ದಾಸ ಶ್ರೇಷ್ಠರು
ಕುರುಬರ ಕುಲದಲಿ ಜನಿಸಿದರಿವರು ಬೀರಪ್ಪ ಬಚ್ಚಮ್ಮ ಉದರದಲಿ ತಿಮ್ಮಪ್ಪ ನಾಯಕ ನಾಮವು ಇವರದು ದಂಡನಾಯಕರಾದವರು ಸಮರದ ಕಣದಲಿ ಸೋಲನು ಕಾಣುತ ಬದುಕಲಿ ಬಂದಿತು ವೈರಾಗ್ಯ ದೇವರ ಮೇಲಿನ ಭಕ್ತಿಯು ತಂದಿತು ಕೃಷ್ಣನ ಒಲುಮೆಯ ಸೌಭಾಗ್ಯ ಉಡುಪಿಯ ಕೃಷ್ಣನ ದರ್ಶನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಕುರುಬರ ಕುಲದಲಿ ಜನಿಸಿದರಿವರು ಬೀರಪ್ಪ ಬಚ್ಚಮ್ಮ ಉದರದಲಿ ತಿಮ್ಮಪ್ಪ ನಾಯಕ ನಾಮವು ಇವರದು ದಂಡನಾಯಕರಾದವರು ಸಮರದ ಕಣದಲಿ ಸೋಲನು ಕಾಣುತ ಬದುಕಲಿ ಬಂದಿತು ವೈರಾಗ್ಯ ದೇವರ ಮೇಲಿನ ಭಕ್ತಿಯು ತಂದಿತು ಕೃಷ್ಣನ ಒಲುಮೆಯ ಸೌಭಾಗ್ಯ ಉಡುಪಿಯ ಕೃಷ್ಣನ ದರ್ಶನ...
ಸಿರಿಯ ನಾ ಬೇಡಲಿಲ್ಲ ಬೇಡಿದ್ದು ನಿನ್ನ ಒಲವು ಕರೆಯ ನಾ ಮಾಡಲಿಲ್ಲ ಮಾಡಿದ್ದು ನನ್ನ ಮನವು ಗೀತೆಯ ನಾ ಹಾಡಲಿಲ್ಲ ಹಾಡಿದ್ದು ಹೃದಯರಾಗ ಜೊತೆಗೆ ನಾ ಓಡಲಿಲ್ಲ ಓಡಿದ್ದು ನನ್ನಂತರಂಗ ಪ್ರೀತಿ ಮಾಡೆಂದು ಕಾಡಲಿಲ್ಲ ಕಾಡಿದ್ದು ಕಂಗಳ ನೋಟವು ಏಕಾಂಗಿಯಾಗಿ...
ಇನ್ನೊಂದು ಸ್ವರ್ಗ ಗಂಡನ ಮಾತು ಹೆಂಡತಿ; ಹೆಂಡತಿಯ ಮಾತನು ಗಂಡ.... ಕೇಳುವಂತಿದ್ದರೆ- ಈ ಜಗತ್ತಿನಲಿ ಇನ್ನೊಂದು ಸ್ವರ್ಗವೇ ನಿರ್ಮಾಣ... ಎಲವೋ ಭಂಡ! *** ಜೀವನವೆಂಬ ಪುಸ್ತಕ ಮುಂದಿನ ಪುಟಗಳಲಿ ಏನಿದೆ ಎಂದು ಯಾರಿಗೂ ತಿಳಿಯದ ಪುಸ್ತಕ- ನಮ್ಮೀ ಜೀವನ...
ನಿನ್ನೆವರೆಗೂ ನಾನು ಕುಳಿತಿದ್ದೆ ಸುಮ್ಮನೆ ಇಂದು ನೀ ಬಂದಾಗ ಅರಳಿ ನಿಂತೆ ಪ್ರೀತಿಯೊಳಗಿನ ಕನಸು ಹೃದಯದಲಿ ನನಸಾಗೆ ಮೌನ ದೂರಕೆ ಸಾಗಿ ನಿಂತ ಗಳಿಗೆ ಸವಿಮಾತು ಸುಖವಾಗಿ ಹಿತವಾಗಿ ಸೇರುತಲೆ ಜೀವಭಾವದ ತುಂಬಾ ಗೆಲುವ ಸವಿ ನೀರೆ ಬಾನ ಚಂದ್ರಮನೊಳಗೆ ಹಾಲ...
ಬಿಲ್ಲಹುಬ್ಬು ಕಣ್ಣಿನಲ್ಲಿ ಸುಮದ ಶರವನೆಸೆದಿದೆ ಇನಿಯನೊಡನೆ ಬೆರೆವ ಮನದೆ ಲಜ್ಜೆ ಮೊಗದಿ ಇಣುಕಿದೆ ತಾರೆಯಂತೆ ಹೊಳೆವ ಕಣ್ಣು ನೂರು ಕಥೆಯ ಹೇಳಿದೆ ಕೆಂಪು ಅಧರ ನಗುವ ಸೂಸಿ ಗೆಳೆಯನನ್ನು ಕರೆದಿದೆ ಸನ್ನೆ ಮಾಡಿ ಕರೆದ ಮೇಲೆ ಮನದಲೇನು ಚಿಂತೆಯೆ ನಲ್ಲ...
