ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ನೀನು
ಡಿಸೆಂ ೧೧

ನೀನು

ಕಡಲ ತಡಿ ನೀನು, ಭೋರ್ಗರೆದು ಮೊರೆದು, ಸಿಡಿದು, ಹಾಲ್ನೊರೆಗೆರೆದು, ನಿನ್ನ ಭೇಟಿಯಲ್ಲಿ ಶಾಂತ – ಅಲೆ ನಾನು..! ಧರಿತ್ರಿ ನೀನು.. ನೀಲ ನಭದಿ ಕಪ್ಪಿಟ್ಟು ಹಾರಿ ಹರಡಿ, ಗುಡುಗು ಸಿಡಿಲಿಗೆ ಚದುರಿ ಹನಿಯಾಗಿ ನಿನ್ನೊಳಗೆ ಲೀನ – ಮೇಘ ನಾನು..! ಶರಧಿ ನ...

ಬರಹಗಾರರ ಬಳಗ · ೪೧ ವೀಕ್ಷಣೆಗಳು
ಓದಿ
ಸೋಲಿಗೆ ಹೆದರಬೇಡಿ, ಧೈರ್ಯ ಮಾತ್ರ ಬಿಡಬೇಡಿ
ಡಿಸೆಂ ೧೧

ಸೋಲಿಗೆ ಹೆದರಬೇಡಿ, ಧೈರ್ಯ ಮಾತ್ರ ಬಿಡಬೇಡಿ

ನೀನು ಕೊಟ್ಟಾಗ ಹೊಗಳಬೇಡ ಜನರು ಕೊಟ್ಟಾಗ ಸ್ಮರಿಸದೆ ಇರಬೇಡ ದೇವರು ಕೊಟ್ಟರೆ ನುಂಗಣಿ ಆದರೆ ಜನರು ಕೊಟ್ಟರೆ ಅದು ಹಂಗಣೆ ಉಪಕಾರ ಮಾಡುವುದನ್ನು ಕಲಿ ಅಪಕಾರ ಯಾರಿಗೂ ಮಾಡಬೇಡ ಜನರು ಕೊಟ್ಟರೆ ಹೊಗಳುತ್ತಾರೆ ಬಿಟ್ಟರೆ ನಮ್ಮನ್ನು ತೆಗಳುತ್ತಾರೆ ಮಾನವ ಜ...

ಬರಹಗಾರರ ಬಳಗ · ೭೫ ವೀಕ್ಷಣೆಗಳು
ದೇವರು
ಡಿಸೆಂ ೦೯

ದೇವರು

ದೇವರೆಂದರೆ ಕಲ್ಲು ಶಿಲೆಗಳಲ್ಲ ಗುಡಿ ಗೋಪುರ ದೊಳಗಿರುವುದಲ್ಲ ಇಗರ್ಜಿ ಮಸೀದಿಯೊಳಗಿರುವುದಿಲ್ಲ ನಿದ್ದೆಗೆಟ್ಟು ಪೂಜಿಸುವುದೂ ಸಲ್ಲ ದೇವರಿರುವುದು ನಿನ್ನಂತರಂಗದಲ್ಲಿ ನೀ ನುಡಿವ ಸವಿ ಮಾತುಗಳಲಿ ನೀ ಮಾಡುವ ಸತ್ಕಾರ್ಯಗಳಲಿ ನೀ ನಡೆವ ಧರ್ಮದ ಹಾದಿಯಲಿ...

ಬರಹಗಾರರ ಬಳಗ · ೪೪ ವೀಕ್ಷಣೆಗಳು
ಹನಿಗಳು ಒಂದಿಷ್ಟು...
ಡಿಸೆಂ ೦೮

ಹನಿಗಳು ಒಂದಿಷ್ಟು...

ಮಧುವನದ ತುಂಬೆಲ್ಲಾ ಸವಿಯೊಲುಮೆ ಈಕೆಯಿದ್ದಳು ! ಜೀವನದಲ್ಲಿ ಜೀವ ಕೈಯಲ್ಲಿಡಿದು ಏಣಿ ಹತ್ತಿದೆ ! ಉಪ್ಪಿರದಿಹ ದೇಹದಲ್ಲಿ ಖಾರವೇ ಹುಳಿಯೆಲ್ಲಿಯೋ ? ಅಪ್ಪುಗೆಯಲ್ಲಿ ಮನೆಯನ್ನೇ ಮರೆತೆ ಪರರ ಕೂಡಿ ! *** ಹೀಗೆ - ಹೀಗೆಯೆ ತಪ್ಪನ್ನು ತಪ್ಪು ಅನ್ನುವುದ...

