ನಟರಾಜ್ ಹನಿಗಳು !
ಸಾಮರಸ್ಯ...! ಜನಾಂಗ ಜನಾಂಗ ಎಂದು ಆಗದಿರಿ ನೀವು ಮಂಗ! ಜನಾಂಗವೊಂದು ಸಮಾಜದ ಅಂಗ... ಇದನರಿತು ನೋಡಿರಿ ಪೂರ್ಣ ದೇಹದ ಸ್ವಾಸ್ಥ್ಯ ಕದಡದಿರಿ ಸಮಾಜದ ಸಾಮರಸ್ಯ! *** ದುಃಖ-ದುಮ್ಮಾನ; ಸನ್ಮಾನ! ದುಃಖ ದುಮ್ಮಾನಗಳಿರುವಾಗಲೇ ಸನ್ಮಾನಗಳೂ ನಡೆಯಲಿಬಿಡಿ;...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಸಾಮರಸ್ಯ...! ಜನಾಂಗ ಜನಾಂಗ ಎಂದು ಆಗದಿರಿ ನೀವು ಮಂಗ! ಜನಾಂಗವೊಂದು ಸಮಾಜದ ಅಂಗ... ಇದನರಿತು ನೋಡಿರಿ ಪೂರ್ಣ ದೇಹದ ಸ್ವಾಸ್ಥ್ಯ ಕದಡದಿರಿ ಸಮಾಜದ ಸಾಮರಸ್ಯ! *** ದುಃಖ-ದುಮ್ಮಾನ; ಸನ್ಮಾನ! ದುಃಖ ದುಮ್ಮಾನಗಳಿರುವಾಗಲೇ ಸನ್ಮಾನಗಳೂ ನಡೆಯಲಿಬಿಡಿ;...
ಮಾರ್ಗಶಿರ ಮಾಸದ ಆರನೇ ದಿನದಂದು ಕಾರ್ತಿಕೇಯನ ಪೂಜೆ ವ್ರತ ಚಂಪಾ ಷಷ್ಠಿ ವಿಶೇಷವಿಂದು ಪಾಪವನು ಇಲ್ಲವಾಗಿಸಿ ಕ್ಲೇಶವನು ಪರಿಹರಿಸು ಇಷ್ಟಾರ್ಥ ನೀಡುತ ಸುಬ್ಬಪ್ಪ ಹರಸು ದುಷ್ಟ ತಾರಕನ ವಧೆಗಾಗಿ ಜನ್ಮವೆತ್ತಿದೆಯಂತೆ ಕುಟ್ಟಿ ಕೆಡಹುತ ಮಟ್ಟ ಹಾಕಿದೆಯಂತ...
ಯಾರಿಹರು ಎನಗೆನುತ ಊರೊಳಗೆ ತಿರುಗದಿರು ಬೇರೆಯೇ ನಾನೆನುತ ಉಳಿದವರ ತೆಗಳದಿರು ಕಾರಣವ ಕೇಳದೆಯೆ ಉರಿದುರಿದು ಬೀಳದಿರು ಜಾರುತಲೆ ಜೀವನವ ದೂರುತಲೆ ಸಾಗದಿರು ಕಾರುವರು ಅವರೆಂದು ಹುಸಿಮುನಿಸ ತೋರದಿರು ಹಾರುತಲೆ ಬದುಕದಿರು --- ಛಲವಾದಿಯೆ ! *** ಗಝಲ್...
ನಾನು ಯಾರನ್ನು ನನ್ನಷ್ಟಕ್ಕೇ ನಂಬೆನು ಸಾವ ದಿನವು ! ಕಲ್ಲಿಗೂ ಜೀವ ಬರುತ್ತದೆ ನೋಡಯ್ಯಾ ಬಿಸಿಯಾದಾಗ ! ಉಟ್ಟ ಬಟ್ಟೆಗೆ ಇರುವ ಬೆಲೆಯಿಂದು ಮನುಜಗಿಲ್ಲ ! ರಸ್ತೆಯಲ್ಲಿಯೆ ಉಗಿಯುತ್ತಾರೆ ಜನ ತಾಂಬೂಲವನ್ನು ! ಕಷ್ಟದಲ್ಲಿಹ ಜನರಿಗೆ ಸ್ಪಂಧಿಸಿ ಜಾಣರಾಗ...
ಬೆನ್ನು ತಟ್ಟಲು ಬೇರೊಬ್ಬ ಬೆಳಗಿದನು ನಾನು ಮಂಕಾದೆ ! ಗಟ್ಟಿ ಬೆಲ್ಲವೂ ನೀರಲ್ಲಿ ಕರಗುತ್ತೆ ದಡ್ಡ ಓದನೇ ! ಕ್ಷಯ ಬಂದಿದೆ ಬಾಳಲ್ಲಿ ಇರುಳಿಂದು ಸಾವು ಸನಿಹ ! *** ವ್ಯಾಧಿಗಳು ಅವ ಇವ ಪಲಾಯನ ವಾದಿ ನಾನು ಮಾತ್ರ ಸುಪರ್ ವೇದಿ ಎನ್ನುವವರು ನನ್ನ ಲೆಕ...
