ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜಾತಿಗಳೆಂಬ ಹೆಗ್ಗಣಗಳು
ಫೆಬ್ರ ೦೯

ಜಾತಿಗಳೆಂಬ ಹೆಗ್ಗಣಗಳು

ಈ ಕಾಲದಲ್ಲೂ ಜಾತಿಗಳೆಂಬ ಹೆಗ್ಗಣಗಳು ಇರುವುದು ವಿಶೇಷ ಆ ಜಾತಿ ಈ ಜಾತಿ ಎನ್ನುತ್ತಲೇ ನಾವು ಅಜಾದಿಗಳು ಜಾತ್ಯಾತೀತವೆನ್ನುವರ ಕಂಡಾಗ, ನಗುವುದೋ ಅಳುವುದೋ ! ಜನಸಾಮಾನ್ಯರೆ ನೀವೇ ಹೇಳಿ...? ಜಾತಿಯಿಂದಲೇ ರಾಜಕೀಯ ! ಮಾಡುವವರಿಗೆ; ಅನ್ನುವವರಿಗೆ, ಪ್...

ಹಾ ಮ ಸತೀಶ ಬೆಂಗಳೂರು · ೫೧ ವೀಕ್ಷಣೆಗಳು
ಓದಿ
ಒಂದು ಗಝಲ್
ಫೆಬ್ರ ೦೯

ಒಂದು ಗಝಲ್

ಸತ್ವವೇ ಇಲ್ಲದಿಹ ಬರಹದಿಂದ ಸತ್ವಹೀನ ಸಾಹಿತ್ಯಗಳು ಬರುತ್ತವೆ ಬರಹದ ಮಹತ್ವವನ್ನು ಅರಿಯದೆ ಬರೆದ ಲೇಖನಗಳು ಬರುತ್ತವೆ ಯಾರೋ ಹೊಗಳಿದ ಮಾತ್ರಕ್ಕೆ ಜೊಳ್ಳು ಕಾಳು ಗಟ್ಟಿಯಾದಿತೆ ಕಾರಣವಿಲ್ಲದೆ ತೆಗಳುವವರ ನಡುವೆಯೇ ದ್ವೇಷಗಳು ಬರುತ್ತವೆ ಮುಡಿಯೊಳಗೆ ಒ...

ಹಾ ಮ ಸತೀಶ ಬೆಂಗಳೂರು · ೫೮ ವೀಕ್ಷಣೆಗಳು
ಗಝಲ್ ಗಳೊಂದಿಗೆ...
ಫೆಬ್ರ ೦೮

ಗಝಲ್ ಗಳೊಂದಿಗೆ...

ಬೆತ್ತಲೆಯಾಗದಿರಿ ಮನಸಿನಲಿ ಗೆಳೆಯರೆ ಕತ್ತಲೆಯೆನದಿರಿ ನನಸಿನಲಿ ಗೆಳೆಯರೆ ಯೋಚನೆಯೊಡನೆ ಪಯಣವಿಂದು ಬೇಕೆ ನಡೆದಾಡದಿರಿ ಕನಸಿನಲಿ ಗೆಳೆಯರೆ ಗುಬ್ಬಚ್ಚಿಯೊಡನೆ ವಾಸವದು ಸಾಧ್ಯವೆ ಕಣ್ಮುಚ್ಚದಿರಿ ತನುವಿನಲಿ ಗೆಳೆಯರೆ ಊಟದೊಡನೆ ಸವಿಯಿಂದು ಸೇರಿತೆ ತೊರ...

ಹಾ ಮ ಸತೀಶ · ೫೭ ವೀಕ್ಷಣೆಗಳು
ನೆನಪುಗಳೇ ಹೀಗೆ...
ಫೆಬ್ರ ೦೬

ನೆನಪುಗಳೇ ಹೀಗೆ...

ನೆನಪುಗಳೇ ಹೀಗೆ ಮಾಸುವುದಿಲ್ಲ ದಿನ ಬೆಳಗಾದರೆ, ಒಂದಲ್ಲ ಒಂದು ರೀತಿಯಿಂದ ನೆನಪಾಗುತದತ್ತಲೇ ಇರುತ್ತವೆ ಬಾಡದೆ ! ನೆನಪುಗಳೇ ಹೀಗೆ ಸಂತೆಯಲಿ ಕೊಂಡ ಮಾಲಂತೆ ಜೋಪಾನ ಮಾಡುತ್ತೇವೆ ಕನಸುಗಳು ಬಿದ್ದರೆ ಕುಣಿಯುತ್ತೇವೆ ನನಸುಗಳಾಗಲೀಯೆಂದು ! ನೆನಪುಗಳೇ...

