ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಅಪ್ಪನೊಟ್ಟಿಗೆ ಅಮ್ಮ
ಫೆಬ್ರ ೨೧

ಅಪ್ಪನೊಟ್ಟಿಗೆ ಅಮ್ಮ

ಒಣಗಿರುವ ಮಣ್ಣಲ್ಲಿ ಬೆವರಿಳಿಸಿ ನಿಂತವರು ಹನಿನೀರು ಸಿಗಲೆಂದು ನೆಲವನ್ನು ಅಗೆದವರು ಕೃಷಿಭೂಮಿಲೆ ಬದುಕು ಜೀವನವ ನಡೆಸಿದರು ಸಂಸಾರ ನೇಗಿಲನು ಬಾಗುತಲೆ ಎಳೆದವರು ಅಪ್ಪನಾ ಜೊತೆಯಲ್ಲೆ ಅಮ್ಮಾ ನೋವಿನಲೆ ಸಾಗುತ ಪ್ರೀತಿಯನು ತೋರಿದರು ಬೆಲೆಯಿದ್ದ ತೋಟಗ...

ಹಾ ಮ ಸತೀಶ · ೫೪ ವೀಕ್ಷಣೆಗಳು
ಓದಿ
ಖವ್ಹಾಲಿ ಮತ್ತು ಗಝಲ್
ಫೆಬ್ರ ೨೦

ಖವ್ಹಾಲಿ ಮತ್ತು ಗಝಲ್

ಗಂಡು -- ಓ ಸಖಿಯೆ ನಿನ್ನ ಒಲವಿಗಾಗಿ ಹಂಬಲಿಸುತ್ತಿರುವೆ ಬಳಿ ಬಂದು ಕೈಹಿಡಿದು ಪ್ರೀತಿ ಕೊಡಲಾರೆಯಾ ||ಪ|| ತೇಲಿ ಬಿಡೆ ತೇಲಿ ಬಿಡೆ ತೇಲಿ ಬಿಡೆ ಒಲವಿನಲ್ಲಿ ನನ್ನನೆಂದು ತೇಲಿಬಿಡೆ ಬಾಳ ದೋಣಿ ಜೀವದಲೆಲಿ ಸಾಗುತಿದೆ ನೀನು ಬಂದು ನನಗೆಯಿಂದು ಮುತ್ತು...

ಹಾ ಮ ಸತೀಶ · ೫೬ ವೀಕ್ಷಣೆಗಳು
ನಾ ಎಂದವರ ಸೊಕ್ಕು ಮುರಿಯಲು ನೀ ನಗು !
ಫೆಬ್ರ ೨೦

ನಾ ಎಂದವರ ಸೊಕ್ಕು ಮುರಿಯಲು ನೀ ನಗು !

ನಗು ನಗು ನಗು ನಗು ಎಂದೆಂದೂ ನೀ ನಗು ಸೋಲಲ್ಲಿ ನಗು ಸೋತಿರುದಕ್ಕೆ ನೀ ನಗು ದುಃಖ ಬಂದರೆ ನೀ ನಗು ನೋವು ಇದ್ದರೆ ನೀ ನಗು ಅವಮಾನ ಆದರೆ ನೀ ನಗು ಅವರ ಅಹಂಕಾರ ಮುರಿಯಲು ನೀ ನಗು ಇವತ್ತಿನ ಕಷ್ಟಕ್ಕೆ ನೀ ನಗು ನಾಳೆಯ ಖುಷಿಗೆ ನೀ ನಗು ತುಳಿದವರ ಮುಂದೆ...

ಬರಹಗಾರರ ಬಳಗ · ೫೭ ವೀಕ್ಷಣೆಗಳು
ದೇವರು ಎಲ್ಲಿದ್ದಾನೆ?
ಫೆಬ್ರ ೧೯

ದೇವರು ಎಲ್ಲಿದ್ದಾನೆ?

ಭಜನ ಪೂಜನ ಸಾಧನ ಆರಾಧನಾ : ಬಿಡು ಇದನ್ನೆಲ್ಲ, ಏಳು ರುದ್ಧದ್ವಾರದ ದೇವಾಲಯದ ಕೋಣೆಯಲ್ಲಿ ಏಕೆ ಕುಳಿತಿರುವೆ? ನೀನಾಗಿ ಕತ್ತಲೆಯನ್ನು ಮಾಡಿಕೊಂಡು ಯಾರನ್ನು ನೀನು ಹೀಗೆ ಗೌಪ್ಯವಾಗಿ ಪೂಜಿಸುತ್ತಿರುವುದು? ಕಣ್ಣು ತೆರೆದು ನೋಡು, ದೇಗುಲದ ಒಳಗಡೆ ನಿನ್...

