ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ರಕ್ತದೋಕುಳಿ
ಆಗಸ್ಟ್ ೨೪

ರಕ್ತದೋಕುಳಿ

ಜಾತಿ ಧರ್ಮದ ಹೆಸರಲಿ ಇದೆಂಥಾ ಹಾವಳಿ ಯಾಕೀತರ ಹೋರಾಟ ಬಿಸಿರಕ್ತದೋಕುಳಿ ಯಾರದೋ ಜೀವ ಇನ್ನಾರದೋ ಕನಸು ಕಮರುತಿದೆ ಮತ್ತಾರದೋ ಸ್ವಾರ್ಥ ದಳ್ಳುರಿಯಲಿ ಕಣ್ಮುಚ್ಚಿ ಬಿಡುವುದರೊಳಗೆ ಎಲ್ಲವೂ ಅದಲು ಬದಲಾಗಬಾರದೇ?? ಮತಾಂಧಕಾರ ತೊಡೆದು ಎಲ್ಲರೂ ಒಂದಾಗಬಾರದ...

ಬರಹಗಾರರ ಬಳಗ · ೪೮ ವೀಕ್ಷಣೆಗಳು
ಓದಿ
ಭಾವ ಬೆರಗು !
ಆಗಸ್ಟ್ ೨೨

ಭಾವ ಬೆರಗು !

ಜಗವೆ ಸುಂದರ ಭಾವ ಬಂಧುರ ಖಗ ಮಿಗದಿ ತುಂಬಿದ ಮಂದಿರ| ಮಳೆಯ ರಾಗಕೆ ತೆನೆಯ ಮೇಳಕೆ ಇಳೆಗಿಳಿದು ಬಂದಿಹ ಚಂದಿರ||ಪ|| ಹರಿವ ತೊರೆಯಲಿ ಕೊರೆವ ಚಳಿಯಲಿ ಬೆರೆತೆದ್ದು ಜಿಗಿದಿದೆ ಚೇತನ| ಬಿರಿವ ಕಮಲದಿ ಮಿರುಗೊ ಹನಿಯಲಿ ಬೆರಗಾಗೊ ಬಯಕೆಯು ನೂತನ||೧|| ಬೆಟ...

ಜನಾರ್ದನ ದುರ್ಗ · ೫೧ ವೀಕ್ಷಣೆಗಳು
ಯಾವ ಸವಿ ಉಳಿದಿಹುದೊ...?
ಆಗಸ್ಟ್ ೨೨

ಯಾವ ಸವಿ ಉಳಿದಿಹುದೊ...?

ಯಾವ ಸವಿ ಉಳಿದಿಹುದೊ ಹಳೆಯ ನೆನಪಿನ ನೆಲದಿ ಹಸಿರಾದ ಬೆಟ್ಟದಡಿ ಮಲ್ಲಿಗೆಯು ಮುದುಡಿ ಊರ ಹೊರಗಿನ ಬಯಲು ಕಾಯುತಿದೆ ಇಂದಲ್ಲಿ ನಾನೆಲ್ಲಿ ಬರುವೆನೋ ಬಾರದಿರುವೆನೊ ನೋಡಿ ಬಂದುಬಿಡು ಎನ್ನುವರು ಮನೆಯೊಳಗೆ ಯಾರಿಹರು ಇದ್ದವರು ಗತಿಸಿಹರು ಬಹುವರುಷದಾ ಹಿಂ...

ಹಾ ಮ ಸತೀಶ ಬೆಂಗಳೂರು · ೫೯ ವೀಕ್ಷಣೆಗಳು
ವಿದ್ಯೆಯಿದ್ದರೇನು ಫಲ..?
ಆಗಸ್ಟ್ ೨೦

ವಿದ್ಯೆಯಿದ್ದರೇನು ಫಲ..?

ಪಡೆದಿರುವ ಶಿಕ್ಷಣದ ಮಹತ್ವ ಅರಿವಿಗಿರಲಿ ಕೀಳಿರಿಮೆ ಕುನ್ನಿಗಳ ಮನವು ಬದಲಾಗಲಿ; ಮಡಿಕೆ ಮುಟ್ಟಿದ ಮಾತ್ರಕ್ಕೇಕೆ ಸಾವಿನ ಶಿಕ್ಷೆ? ಇದೆಯೋ..? ಅಮೃತ ಮಹೋತ್ಸವದ ರಕ್ಷೆ ||೧|| ಮೀಸಲಾತಿಗೆ ಕೊಂಕು ನುಡಿಯುವ ಮುಗ್ಧರೆ ಎಲುಬಿಲ್ಲದ ನಾಲಿಗೆಯನ್ನೊಮ್ಮೆ ತ...