ಹಾ ಮ ಸತೀಶ · ೪೫ ವೀಕ್ಷಣೆಗಳು
ಹನಿಗಳು ಮತ್ತೊಂದು ಗಝಲ್ !
ಫೆಬ್ರ ೦೫

ಹನಿಗಳು ಮತ್ತೊಂದು ಗಝಲ್ !

ಮಾತಿನೊಳಗೆ ಹಿಡಿತವಿದ್ದಂತೆಯೇ ಕೃತಿ ಬರಲಿ ! ಒಲವಿನಾಟ ಹಿತಮಿತದಲ್ಲಿರೆ ಸುಖ ಸಂಸಾರ ! ಕಸ್ತೂರಿಯಲಿ ಪರಿಮಳವಿದ್ದಂತೆ ಬದುಕಿರಲಿ! ಸವಿ ನೆನಪು ಬರುವುದೇ ನನಗೆ ರಾತ್ರಿಯಾದಂತೆ ! *** ಗಝಲ್ ಸುತ್ತ ಮುತ್ತಲು ಕಪ್ಪು ಕತ್ತಲೆಯೆ ತುಂಬಿದೆ ಗೆಳೆಯ ಅತ್...

ಹಾ ಮ ಸತೀಶ ಬೆಂಗಳೂರು · ೩೨ ವೀಕ್ಷಣೆಗಳು
ನಾಲ್ಕು ಹನಿಗಳು...
ಫೆಬ್ರ ೦೪

ನಾಲ್ಕು ಹನಿಗಳು...

ವಿಶ್ವ ಮಾನವ ಸಹೃದಯ ಭಾವದ ಹೊಳೆಯೊಂದು ಹರಿಯುತಲಿರಲಿ ಮಾನವನ ಎದೆಯಿಂದಲೆದೆಗೆ ನಿರಂತರಾ... ಜಾತಿ ಮತಗಳ ಎಲ್ಲೆಯನು ಮೀರಿ ವಿಶ್ವಮಾನವನಾಗಿ ಮಾನವೀಯತೆಯ ಸೆಲೆಯಲಿ ತೇಲುವ ಬಾರಾ! *** ಬದುಕು ಆದಿ ಮಾನವನಿಗೆ ಭಾವಗಳಿರಲಿಲ್ಲ ಬರೀ ಬದುಕಿತ್ತು; ಅದರಲ್ಲ...

ಕೆ ನಟರಾಜ್ · ೫೩ ವೀಕ್ಷಣೆಗಳು
ಗ್ರಾಮದ ಗಾಥೆ
ಫೆಬ್ರ ೦೪

ಗ್ರಾಮದ ಗಾಥೆ

ಹಳ್ಳಿ ದೇಶದ ದೆಹಲಿ ಸಾರವಡಗಿದೆ ಈ ಮಣ್ಣಲಿ ನೊಗ ಹೊತ್ತ ರೈತನಲಿ ಅಡಗಿದೆ ಬಲ ತೋಳಲಿ. ಮೂಡಣದಿ ರವಿಯ ರಂಗ ಜೊತೆಯಾಗಿ ದುಡಿವರು ಸಂಗ ಪಡುವಣದಿ ಕಡಲು ಭೃಂಗ ಏರಿಳಿಯುವರು ಶರಧಿಯ ಅಂಗ. ಕೂಡಿ ಎಳೆಯಲು ತೇರು ಗ್ರಾಮದಿ ಸಂಭ್ರಮ ಜೋರು ಇನ್ನೇಕೆ ಕುಲಗಳ ಕಾ...

ನಿರಂಜನ ಕೇಶವ ನಾಯಕ · ೬೨ ವೀಕ್ಷಣೆಗಳು
ಎರಡು ಗಝಲ್ ಗಳು.....
ಫೆಬ್ರ ೦೨

ಎರಡು ಗಝಲ್ ಗಳು.....

ಗಝಲ್ - ೧ ಸಪ್ತಾಶ್ವವೇರಿ ದಿನಕರನು ಬಾನಲಿ ಸಾಗುತಿಹನು ಸಖಿ ಸುಪ್ತ ಮನದ ಭಾವನೆಗಳ ನೋಡುತಿಹನು ಸಖಿ ‌ಸಪ್ತಮಿ ತಿಥಿಯ ಅರುಣೋದಯದಿ ಹೊಸತನವಿದೆಯಲ್ಲ ಆಪ್ತತೆಯ ಹಾರೈಸುತ ಜಗವ ಸೋಕುತಿಹನು ಸಖಿ ರಾಗ-ದ್ವೇಷ ಪಾಪಕೂಪಗಳಲಿ ತೊಳಲಾಟ ಬೇಡವೆಂದು ಅನುರಾಗ ಬಾ...

