ಸೆಳೆತಗಳ ನಡುವೆ
ಯಾರ ಸೆಳೆತ ಎಲ್ಲಿರುವುದೊ ಸಾರ ಸೇರೆ ಚಲಿಸಿರುವುದೊ ಖಾರವಿರದ ಬದುಕಿನೊಳಗೆ ಸಾಗುತಿರುವೆನು ಬಾರೆಯೆನ್ನ ಮೋಹದೊಡಲೆ ತಾರೆಯೊಲವ ಸನಿಹ ತೋರೆ ಧಾರೆಯೆರೆವೆಯೆನ್ನ ನಿನಗೆ ಸೇರುತಿರುವೆನು ದಾರಿ ನಡೆಯೆ ಚಿಂತೆಯಿರದು ಸಾರಿಯಿರುವೆ ಚೆಲುವ ಸೆಳೆದು ತೋರಿಹೋ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಯಾರ ಸೆಳೆತ ಎಲ್ಲಿರುವುದೊ ಸಾರ ಸೇರೆ ಚಲಿಸಿರುವುದೊ ಖಾರವಿರದ ಬದುಕಿನೊಳಗೆ ಸಾಗುತಿರುವೆನು ಬಾರೆಯೆನ್ನ ಮೋಹದೊಡಲೆ ತಾರೆಯೊಲವ ಸನಿಹ ತೋರೆ ಧಾರೆಯೆರೆವೆಯೆನ್ನ ನಿನಗೆ ಸೇರುತಿರುವೆನು ದಾರಿ ನಡೆಯೆ ಚಿಂತೆಯಿರದು ಸಾರಿಯಿರುವೆ ಚೆಲುವ ಸೆಳೆದು ತೋರಿಹೋ...
೧. ಎಲ್ಲ ಮರೆತು ಸಾಗಿದೆಯೊ ನನ್ನ ನಲ್ಲೆ ಎಲ್ಲಿರುವೆ ಕಾಣದಾ ದಾರಿಯಲಿ ಸೊರ ಸೊರಗಿ ಹೋಗಿರುವೆ ಬಾಯಾರಿ ಒಣಗುತಲೆ ಮಾತುಗಳು ಬರದಿಂದು ಮರಳುಗಾಡಲಿ ಅಲೆದಲೆದು ಬಳಲಿ ಬೆಂಡಾಗಿರುವೆ ಮುನಿಸನೇಕೆ ತೋರಿದೆಯೋ ತನುವದುವು ಅಳುತಿಹುದು ಹೃದಯದೊಳಗೆ ಪ್ರೀತಿ ಬ...
ಮೌನಗಳ ನಡುವೆ ಮುತ್ತನ್ನು ಬಿತ್ತುವರ ಕತ್ತು ಕೊಯ್ಯಲು ಬೇಡಿ ಓ ಮನುಜರೆ ಹತ್ತು ಜನ ಬದುಕುವರೆ ಸುತ್ತ ಊರಿನಲಿ ಸುಖದಿ ಮತ್ತೆ ಬೈಯುವಿರಿ ಏಕೆ ಓ ಮನುಜರೆ ಆ ಪಕ್ಷ ಈ ಪಕ್ಷ ಯಾವುದಾದರೆ ಏನು ಕೊನೆಯ ಪಕ್ಷ ನಾಡು ಬೆಳಗುತಿರಲೀ ಸಾಕು ಸ್ವಾರ್ಥಕ್ಕೆ ದುಡಿ...
ಮನೆಯೆಂದರೆ ಮುದವಿರಬೇಕು ಹಸಿರು ಪೈರ ಬನವಿರಬೇಕು ಬೆಳಕಿಗೆ ಬಾಗಿಲು ತೆರೆದಿರಬೇಕು ಕತ್ತಲ ಅಳಿಸುವ ನಗುವಿರಬೇಕು ಕಿಟಕಿಯ ಅಂಚಲಿ ನೆನಪಿರಬೇಕು ಎಳೆಯ ಮಕ್ಕಳ ತುಂಟತನವಿರಬೇಕು ಅಪ್ಪನ ಗದರು ದನಿಯಿರಬೇಕು ಅಮ್ಮನ ಅಕ್ಕರೆಯ ಓಲೈಕೆಯಿರಬೇಕು ಮನೆಯಲಿ ನೆಮ...
ಚುಟುಕಿನಲಿ ಗುಟುಕನ್ನು ನೀಡುತ ಕುಟುಕಿದರಯ್ಯಾ ಪಟಪಟನೆ ಬರೆಯುತಲಿ ನೇರನುಡಿಯಾಡಿದಿರಯ್ಯಾ ಕಟು ಪದಗಳನು ನಿಷ್ಠುರವಾಗಿ ಎತ್ತಿ ಹಿಡಿದಿರಯ್ಯಾ ಚುಟುಕಿನಲಿ ಸಮಾಜದ ಓರೆಕೋರೆಗಳ ಬಿಂಬಿಸಿದಿರಯ್ಯಾ ದಿನಕರನ ಚೌಪದಿಯನು ಜನತೆಗೆ ಅರ್ಪಿಸಿದಿರಯ್ಯಾ ಸಿರಿಗನ...
ನಾವು ಭಾರತೀಯರು ಭಾಷೆ ಹಲವು ವೇಷ ಹಲವು ನಮ್ಮ ಒಡಲು ಭಾರತ ಧರ್ಮ ಹಲವು ಪಂಥ ಹಲವು ಮನುಜರೊಲವು ಭಾರತ ನಮ್ಮ ವಿನಯ ನಮ್ಮ ಉಸಿರು ನೆಲದ ಕಸುಪು ಭಾರತ ನಮ್ಮ ಪ್ರೀತಿ ನಮ್ಮ ಧ್ಯೇಯ ಮಣ್ಣ ಕಣವು ಭಾರತ ಹಿಗ್ಗಿ ನಡೆವ ತಗ್ಗಿ ನುಡಿವ ಮಾತೆ ಹೊನಲು ಭಾರತ ಬಾಗ...
