ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಧೈರ್ಯ ಇದ್ದರೆ ಸಾಧನೆ
ನವೆಂ ೦೭

ಧೈರ್ಯ ಇದ್ದರೆ ಸಾಧನೆ

ಧೈರ್ಯ ಇದ್ದರೆ ಸಾಧನೆ ಧೈರ್ಯ ಸೋತರೆ ವೇದನೆ ಗೆದ್ದರೆ ನಿನಗೆ ಸನ್ಮಾನ ಸೋತರೆ ನಿನಗೇ ಅವಮಾನ ಗೆದ್ದಾಗ ಹೊರಗಿನವರು ಕೂಡ ನಮ್ಮ ಹುಡುಗ ಅಂತಾರೆ ಸೋತಾಗ ಸಂಬಂಧಿಕರು ಕೂಡ ಪರಿಚಯಸ್ಥ ಅಂತಾರೆ ತಿಳಿದುಕೊಂಡರೆ ಸಾಲದು ಚಿಂತಿಸಿ ಸುತ್ತಾಡಿದರು ಸಾಲದು ಕೈಲ...

ಓದಿ
ನನ್ನ ಮಾತು
ನವೆಂ ೦೬

ನನ್ನ ಮಾತು

ನನ್ನ ಮಾತು ನನ್ನ ಎಡೆಗೆ ಸಾಗಿ ಬರಲಿ ಎಂದಿಗು ಎನ್ನ ಒಲವೆ ಬಾಳ ಪಯಣ ನಿನ್ನ ಜೊತೆಗೆ ಮುಂದೆಗು ಕಾಣ ಬರಲಿ ನಮ್ಮ ಸನಿಹ ಕೈಯ ಹಿಡಿದ ಸುದಿನವು ಮತ್ತೆ ಸೋಲು ಚಿತ್ತ ನೋವು ಬರದೆ ಇರಲು ಚಂದವು ಹೊತ್ತು ಕಂತಿ ಮೆತ್ತಗಾಗೆ ಮತ್ತಿನಾಟ ಕರೆಯಿತು ಬೆಳಗು ಮೂಡ...

ಹಾ ಮ ಸತೀಶ ಬೆಂಗಳೂರು · ೫೩ ವೀಕ್ಷಣೆಗಳು
ಒಂದು ಗಝಲ್
ನವೆಂ ೦೬

ಒಂದು ಗಝಲ್

ಮನದಲಿ ಬಯಕೆಯಿದ್ದರೂ ಬಾಗಿದ ಮುದುಕನಾಗಿರುವೆ ಅಂತರಾತ್ಮ ಮಿನುಗಿದರೂ ಸೊರಗಿದ ಭಿಕ್ಷುಕನಾಗಿರುವೆ ತೀರಗಳಿಗೆಂದೂ ಹೊಡೆಯುವ ಅಲೆಗಳಲ್ಲೀಗ ಆರ್ಭಟವಿಲ್ಲವೆ ಕಣ್ಣುಗಳಿಂದು ಹೊರಳುತ್ತಿದ್ದರೂ ಕಾಣದೆಯೆ ಕುರುಡನಾಗಿರುವೆ ಬೇಟೆಯೊಳಗಿನ ಧ್ವನಿಗಳಿಂದು ಎಂದೆ...

ಹಾ ಮ ಸತೀಶ ಬೆಂಗಳೂರು · ೫೦ ವೀಕ್ಷಣೆಗಳು
ಶ್ರೀ ತುಳಸಿ ಬಾರಮ್ಮ
ನವೆಂ ೦೫

ಶ್ರೀ ತುಳಸಿ ಬಾರಮ್ಮ

ಅಮ್ಮಾ ಬಾರಮ್ಮ ಶ್ರೀ ತುಳಸಿ ಬಾರಮ್ಮ ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ/ ಧಾರಿಣೀ ದೇವಿ ಒಲಿದು ಬಾರಮ್ಮ ಪದುಮನಾಭನ ಹೃದಯವೇಣಿಯೇ ಬಾರಮ್ಮ// ದುರುಳ ರಕ್ಕಸ ಜಲಂಧರನ ಮಡದಿ ವೃಂದಾ ದೇವಿ ನೀನಾಗಿದ್ದೆಯಮ್ಮ/ ಪರಮ ಪಾತಿವ್ರತ್ಯಕೆ ಹೆಸರಾದೆ ನೀನಮ್ಮ ಪ...

