ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಪ್ರೀತಿಯ ಕಳ್ಳತನ!
ಮಾರ್ಚ್ ೧೬

ಪ್ರೀತಿಯ ಕಳ್ಳತನ!

ನೀನು ಯಾಕೆ ಪ್ರೀತಿಸುವೆ ಅವಳ ಓ ಕೊಲೆಗಾರನೇ ನಿನ್ನ ಅಡ್ಡ ಬುದ್ಧಿಗೆ ತಿರಸ್ಕರಿಸಿದರೆ ಅವಳ ದೇಹವ ಕತ್ತರಿಸುವವನೇ!!? ಪ್ರೀತಿ ಎಂದರೆ ದುರುಪಯೋಗವಲ್ಲ ಸಂಬಂಧ ಮೌಲ್ಯಗಳ ಪ್ರದರ್ಶನ ಪ್ರೇಮ ಎಂದರೆ ಕಾಮದಬ್ಬರವಲ್ಲ ಮನುಷ್ಯ ನಿಕೃಷ್ಟತೆಯ ಬಂಧನ!! ಮಾನವೀ...

ಎಂ.ಎ.ಮುಸ್ತಫಾ ಬೆಳ್ಳಾರೆ · ೪೩ ವೀಕ್ಷಣೆಗಳು
ಓದಿ
ಮುತ್ತಿನೊಲವು
ಮಾರ್ಚ್ ೧೫

ಮುತ್ತಿನೊಲವು

ಬಾನ ಬಣ್ಣವು ನೆಲವ ಮುತ್ತಲು ಹೊನ್ನ ಕಾಂತಿಯು ತುಂಬಿತು ಜ್ಞಾನ ದೇಗುಲ ಗಂಟೆ ಹೊಡೆಯಲು ಧ್ಯಾನ ಮನದಲಿ ಮೂಡಿತು ಮುನಿಸು ಕಾಣದ ಜನರ ಮನವದು ತನುವ ಖುಷಿಯಲಿ ನಲಿಯಿತು ಹೊನಲ ಬೆಳಕಿಗೆ ರೈತ ಹೊರಟನು ಕನಸ ಹೆಣೆಯುತ ಬಯಲೊಳು ಹೊಸತು ಬಣ್ಣದ ಸೂರ್ಯ ರಶ್ಮಿಯ...

ಹಾ ಮ ಸತೀಶ ಬೆಂಗಳೂರು · ೫೧ ವೀಕ್ಷಣೆಗಳು
ಕಾಲದ ಬೇಡಿಕೆ
ಮಾರ್ಚ್ ೧೫

ಕಾಲದ ಬೇಡಿಕೆ

ಬಿಸಿಲು ದುಃಖದಿಂದ ಸುಖದಲ್ಲಿದೆ ಮನುಷ್ಯ ಮಾಡಿದ ಮಾಟ ಕಾರಣ ಮಳೆ ಮುಳುಗಿಸುವ ತವಕದಲ್ಲಿದೆ ದರಿದ್ರ ವಾತಾವರಣ ಕಾರಣ ಚಳಿಯ ಬದುಕು ಬೇಡವಾಗಿದೆ! ‌ಹೀನತ್ವದ ಪರಮಾವಧಿಯಿಂದ ಇಳೆಯ ರೀತಿ ದಿಕ್ಕು ಬದಲಿಸಿದೆ ಅಸಹಜ ಕಸ ಕಡ್ಡಿಗಳಿಂದ!!? ನೇಸರನ ತಾಪ ಮರೆತು...

ಬರಹಗಾರರ ಬಳಗ · ೩೬ ವೀಕ್ಷಣೆಗಳು
ಶಿಶು ಗೀತೆ - ಮಿಠಾಯಿ ಆಸೆ
ಮಾರ್ಚ್ ೧೩

ಶಿಶು ಗೀತೆ - ಮಿಠಾಯಿ ಆಸೆ

ನನಗೆ ಬೇಕೊಂದು ಮಿಠಾಯಿ ಆದರದು ನೂರು ರೂಪಾಯಿ ಕೈಗೆಟುಕದು ಕಾಸಿನ ಡಬ್ಬ ಹಣದೊರೆತರೆ ನನಗೆ ಹಬ್ಬ. ಅಣ್ಣನ ಕೇಳಲು ನಾನು ನೀಡುವ ಹಣವ ಅವನು ಬೇಡುವ ಸಿಹಿಯಲಿ ಪಾಲು ಸಿಡುಕಲಿ ಹಿಡಿಯುವ ಕೋಲು. ಕೇಳುವೆ ನಾ ಅಮ್ಮನಲಿ ಮಾಡಿ ನೀಡುವಳು ಒಲವಿನಲಿ ಹೊರಗಿನ ತ...

