ಪ್ರೀತಿ- ಫಜೀತಿ
ಮುತ್ತು ಕೊಟ್ಟು ಹೋದೆಯಲ್ಲ ಮತ್ತಿನಲ್ಲೆ ಇರುವೆನಲ್ಲ, ಏಕೇ ಈ ತರಾ ತಂಪು ಗಾಳಿಗೆ ತನುವು ನಡುಗಿದೇ ಬಾರೇ ಹತ್ತಿರ||ಪ|| ದುಂಬಿ ಹೂವಿನಲಿ ಪ್ರೇಮದಾಟದಲಿ ಮಿಂದೂ ಪುಳಕಿತಾ ವನಜ ಬಾನುವನು ಕಂಡು ಅರಳುತಿದೆ ಒಲವಾ ಬೇಡುತಾ ಮುಗಿಲು ಬಾನಲಿರೆ ನವಿಲು ನಲಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಮುತ್ತು ಕೊಟ್ಟು ಹೋದೆಯಲ್ಲ ಮತ್ತಿನಲ್ಲೆ ಇರುವೆನಲ್ಲ, ಏಕೇ ಈ ತರಾ ತಂಪು ಗಾಳಿಗೆ ತನುವು ನಡುಗಿದೇ ಬಾರೇ ಹತ್ತಿರ||ಪ|| ದುಂಬಿ ಹೂವಿನಲಿ ಪ್ರೇಮದಾಟದಲಿ ಮಿಂದೂ ಪುಳಕಿತಾ ವನಜ ಬಾನುವನು ಕಂಡು ಅರಳುತಿದೆ ಒಲವಾ ಬೇಡುತಾ ಮುಗಿಲು ಬಾನಲಿರೆ ನವಿಲು ನಲಿ...
ಮಹರ್ಷಿ ವಾಲ್ಮೀಕಿ ರಾಮಾಯಣವ ಬರೆದಾತ ಹಲವಾರು ಶ್ಲೋಕಗಳನ್ನು ಬರೆದ ವಿಧಾತ ಆದಿಕವಿ ಎಂದು ಗುರುತಿಸಿಕೊಂಡ ಜಗತ್ಜನಿತ ಸಂಸ್ಕೃತ ಪಾಂಡಿತ್ಯದಲ್ಲಿ ಮೆರೆದವನಾತ ರಾಮಸೀತೆಯರ ನಡೆನುಡಿ ತಿಳಿಸುತ್ತಾ ತಾತ್ವಿಕ ಸಂದೇಶದ ರಚನೆಕಾರರು ಧ್ಯಾನ ಕಠೋರವಾದ ತಪಸನ್...
ನವರಾತ್ರಿ ಹಬ್ಬದ ವೈಭವ ಮೆರೆದಿದೆ ಎಲ್ಲರ ಸೆಳೆದಿದೆ ಈ ನಗರಿ ಜನರನು ಪೊರೆಯಲು ಚಾಮುಂಡೇಶ್ವರಿ ಕುಳಿತಳು ಬೆಟ್ಟವ ತಾ ನೇರಿ ಜನರಲಿ ಸಂಭ್ರಮ ಸಡಗರ ತುಂಬಿದೆ ಅರಸರ ಪುತ್ತಳಿ ಇರಿಸಿಹರು ಎಲ್ಲೆಡೆ ತೋರಣ ಸ್ವಾಗತ ಕೋರಿದೆ ನವವಧುವಂತಿದೆ ಮೈಸೂರು ಮೊದಲೇ...
ಯಾವ ಗಂಧವ ತೀಡುತಿರಲು ಬನದ ಹೂವದು ಅರಳಿತೊ ಯಾವ ರೀತಿಯ ಬಾಳಿನಲ್ಲಿ ನನ್ನ ಜೀವನ ನಿಂತಿತೊ ಹರಿವ ನದಿಗೆ ಚೆಂದವೆನುವ ಚಿಂತೆಯಿಂದು ಇರುವುದೆ ಕದಡಿ ಹೋದ ಮನದ ಒಳಗೇ ಸವಿಯ ಕೊರತೆ ಕಂಡಿದೆ ಚೈತ್ರವಿಂದು ಕನಸಿನೊಳಗೆ ಕೈಯ ಬೀಸಿ ಕರೆದಿದೆ ನನಸು ಬರದೆ ಮೋ...
ಮಿತ್ರರಾದ ಗಾಂಧೀಜಿಯ ಜೊತೆಗೂಡಿ ಸ್ವತಂತ್ರ ದಕ್ಕಿಸಿ ನುಡಿದರು ಶಾಸ್ತ್ರೀಜಿ ಶತ್ರುಗಳ ಎದೆಯನ್ನು ಸೀಳಿಸಿ ಸದ್ದು ಆಡಗಿಸಿ ದುಡಿದರು ಶಾಸ್ತ್ರೀಜಿ ತನುವನ್ನು ದೇಶದ ಉನ್ನತಿಗೆ ಸಹಕರಿಸಿದವರಿಗೆ ಗೌರವ ಸಲ್ಲಿಕೆ ನೀಡದಿದ್ದರೇಗೆ ಜನರನ್ನು ಎಚ್ಚರಿಸಲು...
ಹಿತವು ಎನಿಸಿವುದೇನೆ ಇದ್ದರು ಮಿತಿಯಲಿದ್ದರೆ ಬಲು ಹಿತ ಅತಿಯ ಬಳಕೆಯು ವಿಷವದೆಂದರು ಮಿತಿಯ ಮೀರಲು ಅಮೃತ ನಯನವೆಂಬುದು ಮುಖ್ಯವಾದುದು ಜಗದಿ ಜೀವಿಪ ಜೀವಿಗೆ ಕಣ್ಣು ಸಾಸಿರ ಹೊತ್ತು ಮೈಯಲಿ ಹಿತವು ಎನಿಸಿತೆ ಸುರಪಗೆ? ಜಲವ ಬಯಸುವ ಜೀವಸಂಕುಲ ಬದುಕಿ ಬ...
