ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಬೇರುಗಳು
ಅಕ್ಟೋ ೨೯

ಬೇರುಗಳು

ಮೌನ ಹೀಗೆಯೇ ಎಂದೂ ಹೇಳಬರುವುದಿಲ್ಲ ಒಳಗಿನ ಗೂಡಾರ್ಥ ಅರಿವಾಗುವುದೂ ಇಲ್ಲ ! ಹಲ ಕೆಲವರ ನಡೆ ನುಡಿಗಳೇ ಮೌನಕೂ ನಿಲುಕದ ಉತ್ತರಗಳು ಶಬ್ದಾರ್ಥಗಳ ನಡುವೆ ಹುದುಗಿರುವ ಶಬ್ದಾತೀತಗಳು ! ಬಯಸಿದಾಗ ಹತ್ತಿರ ಬರುವ ಮನುಜರು, ಕೆಲಸವಾಯಿತೋ ದೂರ ಸರಿವರು ನಿಂ...

ಹಾ ಮ ಸತೀಶ ಬೆಂಗಳೂರು · ೬೬ ವೀಕ್ಷಣೆಗಳು
ಓದಿ
ದೀಪದ ಹಬ್ಬ ಮತ್ತು ಬಲಿಪಾಡ್ಯ
ಅಕ್ಟೋ ೨೮

ದೀಪದ ಹಬ್ಬ ಮತ್ತು ಬಲಿಪಾಡ್ಯ

ಮಣ್ಣಿನ ಹಣತೆಲಿ ಬತ್ತಿಯ ಜೋಡಿಸಿ ಎಣ್ಣೆಯ ಎರೆಯುತ ಪ್ರೀತಿಲಿ ಉರಿಸಿ/ ಸಣ್ಣ ಮಕ್ಕಳು ಕೂಡುತ ಆಡುತ ಬಣ್ಣಬಣ್ಣದ ದಿರಿಸನು ಧರಿಸುತ// ಮನದ ತಮವನು ಕಳೆದು ಹೊಳೆಯುತ ತನುವ ಕೊಳೆಯನು ತೊಳೆದು ಬೆಳಗುತ/ ಕತ್ತಲ ರಾಶಿಯ ಹೊಡೆದು ಓಡಿಸುತ ಸುತ್ತಲು ಎಲ್ಲರೂ...

ರತ್ನಾ.ಕೆ.ಭಟ್ ತಲಂಜೇರಿ · ೫೨ ವೀಕ್ಷಣೆಗಳು
ಹೆಣ್ಣಿನ ಹೆಜ್ಜೆ
ಅಕ್ಟೋ ೨೭

ಹೆಣ್ಣಿನ ಹೆಜ್ಜೆ

ನವಮಾಸದ ಮೊದಲೇ ಎನಗೆ ಸಾವಿನ ದಾರಿಯ ತೋರದಿರಿ ಹುಟ್ಟದು ಜೀವಿಯ ಬದುಕೆನ್ನುವುದನು ಹಿರಿಯರೆ ಅನುದಿನ ಅರಿಯುತಿರಿ ತಾಯಿಯ ಕರುಳಿನ ಕುಡಿಯಾಗಿಹೆನು ಹೆಣ್ಣಿನ ರೂಪದಿ ಬೆಳೆಯುತಲಿಹೆನು ನನ್ನಯ ಹರಣವು ನಿಮಗದು ತರವೆ ನಿಮ್ಮಯ ಜೊತೆಗೆ ಇರಲದು ಬರುವೆನು ಹೆ...

ರತ್ನಾ.ಕೆ.ಭಟ್ ತಲಂಜೇರಿ · ೪೩ ವೀಕ್ಷಣೆಗಳು
ದೀಪಾವಳಿ ಹಬ್ಬ
ಅಕ್ಟೋ ೨೫

ದೀಪಾವಳಿ ಹಬ್ಬ

ಬನ್ನಿ ಬಾಂಧವರೇ, ಬನ್ನಿ ಬಂಧುಗಳೇ ದೀಪ ಹಚ್ಚೋಣ, ದೀಪದ ಹಬ್ಬ ಆಚರಿಸೋಣ|| 'ಭಾರತ' ಸಂಸ್ಕೃತಿ ಸಿರಿಯ ಬೆಳಕು ಹಬ್ಬ ಹರಿದಿನಗಳ ಆಗರ ಬೆಳಕು ದೀಪಾವಳಿ ದೀಪದ ಬೆಳಕು ಭಾವ ಬಾವದಲಿ ಕಾಣುವ ದೀಪಗಳ ಹಬ್ಬ ||೧|| 'ನಾನು' ಎಂಬುದು ಕತ್ತಲು 'ನಾವು' ಎಂಬುದು...