ಹಾ ಮ ಸತೀಶ ಬೆಂಗಳೂರು · ೪೩ ವೀಕ್ಷಣೆಗಳು
ಬದಲಾವಣೆ ಬರಲಿ
ಮಾರ್ಚ್ ೧೨

ಬದಲಾವಣೆ ಬರಲಿ

ಈ ಲೋಕವ ಕಂಡು ಸಂಭ್ರಮಿಸಲು ನಿನ್ನ ಹುಟ್ಟು ಕಾರಣ ಆದರೆ ಆಕಸ್ಮಿಕವಾಗಿ ಬರುವುದು ವಿಶ್ವದಲ್ಲಿ ಈ ಮರಣ ಜೀವಿಸುವಾಗ ಒಳಿತು ಮೇಳೈಸಿ ನೀನು ಬದುಕಬೇಕು ಜೀವನ ಸಾರ್ಥಕ್ಯ ಗಳಿಸಿಕೊಂಡು ಆಯುಷ್ಯ ನಿರಂತರವಾಗಿರಬೇಕು ಸಜ್ಜನಿಕೆಯ ಹಾದಿಯಲ್ಲಿರುವಾಗ ಕಷ್ಟಗಳೆ...

ಸವಾಲುಗಳ ಮೆಟ್ಟಿ ನಿಂತ ಧೀರೆ…
ಮಾರ್ಚ್ ೧೨

ಸವಾಲುಗಳ ಮೆಟ್ಟಿ ನಿಂತ ಧೀರೆ…

ಸವಾಲುಗಳ ಮೆಟ್ಟಿ ನಿಂತ ಧೀರೆಯಿವಳು ಹಾದಿಯ ಕಲ್ಲುಮುಳ್ಳುಗಳ ಕ್ರಮಿಸಿದವಳು ಕೆಣಕಿದ ಬಾಯಿಗಳಿಗೆ ಉತ್ತರ ನೀಡಿದವಳು ಹೀಯಾಳಿಸಿ ವ್ಯಂಗ್ಯವಾಡಿದ ಮುಖಗಳ ಬೆವರಿಳಿಸಿದವಳು ಸಂಸಾರ ಬಂಧನದಲಿ ಸಿಲುಕಿ ನಲುಗಿದವಳು ಬೆದರದೆ ಬೆಚ್ಚದೆ ಸೆಟೆದು ನಿಂತವಳು ಹಿರ...

ರತ್ನಾ.ಕೆ.ಭಟ್ ತಲಂಜೇರಿ · ೪೮ ವೀಕ್ಷಣೆಗಳು
ಕಾಲ ನಿಲ್ಲುವುದಿಲ್ಲ !
ಮಾರ್ಚ್ ೧೦

ಕಾಲ ನಿಲ್ಲುವುದಿಲ್ಲ !

ಎನ್ನ ಒಲವಿನ ಸವಿಯೆ ಬಳಿಗೋಡಿ ಬಂದಿರುವೆ ಎಲ್ಲಿರುವೆ ನನ್ನ ಚೆಲುವೆ ದೂರದೂರಿನ ಚೆಲುವ ಗಡಿದಾಟಿ ಬಂದಿರುವೆ ಸಿಗಲಿಲ್ಲ ನಿನ್ನ ಒಲುಮೆ ಬಂದಿರುವ ಸಮಯವದು ತಂಗಾಳಿ ಬೀಸಿತ್ತು ಮಳೆ ಹೊಯ್ವ ರಭಸ ಕಂಡೆ ಹಳ್ಳಕೊಳ್ಳವ ದಾಟಿ ಗುಡ್ಡಬೆಟ್ಟವ ಹತ್ತಿ ತಿರುವುಗ...

ಬರಹಗಾರರ ಬಳಗ · ೭೧೩ ವೀಕ್ಷಣೆಗಳು
ಜಗದ ಜೀವಂತ ದೇವತೆ
ಮಾರ್ಚ್ ೦೯

ಜಗದ ಜೀವಂತ ದೇವತೆ

ಸ್ತ್ರೀ ಎಂದರೆ ಹಾಗೆ ಅಲ್ಲವೇ ತಾಯಿಯಾಗಿ ವಾತ್ಸಲ್ಯ ಮೂರುತಿ ಪತ್ನಿಯಾಗಿ ಮನೋವಲ್ಲಭೆ ಕೀರುತಿ ಸೋದರಿಯಾಗಿ ಪ್ರೀತಿ ಗೌರವ ನೀಡುತಿ ಗೆಳತಿ ಸ್ನೇಹ ಹಸ್ತ ಸದಾ ಚಾಚುತಿ ಬಾಳ ಪುಟದಿ ಶಾಶ್ವತವಾಗಿ ನಿಲ್ಲುತಿ ಅಮ್ಮನ ಮಮತೆಯ ತೋರುತಿ ಅಕ್ಕನಾಗಿ ಆಶೀರ್ವಾದ...

