ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ದಿನಕರ ದೇಸಾಯಿಯವರ ಐದು ಚುಟುಕುಗಳು
ಸೆಪ್ಟೆಂ ೨೫

ದಿನಕರ ದೇಸಾಯಿಯವರ ಐದು ಚುಟುಕುಗಳು

೧ ವಿಶ್ವ ಪರಿಷತ್ತು ಸೇರಲು ನಿನ್ನೆ ಸಂಜೆ ಮಾತಾಡಿ ಮಾತಾಡಿ ಭೂವಲಯ ಬಂಜೆ ಮುಂಜಾನೆ ಗದ್ದೆ ಹೂಡಲು ಎರಡು ಎತ್ತು ಸಂಜೆಯಾಗುವತನಕ ಬಾಯೊಳಗೆ ತುತ್ತು. ೨ ಮಂತ್ರಿಗಳು ನಮಗಿತ್ತ ಭರವಸೆಯ ನಂಬಿ ಒಡೆದು ನೋಡಿದೆವು ಪ್ರತಿಯೊಂದು ಗೋಡಂಬಿ ಒಂದರಲ್ಲೂ ಬೀಜ ಸಿ...

ಶ್ರೀರಾಮ ದಿವಾಣ · ೭೪ ವೀಕ್ಷಣೆಗಳು
ಓದಿ
ಬೃಹತ್ ಆಲದ ಮರ
ಸೆಪ್ಟೆಂ ೨೫

ಬೃಹತ್ ಆಲದ ಮರ

ಮಹಾಲಯ ಪಿತೃಪಕ್ಷ ಬಂತೆಂದರೆ ಸಾಕು ಅರ್ಪಣ ಹಿರಿಯ ತಲೆಮಾರಿನ ಪಿತೃಗಳಿಗೆ ತಿಲ ತರ್ಪಣ ಹಿರಿಯ ತಲೆಮಾರಿನ ಋಣವ ತೀರಿಸುವ ದಿನಗಳು ಎಲ್ಲ ಮನೆ ಮನಗಳಲಿ ನೆನಹಿನ ದಿನಗಳು ನನ್ನಜ್ಜಿ ಸುಬ್ಬಮ್ಮ ಬಲು ಘಾಟಿಯಂತೆ ಆದರೂ ಎಲ್ಲರಿಗೂ ಆದರ್ಶ ವಂತೆ ಬಡತನದ ಬೇಗು...

ರತ್ನಾ ಕೆ.ಭಟ್ · ೩೮ ವೀಕ್ಷಣೆಗಳು
ಅಮ್ಮಾ..! ಅಮ್ಮಾ..! ಏನಿದು...?
ಸೆಪ್ಟೆಂ ೨೪

ಅಮ್ಮಾ..! ಅಮ್ಮಾ..! ಏನಿದು...?

ಆ! ಅದೊಂದು ಮಧ್ಯರಾತ್ರಿ ಗಾಢ ನಿದ್ರೆ, ಗಾಢ ನಿದ್ರೆ ಕನಸೊಂದು ಬಿತ್ತು ಎನಗೆ! ಕನಸು ಆ ಕನಸಲಿ ನಾನೊಂದು ಹುಡುಗಿಯಾದೆ ಹುಡುಗಿ ತಂದೆ - ತಾಯಿ ಕಳಕೊಂಡ ತಬ್ಬಲಿ ಹುಡುಗಿ ದಿನ ದಿನವೂ ಕಣ್ಣೀರಿಡುವ ಹುಡುಗಿ ಶೋಷಣಾಗ್ರಸ್ಥ ಸಮಾಜದ ಹುಡುಗಿ || ಯಾರೋ? ಪ...

ಬರಹಗಾರರ ಬಳಗ · ೩೯ ವೀಕ್ಷಣೆಗಳು
ನಾನು ಮತ್ತು ಬರಹ
ಸೆಪ್ಟೆಂ ೨೨

ನಾನು ಮತ್ತು ಬರಹ

ನಾನು ಮತ್ತು ನನ್ನ ಬರಹಗ ಳೇ ಹೀಗೆ ಹೇಗೆಂದರೆ ? ಕೆಟ್ಟವರಿಗೆ ಹರಾಮ್ ! ಒಳ್ಳೆಯವರಿಗೆ ಹರೇ ರಾಮ !! *** ಬದ್ಧತೆ ರಾತ್ರೆ ಕಳೆದು ಹಗಲಾದಂತೆ ಉಟ್ಟ ಬಟ್ಟೆಯಲ್ಲೇ ಹೊರ ಹೊರಟಿದ್ದೆ ಜಗ ಸುತ್ತಲು ಬುದ್ಧನಾಗಲು ! *** ಗಝಲ್ ಹುಟ್ಟಿದ್ದು ಕಣ್ಣಿಗೆ ಕಂಡ...

