ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಪರ್ವ ಕಾಲದ ಹೊಂಬಿಸಿಲು
ಜನ ೧೬

ಪರ್ವ ಕಾಲದ ಹೊಂಬಿಸಿಲು

ದಿನಕರ ದೇವನು ಪಥವ ಬದಲಿಸುವ ದೀರ್ಘ ರಾತ್ರಿಯು ಸರಿಯುವ ಸಮಯವು ಮಕರ ರಾಶಿಗೆ ಪ್ರವೇಶವಾಗಿರಲು ಭಾಸ್ಕರನ ಪೂಜೆಯ ಒಟ್ಟಾಗಿ ಗೈಯಲು// ಹೆಂಗಳೆಯರ ಸಂತಸ ಮುಗಿಲು ಮುಟ್ಟುತ ಎಳ್ಳು ಬೆಲ್ಲ ಬೆರೆಸಿ ಹಂಚಿ ಮೆಲ್ಲುತ/ ಒಳ್ಳೊಳ್ಳೆಯ ಮಾತನಾಡಿ ನಲಿಯುತ ಹಳೆಯ...

ರತ್ನಾ.ಕೆ.ಭಟ್ ತಲಂಜೇರಿ · ೫೨ ವೀಕ್ಷಣೆಗಳು
ಓದಿ
ಗೆಲುವು ಗೆದ್ದವರಿಗೆ ಮಾತ್ರ ಅಲ್ಲ...
ಜನ ೧೫

ಗೆಲುವು ಗೆದ್ದವರಿಗೆ ಮಾತ್ರ ಅಲ್ಲ...

ಸಿರಿತನ ಐತಿ ಅಂತ ಮೆರೆದು, ಸಂಬಂಧಿಕರ ಪ್ರೀತಿ ತೊರೆದು, ಸೋತೆ ಹಣ್ಣಿನಂತೆ ಬಿರಿದು, ಆಗಿಬಿಟ್ಟಿದೆ ಮಾನವನ ಬದುಕು ಜರಿದು. ನಗು ಎಲ್ಲರಿಗೂ ಶಾಶ್ವತವಲ್ಲ, ಅಳು ಬಡವರಿಗೆ ಮಾತ್ರವಲ್ಲ, ಗೆಲುವು ಗೆದ್ದವರಿಗೆ ಮಾತ್ರ ಅಲ್ಲ, ಅದೂ ಸೋತು ಗೆದ್ದವರಿಗೂ ಇ...

ಭಾರತೀಯನೆಂಬ ಹೆಮ್ಮೆ
ಜನ ೧೫

ಭಾರತೀಯನೆಂಬ ಹೆಮ್ಮೆ

ಬಾಲಕ ನರೇಂದ್ರ ತುಂಬಾ ಜಾಣ ಅಮ್ಮನ ವಾತ್ಸಲ್ಯದ ಮೂರುತಿ ಶ್ರೀಕೃಷ್ಣನಂತೆ ಜಗದ ಸಾರಥಿ ಹಿಡಿದ ಕೆಲಸವ ಸಾಧಿಸಿದ ಕೀರುತಿ ಪ್ರತಿಯೊಬ್ಬರು ಗುರು ಗೋವಿಂದರಾಗಿ ಸ್ನೇಹ ಹಸ್ತವ ಚಾಚುತ ಸಾಗಿ ಕಾಡುಮೃಗಗಳ ಬುದ್ಧಿಯ ತ್ಯಜಿಸಿ ಉತ್ತಮರಾಗಿ ಜೀವನ ನಡೆಸಿ ನಿರ್...

ರತ್ನಾ.ಕೆ.ಭಟ್ ತಲಂಜೇರಿ · ೬೪ ವೀಕ್ಷಣೆಗಳು
ಯಾಕೆ ಈ ಆಘಾತ?
ಜನ ೧೩

ಯಾಕೆ ಈ ಆಘಾತ?

ಸಣ್ಣ ಮುಳ್ಳು ಕಂತಿದ ನೋವು ಮತ್ತೆ ಏರಿದ ಜ್ವರ ಹಾಗೇ ಇಳಿಯಿತು ಕಳೆದವು ತಿಂಗಳುಗಳು, ಮರೆಯಿತು ನೋವು ಆದರೆ ಈಗ ನ್ಯಾಯವೇ ಈ ಸಾವು? ಸಹಸ್ರದ ಇತಿಹಾಸವಿದೆ ಈ ಹೃದಯ ಮಿಡಿತಕ್ಕೆ ಈ ದೇಹಕ್ಕಿರಬಹುದಿದು ಚೊಚ್ಚಲ ಹೃದಯ ಆದರೂ ಕಾಲ,ಎಲ್ಲೆ ಮೀರಿದ್ದದರ ಬಾಂ...