ಬದುಕಿಲಿ ವಪ್ಪಕೆ ಇಂಪ್ಪ ಒಟ್ಟಿಂಗೆ ಹೀಂಗೆಯೇ ಇಂಪ್ಪ ಅಲ್ಲದ ಕೂಸೆ ಚೈತ್ರಲ್ಲಿ ಪ್ರೇಮದ ಒರತೆ ಹರಿದು ಹೋಗಲಿ ನದಿಯ ಹಾಂಗೆ ಅಬ್ಬೆ ಕನಸಿಲಿಯೇ ಬಂದಿಕ್ಕಿ ಹೇಳಿದ್ದು ಕೂಡ ಎನಗೆ ಪ್ರೀತಿ ಬೇರೆಯವರ ಹಾಂಗೆ ಅದು ಬೇಕು ಹೇಳಲೇ , ಎಂಗೊಗಿಲ್ಲೆ ಆಸೆ ಉದಿಯಪ...
ಮನವು ತುಂಬುತ ಬರಲು ಜೀವನದ ಚೇತನವು ಅರಳರಳಿ ಹೊಮ್ಮುತಿದೆ ಬಾಳೆ ಕಡಲು ತುಂಬಿದೆದೆಯಲಿ ಕನಸು ನನಸಾಗಿ ಹೊಳೆದಿಹುದು ನೋವು ಕಳೆಯುತ ಸಾಗೆ ಬಾಳೆ ಕಡಲು ಹಳೆಯ ಬಯಕೆಯು ಹೋಗಿ ಹೊಸತನದಿ ಒಂದಾಗಿ ಬಯಕೆ ಹುಟ್ಟಲು ಬದುಕೆ ಬಾಳೆ ಕಡಲು ತಿಮಿರ ಶಬ್ದದ ಪರಿಯೆ...
ಕವಿಯ ಕಲ್ಪನೆಯ ಅರಿಯದೇ ಹೋದವರು ತಮ್ಮದೇ ದಾರಿಯಲಿ ನಡೆವ ಗಜರಿವರು ಹೊತ್ತು ಮುಳುಗಿದ್ದೂ ಬೆಳಕಿಹುದು ಎನ್ನುವರು ಕವಿ ತತ್ವ ದಾರಿಯನೆ ಮರೆತು ಹೇಳುವರು ! *** ಗಝಲ್ ಹಣತೆಯು ಉರಿಯದೆ ಬೆಳಕು ಉಳಿವುದೆ ಹೇಳು ಕನಸನು ಕಾಣದೆ ಬದುಕು ಹೊಳೆವುದೆ ಹೇಳು ಹ...
ಪ್ರತಿಯೊಬ್ಬ ಮನುಜನಿಗೂ ಜೀವವಿದೆ, ಆದರೆ ಮನುಷ್ಯತ್ವ ಇಲ್ಲದಂತಾಗಿದೆ, ಈ ತಾರತಮ್ಯತಾ ಭಾವವು ತಾಂಡವವಾಡುತ್ತಿದೆ... ಈ ತಾರತಮ್ಯತೆಯ ವಿವಿಧ ಮಜಲುಗಳು ಹಲವು ರೀತಿಯಲ್ಲಿವೆ.... ಎಲ್ಲರ ಜೊತೆ ಮಾತನಾಡುವುದರಲ್ಲಿ, ಎಲ್ಲರ ಜೊತೆ ಕುಳಿತುಕೊಳ್ಳುವುದರಲ್...
ಇರಲೊಂದು ಸೂರಿಲ್ಲ ಸೋರುವ ಗುಡಿಸಲೇ ನೆರಳು ಬೇಯಿಸಿ ತಿನ್ನಲು ಸೇರಕ್ಕಿ ಇಲ್ಲ ಸಾರಂತು ನೀರಂತೆ ಎಲ್ಲ ಕಲ್ಲು ಮಣ್ಣಿನ ಗೋಡೆಯೇ ಇಲ್ಲ ಕಟ್ಟಿಗೆ ಬಿಟ್ಟರೆ ಬೇರೇನು ಇಲ್ಲ ತಾಡಪಲ ಛಾವಣಿಯ ಹೊದಿಸಿದನಲ್ಲ ಗುಡಿ ಗೋಪುರವೆ ಕಂಡಂತೆ ಎಲ್ಲ ಒಳ ಹೊಕ್ಕು ನೋಡಿ...
ಪೊಸಡಿ ಗುಂಪೆಯ ಕಾಣಲು ಚೆಲುವು ಶುಭ್ರವಾದ ಹಸಿರಿನ ಪರಿಸರವು/ ಬೆಟ್ಟ ಏರಲು ಪಡುವ ಶ್ರಮವು ದಣಿವನರಿಯದೆ ಏರುವೆವು ಏರುವೆವು// ಸುತ್ತ ಮುತ್ತ ಎಲ್ಲೆಡೆ ನೋಡಲು ಗಿರಿ ವನಗಳ ಸಾಲೇ ಸಾಲು/ ಹಚ್ಚ ಹಸಿರಿಂದ ಕಂಗೊಳಿಸಲು ಮನದಲಿ ಮೂಡುವ ಆನಂದದ ಹೊನಲು// ಮ...
ನೋಡು, ನನಗಿಹರು ಬಂಧುಗಳು --- ಚೆಲುವಾಗೇ ಇಹರವರು ನನಗಿಂದು ಬಡತನ,ಬಾಳಲಾರದ ಸ್ಥಿತಿಯು -- ನೆಲ ಅಸೆಯೇ ಒಡಲು ! ಸೊರಗಿರುವ ಜೀವಕ್ಕೆ , ಚರ್ಮವಂಟಿದೆ -- ನೋವ ನುಂಗಿ ! ಸಾಯಲಾರೆ ದಿಟ, ಒಳ್ಳೆಯ ಮನ ಇರುವವಗೆ -- ಇಲ್ಲಿ ಸಾವಿಲ್ಲ ಕಿರಿಯರಿಗೆ ಬೇಕಾಗ...