ಹಾ ಮ ಸತೀಶ ಬೆಂಗಳೂರು · ೪೧ ವೀಕ್ಷಣೆಗಳು
ಗಝಲ್ ಗಳ ಮೋಹಕ ಲೋಕ…
ಡಿಸೆಂ ೦೭

ಗಝಲ್ ಗಳ ಮೋಹಕ ಲೋಕ…

ಗಝಲ್ ೧ ಮನಸು ಕರಗಿದೆಯೆಂದು ಒಲವು ಮೂಡುವುದೇ ಗೆಳತಿ ಕನಸು ಬಿದ್ದಿದೆಯೆಂದು ನನಸು ಮೆರೆವುದೇ ಗೆಳತಿ ತಂಪಿರುವ ಹೊತ್ತಲ್ಲಿ ಮಧುಜಾರಿತೇ ಏಕೆ ಕಂಪಿದೆಯೆಂದು ಸ್ವರವು ಬರುವುದೇ ಗೆಳತಿ ನೇಸರನ ಬೆಳಕಿನಲಿ ಸವಿಬಯಕೆಯೇ ಚೆಲುವೆ ಚಂದ್ರನಾಸರೆಗೆ ಪ್ರೀತಿ...

ಹಾ ಮ ಸತೀಶ ಬೆಂಗಳೂರು · ೪೬ ವೀಕ್ಷಣೆಗಳು
ಹಣತೆ
ಡಿಸೆಂ ೦೬

ಹಣತೆ

ಹಣತೆ ಕತ್ತಲ ಕರಗಿಸಿ ಸುತ್ತಲೂ ಬೆಳಕ ಪಸರಿಸಿ ಉರಿವುದು ಬಾಳ ಹರಸಿ ಧನ್ಯತೆಯಲಿ ದೇವನ ಸ್ಮರಿಸಿ. ದೈವತ್ವಕೆ ಬೆಸೆವ ಕೊಂಡಿ ಬದುಕ ನೋವ ಹಿಂಡಿ ಜ್ಯೋತಿ ಭರವಸೆಯ ಬಂಡಿ ಒಳನೋಟಕೆ ಇದುವೇ ಕಿಂಡಿ. ತಾವರೆ ನಗುವಂತೆ ದೀಪ ಹಚ್ಚಲು ಮನದಲಿ ಪ್ರದೀಪ ಕರಗುವುದ...

ನಿರಂಜನ ಕೇಶವ ನಾಯಕ · ೫೭ ವೀಕ್ಷಣೆಗಳು
ನಿನ್ನ ನೀ ಕೇಳಿಕೋ
ಡಿಸೆಂ ೦೫

ನಿನ್ನ ನೀ ಕೇಳಿಕೋ

ಬೆಟ್ಟದೊಳಗೆ ಸಿಕ್ಕ ಬಿಲಕೆ ಹಕ್ಕು ಪತ್ರ ಏತಕೆ ಸುಟ್ಟ ಹೆಣದ ಹಾರು ಬೂದಿ ಶೂನ್ಯವಾಯ್ತು ಏತಕೆ! ಕೊಟ್ಟ ಮಾತು ಉಳಿಸಿ ಕೊಳಲು ನಿಷ್ಠೆ ಕೊರತೆ ಏತಕೆ ದಿಟ್ಟ ನಡೆಯ ಧರ್ಮ ನದಿಯ ತಡೆಯ ಬೇಕು ಏತಕೆ! ಬೇರಿನೊಳಗೆ ಜೀವ ಧಾತು ಕಳೆದು ಹೋಯ್ತು ಏತಕೆ ದಾರಿ ದೀ...

ಕಾ.ವೀ.ಕೃಷ್ಣದಾಸ್ · ೫೦ ವೀಕ್ಷಣೆಗಳು
ಸಮಾಧಿ
ಡಿಸೆಂ ೦೪

ಸಮಾಧಿ

ಯಾರೇ ಆಗಲಿ ಇನ್ನೊಬ್ಬರ ಬಗ್ಗೆ ಅವರ ಕೃತಿಗಳ ಬಗ್ಗೆ ಮಾಡುವ ವಿಮರ್ಶೆ ವಿವೇಕದಿಂದ ಕೂಡಿರಲಿ ಇಲ್ಲದಿದ್ದರೆ ಕೃತಿಕಾರನ ಕೃತಿ ಮತ್ತು ಆತ, ಜೀವಂತ ಸಮಾಧಿಯಾದಂತೆ ! *** ಸದಾ ನೆನಪುಗಳು ಮಾರೆಮಾಚಲಿರುವುದಲ್ಲ ಪುನರ್ ಪರಿಶೀಲಿಸಲಿರುವುದು ! *** ಯೋಗ ಯ...