ರತ್ನಾ.ಕೆ.ಭಟ್ ತಲಂಜೇರಿ · ೫೮ ವೀಕ್ಷಣೆಗಳು
ನಮ್ಮ ಭಾಷೆ (ಮಕ್ಕಳ ಪದ್ಯ)
ನವೆಂ ೦೪

ನಮ್ಮ ಭಾಷೆ (ಮಕ್ಕಳ ಪದ್ಯ)

ನಮ್ಮ ಭಾಷೆ ಕನ್ನಡ ನಮ್ಮ ಮಣ್ಣು ಕನ್ನಡ ನಮ್ಮ ಮನೆಯು ಕನ್ನಡ ನಾವೆಲ್ಲರು ಕನ್ನಡಿಗರು ಆಟ ಊಟ ಕನ್ನಡ ಓಟ ಪಾಠ ಕನ್ನಡ ಕೂಟ ನೋಟ ಕನ್ನಡ ನಾವೆಲ್ಲರು ಕನ್ನಡಿಗರು ಗಾಳಿ ಉಸಿರು ಕನ್ನಡ ಹಸಿರು ಸೊಪ್ಪು ಕನ್ನಡ ಹರಿವ ಜಲವು ಕನ್ನಡ ನಾವೆಲ್ಲರು ಕನ್ನಡಿಗರು...

ರತ್ನಾ.ಕೆ.ಭಟ್ ತಲಂಜೇರಿ · ೫೪ ವೀಕ್ಷಣೆಗಳು
ಕನ್ನಡಮ್ಮನ ಒಡಲು
ನವೆಂ ೦೩

ಕನ್ನಡಮ್ಮನ ಒಡಲು

ಮೂಡು ದಿಸೆಯಲಿ ಸೂರ್ಯ ಉದಯಿಸಿ ಕನ್ನಡಮ್ಮನ ಹರಸಿದ ಪಡುವ ಕಡಲಲಿ ಹೊನ್ನ ಬಣ್ಣದಿ ನಲಿಸಿ ಕುಣಿಸುತ ಸಾಗಿದ ತಾಯೆ ಸರಸ್ವತಿ ನುಡಿಗಳೆಡೆಯಲಿ ಕುಳಿತು ಸ್ವರಗಳ ಬರೆಸುತ ತನುವಿನಾಳದ ಮನಸ್ಸಿನಾಳಕೆ ಕನ್ನಡದಾ ನುಡಿ ಕಲಿಸುತ ಭಾಷೆ ಕನ್ನಡ ವೇಷ ಕನ್ನಡ ತಿಳಿ...

ಹಾ ಮ ಸತೀಶ · ೫೮ ವೀಕ್ಷಣೆಗಳು
ನನ್ನ ಕನ್ನಡ ತಾಯ್ನುಡಿ, ಕರುನಾಡ ಜನ-ಮನದ ಜೀವನಾಡಿ...
ನವೆಂ ೦೨

ನನ್ನ ಕನ್ನಡ ತಾಯ್ನುಡಿ, ಕರುನಾಡ ಜನ-ಮನದ ಜೀವನಾಡಿ...

ತಾಯಿ ಭುವನೇಶ್ವರಿಯ ಪಾದಾರವಿಂದಕ್ಕೆ ನಮಸ್ಕರಿಸಿ, ಕನ್ನಡ ಅಕ್ಷರಮಾಲೆಗೆ ತಲೆಬಾಗಿ ವಂದಿಸಿ, ಸಾಗುತಿರುವೆ ನನ್ನ ತಾಯ್ನುಡಿ ಕನ್ನಡವ ಬರೆಯುತಾ ಪ್ರೀತಿಸಿ... ಅಮ್ಮ ಎಂದು ಮೊದಲು ತೊದಲು ನುಡಿದ ನನ್ನ ಕನ್ನಡ ನುಡಿ, ನನ್ನ ಹೃದಯ ಬಡಿತದ ನರನಾಡಿಯಲ್ಲೂ...

ಶಾಂತಾರಾಮ ಶಿರಸಿ · ೭೨ ವೀಕ್ಷಣೆಗಳು
ಕನ್ನಡ ಭಾಷೆ...
ನವೆಂ ೦೧

ಕನ್ನಡ ಭಾಷೆ...

ಇದು ಪಂಪ ಬೆಳಗಿದ ಕನ್ನಡ ಕವಿ ಕೋಗಿಲೆ ಹಾಡುವ ಕನ್ನಡ ದಿವ್ಯ ಸಾಹಿತ್ಯ ಅರಳಿದೆ, ಓದು ಬಾ ನಿತ್ಯ ಸತ್ಯ ನುಡಿ ನಮ್ಮ ಕನ್ನಡ!!! ಉಡುಪಿಯ ಕಿಂಡಿ, ಹಳೇಬೀಡಿನಲ್ಲಿ ಪಾವನ ಹಂಪಿ, ಮಂಜೇಶ್ವರ! ಅಕ್ಕ-ದಾಸ ವಾಚಿಸಿದ ಕನ್ನಡ... ಪುಣ್ಯ ಸುಗಂಧ ಬೀರುವ ಕನ್ನಡ...

