ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಕಿವಿಮಾತು
ಏಪ್ರಿಲ್ ೦೯

ಕಿವಿಮಾತು

ಕಪ್ಪು ಮೋಡಕೆ ಹಿತದ ಗಾಳಿ ಸೋಕಿ ಮಳೆಯಾದಂತೆ ಮುಗಿಲೆತ್ತರದ ನೋವು ಕೂಡ ಕರಗೀತು ಭರವಸೆಯ ಬೆಳಕಿಗೆ. ಸುತ್ತ ಸಾಗರದಿ ಬಂಧಿಯಾದಾಗ ಪುಟ್ಟ ಚುಕ್ಕಿ ಗುರಿತೋರುವಂತೆ ಭರವಸೆಯು ಆಸರೆಯು ನಿರಾಶೆಗಳ ಆರದ ನೋವಿಗೆ. ಸೋಲನೆ ಮೆಟ್ಟಿಲಾಗಿಸಿ ಮುನ್ನಡೆದರೆ ಮರುಗ...

ನಿರಂಜನ ಕೇಶವ ನಾಯಕ · ೫೨ ವೀಕ್ಷಣೆಗಳು
ಓದಿ
ಸವಿ ಮನ ಮತ್ತು ಒಂದಿಷ್ಟು ಹನಿಗಳು...
ಏಪ್ರಿಲ್ ೦೯

ಸವಿ ಮನ ಮತ್ತು ಒಂದಿಷ್ಟು ಹನಿಗಳು...

ಮನದಿ ಸವಿಯಿರೆ ಮುನಿಸು ಸೋತಿತು ಮನಕೆ ಚಿಂತನೆ ಮೂಡಿತು ಕನಸು ತುಂಬುತ ನನಸು ಅರಳಿತು ಅನಲ ಸವಿಮನ ಹಾಡಿತು ಕಮರಿ ಹೋಗದೆ ಅಮರನಾಗುತ ಸಮರ ಸಾಧಕನಾಗುತ ತಮವ ಕೆಡಿಸದೆ ತುಮರಿಗಾನವ ಧಮನಿಯೊಳಗೆ ತುಂಬುತ ಇಂಥ ಸಮಯದಿ ಸಂತ ರೀತಿಯೆ ಸಂತೋಷದಿ ಬಂದನು ಅಂತ ನ...

ಬರಹಗಾರರ ಬಳಗ · ೩೮ ವೀಕ್ಷಣೆಗಳು
ಓ ಗುಲಾಬಿ...
ಏಪ್ರಿಲ್ ೦೮

ಓ ಗುಲಾಬಿ...

ಅರಳು ಗುಲಾಬಿ ನಿನ್ನ ನಗುವಿನ ಹಿಂದೆ ನಾನರಿಯದ ಸಂಗೀತವಿದೆ ಗೀತ ನಿನಾದವಾಗಿದೆ. ಆ ಕೆಂಪು ಕಂಪಾಗಿ ಕಂಗಳನು ಕಾಡಿದೆ ಸುತ್ತ ಸುಳಿವ ದುಂಬಿಗಳಲಿ ನನ್ನ ಭಾವ ಸಂದೇಶವಿದೆ. ಚುಚ್ಚದಿರು ಮುಂಗೋಪದಿ ಪ್ರೇಮವೇ ಚಿಕಿತ್ಸೆ ನಾ ಬರಿಯ ಆರಾಧಕ ಬೇಸರಿಸದಿರು ನೋ...

ನಿರಂಜನ ಕೇಶವ ನಾಯಕ · ೬೦ ವೀಕ್ಷಣೆಗಳು
ಯಾವ ಗಳಿಗೆಗೆ
ಏಪ್ರಿಲ್ ೦೬

ಯಾವ ಗಳಿಗೆಗೆ

ಯಾವ ಗಳಿಗೆಗೆ ನಾನು ಬಂದೆನೊ ಯಾವ ಬೆಳಕನು ಕಂಡು ನಿಂದೆನೊ ಯಾವ ಸುಖವನು ಉಂಡು ಬೆಳೆದೆನೊ ಯಾವ ನೆಲದಲಿ ಹೇಗೆ ಇರುವೆನೊ ಯಾರ ಸ್ನೇಹವ ಮಾಡಿ ನಲಿದೆನೊ ಯಾರ ಬಂಧಕೆ ಸೋತು ಹೋದೆನೊ ಯಾರ ಜೀವಕೆ ಕೈಯ ಹಿಡಿದೆನೊ ಯಾರ ಸಂಗದಿ ಪ್ರೀತಿ ಪಡೆದೆನೊ ಯಾರು ಯಾರಿ...