ದ್ಯಾವಪ್ಪ. ಎಂ · ೬೬ ವೀಕ್ಷಣೆಗಳು
ಭಕ್ತಜನ ಸುರಧೇನು
ಆಗಸ್ಟ್ ೧೮

ಭಕ್ತಜನ ಸುರಧೇನು

ಗೋವಿಂದ ಮುಕುಂದ ಮುರಾರಿ ದೇವಕಿ ಕಂದ ಬಾಲಕೃಷ್ಣ ಅಸುರಾರಿ/ ಯಶೋದಾ ನಂದನ ಕಂಸಾರಿ ದುಷ್ಟರ ಪಾಲಿನ ವೈರಿ// ಕನಕನಿಗೊಲಿದ ಶ್ರೀಕೃಷ್ಣ ಹರೇ ರಾಧಾ ಮಾಧವ ಶ್ರೀಶ ಹರೇ/ ಮೋಹನಾಂಗ ಮಧುಸೂದನ ಹರೇ ನಂದ ಬಾಲ ಶ್ಯಾಮಲಾಂಗ ಹರೇ// ಕಾಳಿಂಗನ ಹೆಡೆಯ ತುಳಿದ ಧೀರ...

ರತ್ನಾ.ಕೆ.ಭಟ್ ತಲಂಜೇರಿ · ೩೦ ವೀಕ್ಷಣೆಗಳು
ಬಲು ಸರಳ ಕನ್ನಡ ಕಲಿಯಬೇಕು ನೀ ಕನ್ನಡ
ಆಗಸ್ಟ್ ೧೭

ಬಲು ಸರಳ ಕನ್ನಡ ಕಲಿಯಬೇಕು ನೀ ಕನ್ನಡ

ನಮ್ಮ ನಾಡು ಕನ್ನಡ ನಮ್ಮ ಭಾಷೆ ಕನ್ನಡ ನಮ್ಮ ಉಸಿರು ಕನ್ನಡ ನಮ್ಮ ಹೆಸರೂ ಕನ್ನಡ ಹೇಳಿ ಹೇಳಿ ಕನ್ನಡ ಹಾಡಿ ಹಾಡಿ ಕನ್ನಡ ಹಾಲು ಜೇನು ಕನ್ನಡ ಒಳ್ಳೆ ರುಚಿ ಕನ್ನಡ ಬಲು ಸರಳ ಕನ್ನಡ ಕಲಿಯಬೇಕು ನೀ ಕನ್ನಡ ಗಂಧದ ಗುಡಿ ಕನ್ನಡ ಅಂದದ ಬೀಡು ಕನ್ನಡ ಚೆಲುವ...

ಈರಪ್ಪ ಬಿಜಲಿ ಕೊಪ್ಪಳ  · ೫೩ ವೀಕ್ಷಣೆಗಳು
ಹೀಗೊಂದು ಗಝಲ್
ಆಗಸ್ಟ್ ೧೬

ಹೀಗೊಂದು ಗಝಲ್

ಸಂಬಂಧಗಳಿಗೆ ಮರುಗಿ ಮೇಣದಂತೆ ಕರಗಿ ಗೋರಿ ಸೇರಿದೆಯಾ ಅಪ್ಪ ಸಂಬಳಕಾಗಿ ಬೆವರರಿಸಿ ರಸ ರಹಿತ ಕಬ್ಬಾಗಿ ಗೋರಿ ಸೇರಿದೆಯಾ ಅಪ್ಪ|| ಕಷ್ಟಕಾಲಕೆ ನೆಂಟರಿಷ್ಟರ ಬಳಿ ಕೈಯ ಚಾಚ ಬೇಡವೆಂದು ಹೇಳಿದ್ದೆಯಲ್ಲವೇ ಸ್ಪಷ್ಟಪಡಿಸುವಷ್ಟರಲ್ಲಿ ನನಗೆ, ನೀ ಸೊರಗಿ ಗೋರ...

ಬರಹಗಾರರ ಬಳಗ · ೩೬ ವೀಕ್ಷಣೆಗಳು
ಐಕ್ಯ ಗಾನ ಮೊಳಗಲಿ
ಆಗಸ್ಟ್ ೧೫

ಐಕ್ಯ ಗಾನ ಮೊಳಗಲಿ

ದೇಶದ ಗುಡಿಯ ಮೇಲ್ಗಡೆ ಹಾರಿಸಿ ರಾಷ್ಟ್ರದ ಧ್ವಜವನು - ಓ ಜನರೆ ತಾಯಿಯ ಕರುಳಿನ ಕುಡಿಗಳು ನಾವು ಎನುತಲಿ ಬಾಳಿರಿ - ಓ ಜನರೆ ಸತ್ಯದ ನೆಲೆಯಲಿ ಶಾಂತಿಯ ಬದುಕಲಿ ತ್ಯಾಗವ ಮಾಡಿರಿ - ಓ ಜನರೆ ಭೇದವ ತೊರೆಯುತ ಐಕ್ಯದ ಗಾನದಿ ಮುಂದಕೆ ನಡೆಯಿರಿ - ಓ ಜನರೆ...

ಹಾ ಮ ಸತೀಶ ಬೆಂಗಳೂರು · ೪೨ ವೀಕ್ಷಣೆಗಳು
ನಾ ಏನ ನೀಡಲಿ?
ಆಗಸ್ಟ್ ೧೪

ನಾ ಏನ ನೀಡಲಿ?

