ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಅನುಮಾನವೇ ಇಲ್ಲ...
ಜನ ೦೩

ಅನುಮಾನವೇ ಇಲ್ಲ...

ಅಡಿಯಿಟ್ಟು ನಾ ಹೊರಟೆ ಗುಡಿಯನ್ನು ನೆಪ ಮಾಡಿ ನಡೆಯುತಿರೆ ಮನವೆಲ್ಲ ನಿನ್ನ ಕಡೆಗೆ ತಡೆಯಿರದ ಜಾಗದಲಿ ಕಡೆಗಣ್ಣ ನೋಟದಲಿ ಹುಡುಕುತಿರೆ ನೀ ಕಂಡೆ ಬಂದೆ ಬಳಿಗೆ ಅನುಮಾನವೇ ಇಲ್ಲ ಅನುಸರಿಸಿ ನೀ ಬರುವೆ ಮನವಿಂದು ನುಡಿದಿತ್ತು ನನ್ನ ಕೂಗಿ ಮನದೊಳಗೆ ನೀ...

ಓದಿ
ಭಾರವೆನಿಸದು ತಾಯಿಗೆ
ಜನ ೦೨

ಭಾರವೆನಿಸದು ತಾಯಿಗೆ

ಉದರದೊಳಗಡೆ ಹೊತ್ತ ಗರ್ಭವು ಭಾರವೆನಿಸದು ತಾಯಿಗೆ ಹೆತ್ತು ಮಡಿಲಲಿ ಇರಿಸಿ ಬೆಳೆಸಲು ಕಷ್ಟವೆನಿಸದು ಮಾತೆಗೆ ಕಂದ ಬೆಳೆಯುತ ನಡೆಯ ತೊಡಗಲು ಎತ್ತಲಾಗದು ಸುಲಭದಿ ಮತ್ತೆ ಕರವನು ಹಿಡಿದು ನಡೆಯಲು ಜತನ ಗೈವಳು ಮೌನದಿ ಮಾವು ಹಲಸದು ಫಲವನೀಯಲು ಮಾಡಿಕೊಂಡಿ...

ಬೆಳಕ ಪ್ರಭೆ
ಡಿಸೆಂ ೩೧

ಬೆಳಕ ಪ್ರಭೆ

ಕಾಲ ಚಕ್ರವು ಸದಾ ಉರುಳುತಲಿದೆ ಬೆಳಕ ಪ್ರಭೆ ಎಲ್ಲೆಡೆ ಬೀರುತಲಿದೆ ನವನವೀನತೆ ಎದ್ದು ಕಾಣುತಲಿದೆ ಹೊಸ ಹರುಷ ಬುವಿಯ ಪಸರಿಸುತಿದೆ ಎದ್ದೇಳು ನರನೇ ಆಲಸ್ಯ ತೊರೆದು ಮುಂಜಾವಿನ ಕೋಳಿ ಕೂಗನು ನೆನೆದು ದಿನಕರನ ಹಾದಿಯನು ಎಂದೆಂದು ತುಳಿದು ನರಸತ್ತ ಸತ್ವ...

ರತ್ನಾ ಕೆ.ಭಟ್ · ೪೫ ವೀಕ್ಷಣೆಗಳು
ವಿಶ್ವ ಮಾನವತೆ ಸಾರಿದ ಮೇರು ವ್ಯಕ್ತಿ
ಡಿಸೆಂ ೩೧

ವಿಶ್ವ ಮಾನವತೆ ಸಾರಿದ ಮೇರು ವ್ಯಕ್ತಿ

ವೆಂಕಪ್ಪಗೌಡ ಸೀತಮ್ಮ ದಂಪತಿಗಳ ಸುಕುಮಾರ ಶಿವಮೊಗ್ಗದ ತೀರ್ಥಹಳ್ಳಿಯ ಕುಪ್ಪಳ್ಳಿಯ ಕುವರ ಸ್ನಾತಕೋತ್ತರ ಓದಿದ ಸಭ್ಯತೆಯ ಧೀಮಂತರು ಪ್ರಾಧ್ಯಾಪಕ ವೃತ್ತಿಯಲಿ ಬದುಕು ಸವೆಸಿದವರು ಮಲೆನಾಡಿನ ಸಾಹಿತ್ಯ ಲೋಕದ ಘಮಲ ಪುಷ್ಪ ಸಮಕಾಲೀನ ಸೃಜನಶೀಲತೆ ವಾಸ್ತವತೆ...

