ಭಕ್ತಿಗೆ ಒಲಿಯುವ ಕರುಣಾ ಸಾಗರ ಭಕ್ತರ ಮನದಲಿ ಸಾಕಾರ ಮಣಿದಿಹ ಶರಣರ ಪೊರೆಯುವ ಈಶ್ವರ ಭಜಿಸಿದೆ ಭಕ್ತರ ಪರಿವಾರ/ ಹಸಿರಿನ ಬನದಲಿ ಹಕ್ಕ...

ಸುಂದರ ಕೀಟ
ಜನ ೦೪

ಸುಂದರ ಕೀಟ

ಸುಂದರ ಉಡುಪಲಿ ಹೊರಟುದು ಎಲ್ಲಿಗೆ ಮೊದಲಿಗೆ ನುಡಿಯೆಯ ನೀನಾರು ಉರಿಯುವ ಹಣತೆಯ ಹಣ್ಣೆಂದೆಣಿಸುತ ಬೆಂಕಿಯ ಉರಿಯಲಿ ಬೀಳದಿರು ತನುವಿಗೆ ಈತರ ಹಸಿರಿನ ಬಣ್ಣವ ಚಂದದಿ ಯಾರದು ಹಚ್ಚಿದರು ಹಸಿರಿನ ಮೇಲೆಯೆ ಬೆಳ್ಳನೆ ಗೆರೆಯನು ಹೇಗದು ನೆಟ್ಟಗೆ ಎಳೆದಿಹರು...

ತನಗಗಳು
ಜನ ೦೩

ತನಗಗಳು

೧. ಸಾಹಿತ್ಯ ಚೆಲುವ ಕನ್ನಡದ ಪದಗಳ ಅಂದವು ಸಾಹಿತ್ಯ ಮೆರೆಸುವ ಅಕ್ಷರಗಳ ಮಾಲೆ. *** ೨. ಶಿಲ್ಪಕಲೆ ವಾಸ್ತುಶಿಲ್ಪ ಮೆರುಗು ಶಿಲ್ಪಕಲೆ ಸೊಬಗು ನಯನ ಮನೋಹರ ದೃಶ್ಯ ಕಾವ್ಯ ಆನಂದ. *** ೩. ಸಂಸ್ಕಾರ ಸಂಸ್ಕಾರದ ನೆಲೆಯು ಅರಿತರೆ ಬೆಲೆಯು ಸೌಹಾರ್ದತ ಸೆಲ...