ಬರುವುದಿಲ್ಲ ಹಳೆಯ ಕಾಲ
ಬರುವುದಿಲ್ಲ ಹಳೆಯ ಕಾಲ ಹೊಸದರತ್ತ ಸಾಗುತ ಹೃದಯವನ್ನು ತೆರೆದು ಇಡುತ ಹೊಸಬರಿಗೆ ಸ್ವಾಗತ ನೂರು ಪಯಣದಾಚೆಯೆಲ್ಲೊ ಭಗ್ನ ತನುವ ನೋಡಿದೆ ಮನವೆ ಇರದ ಬಾಳಿನಲ್ಲಿ ಬದುಕು ಅಳುತ ನೊಂದಿದೆ ನಿನ್ನೆವರೆಗೂ ಅವಳ ನಗು ಬೆಸುಗೆಯೊಳಗೆ ಬೀಗಿತು ಇಂದು ಎಲ್ಲೊ ಕಿಟ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಬರುವುದಿಲ್ಲ ಹಳೆಯ ಕಾಲ ಹೊಸದರತ್ತ ಸಾಗುತ ಹೃದಯವನ್ನು ತೆರೆದು ಇಡುತ ಹೊಸಬರಿಗೆ ಸ್ವಾಗತ ನೂರು ಪಯಣದಾಚೆಯೆಲ್ಲೊ ಭಗ್ನ ತನುವ ನೋಡಿದೆ ಮನವೆ ಇರದ ಬಾಳಿನಲ್ಲಿ ಬದುಕು ಅಳುತ ನೊಂದಿದೆ ನಿನ್ನೆವರೆಗೂ ಅವಳ ನಗು ಬೆಸುಗೆಯೊಳಗೆ ಬೀಗಿತು ಇಂದು ಎಲ್ಲೊ ಕಿಟ...
ಬುದ್ಧಿ ಹೇಳುವುದೊಂದು ಪೆದ್ದುತನ ದಡ್ಡಗುರು| ತಿದ್ದಿದರೆ ತಿರುಗಿ ಬೀಳುವರು ಪಂಡಿತರು| ಎದ್ದೇಳು ಸುಮ್ಮನಿರು ಬಿದ್ದವರು ಅರಿಯುವರು| ಸದ್ದುಗಳ ಮುಗಿಸಿಬಿಡು ವಿಶ್ವನಾಥ| *** ಸಂವಿಧಾನದಿ ಹದದ ನಿಯಮಗಳ ಬರೆದವರ| ಸಂಧಾನ ಸೂತ್ರಗಳು ಉರಿಸಿದವು ಬೆಳಕು...
ಮುನಿದು ಪತ್ನಿಯು ದೂರವುಳಿಯಲು ಮುನಿಯ ತರಹದ ಬಾಳಿದು ಮುನಿಸು ಕಳೆಯುವ ಚಿಂತೆ ಮನದೊಳು ಮನಸಿಗೇತಕೊ ಹೊಳೆಯದು ಮರಳ ಮೇಲ್ಗಡೆ ನಡೆದು ಬಳಲಲು ಮರದ ನೆರಳಲಿ ಆಶ್ರಯ ಮರಳಿ ಬರುತಿರೆ ಹೂವ ಪರಿಮಳ ಮರುಳುಗೊಳಿಸುವ ವಿಸ್ಮಯ ಮಾರುಕಟ್ಟೆಯ ಒಳಗೆ ನಡೆದಿರೆ ಮಾರ...
ಸಮವಸ್ತ್ರ ಧರಿಸಿ ಬಂದಾಯ್ತು ಶಾಲೆಗೆ ಹೋಗಬೇಕಿದೆ ಇನ್ನು ತರಗತಿಯ ಒಳಗೆ ಸುರಿಸುತಿದೆ ಮಳೆಯ ಬಾನಿಂದ ಮುಗಿಲು ಸಂಜೆಯೆನಿಸುತಿದೆ ಮುಸುಕಿರುವ ಹಗಲು ಮಳೆರಾಯ ನನಗುಂಟು ನಿನ್ನಲ್ಲಿ ದೂರು ನಾ ಬರುವ ಮೊದಲೇ ಸುರಿದಿಲ್ಲ ಜೋರು ಕಾಯುತ್ತ ಕುಳಿತಿದ್ದೆ ಮಳೆ...
ಕನ್ನಡಾಂಬೆಯ ಪಾದಗಳಿಗೆ ಪುಷ್ಪಗಳ ಚೆಲ್ಲುವಾಸೆ, ಕನ್ನಡದಲ್ಲಿ ಅಮ್ಮ ಎಂದು ಕೂಗುವಾಸೆ, ಕನ್ನಡದಲ್ಲಿ ಬರೆಯುವಾಸೆ, ಕನ್ನಡದಲ್ಲಿ ಮಾತನಾಡುವಾಸೆ, ಕನ್ನಡ ನೆಲದಲ್ಲಿ ನೆಲೆಯೂರುವಾಸೆ, ಕನ್ನಡದ ಹಸಿರು ಸಿರಿಯ ಸಹ್ಯಾದ್ರಿಯ ಕಣ್ತುಂಬಿಕೊಳ್ಳುವಾಸೆ, ಈ ಕನ...