ರತ್ನಾ.ಕೆ.ಭಟ್ ತಲಂಜೇರಿ · ೫೪ ವೀಕ್ಷಣೆಗಳು
ಮುಗ್ಧ ಮನಸು…
ಡಿಸೆಂ ೩೧

ಮುಗ್ಧ ಮನಸು…

ನೀನು ಎಳೆಯ ನನ್ನ ಗೆಳೆಯ ಬಾರೊ ಜೊತೆಗೆ ಆಡುವೆ ಬೇರೆ ನನಗೆ ಗೆಳೆಯರಿಲ್ಲ ನಿನ್ನ ಜೊತೆಗೆ ಕೂಡುವೆ ಪಾಠದಲ್ಲಿ ಓದಿಕೊಂಡೆ ಮಂಗನಿಂದ ಮಾನವ ನೀನು ಮನುಜನಾಗಬಹುದು ಸ್ವಲ್ಪ ಸಮಯ ಕಾಯುವ ಬಾಳೆಹಣ್ಣು ತಂದೆ ನೋಡು ಹಂಚಿ ನಾವು ತಿನ್ನುವ ಸುಲಿದೆ ನೋಡು ಬೇಗ...

ಚರಿತೆಯ ಪುಟಕ್ಕೆ...
ಡಿಸೆಂ ೨೯

ಚರಿತೆಯ ಪುಟಕ್ಕೆ...

ಸರಳಿನ ಪಂಜರ ಬಂಧನದಲ್ಲಿರೆ ತೊರೆದಿದೆ ಮನವು ಬಯಕೆಗಳ ಬರುವವರೆಲ್ಲರ ಕಾಣುವೆನನುದಿನ ಕರುಣೆಯು ಬರದ ಮನಸುಗಳ ಬರುವರು ಬಹುಜನ ನುಡಿವರು ಬಹುವಿಧ ಕರೆವರು ಮುನ್ನ ಗಿಣಿರಾಮ ಪರಿ ಪರಿ ತಿನಿಸನು ನೀಡುವರಾದರು ಕರೆವುದು ನನ್ನ ಗಿರಿಧಾಮ ಬೆರೆಯುವ ಮನವಿದೆ...

ಎಂಥ ಚಳಿಗಾಲ
ಡಿಸೆಂ ೨೯

ಎಂಥ ಚಳಿಗಾಲ

ಸುತ್ತ ಮುತ್ತ ಕಾಣದಂತೆ ಎಂಥ ಹಿಮಪಾತ ಹೊರಗ್ಬರ್ತೀಯಾ,ಒಳಗೇ ಇರ್ತೀಯಾ ನೋಡಂತೀಯಾ ಬೇಡ ಅಂತೀಯಾ||ಪ|| ಮಂಜು ಹನಿಯು ಕವಿದು ದಾರಿ ಮರೆಯಲಿಹುದು ಚಳಿಗೆ ತನುವು ನಡುಗಿ ಬೇಡಪ್ಪ ಬೇಡ ಚಳಿಯ ಹೊಡೆತ ತಡೆಯೆ ಚಳಿಯು ಈತರ ಏಕಿದೆ ನನ್ನನು ಕಾಡಿದೆ ಎಲ್ಲಿಗೆ ಹ...

ನಾಯಿಯ ವೇದನೆ
ಡಿಸೆಂ ೨೭

ನಾಯಿಯ ವೇದನೆ

ತಿನಿಸ ಜೊತೆಗೆ ಕೊಂಚ ಪ್ರೀತಿ ಇರಲಿ ನನ್ನ ಬಾಳಿಗೆ ನಿನ್ನ ಮನೆಯ ಕಾಯುತಿರುವ ಹೊಣೆಯು ನನ್ನ ಪಾಲಿಗೆ ಕದ್ದು ಹಾಲು ನೆಕ್ಕಿ ಬರುವ ಬೆಕ್ಕು ಮಮತೆ ಮಡಿಲಲಿ ಮನೆಯ ಒಳಗೆ ನಾನು ಬರಲು ಏಕೆ ಕೋಪ ನಿನ್ನಲಿ ದಿನವು ಪೂರ್ತಿ ಬಂಧಿಸಿಡುವೆ ಕೊರಳ ಸುತ್ತ ಸರಪಳಿ...

ಒಂದಿಷ್ಟು ಹನಿಗಳು...
ಡಿಸೆಂ ೨೬

ಒಂದಿಷ್ಟು ಹನಿಗಳು...