ರತ್ನಾ ಕೆ.ಭಟ್ · ೪೦ ವೀಕ್ಷಣೆಗಳು
ಬಾನೆಷ್ಟು ಸುಂದರ
ಮಾರ್ಚ್ ೦೮

ಬಾನೆಷ್ಟು ಸುಂದರ

ಬಾನ ಸುಂದರ ದೃಶ್ಯಕಾವ್ಯವು ನನ್ನ ಮನಸನು ಮುಟ್ಟಲು ಸೋತು ಹೋಗಲು ತಾರೆ ಸೆಳೆದಳು ಎನ್ನ ಒಪ್ಪುತ ತಬ್ಬಲು ಮಧುರ ಚಂದಿರ ತಂಪ ಬೀರಲು ಹಾಲು ಚೆಲ್ಲಿತು ಮನೆಯೊಳು ಸುಖದ ಹೊನಲೊಳು ಸೋತು ಹೋಗಲು ಮೌನ ಮುರಿಯಿತು ಬಾಳೊಳು ಜೀವ ರೂಪದ ಭಾವ ಸ್ಪಂದನೆ ಎದೆಯ ಗೂ...

ಹಾ ಮ ಸತೀಶ · ೩೭ ವೀಕ್ಷಣೆಗಳು
ಇವಳೆ ನಮ್ಮ ಮಹಿಳೆ...
ಮಾರ್ಚ್ ೦೭

ಇವಳೆ ನಮ್ಮ ಮಹಿಳೆ...

ಮಹಿಳೆ ಎಂದರೆ ಮಹಾ ಮಹಿಮಳೇ ಆಕೆ ಈ ಜಗದ ಮಹಾ ಮಾತೆಯೇ ಆಕೆ ನಮ್ಮ ಹೆತ್ತು ಪೊರೆದವಳು ನಮ್ಮನೆಲ್ಲ ಉಣಿಸಿ ಬೆಳೆಸಿದವಳು ಲಾಲಿ ಹಾಡಿ ಮಲಗಿಸಿದ ದೇವತೆ ನಮ್ಮನೆಲ್ಲ ನಿಸ್ವಾರ್ಥದಲಿ ಪೊರೆದವಳು ಇವಳೆ ಕಣಾ ನಮ್ಮ ಸಾಕಿದವಳು ಸದಾ ನಮ್ಮ ನೋಡಿ ನಲಿಯುವವಳು ನ...

ಕೆ ನಟರಾಜ್ · ೫೪ ವೀಕ್ಷಣೆಗಳು
ಮಧುರ ಹನಿಗಳು !
ಮಾರ್ಚ್ ೦೭

ಮಧುರ ಹನಿಗಳು !

ಒಂದೇ ರೂಪ ಎರಡು ಗುಣ ಪುಟ್ಟ ಮಗು ಕೇಳಿತು- 'ಅಪ್ಪಾ..ಅಮ್ಮನ ಜೊತೆ ಜಗಳವೇಕೆ?' ತಂದೆ ಹೇಳಿದ- 'ಮಗು,ಅವಳು ನನಗೆ ಹೆಂಡತಿ' ಮಗು ಪುನಃ ಕೇಳಿತು- 'ಮತ್ತೆ ನನ್ನ ಜೊತೆ ಏಕಿಲ್ಲ......?' 'ಅವಳು ನಿನಗೆ ತಾಯಿ...!' ಮಗು ನಲಿಯುತ್ತಾ ಓಡಿ ಹೋಯಿತು; ತಂದ...

ಕೆ ನಟರಾಜ್ · ೪೩ ವೀಕ್ಷಣೆಗಳು
ಯಾರಿಗು ತಿಳಿಸದ...
ಮಾರ್ಚ್ ೦೫

ಯಾರಿಗು ತಿಳಿಸದ...

ಯಾರಿಗು ತಿಳಿಸದ ಭಾವನೆ ಹೊಮ್ಮಿದೆ ಕನಸಿನ ಲೋಕದ ಸವಿಯೊಳಗೆ ಕಾರಣ ತಿಳಿಯದೆ ಗೆಲ್ಲುತ ಸಾಗಲು ಹಸಿರಿನ ತೋಟದ ನನಸೆಡೆಗೆ ಹಸಿವಿನ ಹಂದರ ಸುಂದರ ಮನದಲಿ ಕತೆಯನು ಕಟ್ಟಿದೆ ಅರೆಗಳಿಗೆ ಅಳುವದು ಬಂದರು ಸೋತರು ತಬ್ಬದೆ ಬೇವಿನ ಮರದಡಿ ತಂಪೆನಗೆ ಈಚಲ ಮರದಡಿ...

ಹಾ ಮ ಸತೀಶ · ೪೧ ವೀಕ್ಷಣೆಗಳು