ನಾವು ಏನಾಗಬೇಕಿತ್ತೊ ? ಅದಾಗುವುದೇ ಇಲ್ಲ ! ಸರಿಯಾದ ಸಮಯಕ್ಕೆ ಬಾಳರಥ ಹೋಗುತ್ತಿರಬೇಕಾದರೇ ಆಕಸ್ಮಿಕ ಮಳೆ ಬಂದು ಮನೆಯೊಳಗೆ ಕೆಸರು ತುಂಬಿ ವಸ್ತುಗಳೆಲ್ಲ ನಾಶವಾದಂತೆ ಹೂತು ಬಿಡುತ್ತದೆ ! ಜೀವನ ಚಕ್ರ ಮುಂದೆ ಹೋಗದಂತೆ !! ಸೋತು ಸುಣ್ಣವಾಗಿದ್ದ ಮನದ...
ಎಲ್ಲಾ ಒಂದೇ ಶಿವಾ ದೇವರು ಬಹಳ ಬುದ್ಧಿವಂತ; ಈ ಜಗದಲಿ ಬಡವ ಶ್ರೀಮಂತರನಿಟ್ಟ.... ಭೇದವಿಲ್ಲದೆ ಸಂಸಾರವೆಂಬ ಅಗಾಧ ಸಾಗರದಲಿ ಎಲ್ಲರನೂ ತೇಲಿ ಬಿಟ್ಟ! *** ಆಪರೇಷನ್ ಅಂತ್ಯ ಆಪರೇಷನ್... ಆಪರೇಷನ್... ಎಂದು ಕೂಗಾಡುವಿರೇಕೆ ಓ ನಮ್ಮ ರಾಜಕಾರಣಿಗಳೇ......
ಅತಿಯಾದ ಗೌರವ ಕೊಡಬಾರದು ತೆಗೆದುಕೊಳ್ಳಲೂ ಬಾರದು ಮತಿಯಿದುವೆ ಎನ್ನುವ ನಡೆಯಲ್ಲೇ ನಡೆಯುತ್ತಿರಬೇಕು ನೇರ ದಿಟ್ಟ ನಿರಂತರದಲ್ಲಿ ಸಾಗುವವಗೆ ಸಮಾಜವೇ ಮುಳ್ಳಿನ ಹಾಸಿಗೆ ಕಬ್ಬಿಣದ ಸರಪಳಿಗಳು ಒಳ್ಳೆಯವನ ದೇಹವನ್ನು ಸುತ್ತಿಕೊಳ್ಳುತ್ತವೆ ಬಹುಬಗೆಯಲೆ ಕಾ...
ಒಲಿದು ಬಾ ಕೃಷ್ಣಯ್ಯಾ ಎನ್ನ ಕಷ್ಟಕ್ಕಯ್ಯಾ ಒಡಲ ಬೇಗೆಯ ತಣಿಸು ಬಾರೋ ಎನ್ನಯ್ಯಾ ಮನದೊಳಗೆ ಹಸಿವಿಲ್ಲ ನಿನ್ನ ಬಜಿಪಲು ಇಲ್ಲ ಸೋತು ಹೋಗಿಹೆನಿಂದು ಬಾರೋ ಎನ್ನಯ್ಯಾ ಸೇವೆಗೈಯಲು ಬಂದೆ ಮಧ್ಯವರ್ತಿಗಳೆಲ್ಲ ಒಲುಮೆಯೊಳು ಮನೆಗೆ ಬಾರೋ ಎನ್ನಯ್ಯಾ ಅಲೆಯುತಿ...
ನಾದಮಯ ಪ್ರೀತಿಯಲಿ ಮತ್ತೆ ಮತ್ತನ್ನು ಸುರಿದೆಯಾ ಚೆಲುವನೆ ವೇಣುಗಾನದಿ ಪ್ರಿಯಸಖಿ ರಾಧೆಯ ಮನವನು ಮೀಟಿದೆಯಾ ಚೆಲುವನೆ ಯಮುನೆಯ ತೀರದಲ್ಲಿ ಸಖಿಯರ ಮೋಡಿ ಮಾಡಿದವನು ನೀನಲ್ಲವೆ ನಾರಿಯರ ಸೀರೆಯನು ಕದ್ದು ಅವರನು ಕಾಡಿದೆಯಾ ಚೆಲುವನೆ ಬರಸಿಡಿಲು ಮಳೆಗೆ...
ಗುರುವೆ ನಿನ್ನಯ ಗುರುವೆ ನಿನ್ನಯ ಚರಣ ಕಮಲಕೆ ನಾವು ನಮಿಸುವೆವು ಅನುದಿನವು ಕೊಡು ಎಮಗೆ ಸಕಲ ಬುದ್ಧಿಯನು ಪರಬ್ರಹ್ಮ ರೂಪನೆ ದಯಾಳು ಸಿಂಧುವೆ ಕರುಣೆಯ ತೋರುತ ಹರಸೆನ್ನ ಪ್ರಭುವೆ ಎಲ್ಲರೊಳು ಬೆರೆವಂತೆ ಕಲಿಸಿರುವೆ ರಕ್ಷಕನೆ ಪ್ರೀತಿಯನು ತೋರುತಲಿ ಎಲ...