ಹಾ ಮ ಸತೀಶ · ೪೭ ವೀಕ್ಷಣೆಗಳು
ಬಸಿರ ಬಯಕೆ
ಸೆಪ್ಟೆಂ ೨೨

ಬಸಿರ ಬಯಕೆ

ಗಿಡನೆಟ್ಟ ಪುಣ್ಯಾತ್ಮನಾರೊ ಅರಿಯೆ ಬದುಕ ನೀಡಿದ ಮಹಾತ್ಮನಾರೊ ತಿಳಿಯೆ ಜಗದ ಜೀವರಿಗೆ ಉಸಿರು ನೀಡುವ ಕಾಯಕ ನನಗದೇ ಬಾಳ ಹಾದಿಯಲಿ ತೃಪ್ತಿದಾಯಕ ನೀರು ನೆರಳು ತಂಪು ಕಂಪುಗಳ ಪಸರಿಸುವೆ ಖಗ-ಮಿಗಗಳಿಗೆ ಆಶ್ರಯ ಒದಗಿಸುವೆ ಬಸಿರು ಬಯಕೆ ಮನದಿ ನೂರಾರು ಕನ...

ರತ್ನಾ ಕೆ.ಭಟ್ · ೪೬ ವೀಕ್ಷಣೆಗಳು
ಒಂದಿಷ್ಟು ಹನಿಗಳು, ಗಝಲ್...
ಸೆಪ್ಟೆಂ ೨೦

ಒಂದಿಷ್ಟು ಹನಿಗಳು, ಗಝಲ್...

ನಿಜ ಖದೀಮರೆಂದ ರೇ ಹೀಗೆ ಹೇಗೆಂದರೆ ? ನಿಜ ಕಳ್ಳರಲ್ಲ ಒಳ ಕಳ್ಳರು !! * ಹುಷಾರು ಕಳ್ಳರು ಇರುವಲ್ಲಿ ಪೋಲೀಸರು ! ರಾಜಕೀಯ ಇರುವಲ್ಲಿ ಕಳ್ಳರು !! * ಗಝಲ್ ಮೋಡಕ್ಕೆ ತಂಪದುವು ತಾಗೆ ಹಾಗೆ ನನ್ನ ನಿನ್ನ ಯೌವನ ಮದವೇರಿದ ಸಲಗದ ಬೇಗೆ ಹಾಗೆ ನನ್ನ ನಿನ್...

ಹಾ ಮ ಸತೀಶ ಬೆಂಗಳೂರು · ೪೯ ವೀಕ್ಷಣೆಗಳು
ಸವಿಯಿರುವ ಬಾಳಿನಲಿ
ಸೆಪ್ಟೆಂ ೧೯

ಸವಿಯಿರುವ ಬಾಳಿನಲಿ

ಸವಿಯಿರುವ ಬದುಕಲ್ಲಿ ಮುನ್ನುಗ್ಗಲರಿತೆನು ಕವಿದಿರುವ ಮೋಡವದು ಕರಗಿರುವ ಹಾಗೆ ಜೀವನದಿ ಪಾಠಗಳ ಕಲಿಯುತಿರುವೆ ಹೀಗೆ ಪಾವನವು ಈ ಜೀವ ಎಂಬುವುದ ತಿಳಿದಿಹೆನು ಏತರದ ಹವ್ಯಾಸವೊ ಈಜಿ ದಡ ಸೇರಿರಲು ಕಾರಣವ ಅರಿಯುತ್ತ ಮುನ್ನಡೆಯುತಿರಬೇಕು ಕನಸುಗಳ ತೀರದಲಿ...

ಹಾ ಮ ಸತೀಶ ಬೆಂಗಳೂರು · ೩೪ ವೀಕ್ಷಣೆಗಳು
ಪ್ರಕೃತಿಯ ಮಡಿಲು
ಸೆಪ್ಟೆಂ ೧೯

ಪ್ರಕೃತಿಯ ಮಡಿಲು

ತಿಳಿನೀಲ ನಭದೊಳು ಕಾರ್ಮೋಡಗಳ ತೋರಣವು ಕೈ ಬೀಸಿ ಕರೆಯುತಿದೆ ಬೆಟ್ಟ ಗುಟ್ಟಗಳ ಚಾರಣವು// ಪ್ರಕೃತಿಯ ಸೊಬಗು ಕಾಣಲು ಮನಕೆ ಸಂತಸದ ಹೊನಲು ಬೆಳೆದ ಗಿಡ ಮರಗಳ ಸಾಲು ಆನಂದವು ಮನದಲಿ ನೆಲೆಸಲು // ದಿನಕರನ ದಿವ್ಯ ತೇಜವೋ ಹಕ್ಕಿಗಳ ಚಿಲಿಪಿಲಿ ಗಾನವೋ ಕಂಗ...