ನಾ ಏನ ನೀಡಲಿ ದೇಶಕೆ ಅಮೃತ ಘಳಿಗೆಯಲಿ? ಹಿಮದ ಮಣಿಗಳ ಶಿಖರಕೆ ನಾನೇನು ತೊಡಿಸಲಿ? ಹಸಿರು ಹೊದ್ದ ಮಲೆಯಿದೆ, ನದಿಯ ನಾಟ್ಯವಿದೆ ಹೊಸದೇನ ನೀಡಲಿ ನಾ ಅಮೃತ ಮಹೋತ್ಸವಕೆ? ನನ್ನ ದೇಶ ಬಯಸುವುದೇ ಉಡುಗೊರೆಯ ಓಲೈಕೆ? ಇರಲು ನಮ್ಮಲಿ ಸ್ನೇಹ,ಪ್ರೀತಿ,ವಿಶ್ವಾ...

ನಿರಂಜನ ಕೇಶವ ನಾಯಕ · ೫೯ ವೀಕ್ಷಣೆಗಳು
ಸ್ವಾತಂತ್ರ್ಯದ ಹಕ್ಕಿ
ಆಗಸ್ಟ್ ೧೪

ಸ್ವಾತಂತ್ರ್ಯದ ಹಕ್ಕಿ

ಸ್ವಾತಂತ್ರ್ಯದ ಹಕ್ಕಿ ಎಲ್ಲಿ ಅಡಗಿಹೆ? ಮರೆತ ಕವನಕೆ ದನಿಯೊಂದು ಬೇಕಿದೆ ಬಲಿತ ರೆಕ್ಕೆಗೆ ಬಲವೊಂದು ಬೇಕಿದೆ ಹಕ್ಕಿ-ಪಿಕ್ಕಿಗಳ ಪದವಾಗಬೇಕಿದೆ ನಿನ್ನಂತೆ ಹಾರುವುದ ನಾ ಕಲಿಯಬೇಕಿದೆ! ಅಡಗಿರುವ ಮಾತುಗಳ ಕೆದಕಿ ಹೆಕ್ಕಬೇಕಿದೆ ತುತ್ತ ನೀಡಿ ಪದಗಳ ಕಟ್...

ನಿರಂಜನ ಕೇಶವ ನಾಯಕ · ೫೬ ವೀಕ್ಷಣೆಗಳು
ಅಸಹಾಯಕ ಸ್ಥಿತಿ
ಆಗಸ್ಟ್ ೧೨

ಅಸಹಾಯಕ ಸ್ಥಿತಿ

ಸೂರ್ಯ ಕಿರಣದ ತಾಪದಲಿ ಬೆಂದು,ನೊಂದೆ ! ಬುವಿಯು ಬಿರುಕೊಡೆದು ನಲುಗಿ , ಒಣಗಿ ಬಾಯ್ಬಿಟ್ಟಿತು ಅನ್ನದಾತನ ಕಣ್ಣೀರು ನಿಟ್ಟುಸಿರು ಕಾಣದೆ, ಕೇಳದೆ ಹೋಯಿತು ಆಗಸದೆಡೆಗೆ ದೃಷ್ಟಿ ನೆಟ್ಟು ಹತಾಶನಾಗಿ,ಕುಳಿತನು ಮಾನವನ ಸ್ವಾರ್ಥದ ಜೇಬು, ಭರ್ತಿಯಾದರೂ ಇಂ...

ರತ್ನಾ ಕೆ.ಭಟ್ · ೩೫ ವೀಕ್ಷಣೆಗಳು
ಸಂಬಂಧದ  ಅನುಬಂಧ
ಆಗಸ್ಟ್ ೧೧

ಸಂಬಂಧದ ಅನುಬಂಧ

ಸಂಸ್ಕಾರ ಸಂಸ್ಕೃತಿ ಸಂಬಂಧಗಳ ಆಚರಣೆ ಶ್ರಾವಣ ಮಾಸದ ಹುಣ್ಣಿಮೆ ದಿನ ವಿಶೇಷತೆ ಅಣ್ಣ-ತಂಗಿಯರ ಸಂಬಂಧದ ಅನುಬಂಧ ನಂಬಿಕೆ ಪ್ರೀತಿ ವಿಶ್ವಾಸದಿ ರಕ್ಷಣೆಯ ಬಂಧ ಸದಾ ರಕ್ಷಣೆಗೆ ನಾನಿದ್ದೇನೆಂದ ವಾಸುದೇವ ತಂಗಿ ಕೃಷ್ಣೆಯ ಮಾನ ಕಾಪಾಡಿದ ದೇವ ಸೋದರಿಯ ಮಧುರ...

ರತ್ನಾ.ಕೆ.ಭಟ್ ತಲಂಜೇರಿ · ೪೦ ವೀಕ್ಷಣೆಗಳು