ಜಾತ್ಯಾತೀತರು... ರಾಜಕೀಯ ಸಂಪೂರ್ಣ ಜಾತಿಮಯ... ಓಟು-ಸ್ಥಾನ-ಹುದ್ದೆ-ಹಣ- ಎಲ್ಲವೂ ಜಾತಿಯೆಂಬ ಸಮುದ್ರ ಮಥನದ ಉತ್ಪನ್ನಗಳೇ... ಆದರೆ ಗುಡಿಸಿ-ಸಾರಿಸಿ ರಂಗೋಲಿಯನು ಹಾಕುವುದು ಮಾತ್ರ ಜಾತ್ಯಾತೀತವೆಂಬ ರಂಗೋಲಿಯೇ! *** ಪಾರದರ್ಶಕ ಸಿನಿಮಾ ನಾಟಕಗಳಲಿ...

ಕೆ ನಟರಾಜ್ · ೬೧ ವೀಕ್ಷಣೆಗಳು
ಕೊರೋನಾ ಮಹಾಮಾರಿ
ಡಿಸೆಂ ೨೬

ಕೊರೋನಾ ಮಹಾಮಾರಿ

ಇಡೀ ವಿಶ್ವಕೆ ಭಯ ಹುಟ್ಟಿಸಿರುವ ರೋಗವು ಕೊರೊನಾ ಎಂಬ ಮಹಾಮಾರಿಯ ತಲ್ಲನವು ಹೆದರಬೇಡಿ ಹೆದರಿಸಬೇಡಿ ಮನಕುಲವು ಸಾಮಾಜಿಕ ಅಂತರದಿ ಬದುಕೋಣ ನೀವು ನಾವು ಚೀನಾ ದೇಶದಿಂದ ಬಂದಿದೆ ಕೊರೋನಾ ವೈರಸ್ಸು ಕದ್ದಿದೆ ಭೂಮಿಯ ಮೇಲೆ ಎಲ್ಲರ ಉಮ್ಮಸ್ಸು ಯಾರ ಬಳಿಯು...

ಶ್ರೀ ಮುತ್ತು.ಯ.ವಡ್ಡರ · ೬೩ ವೀಕ್ಷಣೆಗಳು
ಹೀಗೊಂದು ಗಝಲ್
ಡಿಸೆಂ ೨೪

ಹೀಗೊಂದು ಗಝಲ್

ಮಾಧವನ ಶಿರದಿ ನಿತ್ಯ ಕಾಣುತ ಮೆರೆಯುವುದು ನವಿಲುಗರಿ ಹೃದಯಕೆ ತಟ್ಟಿ ಮುದ ನೀಡುತ ಕರೆಯುವುದು ನವಿಲುಗರಿ ಕದವ ತೆರೆಯಲು ಗೋಪಾಲನ ಬಳಿ ಇಟ್ಟು ನೆನೆಯಲಿಲ್ಲವೇ ರಾಧೆಯ ಮನದಿ ಮಿಂಚು ಕೊಡುತ ಕೊರೆಯುವುದು ನವಿಲುಗರಿ ಇಷ್ಟ ಪಡುವರು ಪುಟಾಣಿ ಮಕ್ಕಳು ಪುಸ...

ಕುಶಲಮತಿ
ಡಿಸೆಂ ೨೪

ಕುಶಲಮತಿ

ವಾನರ ದೇವ ವೀರ ಹನುಮನೆ ದೃಢಭಕುತಿಗೆ ಹೆಸರಾದವನೆ/ ಕೇಸರಿ ಅಂಜನಾ ಮಾತೆಯ ಪುತ್ರನೆ ಅದ್ವಿತೀಯ ಮಹಿಮಾತೀತನೆ// ಪುರುಷೋತ್ತಮನ ಚರಣ ಸೇವಕ ಶಕ್ತಿ ಸಾಮರ್ಥ್ಯ ಬ್ರಹ್ಮಚರ್ಯದ ಪ್ರತೀಕ/ ಹನ್ನೆರಡು ನಾಮಗಳಿಂದ ಮೆರೆವ ಧೀಮಂತ ಸಪ್ತ ಚಿರಂಜೀವಿಗಳಲ್ಲಿ ಸ್ಥಾ...

ರತ್ನಾ.ಕೆ.ಭಟ್ ತಲಂಜೇರಿ · ೭೭ ವೀಕ್ಷಣೆಗಳು