ಸುಭಾಷಿಣಿ ಚಂದ್ರ · ೭೩೮ ವೀಕ್ಷಣೆಗಳು
ಸೆಪ್ಟೆಂ ೧೮

ನಾನು ನೀನು ಸೇರಿ

ನಾನು ನೀನು ಸೇರಿ ಬದುಕಬಂಡಿ ಗಾಲಿಗಳಾಗಿ ಜೀವನರಥವ ಎಳೆಯೋಣ|| ನಾನ ನೀನು ಸೇರಿ ನದಿಯ ದಡಗಳಾಗಿ ಪ್ರೇಮ ಜೀವನದಿಯ ಸಾಗರ ತೀರದೊರೆಗೂ ಬೆಳೆಸೋಣ|| ನಾನು ನೀನು ಸೇರಿ ಹಾಯಿದೋಣಿಯ ಎಡಬಲದ ಹುಟ್ಟುಗಳಾಗಿ ದುಡಿದು ಸುಖ ಸಂಸಾರಸಾಗರ ಸೆರೋಣ|| ನಾನು ನೀನು ವ...

ದಿನಕರ ದೇಸಾಯಿಯವರ ಐದು ಚುಟುಕುಗಳು
ಸೆಪ್ಟೆಂ ೧೮

ದಿನಕರ ದೇಸಾಯಿಯವರ ಐದು ಚುಟುಕುಗಳು

೧ ಒಳಿತು ಮಾಡಿದರೆ ಅದು ಪುಣ್ಯಗಳ ರಾಶಿ ಕೆಡಕು ಮಾಡಿದರೆ ಅದು ಪಾಪ ಬಿಕನಾಶಿ ಯಾವ ದೇವರ ಪೂಜೆ ಮಾಡಿದರೂ ವ್ಯರ್ಥ ಜನಸೇವೆಯೇ ಪೂಜೆ, ಇದುವೇ ಪುರುಷಾರ್ಥ. ೨ ಸಹ್ಯಾದ್ರಿಯಾಗಿರಲಿ ಜೀವನದ ಕನಸು ಕಾವೇರಿಯಂತಿರಲಿ ಮಾನವನ ಮನಸು ಜೋಗ ಜಲಪಾತವಾಗಲಿ ಗೈವ ಕಾ...

ಶ್ರೀರಾಮ ದಿವಾಣ · ೫೨ ವೀಕ್ಷಣೆಗಳು
ನಮ್ಮ ತಾಯಿ ಭಾರತಿ
ಸೆಪ್ಟೆಂ ೧೬

ನಮ್ಮ ತಾಯಿ ಭಾರತಿ

ನಮ್ಮ ದೇಶ ಭಾರತ ಕೂಗಿ ಕೂಗಿ ಹೇಳುತ ನಲಿ ನಲಿದು ಪಾಡುತ ಹೆಮ್ಮೆಯಿಂದ ಬೀಗುತ ಭರತ ಕುವರ ಆಳಿದ ಸಿಂಧೂ ನೆಲದ ಸಂಸ್ಕೃತಿ ಸಂಸ್ಕಾರ ನೆಲ ಜಲದ ಪುಣ್ಯ ಭೂಮಿ ಸಹಮತ ವಿವಿಧತೆಯಲಿ ಏಕತೆಯ ತತ್ವವನು ಸಾರಿದ ವೀರ ಶೂರರೆಲ್ಲ ಮೆರೆದ ಭವ್ಯ ದಿವ್ಯ ಬುವಿಯಿದು ದ...

ರತ್ನಾ ಕೆ.ಭಟ್ · ೫೯ ವೀಕ್ಷಣೆಗಳು
ಸುಂದರ ಗಝಲ್ ಗಳು
ಸೆಪ್ಟೆಂ ೧೫

ಸುಂದರ ಗಝಲ್ ಗಳು

೧. ಮನವು ಅರಳಿತು ನೋಡು ಗೆಳೆಯ ತನುವು ಹೊರಳಿತು ನೋಡು ಗೆಳೆಯ ಒಸರು ಬಂದರು ಸೋಲು ಏತಕೊ ಹಸಿರು ಮರಳಿತು ನೋಡು ಗೆಳೆಯ ಬಯಕೆ ತಂದಿತು ಕಾಣು ಸುಖವ ಸವಿಗೆ ಕೆರಳಿತು ನೋಡು ಗೆಳೆಯ ಮೋಹವು ಹಸಿವಿಗೆ ಉಸಿರ ಬಿಟ್ಟಿತು ಸುಖವು ನರಳಿತು ನೋಡು ಗೆಳೆಯ ಒಲವು...

ಬರಹಗಾರರ ಬಳಗ · ೬೬ ವೀಕ್ಷಣೆಗಳು