ಕನ್ನಡ ರಾಜ್ಯೋತ್ಸವದ ಝಲಕುಗಳು...
ನವೆಂ ೦೧

ಕನ್ನಡ ರಾಜ್ಯೋತ್ಸವದ ಝಲಕುಗಳು...

ಕನ್ನಡವೇ ಎನ್ನಯ ಬಾಳ್ ಕನ್ನಡವೇ ಎನ್ನಯ ಕೂಳ್ ಕನ್ನಡವೇ ಎನ್ನಯ ತೋಳ್ ವಿರುದ್ಧವೆನಲ್ ಎಲ್ಲ ಧೂಳ್! ನಾಡಿದು ಶ್ರೀಗಂಧದ ಗುಡಿ ತುಂಬಿದೆಯಿಲ್ಲಿ ಹೊನ್ನ ಪಡಿ ಸುಮಧುರ ಭಾಷೆಯ ನುಡಿ ನಲ್ನುಡೀ ಮಾತಿನ ಮೋಡಿ! ಕನ್ನಡ ನಮ್ಮಯ ಸಂಪತ್ತು ಕಲಿತೊಡೆ ಇಲ್ಲವು ಆ...

ಕೆ ನಟರಾಜ್ · ೫೪ ವೀಕ್ಷಣೆಗಳು
ಭಾವಯಾನ...
ಅಕ್ಟೋ ೩೦

ಭಾವಯಾನ...

ಬರುತಿರಲು ನೀನು ಮುಂಗಾರಂತೆ ತರುತಿರಲು ಕಾಂತಿ ಮಳೆಬಿಲ್ಲಿನಂತೆ ಬೆರೆತಿರಲು ನೋಟ ಸೇತುವೆಯಂತೆ ಗುರುತಿರಲು ಹನಿಯು ಮುತ್ತಿನಂತೆ. ಒಲವಿನ ಹರಿವಿಗೆ ಹಾದಿಯ ಅರಿವಿಲ್ಲ ಗೆಲುವಿನ ಓಟದ ಆತುರ ಇದಕಿಲ್ಲ ಚೆಲುವಿನ ಸಂಗಮ ಕಾಲದಿ ಹುದುಗಿದೆ ನಲಿವಿನ ನಾಳೆಗ...

ನಿರಂಜನ ಕೇಶವ ನಾಯಕ · ೭೦ ವೀಕ್ಷಣೆಗಳು
ಕಣ್ಮಣಿ
ಅಕ್ಟೋ ೩೦

ಕಣ್ಮಣಿ

ಪುನೀತ ನಿನ್ನ ಹೆಸರೇ ಅಪ್ಯಾಯಮಾನ ನೀನೋರ್ವ ದೇವನಿತ್ತ ವರದಾನ ಭರತ ಖಂಡದ ಮುದ್ದು ರತ್ನ ಎಲ್ಲರ ಮನಗೆದ್ದ ಸಂಪನ್ನ ಬಡವರ ಬಂಧುವಾಗಿ ಸದಾ ಮೆರೆದೆ ಪಡೆಯ ಕಟ್ಟದಿದ್ದರೂ ಅಭಿಮಾನ ಗಳಿಸಿದೆ ಅಡಿಗಡಿಗೆ ಸಾಧನೆಯ ಮೆಟ್ಟಿಲೇರಿದೆ ತಡೆಗೋಡೆ ಇಲ್ಲದೆಯೆ ಸಾಗಿ...

ರತ್ನಾ.ಕೆ.ಭಟ್ ತಲಂಜೇರಿ · ೫೩ ವೀಕ್ಷಣೆಗಳು
ಮಿಡಿವ ಮನದ ಧ್ರುವ ನಕ್ಷತ್ರ
ಅಕ್ಟೋ ೩೦

ಮಿಡಿವ ಮನದ ಧ್ರುವ ನಕ್ಷತ್ರ

ಪಾರ್ವತಮ್ಮ ರಾಜಕುಮಾರ ದಂಪತಿಗಳ ಸುಕುಮಾರ ಮುತ್ತುರಾಜ ಪುನೀತನೆನಿಸಿದ ಸೆಳೆವ ಮಾರ/ ಬಣ್ಣದ ಲೋಕದ ಆಡೊಂಬಲದ ಹಮ್ಮೀರ ಮುಗುಳು ನಗೆ ಚೆಲ್ಲುವ ಕನ್ನಡದ ಕುವರ// ಪುಟ್ಟ ಕಂದಮ್ಮನಾಗಿ ರಂಗದಲಿ ಮಿಂಚಿದೆ ಬೆಟ್ಟದ ಹೂವಾಗಿ ಕಂಪನು ಬೀರಿದೆ/ ಸಂಪಿಗೆಯ ಘಮಲಾ...

ರತ್ನಾ.ಕೆ.ಭಟ್ ತಲಂಜೇರಿ · ೫೩ ವೀಕ್ಷಣೆಗಳು