ತಾಯ ಮನಸು
ಜನ ೧೨

ತಾಯ ಮನಸು

ಮನದಲಿ ತುಂಬಿಹ ಕುರೆಯನು ದೂಡುತ ಕನಸಲು ಸವಿಯನು ಪಡೆಯುತಲಿ ನನಸನು ಪಡೆಯುತ ಸಂಸ್ಕೃತಿ ಕಲಿತರೆ ಘನದಲಿ ವಿದ್ಯೆಯ ಹೊಂದುತಲಿ ಮೋಹವು ನಿನಗದು ಬೇಡವು ಕಂದನೆ ದಾಹದ ಮಾರ್ಗದಿ ನಡೆಯದಿರು ದೇಹದ ವಾಸನೆ ನೀಗುತ ಸಾಗಿರೆ ನೇಹದ ರೀತಿಯೆ ಬದುಕುತಿರು ಜೀವನ ಸ...

ಹಾ ಮ ಸತೀಶ ಬೆಂಗಳೂರು · ೩೬ ವೀಕ್ಷಣೆಗಳು
ಯುವ ಜನರೆ ಎದ್ದೇಳಿ
ಜನ ೧೧

ಯುವ ಜನರೆ ಎದ್ದೇಳಿ

ಏಳಿ ಯುವ ಜನರೆ ಎದ್ದೇಳಿ ರಾಷ್ಟ್ರೀಯ ಯುವ ದಿನ ಮತ್ತೆ ಬಂದಿದೆ ಎದ್ದೇಳಿ ಜಾತಿ ಧರ್ಮಗಳ ಮೀರಿ ಬೆಳೆಯುತ್ತ... ರಾಷ್ಟ್ರ ಕಟ್ಟೋಣ ಎದ್ದೇಳಿ|೧| ಒಂದೊಂದು ಎದೆಯಲ್ಲು ನೂರಾನೆ ಶಕ್ತಿ ಇದೆ ಅರಿತು ಮುಂದಡಿಯಿಡಲು ಎದ್ದೇಳಿ ಬಾಹ್ಯ ಕರಗಳಲಿ ಕರಗಿ ಹೋಗುವ...

ಜನಾರ್ದನ ದುರ್ಗ · ೫೮ ವೀಕ್ಷಣೆಗಳು
ಮೋಹನ ರಾಗ ಮತ್ತು ಕೆಲವು ಹನಿಗಳು
ಜನ ೧೦

ಮೋಹನ ರಾಗ ಮತ್ತು ಕೆಲವು ಹನಿಗಳು

ಮೌನವು ಮುತ್ತಿದೆ ದೇಹದ ಸುತ್ತಲು ಕತ್ತಲೆ ಕಂಡಿದೆ ಬದುಕಲಿಯಿಂದು ಬೆಳಕನು ನೀಡುವ ಸ್ನೇಹಿತೆ ಕಾಣಳೆ ಹುಡುಕುತ ನಡೆದೆನು ದಾರಿಯಲಿಂದು ಪ್ರಣಯದ ಸರಿಗಮ ನುಡಿಸಲು ಬಾರದೆ ಪ್ರೀತಿಯ ಪಡೆಯದೆ ಸೋತೆನುಯಿಂದು ಕಾಣದ ಒಲವನು ಬಯಸುತ ಸಾಗುತ ವಿರಹದಿ ಸುತ್ತಿದ...

ಹಾ ಮ ಸತೀಶ ಬೆಂಗಳೂರು · ೪೫ ವೀಕ್ಷಣೆಗಳು
ಮಳೆ ಇದ್ದು ನೀ ಜೊತೆ ಇಲ್ಲದಾಗ...
ಜನ ೦೯

ಮಳೆ ಇದ್ದು ನೀ ಜೊತೆ ಇಲ್ಲದಾಗ...

ಪವನಗಳು ಕವನ ಹಾಡುತ್ತಿದ್ದವು; ಹಳದಿ ಪರ್ಣಗಳು ಉದುರಿದ್ದವು; ಕಣಿವೆಯಲ್ಲಿ ಹಸಿರು ಹಸಲೆಗಳು ನವಚೈತನ್ಯದಿಂದ ಚಿಗುರಿದ್ದವು; ನೋಟ ಹಾರಿಸಿದ್ದಲ್ಲೆಲ್ಲ ಹೊಗರು ಥಾಳಥಳ್ಯ ಹೊಳೆಯುತ್ತಿತ್ತು; ಶ್ಯಾಮಲ ಮೇಘಗಳ ನಾವೆಯು ಗಗನಾದ್ಯಂತ ಅಂಬುಧಿಯ ಮೇಲೆ ತೆಲು...