ಶ್ರೀರಾಮ ದಿವಾಣ · ೩೯ ವೀಕ್ಷಣೆಗಳು
ಮಹಾ ಶಿವರಾತ್ರಿ
ಫೆಬ್ರ ೧೭

ಮಹಾ ಶಿವರಾತ್ರಿ

ನಮ್ಮ ನಿಮ್ಮೆಲ್ಲರ ವಿವಾಹ ಮಹೋತ್ಸವಗಳು ಹಳತಾಗುತಾ ಬರುವವಲ್ಲ... ಈ ಲೋಕದ ಚಿರ ಯುವಕ ಶಿವ- ಯುವತಿ ಪಾರ್ವತಿಯರ ನಿತ್ಯನೂತನ ಸಂಭ್ರಮದ ವಿವಾಹ ವಾರ್ಷಿಕೋತ್ಸವವ ಆಚರಿಸೋಣ ಬನ್ನಿ ಮಹಾ ಶಿವರಾತ್ರಿ... ದೊರೆಯಲಿ ಎಲ್ಲರಿಗೂ ನೆಮ್ಮದಿ-ಶಾಂತಿ; ಪ್ರಜ್ವಲಿ...

ಕೆ ನಟರಾಜ್ · ೫೧ ವೀಕ್ಷಣೆಗಳು
ಬದುಕ ಹಾದಿ...
ಫೆಬ್ರ ೧೭

ಬದುಕ ಹಾದಿ...

ದಾರಿ ಬೆಳೆವುದು ನಾವು ಸಾಗಿದಂತೆ ಹಾರಿ ನಡೆಯುವ ಚಿಂತೆಯ ಸಂತೆ ಕತ್ತಲ ಕರಗಿಸಿ ಬೆಳಕು ಬರುವಂತೆ ಸುತ್ತಲ ಕುಹಕವ ಮೆಟ್ಟಿದರೆ ಜಯವಂತೆ. ಬಲವ ಅರಿತು ನಮ್ಮ ನಡೆಯಿರಲಿ ಹಲವ ಸಾಧಿಸುವ ಗೊಂದಲ ಇರದಿರಲಿ ಆರಿಸುವ ಆಯ್ಕೆ ನಮ್ಮದಾಗಿರಲಿ ಸೇರಿಸುವ ನಿರ್ಧಾರ...

ನಿರಂಜನ ಕೇಶವ ನಾಯಕ · ೫೨ ವೀಕ್ಷಣೆಗಳು
ಮೌನಿ
ಫೆಬ್ರ ೧೫

ಮೌನಿ

ಮಾತು ಮಾತು ಮಾತು ಬರೀಯ ಮಾತು! ಸಂತೆ ಬೀದಿಯಲಿ ಮಾತು ಅಡುಗೆ ಕೋಣೆಯಲ್ಲಿ ಮಾತು ನೆರೆಮನೆಯವರ ಕಂಡರೆ ಮಾತು ಸಿಕ್ಕ ಸಿಕ್ಕವರೊಂದಿಗೆಲ್ಲಾ ಮಾತು ಅಮ್ಮಾ ಅದೆಷ್ಟು ಮತನಾಡುತ್ತೀಯಾ? ಮಾತಿಗೂ ಕಡಿವಾಣವಿರಬೇಕು ಬಾಯಿ ಇದೆಯೆಂದು ಮಾತಾಡಬಾರದು ಹೇಳಬೇಕಾದುದ...

ನಿಶ್ಮಿತಾ ಪಳ್ಳಿ · ೩೮ ವೀಕ್ಷಣೆಗಳು
ತಾಯಿಯಾಕೆ...!
ಫೆಬ್ರ ೧೫

ತಾಯಿಯಾಕೆ...!

ಕೈ ಸುಟ್ಟರೂ ತೋರಿಸದೆ ಕೈತುತ್ತು ನೀಡಿದಾಕೆ ಕಷ್ಟಗಳ ನಡುವಲ್ಲೂ ಕಾಳಜಿಯ ತೋರಿದಾಕೆ ವಸುಧೆಗೂ ನಿಲುಕದ ವಾತ್ಸಲ್ಯವ ಎರೆದಾಕೆ ಕಾರಣವೊಂದೇ... ತಾಯಿಯಾಕೆ!!.. ಜನನಕೂ ಜರೆದರು ಅವಳನ್ನು ಹೆಣ್ಣೆಂದು, ಶಕುನಗಳ ಬಂಧನದಿ ಸವೆಸಿದಳು ಬದುಕನ್ನು ನೋಟಿನಲಿ...

ಬರಹಗಾರರ ಬಳಗ · ೫೬ ವೀಕ್ಷಣೆಗಳು
ನಾನು ನಿಮ್ಮನ್ನು ಪ್ರೀತಿಸುವೆ..!
ಫೆಬ್ರ ೧೪

ನಾನು ನಿಮ್ಮನ್ನು ಪ್ರೀತಿಸುವೆ..!