ಮೈಸೂರು ದಸರಾ ಬಲು ಸುಂದರವು ವಿಶ್ವ ವಿಖ್ಯಾತ ಪಡೆದ ನಾಡ ಹಬ್ಬವು ರಾಜ ಮಹಾರಾಜರು ಆಚರಿಸಿದ ಶ್ರೇಷ್ಠ ದಸರಾವು ನೋಡಲು ಕಣ್ಣಿಗೆ ಬಲು ಸೊಗಸು ಜಂಬೂ ಸವಾರಿಯು ಕನ್ನಡ ನಾಡಿಗೆ ಶ್ರೇಷ್ಠ ಮೈಸೂರು ಅಂಬಾರಿಯು ವಿಶಿಷ್ಟ ವಿನೂತನ ಬನ್ನಿ ಮಹಾಕಾಳಿಯ ಪೂಜೆಯು...
ನೀರು ಕಂಡಲ್ಲಿ ನಿಂತು ಮಣ್ಣೊಂದಿಗೆ ಬೆರೆತು ಗುಹೆಪೊಟರೆಗಳೇ ಮನೆಯೆಂದವನು ನಿರಂಕುಶ ಅಲೆಮಾರಿ ಮನುಕುಲದ ನಿರಹಂಕಾರಿ ಗೆಡ್ಡೆಗೆಣಸುಗಳೇ ಆಹಾರ ಬದುಕನರಸುತ ವಿಹಾರ ಶಿಲೆಗೆ ಶಿಲೆಯುಜ್ಜಿ ಕಿಡಿಯಚ್ಚಿದವನು ಖಗಮೃಗಗಳ ಸಹಜೀವಿ ಬೇಟೆಯಲ್ಲಿವ ಮೇಧಾವಿ ವೃಕ್...
ಇಹದ ಭೀತಿ ಶತ್ರು ಭಯದಿ ಜಗದಲಿಂದು ಬಾಳುವೆ ಭೀತಿ ಕಳೆದು ಅಭಯ ನೀಡು ಕಾಲರಾತ್ರಿ ಮಾತೆಯೆ ದನುಜನನ್ನು ವಧಿಸಲೆಂದು ಏರಿ ಬಂದೆ ಗಾರ್ಧಭ ರೋಷದಲ್ಲಿ ನೀನು ಮುನಿಯೆ ಜಗದಿ ಬಾಳು ದುರ್ಲಭ ಈಶನೊಡತಿ ಜಗದ ತಾಯಿ ಪೊರೆಯೆ ನಮ್ಮ ಕರುಣದಿ ನೀನು ಮರೆತು ಕುಳಿತರ...
ಅಮ್ಮ ಶಾರದೆ ಹಂಸವಾಹಿನಿ ಬೊಮ್ಮನರಸಿಯೆ ಜ್ಞಾನದಾತೆಯೆ ನಮ್ಮ ಬದುಕಿಗೆ ಜ್ಞಾನದಮೃತ ನೀಡು ನೀ ಹರಸಿ ಗುಮ್ಮನಂತೆಯೆ ಮೂಢತನವಿದು ಸುಮ್ಮ ಸುಮ್ಮನೆ ಮನವ ಕವಿದುದು ಹೊಮ್ಮಿಸೆನ್ನಲಿ ಜ್ಞಾನ ಬೆಳಕನು ತಾಯೆ ಕನಿಕರಿಸಿ|| ಅರಿಯೆ ರಚಿಸಲು ಚಂದ ಕಾವ್ಯವ ಮರೆತ...
ತಂಗಾಳಿ-ಬಿರುಗಾಳಿ ಮರ್ಯಾದೆ ಗೌರವ ಸನ್ಮಾನಗಳು ತಾವಾಗಿಯೇ ಬಂದರೆ ತಂಗಾಳಿ... ಸ್ವಾಭಿಮಾನ ಬಿಟ್ಟು ನಾವಾಗಿಯೇ ಪಡೆಯಲು ಮುಂದಾಗಿ ಹೋದರೆ ಬಿರುಗಾಳಿ! *** ಅ-ಸಮಾನತೆ...! ಗಂಡ ಹೆಂಡಿರು ಸಮಾನರೆಂದರು- ಮನೆಯಲಿ ಇಲ್ಲಸಲ್ಲದ ತಿಕ್ಕಾಟ-ಜಗಳ ಆರಂಭವಾಯ್ತ...
ಶುಭ ನವರಾತ್ರಿಯ ಸಡಗರದಲ್ಲಿ ಬಲು ಹಿತವೆನಿಸುವ ಸಂಭ್ರಮದಲ್ಲಿ ಸ್ಕಂದ ಮಾತೆಗೆ ಮಣಿಯುವ ಬನ್ನಿ ಜಗದಂಬಿಕೆಗೆ ಜಯ ಜಯವೆನ್ನಿ ಸ್ಕಂದನ ಮಾತೆಯೆ ಕರುಣಾ ಮೂರುತಿ ಜಗದಲಿ ಹರಡಿದೆ ನಿನ್ನಯ ಕೀರುತಿ ಶುಭ ನವರಾತ್ರಿಯ ಐದನೆ ದಿನವು ದರುಶನ ಭಾಗ್ಯಕೆ ಕಾದಿದೆ...