ಬಾನಿನಲ್ಲಿ ಪೂರ್ಣ ಚಂದ್ರ ಹಾಲಬೆಳಕು ಭೂಮಿಗೆ ತುಂಟ ಕೃಷ್ಣ ಅವಿತು ಕುಳಿತ ರಾಧೆ ಬರುವ ವೇಳೆಗೆ ಎಲ್ಲಿ ಅವಿತರೇನು ಕೃಷ್ಣ ರಾಧೆ ಹುಡುಕದಿರುವಳೆ ನಿನ್ನ ಆಟ ಬಲ್ಲಳವಳು ಆಕೆ ಅರಿಯದಿರುವಳೆ? ಹೃದಯದೊಳಗೆ ನೀನ್ನನಿರಿಸಿ ಸತತ ಭಜಿಸುತಿರುವಳು ಇಂದು ಹೂವಸ...
ಇರಲೊಂದು ಧನ್ಯವಾದ ಗೆಳೆಯರೇ- ಅದ್ಧೂರೀ ಸಿನಿಮಾಗಳನು ನೀವೆಂದೂ ದೂರದಿರಿ ನುಡಿಯದಿರಿ ಅವಹೇಳನ; ಮಾಡದಿರಿ ಅಪವಾದ... ಶ್ರಮ-ಖರ್ಚುನು ಮಾಡಿ ಸಾಮಾನ್ಯ ಜನಕೆ ಅಸಾಮಾನ್ಯ ಸ್ಥಳ-ಭಾವ-ದೃಶ್ಯಗಳನು ತೋರಿಸುವರು; ಇರಲಿ ಅವರಿಗೊಂದು ಧನ್ಯವಾದ! *** ಕಾಲನೆಂಬ...
ಗೂಡಿನೊಳಗಡೆ ಬಂಧಿ ಬಾಡಿ ಹೋಗಿಹ ಮನದಿ ಕೂಡಿ ಬಾಳುವ ಕನಸು ನುಚ್ಚುನೂರು ಕಾಡಿನೊಳಗಿನ ಬದುಕು ಜೋಡಿ ಹಕ್ಕಿಯ ನೆನಪು ನಾಡಿ ಮಿಡಿತದೆ ತುಂಬಿ ಹರಿಯುತಿಹುದು|| ಆರು ವರ್ಷದ ಕೆಳಗೆ ಸೇರಿ ಮರಿಗಳ ಜೊತೆಗೆ ನೂರು ಕನಸನು ಹೊತ್ತು ಕಾಡಲಿದ್ದೆ ಸೂರು ಮರಗಳ ಪ...
ಅಮ್ಮಾ ಬಾರಮ್ಮ ಶ್ರೀ ತುಳಸಿ ಬಾರಮ್ಮ ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ ಧಾರಿಣೀ ದೇವಿ ಒಲಿದು ಬಾರಮ್ಮ ಪದುಮನಾಭನ ಹೃದಯವೇಣಿಯೇ ಬಾರಮ್ಮ// ದುರುಳ ರಕ್ಕಸ ಜಲಂಧರನ ಮಡದಿ ವೃಂದಾ ದೇವಿ ನೀನಾಗಿದ್ದೆಯಮ್ಮ ಪರಮ ಪಾತಿವ್ರತ್ಯಕೆ ಹೆಸರಾದೆ ನೀನಮ್ಮ ಪುರ...
ಹರೆಯದಲಿ ಸವಿಜೇನು ತುಂಬಿದ್ದ ಸಮಯದಲಿ ಬೆಳಕಿಲ್ಲದೇ ಬೆಳೆದೆ ಹಳೆಯ ನೆನಪೇ ಕಂತಿರುವ ಸಮಯಲಿ ಎಲ್ಲ ಸಿಗುತಲೆ ಇರಲು ಬಹು ಆಸೆ ಕಳೆದೋಯ್ತು ಹಳೆಯ ನೆನಪೇ ಜೀವನದಿ ಉತ್ಸಾಹ ಮತ್ತೆ ಚಿಮ್ಮುತ ಬರಲು ಶಕ್ತಿ ಕುಂದಿಹುದಿಲ್ಲಿ ಹಳೆಯ ನೆನಪೇ ಬಾಳೆಲೆಯನು ಹಾಕಿ...
ಬೆರಳು ತೋರಿದರಾಯ್ತು ಹಸ್ತ ನುಂಗುವ ಚತುರ ಮೀನ ಹೆಜ್ಜೆಯನೀತ ಅರಿಯಬಲ್ಲ ಕೈಗೆ ಮೆತ್ತಲು ಕೆಸರು ದೊರೆಯದುಳಿಯದು ಮೊಸರು ನಂಬಿಕೆಯ ಒಳಗಿಟ್ಟು ದುಡಿಯಬಲ್ಲ ಕೈಗೆ ಬಂದಿಹ ತುತ್ತು ಕೈತಪ್ಪಿ ಹೋಯ್ತೆಂದು ಕೈಕಟ್ಟಿ ಕೂರನವ ವಿಧಿಯ ಹಳಿದು ವಿಫಲತೆಯ ಬದಿಗಿಟ...
*ಮಗು* ತಲೆಯ ಮೇಲೆ ಬಿಳಿಯ ಜುಟ್ಟು ಮುಖದ ತುಂಬ ಗಡ್ಡ ಬಿಟ್ಟು ತಾತನಂತೆ ಕಾಣುತಿರುವ ಚಿತ್ರ ಯಾರದು *ಅಮ್ಮ* ಬೇಡ ಕುಲದೆ ಜನಿಸಿದವರು ತಪವ ಗೈದ ಮಹಾತ್ಮರಿವರು ಬಹಳ ದೊಡ್ಡ ಋಷಿಗಳವರು ನಮಗೆ ಪೂಜ್ಯರು *ಮಗು* ಎದರಲೇನೊ ಇಟ್ಟುಕೊಂಡು ಬರೆಯುತಿಹರು...