ಹಾ ಮ ಸತೀಶ · ೪೩ ವೀಕ್ಷಣೆಗಳು
ಸಾಧನ ಕೇರಿಯ ಸಾಧಕ ಬೇಂದ್ರೆಯಜ್ಜ
ಫೆಬ್ರ ೦೧

ಸಾಧನ ಕೇರಿಯ ಸಾಧಕ ಬೇಂದ್ರೆಯಜ್ಜ

ಸಾಧನಕೇರಿಯ ಸಾಧಕ ಗೌರವದ ಬೇಂದ್ರೆಯಜ್ಜ ಕನ್ನಡ ಸಾಹಿತ್ಯ ಸತ್ವದಲಿ ಗೈದಿರಿ ಕಜ್ಜ ಕನ್ನಡಮ್ಮನ ಮಡಿಲಲಿ ಪದಮಾಲೆಯ ಯಜ್ಞ ಅಂಬಿಕೆ ರಾಮಚಂದ್ರರ ಹೆಸರ ಬೆಳಗಿದ ಮಹಾಪ್ರಾಜ್ಞ ಅಂಬಿಕಾತನಯದತ್ತ ವರಕವಿ ದ.ರಾ.ಬೇಂದ್ರೆ ನಮ್ಮಜ್ಜ ಬಡತನದ ಬವಣೆಯ ಕುಲುಮೆಯಲಿ...

ರತ್ನಾ ಕೆ.ಭಟ್ · ೪೯ ವೀಕ್ಷಣೆಗಳು
ಹೆಚ್ಚು ಕಡಿಮೆಯಾದರೆ...
ಜನ ೩೧

ಹೆಚ್ಚು ಕಡಿಮೆಯಾದರೆ...

ಅತ್ತ ಇತ್ತ ನೋಡಿ ಮಗುವೆ ರಸ್ತೆ ದಾಟಬೇಕು ಹೆಚ್ಚು ಕಡಿಮೆಯಾದರೆ ಯಮನ ನೋಡಬೇಕು ಹಿರಿಯರಂದ ಮಾತ ಕೇಳಿ ಬದುಕಿ ಬಾಳಬೇಕು ಓದು ಬರಹ ಕಲಿತು ಸಾಗಿ ವಿದ್ಯೆ ಪಡೆಯಬೇಕು ಹಿಡಿದ ಕೆಲಸ ಮಾಡಿ ಮುಂದೆ ಹೆಸರು ಗಳಿಸಬೇಕು ಮಾತಿನೊಳಗೆ ಸತ್ಯವಿರಲಿ ಸುಖವ ಕಾಣಬೇಕ...

ಹಾ ಮ ಸತೀಶ ಬೆಂಗಳೂರು · ೫೪ ವೀಕ್ಷಣೆಗಳು
ಇಳೆ ಮತ್ತು ಮಳೆ
ಜನ ೩೦

ಇಳೆ ಮತ್ತು ಮಳೆ

ನಾನು ಕೇಳಿದ ಸಮಯ ಕಾಣದು ನೀನು ಹೇಳಿದ ಮಾತು ಹೋಗದೆ ಬಾನು ಮಳೆಯನು ಸುರಿಸೆ ಮೋಹವು ಸುಳಿಯ ಬಹುದೇನು ಕಾನ ಸೇರಲು ಮನಸು ಬಾರದು ತಾನ ತಾನನ ಕಳೆದ ಜೀವನ ತೇನ ಸವಿಯೊಳು ಬಾಳು ಸಾಗಿರೆ ಒಲವು ಬರದೇನು ನನ್ನ ಜೊತೆಯಲೆ ಹೆಜ್ಜೆ ಹಾಕುತ ಭಿನ್ನ ಯೋಚನೆ ಮಾಡಿ...

ಹಾ ಮ ಸತೀಶ ಬೆಂಗಳೂರು · ೬೬ ವೀಕ್ಷಣೆಗಳು
ಪುಣ್ಯ ಪರ್ವಕಾಲ
ಜನ ೨೯

ಪುಣ್ಯ ಪರ್ವಕಾಲ

ಭಾಸ್ಕರನು ಸಪ್ತ ಅಶ್ವಗಳನ್ನೇರಿ ಕ್ರಮಿಸುವ ದಿನವಿಂದು ಅರುಣೋದಯ ಕಾಲದಲ್ಲಿ ಸಲಿಲದಿ ಪವಿತ್ರ ಸ್ನಾನವಿಂದು ಭಗವಾನ್ ಸೂರ್ಯನಾರಾಯಣನಿಗೆ ಅರ್ಘ್ಯ ನೀಡುವೆವಿಂದು ಜಗದ ಜೀವರಿಗೆ ದೀರ್ಘಾಯುಷ್ಯ ಕರುಣಿಸುವ ಸಮಯವಿಂದು ದಾನ ಧರ್ಮಗಳ ಮಾಡುವ ಪುಣ್ಯ ಪರ್ವಕಾ...

ರತ್ನಾ ಕೆ.ಭಟ್ · ೪೩ ವೀಕ್ಷಣೆಗಳು