ಭಾರತ ಮಾತೆಯ ವೀರ ಪುತ್ರರು ನೀವು ಸದಾ ಅಡಿಗಡಿಗೆ ಗಡಿಯನ್ನು ಕಾದಿರುವ ರಣಹೇಡಿಗಳ ಸಂಚಿಗೆ ಬಲಿಯಾಗಿರುವ ಎಂದಿಗೂ ನಾನು ನಿಮ್ಮನ್ನು ಪ್ರೀತಿಸುವೆ..! ||೧|| 14 ರ ಪುಲ್ವಾಮಾದ ಸುಳಿಗಾಳಿ ದಾಳಿಗೆ ಇಂಚೂ ಕದಲದೆ ನೆಲ ರಕ್ಷಿಸಿದ ದೇಹವು ಇಂಚಿಂಚು ಹರಿ!...

ಬರಹಗಾರರ ಬಳಗ · ೩೯ ವೀಕ್ಷಣೆಗಳು
ಗಝಲ್ ಗಳ ಮಧುರ ಲೋಕ
ಫೆಬ್ರ ೧೨

ಗಝಲ್ ಗಳ ಮಧುರ ಲೋಕ

೧. ಕೂಗಲಿಲ್ಲ ಮತ್ತೆ ಚೆಲುವೆ ಯುದ್ಧ ನಡೆದು ಹೋಯಿತಲ್ಲ ಸಾಯಲಿಲ್ಲ ನೋಡು ಎನುತ ಕವಣೆ ಹೊಡೆದು ಹೋಯಿತಲ್ಲ ಕಾಯಲಿಲ್ಲ ಸಮಯ ಕೂಡ ದೂರ ಸಾಗಿ ಮುಂದಕೆ ಸೋಲಲಿಲ್ಲ ಬಯಲಿನಲ್ಲಿ ಭಟರ ಎಸೆದು ಹೋಯಿತಲ್ಲ ಬೆಟ್ಟ ಗುಡ್ಡ ಶಿಖರದಲ್ಲಿ ಒಂಟಿ ಪಕ್ಷಿ ಅಲ್ಲಿ ನೋಡು...

ಹಾ ಮ ಸತೀಶ · ೪೬ ವೀಕ್ಷಣೆಗಳು
ಮಿಲನ
ಫೆಬ್ರ ೧೨

ಮಿಲನ

ನಿಶ್ಚಲ ನೀರಿನ ದರ್ಪಣ ದರ್ಶನ ಚೆಲುವು ಒಲವಾಗಿ ಗೀತ ಗಾಯನ ಆಗಸ ಭುವಿಯ ಸೇರಿ ಗೆಲುವು ದೂರಗಳು ದೂರಾಗಿ ಭಾವಗಳ ನಲಿವು. ಹಸಿರ ತೋರಣ ಕಟ್ಟಿದೆ ಪ್ರಕೃತಿ ಶುಭದ ಘಳಿಗೆಗೆ ಕಾದಿದೆ ಮತಿ ಸಾಕ್ಷಿ ಬಂಧಕೆ ಜಲದ ಒಡಲು ಒಲವು ನೀರ ಹನಿಗಳಂತೆ ಕಡಲು. ಇಲ್ಲಿ ಎ...

ನಿರಂಜನ ಕೇಶವ ನಾಯಕ · ೪೫ ವೀಕ್ಷಣೆಗಳು
ನೆಲದ ಗಂಧ ಹರಡಿದ ಶ್ರೀಗಂಧ
ಫೆಬ್ರ ೧೦

ನೆಲದ ಗಂಧ ಹರಡಿದ ಶ್ರೀಗಂಧ

ಶ್ರೀ ಕೆ ರಂಗೇಗೌಡರು ಅಕ್ಕಮ್ಮರ ಕಂದರು ಮಧುಗಿರಿಯ ಮಣ್ಣಲಿ ಬುವಿಯ ಕಂಡರು ಕವಿ ಸಾಹಿತಿ ಪ್ರಾಧ್ಯಾಪಕ ಚಲನಚಿತ್ರ ಕೈಂಕರ್ಯ ಸಂಭಾಷಣೆಯ ದಿಗ್ಗಜ ನಟ ಕೋವಿದರು ನೆಲದ ಗಂಧ ಹರಡಿದ ಶ್ರೀಗಂಧವಾದರು ಗ್ರಾಮೀಣ ಸೊಗಡಿನ ಶೈಲಿಯ ಹರಿಕಾರರು ಪದವಿ ಸಾಧನೆಗಳ ಶರ...

ರತ್ನಾ ಕೆ.ಭಟ್ · ೪೦ ವೀಕ್ಷಣೆಗಳು