ನನ್ನ ಮಾತು
ಜನ ೦೮

ನನ್ನ ಮಾತು

ಪ್ರತಿ ದಿನವು ಇಲ್ಲಿ ಶುಭದಿನವು ನಗುತಿರಲಿ ಚೆಲುವ ವದನವು ಕಳೆಯದಿರಿ ಕಾಲ ಕನಸುಗಳಲಿ ಕಳೆದಿಹೆ ಸಮಯವ ನಿಮಿಷಗಳಲಿ. ದಿನಗಳುರುಳಿ ಮುಗಿಯೆ ವಾರ ಮತ್ತೆ ಬಾರದು ತಿಳಿ ಸಾಹುಕಾರ ತಿಂಗಳುರುಳಿ ಮುಗಿಯೆ ವರ್ಷ ಮರಳಿ ದೊರೆಯದು ಆ ಹರ್ಷ. ನಿಲ್ಲದೇ ಕಾಲದೊಂದ...

ನಿರಂಜನ ಕೆ ನಾಯಕ · ೪೭ ವೀಕ್ಷಣೆಗಳು
ಗಝಲ್ ಗಳ ಜೊತೆ ಹನಿ !
ಜನ ೦೮

ಗಝಲ್ ಗಳ ಜೊತೆ ಹನಿ !

ಗಝಲ್ ೧ ಅಲೆಯ ರೂಪದಿ ನಿನ್ನ ಸೆಳೆಯುತ ಮಡಿಲಿನಾಸರೆ ಪಡೆದೆನು ಚಂದ್ರನಂತೆಯೆ ತಂಪನೀಯುತ ಒಲವಿನಾಸರೆ ಪಡೆದೆನು ಸವಿಯ ಚುಂಬನ ಸೋರಿ ಹೋಗದೆ ಇರಲು ಏನನು ಮಾಡಲಿ ಕನಸು ಕಳೆಯುತ ಚೆಲುವಿನಾಟದಿ ನನಸಿನಾಸರೆ ಪಡೆದೆನು ಬಾನು ಹೊಳೆಯಲು ಕಣ್ಣಿನೊಳಗಡೆ ಚೆಲುವ...

ಹಾ ಮ ಸತೀಶ ಬೆಂಗಳೂರು · ೪೯ ವೀಕ್ಷಣೆಗಳು
ಜಡೆಕವನ - ರಂಗವಲ್ಲಿಯ ರಂಗು
ಜನ ೦೬

ಜಡೆಕವನ - ರಂಗವಲ್ಲಿಯ ರಂಗು

ರಂಗವಲ್ಲಿಯ ರಂಗು ಮನ ಸೆಳೆಯಿತು ಸೆಳೆಯಿತು ನಾರಿಯ ಬೆರಳುಗಳ ಚಮತ್ಕಾರದಲಿ ಚಮತ್ಕಾರದಲಿ ಅರಳಿತು ಅದ್ಭುತ ಕಲೆಯೊಂದು ಕಲೆಯೊಂದು ನೆಲೆಯಾಗಿ ಬೆಲೆ ಪಡೆಯಿತು ಪಡೆಯಿತು ಅಂತರಂಗದಿ ಸಂತಸವನು ಸಂತಸವನು ಬಿತ್ತರಿಸಿ ಅನ್ಯರನು ಸೆಳೆಯಿತು ಸೆಳೆಯಿತು ಮನೆಯ...

ರತ್ನಾ ಕೆ.ಭಟ್ · ೪೪ ವೀಕ್ಷಣೆಗಳು
ಹೂವು - ದೇವರು
ಜನ ೦೬

ಹೂವು - ದೇವರು

ಚೆಲುವೇ ದೇವರು, ಒಲವೇ ಪೂಜೆ; ಎಂಬುದೆ ರಸಜೀವನದೋಜೆ ಕಲೆಯನು ಮೀರುವ ಸಾಧನೆಯಿಲ್ಲ; ಕಲೆಯೊಳೆ ಪುರುಷಾರ್ಥಗಳೆಲ್ಲ; ಕಲೆಯಿರದೆದೆಗೆ-ಏನಿಲ್ಲ! ಕಾಮನ ಬಿಲ್ಲಿನ ಬಿತ್ತವ ಬಿತ್ತಿ ಬೆಳೆಯಾದಂತಿದೆ ಹೂದೋಟ ಮೋಹಿಸುವಪ್ಸರಿಯರೆ ನೆರೆ ಮುತ್ತಿ ಕುಣಿಕುಣಿವಂತಿ...

ಶ್ರೀರಾಮ ದಿವಾಣ · ೨೪೯ ವೀಕ್ಷಣೆಗಳು