ಬರಹಗಾರರ ಬಳಗ · ೩೬ ವೀಕ್ಷಣೆಗಳು
ನೀಲಿ ಆಕಾಶದೊಟ್ಟಿಂಗೆ ( ಹವಿಗವನ)
ಅಕ್ಟೋ ೨೫

ನೀಲಿ ಆಕಾಶದೊಟ್ಟಿಂಗೆ ( ಹವಿಗವನ)

ನೀಲಿ ಆಕಾಶಲ್ಲಿಂದು ಹೊಳೆವ ನಕ್ಷತ್ರ ನೀನೆ ತಾರೆಯ ಹಾಂಗೇ ಇಂದು ಹತ್ತರೆ ಬಾಯೆನ್ನ ಕೂಸೆ ಜೇನಿನ ಪರಿಮಳದಾಂಗೆ ಸುತ್ತಲೂ ಹರಡಿರೆ ಹೇಂಗೆ ನೀ ಹೀಂಗೆ ತಿರುಗುತ್ತಿದ್ದರೆ ಆನೇಂಗೆ ತಡೆಯಲಿ ಕೂಸೆ ಕಂಡರೆಯಿಂದೂ ಎನ್ನ ನೋಡದ್ದೆ ತಿರುಗಿ ಓಡ್ತೆ ಪ್ರೀತಿ ಹ...

ಹಾ ಮ ಸತೀಶ ಬೆಂಗಳೂರು · ೪೨ ವೀಕ್ಷಣೆಗಳು
ಮುದ್ದಿನ ಗಝಲ್ ಗಳು
ಅಕ್ಟೋ ೨೩

ಮುದ್ದಿನ ಗಝಲ್ ಗಳು

೧. ಮನವು ಹೊಳೆದು ಸವಿಯ ರೂಪ ಪಡೆದೆಯಿಂದು ಗೆಳತಿಯೆ ತನುವಿನೊಳಗೆ ಪ್ರೀತಿಯುಕ್ಕಿ ನಲಿದೆಯಿಂದು ಗೆಳತಿಯೆ ಕನಸನೊಡೆದು ಹಾಡ ಹೇಳಿ ಮುಂದೆ ಹೋಗಿ ಹಂಚಲು ಚಿತ್ರ ಪಟದ ರೂಪದೆದುರು ನಿಂತೆಯಿಂದು ಗೆಳತಿಯೆ ಜೀವದುಸಿರು ನೆಲದ ಮೇಲೆ ಕುಳಿತು ಮಾತು ಸಾಗಲು ಬ...

ಹಾ ಮ ಸತೀಶ · ೪೦ ವೀಕ್ಷಣೆಗಳು
ಆಯುರ್ವೇದ ಹರಿಕಾರ
ಅಕ್ಟೋ ೨೩

ಆಯುರ್ವೇದ ಹರಿಕಾರ

ಮಹಾವಿಷ್ಣುವಿನ ಅವತಾರ ಪುರುಷ ನೀನು ಆದಿನಾರಾಯಣ ಭಗವಾನ್ ಧನ್ವಂತರಿ ಚೈತನ್ಯ ವೇದ ಪುರಾಣ ಶಾಸ್ತ್ರಂಗಳಲ್ಲಿ ನಿನ್ನ ನಾಮ ಆಯುರ್ವೇದದ ಮೂಲ ದೇವಾನುದೇವತೆ|| ಸಮುದ್ರಮಥನ ಸುಸಂದರ್ಭ ಉದ್ಭವಿಸಿದೆ ಸುರಾಸುರರಿಗೆ ಔಷಧವ ಹಚ್ಚಿದೆ| ಶ್ರೀಗಂಧ ಲೇಪಿತ ಶಂಖ...

ರತ್ನಾ.ಕೆ.ಭಟ್ ತಲಂಜೇರಿ · ೫೪ ವೀಕ್ಷಣೆಗಳು
ಮೌನ ಬೆಳಕು
ಅಕ್ಟೋ ೨೧

ಮೌನ ಬೆಳಕು

ಮೌನ ಬೆಳಕು ಇಂದೂ ನನಗೆ ಮುತ್ತಾ ಇತ್ತಿದೆ || ಪ|| ಸೊಗಸಲ್ಲಿ ಬಂದು ಕೂತು ನನ್ನನ್ನು ತಬ್ಬುತ ಮನದೊಳಗೆ ಆಸೆಯ ಹರಡಿ ಮೈದಡವಿ ಸೆಳೆಯುತ ನಗುಮೊಗವ ಚೆಲ್ಲುತಿರು ಸಿಹಿಗನಸ ತುಂಬುತಲಿ ಮೈಬಳುಕಿಸಿ ನಡುತಿರುಗಿಸಿ ಕೈಹಿಡಿಯು ನೀನು ||೧|| ಚೆಲುವಿಂದ ತಂಪ...