ಹಾ ಮ ಸತೀಶ ಬೆಂಗಳೂರು · ೪೨ ವೀಕ್ಷಣೆಗಳು
ಮರೆಯಾದವಳು ಮತ್ತು ಕೆಲವು ಹನಿಗಳು
ಏಪ್ರಿಲ್ ೦೫

ಮರೆಯಾದವಳು ಮತ್ತು ಕೆಲವು ಹನಿಗಳು

ನಿನ್ನೆವರೆಗೆ ನೀನೆಯಿದ್ದೆ ಇಂದುಯೇಕೆ ಮರೆಯಾದೆ ಕುಂದು ಕೊರತೆ ಬಂತೆ ಹೇಳು ನನ್ನ ಚೆಲುವೆ ವಾಣಿಯೆ ಹೇಳಿರುವೆನಂದೇ ಅಂದು ತಿದ್ದಿಕೊಳುವೆ ನನ್ನನು ಜೀವವಿರುವವರೆಗು ನಾನು ಬಿಡಲಾರೆನು ನಿನ್ನನು ಉಪ್ಪುಕಾರ ಹುಳಿಯ ತಿಂದು ಬೆಳೆದಿರುವ ದೇಹವಿದುವು ತಪ್...

ಹಾ ಮ ಸತೀಶ · ೫೦ ವೀಕ್ಷಣೆಗಳು
ಹನಿಗಳ ಬಲೆ !
ಏಪ್ರಿಲ್ ೦೪

ಹನಿಗಳ ಬಲೆ !

ಬಲೆ ಈ ಜೀವನವೆಂದರೆ ನಮಗೆ ನಾವೇ ಹೆಣೆದುಕೊಂಡ ಜೇಡರ ಬಲೆ... ಕರ್ತೃವಿಗೇ ಹೊರಗೆ ಬರಲು ದಾರಿ ಕಾಣದ ನಿಗೂಢ ಸೆಲೆ! *** ಭ್ರಮೆಯ ಮನ! ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ.... ಇಲ್ಲದಿರುವುದನು ವೈಭವೀಕರಿಸಿ ಭ್ರಮೆಯನುಂಟು ಮಾಡುತಿ...

ಕೆ ನಟರಾಜ್ · ೪೫ ವೀಕ್ಷಣೆಗಳು
ಸವಿಯ ಪಯಣ
ಏಪ್ರಿಲ್ ೦೩

ಸವಿಯ ಪಯಣ

ತಪ್ಪು ತಪ್ಪು ನಡೆಯ ಜೊತೆಗೆ ಸಾಗ ಬೇಡ ಎಂದಿಗು ಒಪ್ಪನೊಪ್ಪು ಬದುಕಿನೊಳಗೆ ಸವಿಯ ಗಳಿಸು ಮುಂದೆಗು ಉದಯ ರವಿಯ ನೋಡುವಾಗ ಅವನ ಹಾಗೆ ಆಗುವೆ ಮನದಿ ಎಣಿಸು ದಿನದ ಸಮಯ ಬಾಳ ರಥದೆ ಸಾಗುವೆ ಹರುಷ ಇಹುದು ಸುಖದ ಕಡಲು ಹರಸಿ ಇರಲು ಹಿತವದು ಪ್ರೀತಿ ಪ್ರೇಮ ಬ...

ಹಾ ಮ ಸತೀಶ ಬೆಂಗಳೂರು · ೪೫ ವೀಕ್ಷಣೆಗಳು
ಜೀವ ಮತ್ತು ಸಾವು
ಏಪ್ರಿಲ್ ೦೨

ಜೀವ ಮತ್ತು ಸಾವು

ಜೀವ ಕಡಲಲಿ ತೇಲಿ ಸಾಗಿದೆ ದೇವ ಕರುಣೆಯ ಜೊತೆಯಲಿ ಕಾವ ನಮ್ಮನು ಪೊರೆಯುತ ಜಾವ ಬೇಗದಿಯೆದ್ದು ಮೀಯಲು ಹೂವ ಕೊಯ್ಯುತ ದೇವಗರ್ಪಿಸಿ ಬೇವು ಬೆಲ್ಲವ ತಿನ್ನುತ ದುಡಿಮೆಯಿಲ್ಲದೆ ಬದುಕು ಸಾಧ್ಯವೆ ಕಡಿಮೆ ಹಣವದುಯಿರಲು ಬಳಿಯಲಿ ಕುಡಿತ ಕಂಡಿತು ಬಾಳಲಿ ಕಡಿತ...