ಹಾ ಮ ಸತೀಶ ಬೆಂಗಳೂರು · ೪೫ ವೀಕ್ಷಣೆಗಳು
ವಿಶ್ವ ಏಡ್ಸ್ ದಿನ - ಒಂದು ಗಝಲ್
ಡಿಸೆಂ ೦೩

ವಿಶ್ವ ಏಡ್ಸ್ ದಿನ - ಒಂದು ಗಝಲ್

ಸ್ನೇಹವಿರಲಿ ಅತಿ ಸಲುಗೆ ಮಾಡದಿರು ಮನುಜ ಪ್ರೀತಿಯಿರಲಿ ಇತಿ-ಮಿತಿ ತಿಳಿದಿರು ಮನುಜ ಅಸುರಕ್ಷಿತ ಲೈಂಗಿಕತೆ ಮಾರಕವಾಗಿ ಉಸಿರನ್ನೇ ನಿಲ್ಲಿಸಬಹುದಲ್ಲವೇ ರಕ್ಷಣೆಯ ಉಪಾಯವ ಬದುಕಿನಲಿ ಅರಿತಿರು ಮನುಜ ಇರುವ ಒಂದು ಜನುಮವನು ಚಂದದಲಿ ನಿಭಾಯಿಸೆಂದು ಬರುವ...

ರತ್ನಾ.ಕೆ.ಭಟ್ ತಲಂಜೇರಿ · ೩೭ ವೀಕ್ಷಣೆಗಳು
ಮೌನದ ಪ್ರಶ್ನೆಗಳು
ಡಿಸೆಂ ೦೨

ಮೌನದ ಪ್ರಶ್ನೆಗಳು

ಹೊಟ್ಟೆಯಲ್ಲಿ ಹುಣ್ಣಿದ್ದರೆ ಔಷಧಿಯಿದೆ ಮನಸಿನಲ್ಲಿ ಹುಣ್ಣಿದ್ದರೆ ಏನು ಮಾಡಲಾದೀತು ? ಕತ್ತೆಯು ಪಾಪವೆಂದು ಹಿಂಬದಿಯಲ್ಲಿ ಹೋಗಿ ನಿಂತರೆ ಏನಾದೀತು ? ಬಾಲವಿರುವ ಮಂಗನಂತೆ ಚೇಷ್ಟೆ ಮಾಡಲು ಹೋದರೆ ಏನಾದೀತು ? ಮುದಿತನದಲ್ಲೂ ಮೋಹ ಮುಸುಕಿ, ಹುಡುಗಿಯ...

ಹಾ ಮ ಸತೀಶ ಬೆಂಗಳೂರು · ೩೭ ವೀಕ್ಷಣೆಗಳು
ನೆಲೆ ಕಾಣಲಿ
ಡಿಸೆಂ ೦೨

ನೆಲೆ ಕಾಣಲಿ

ನೆಲೆ ಕಾಣಲಿ ಗಿಡ ಮರದಲಿ ನೆಲ ಹೊಲದ ಬದಿಯಲಿ ಕದ ಇರುತಲಿ ಮನೆ ಎದುರಲಿ ಮನ ಭಯವು ಹೋಗಲಿ ಇಳಿ ವಯಸಲಿ ಹೊಸ ಭಯಕೆಯು ಕುರೆ ತೆರೆಯೆ ತನುವಲಿ ಹುಸಿ ಮುನಿಸದು ತಲೆ ತಿನ್ನುತ ಸವಿ ತಿನಿಸು ಎದುರಲಿ ಕಿವಿ ಒಳಗಡೆ ಹುಳು ಹೋಗಲು ಕುರು ಕಂಡಿತು ಜೀವದಿ ಕರು ಕ...

ಹಾ ಮ ಸತೀಶ ಬೆಂಗಳೂರು · ೪೩ ವೀಕ್ಷಣೆಗಳು
ಸುಂದರರಾಯರ ನೆನಪಲ್ಲಿ ಒಂದು ಗಝಲ್
ಡಿಸೆಂ ೦೧

ಸುಂದರರಾಯರ ನೆನಪಲ್ಲಿ ಒಂದು ಗಝಲ್

ಮಾತಿನ ಬಾಣಗಳ ಸುರಿಸುತ್ತಿದ್ದ ಸುಂದರನೆ ಮರೆಯಾದೆಯಾ ಇಂದು ನೀತಿಯ ಬೋಧನೆ ಸಾರುತ್ತಿದ್ದ ಚೆನ್ನಿಗನೆ ದೂರವಾದೆಯಾ ಇಂದು ಯಕ್ಷಗಾನ ಲೋಕದಲಿ ವಿಜೃಂಭಿಸಿದ ಕುಂಬಳೆಯು ಅದ್ಭುತ ಪ್ರತಿಭೆಯಲ್ಲವೇ ಯಕ್ಷ ಕಿನ್ನರನಾಗಿ ಚೆಂಡೆ ಮದ್ದಳೆಗೆ ಹೆಜ್ಜೆ ಹಾಕುತ ತೆ...

ರತ್ನಾ.ಕೆ.ಭಟ್ ತಲಂಜೇರಿ · ೩೩ ವೀಕ್ಷಣೆಗಳು