ಹಾ ಮ ಸತೀಶ ಬೆಂಗಳೂರು · ೩೮ ವೀಕ್ಷಣೆಗಳು
ಮರೆವು
ಅಕ್ಟೋ ೨೦

ಮರೆವು

ಮರೆತೆ ನಿನ್ನನು ನಂಬಿ ಜಗವನು ಕರೆದು ಕೇಳದೆ ಹೋದೆ ಹೀಗೆಯೆ ಚಿರತೆಯೋಟದ ರೀತಿಯಲ್ಲಿಯೆ ಮುಂದೆ ಸಾಗಿದೆನು ಬೆರೆತ ಗುಣಗಳ ದೂರ ತಳ್ಳಿದೆ ತೆರೆದ ದಾರಿಲಿ ನಡೆದು ಹೋಗುತ ಬಿರಿದ ಮಲ್ಲಿಗೆ ಮರೆತು ಹೋಯಿತು ಮನವು ಮೌನದಲಿ ಛಲವುಯಿಲ್ಲದೆ ಸುಮ್ಮನಾದೆನು ಬಲ...

ಹಾ ಮ ಸತೀಶ ಬೆಂಗಳೂರು · ೫೧ ವೀಕ್ಷಣೆಗಳು
ಒಂದಿಷ್ಟು ಹನಿಗಳು
ಅಕ್ಟೋ ೨೦

ಒಂದಿಷ್ಟು ಹನಿಗಳು

ಯಾರು ಬಂದರೂ ಬದುಕಲರಿಯು ನೀ ಮುಂದೆ ಸಾಗುತ ! ದ್ವೇಷ ಅಸೂಯೆ ಉಬ್ಬರದಲೆಗಳು , ದಾಟಲೇ ಬೇಕು ! ಕನಸುಗಳ ಜೊತೆಗೆ ಸಾಗಿದರೂ ನನಸ ಕಾಣು ! ಮಾತುಗಳಲ್ಲಿ ಹಿಡಿತವಿರಲೆಂದೂ ಹಗೆಯು ಬೇಡ ! *** ಬರಹದಲ್ಲಿ ಕಸವಿರಲಿಯೆಂದೂ ಗುಡಿಸಬೇಕು ! ಹೆಗ್ಗಣವದು ಇರುವಲ...

ಹಾ ಮ ಸತೀಶ್ · ೫೩ ವೀಕ್ಷಣೆಗಳು
‘ಅವಳ ಚೆಲುವು’ ಎಂಬ ಗಝಲ್
ಅಕ್ಟೋ ೧೮

‘ಅವಳ ಚೆಲುವು’ ಎಂಬ ಗಝಲ್

ಅರಳಿ ನಿಂತ ಅವಳ ಚೆಲುವು ಎಷ್ಟು ಸೊಗಸಾಗಿದೆ ಗೆಳೆಯ ಹೊಳೆಯುತಿರುವ ಹೂದೋಟ ಕೈ ಬೀಸಿ ಕರೆಯುತಿದೆ ಗೆಳೆಯ..!! ಕೆಂಪು ಹಳದಿ ಬಣ್ಣಗಳೆರಡು ಕನಸಿಗೆ ಮುನ್ನುಡಿ ಬರೆದಂತಿದೆ ಮೊಗ್ಗುಗಳು ಮಾತನಾಡುವಾಗ ಮನಸ್ಸು ಹಗುರಾಗಿದೆ ಗೆಳೆಯ..!! ಕಣ್ಮನ ಸೆಳೆಯುವ ಆ...

ಪುಷ್ಪಕವಿ ಉಮೇಶ ಹೂಗಾರ · ೫೮ ವೀಕ್ಷಣೆಗಳು
ಅಂಗಳದಲ್ಲಿ ಅರಳಿದ ಮಲ್ಲಿಗೆ
ಅಕ್ಟೋ ೧೮

ಅಂಗಳದಲ್ಲಿ ಅರಳಿದ ಮಲ್ಲಿಗೆ

ಮನೆಯ ಅಂಗಳದಲ್ಲಿ ಗಿಡವೊಂದ ನೆಟ್ಟಿಹರು ಟಿಸಿಲೊಡೆದು ಚಿಗುರು ನಳನಳಿಸಿತಲ್ಲಿ ಎಂದುನೋಡ ನೋಡುತ್ತಿದ್ದಂತೆ ಶ್ವೇತವರ್ಣದಲಿ ಮೊಗ್ಗೊಂದು ತನ್ನಿರವ ಸೂಚಿಸಿತಲ್ಲಿ ಮನೆಮಂದಿಯ ಕಣ್ಣೆಲ್ಲ ಮೊಗ್ಗಿನ ಮೇಲೆ ಯಾವಾಗ ಅರಳಿ ಘಮಲ ಸೂಸುವುದೆಂದು ಬಂದೇ ಬಿಟ್ಟಿತ...

ರತ್ನಾ.ಕೆ.ಭಟ್ ತಲಂಜೇರಿ · ೩೭ ವೀಕ್ಷಣೆಗಳು