ಗಝಲ್-೧ ಸುಖದ ನೆಲೆಗೆ ಜಾರುವಾಗ ಮುನಿಸು ತರವೇ ಗೆಳೆಯಾ ಯಶದ ಗೀತೆ ಹಾಡುವಾಗ ಮುನಿಸು ತರವೇ ಗೆಳೆಯಾ ಯೌವನದ ಕಾಲದಲ್ಲಿ ಹಳೆಯ ಕನಸುಗಳೇ ಬೇಕೇನುಯೀಗ ಚೆಲುವು ಉಕ್ಕಿ ಹರಿಯುವಾಗ ಮುನಿಸು ತರವೇ ಗೆಳೆಯಾ ಚಿಂತೆಯಿರದಿಹ ವಯಸ್ಸಿನಲ್ಲಿ ಪ್ರೇಮವದುವು ತುಂಬ...
ಸೆಲೆಬ್ರಿಟಿ ನನಗೇಕೆ ಬೇಕು ಆಡಂಬರದ ಸೆಲೆಬ್ರಿಟಿಯ ಎತ್ತರದ ಈ ಪಟ್ಟ...? ನನ್ನ ಸ್ವೇಚ್ಛೆಯ ಸ್ವಾತಂತ್ರ್ಯವನೇ ಕಸಿಯುವ ದೌಲತ್ತಿನ ಆ ಚುಟ್ಟ! *** ಹುಟ್ಟು-ಸಾವು ಏನೀ ಮಾನವನ ಹುಟ್ಟು ಸಾವಿನ ನಿಗೂಢ ಧಾಳಾಧೂಳೀ... ಹುಟ್ಟಿದಾಗ ಮಗುವಿನ ಮುಖದಲಿ ದೈವತ...
ಮೌನವಿಲ್ಲ ಮೌನವಿಲ್ಲ ಕಡಲೇಯೆಲ್ಲಾ ನನ್ನ ಜೀವ ಪಯಣದಿ ಹುಟ್ಟಿದಾಗ ಸೋಲೆ ಇರಲು ಬಾಳ ಬುತ್ತಿ ಜೊತೆಯಲಿ ಕನಸು ಕಂಡ ಇರುಳು ಎಷ್ಟೊ ನನಸು ಇರದೆ ಸೋತೆನು ಅಲ್ಲೆ ಗದ್ದೆ ಬದುವಿನಲ್ಲಿ ಕುಳಿತ ನೆನಪ ಕಂಡೆನು ಹುಟ್ಟು ಸಾವ ನೋಡುತ್ತಿದ್ದೆ ಪಯಣ ಜೊತೆಗೆ ಸಾಗ...
ಕರುನಾಡ ಸಿರಿದೇವಿ ಭುವನೇಶ್ವರಿ ಮಡಿಲನು ನೀಡಿ ಬೆಳೆಸಿದ ತಾಯಿ ಕಾಪಾಡು ನಮ್ಮ|| ಸವಿಜೇನ ನುಡಿಮುತ್ತು ಇದು ನಮ್ಮದು ಕರುಣದಲಿ ಈ ತಾಯಿ ನಮಗಿತ್ತುದು ಉಳಿಸುವುದು ಬೆಳೆಸುವುದು ಹೊಣೆ ನಮ್ಮದು ಕನ್ನಡದೆ ಮಾತಾಡು ದಿನನಿತ್ಯವು ಮುಕ್ಕೋಟಿ ದೇವರಿರೆ ಭಯವ...
ಕನ್ನಡ ಎಂದರೆ ಹೊನ್ನಿನ ನುಡಿಯು ಮಣ್ಣಿನ ಕಣಕಣವು/ ಅನ್ನದ ಋಣವನು ತೀರಿಸು ಮಗುವೆ ಚಿನ್ನದ ಗುಣವದುವು// ಕನ್ನಡ ನೆಲಜಲ ಮರೆಯದಿರು ಮುನ್ನುಡಿ ಬರೆಯುತಲಿ/ ಕನ್ನಡ ಗಾಳಿಯ ಉಸಿರಾಡುತಲಿ ನಿನ್ನೆಯ ನೆನಪಿರಲಿ// ಅಆಇಈ ಅಕ್ಷರ ಮಾಲೆ ಹೊಳೆಯುವ ಮುತ್ತುಮಣಿ...
ಹೊಳೆ ದಾಟಿದ ಮೇಲೆ.. ಟಿಸಿಲನೊಡೆದು ಮರವು ಬೆಳೆದು ಹೂವು ಹಣ್ಣು ಬಿಟ್ಟಿದೆ ಪಕ್ಷಿಯೊಂದು ಹಾರಿ ಬಂದು ಮರದಿ ಗೂಡು ಕಟ್ಟಿದೆ ಹಣ್ಣು ತಿಂದು ಖುಷಿಯ ಹೊಂದಿ ಪುಷ್ಟಿಯಾಗಿ ಬೆಳೆದಿದೆ ಮೊಟ್ಟೆ ಯಿಟ್ಟು ಮರಿಯ ಮಾಡಿ ಬಳಗದೊಡನೆ ಬದುಕಿದೆ ಸನಿಹದಲ್ಲೆ ಬೇರೆ...
ಕಾಮನ ಬಿಲ್ಲಿನ ಬಣ್ಣಗಳೇಳನು ಬಳಸಿದನೇನು ಕಲೆಗಾರ ಎಂತಹ ಸುಂದರ ಗಣಪತಿ ಮೂರ್ತಿಯ ಮಾಡಿದ ಚಂದದಿ ನೇಕಾರ ಬಗೆ ಬಗೆ ಬಣ್ಣದ ದಾರವ ಬಳಸುತ ಮಾಡಿದ ಗಣಪನ ಮೂರ್ತಿಯಿದು ಮುಕುಟಕೆ ರತ್ನವ ಪೋಣಿಸಿದಂತಿದೆ ಬೆಳಕಲಿ ಪಳ ಪಳ ಮಿಂಚುವುದು ಆನೆಯ ಮೊಗದಲಿ ತ್ರಿಶೂಲ...