ಹಾ ಮ ಸತೀಶ ಬೆಂಗಳೂರು · ೪೪ ವೀಕ್ಷಣೆಗಳು
ಮಲ್ಲಿಗೆ
ಏಪ್ರಿಲ್ ೦೨

ಮಲ್ಲಿಗೆ

ಓ...ಮಲ್ಲಿಗೆ ಓಹೊ..ಮಲ್ಲಿಗೆ ನಿನ್ನ ಚೆಲುವ ಕಂಡು ನನಗೆ ಹೊಮ್ಮಿತು ಆನಂದ ಮನಸ್ಸಿಗೆ ಹತ್ತಿರ ಬಂದೆ ಮೆಲ್ಲ ಮೆಲ್ಲಗೆ ಕೊಟ್ಟೆ ಒಂದು ಮುತ್ತು ನಿನಗೆ ಮುಟ್ಟಲು ಬಂದರೆ ಘಮ ಘಮಿಸುವೆ ಮೆತ್ತಗೆ ನಿನ್ನನು ಮುದ್ದಾಡುವೆ ದಿನವೂ ಸಿಗಲೆಂದು ಪ್ರಾರ್ಥಿಸುವೆ...

ಸುಭಾಷಿಣಿ ಚಂದ್ರ · ೫೯ ವೀಕ್ಷಣೆಗಳು
ಮಾರ್ಚ್ ೩೧

ದಯೆ

ಮಾನವತೆಯ ಮಂತ್ರ ದಯೆಯಿರಲಿ ಮನುಜಗೆ ಮರೆತು ಯಾಂತ್ರಿಕವಾಗದಿರಲಿ ನಗೆ ಮರವು ನೆರಳಾಗುವುದು ಹಲವರಿಗೆ ಪ್ರತಿಫಲ ಬಯಸದು ಕೊನೆವರೆಗೆ. ಪರರ ನೋವ ವಿನಿಮಯ ಆಲಿಸಲು ನೋವು ವಿಲೋಮ ನೋವ ಉಂಡವರಿಗೆ ಪ್ರೇಮ ಹಂಚುವುದಾಗಲಿ ಜಗದ ನಿಯಮ. ಬತ್ತದಿರಲಿ ಒಲವಿರದೆ ಎ...

ನಿರಂಜನ ಕೇಶವ ನಾಯಕ · ೫೦ ವೀಕ್ಷಣೆಗಳು
ಶ್ರೀರಾಮಸ್ಮರಣೆ
ಮಾರ್ಚ್ ೩೧

ಶ್ರೀರಾಮಸ್ಮರಣೆ

ಶ್ರೀರಾಮ ಜಯರಾಮ ಜಯಜಯ ರಾಮ ನರರೂಪಿನವತಾರ ಶ್ರೀರಾಮ ರಾಮ ದಶರಥ ನಂದನ ಕೋದಂಡರಾಮ ಕೌಸಲ್ಯಾ ಸುಕುಮಾರ ಸೀತಾರಾಮ ರಘುಕುಲ ತಿಲಕ ಶ್ರೀರಾಮ ರಾಮ ಬುವಿಯೊಳು ಪ್ರಖ್ಯಾತ ಜಯರಾಮ ರಾಮ ಆನಂದ ಕಂದ ಅಯೋಧ್ಯೆಯ ರಾಮ ರವಿಕಿರಣ ತೇಜದ ನಯಾನಾಭಿರಾಮ ಶೋಕವಿನಾಶಕ ಪು...

ರತ್ನಾ ಕೆ.ಭಟ್ · ೩೬ ವೀಕ್ಷಣೆಗಳು
ದಶರಥಾತ್ಮಜ ಶ್ರೀರಾಮ
ಮಾರ್ಚ್ ೨೯

ದಶರಥಾತ್ಮಜ ಶ್ರೀರಾಮ

ಮಹಾವಿಷ್ಣುವಿನ ಸಪ್ತಮಾವತಾರ ಭೂಮಿಗಿಳಿದ ಭಗವಂತನ ನರಾವತಾರ ಸರಯೂ ಪುಣ್ಯ ನದಿ ತೀರ ಸಾಕೇತದ ಪವಿತ್ರ ನೆಲ ಸಾರ// ದಶರಥಾತ್ಮಜ ಪ್ರಿಯ ನಂದನ ಕೌಸಲ್ಯಾ ಮಡಿಲ ಕಂದನು ಚೈತ್ರಶುಕ್ಲ ಮಾಸದಿ ಉದಿಸಿದ ನವಮಿಯ ಶುಭದಿನದಿ ಜನಿಸಿದ// ರಾಮನೇ ಮನಸ ಪರಿಶುದ್ಧ ಬ...

ರತ್ನಾ ಕೆ.ಭಟ್ · ೬೪ ವೀಕ್ಷಣೆಗಳು