ಹೀಗೊಂದು ಗಝಲ್!
ಕುಪಿತವಿದ್ದರೂ ಸರಿ, ಮನಃ ನೋಯಿಸಲಾದರೂ ಆಗಮಿಸು; ಆಗಮಿಸು: ನನ್ನ ಪುನಃ ಬಿಟ್ಟು ಹೋಗಲಾದರೂ ಆಗಮಿಸು; ಯಾರ್ಯಾರಿಗೆ ವಿಷದಪಡಿಸುವುದು, ವಿಂಗಡನೆಯ ಕಾರಣವನು; ನೀ ಕುಪಿತವಿದ್ದರೂ ಸರಿ, ಕಾಲಮಾನಕ್ಕಾಗಿಯಾದರೂ ಆಗಮಿಸು! ಈ ಕ್ಷಣವರೆಗೆ ಭ್ರಮಾಧೀನತೆಯುಳ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಕುಪಿತವಿದ್ದರೂ ಸರಿ, ಮನಃ ನೋಯಿಸಲಾದರೂ ಆಗಮಿಸು; ಆಗಮಿಸು: ನನ್ನ ಪುನಃ ಬಿಟ್ಟು ಹೋಗಲಾದರೂ ಆಗಮಿಸು; ಯಾರ್ಯಾರಿಗೆ ವಿಷದಪಡಿಸುವುದು, ವಿಂಗಡನೆಯ ಕಾರಣವನು; ನೀ ಕುಪಿತವಿದ್ದರೂ ಸರಿ, ಕಾಲಮಾನಕ್ಕಾಗಿಯಾದರೂ ಆಗಮಿಸು! ಈ ಕ್ಷಣವರೆಗೆ ಭ್ರಮಾಧೀನತೆಯುಳ್...
ಶ್ವೇತ ವರ್ಣದ ಘಮಘಮಿಪ ಪುಷ್ಪವೇ ಮಾತನಾಡಲು ಪದಗಳೇ ಉಳಿದಿಲ್ಲ ಮನವೇ ಖಾತೆಯಲಿ ತುಂಬಿರಲು ಹಲವಾರು ಒಲವೇ ದಾತಾರನಿಗೆ ಖುಷಿಯ ತರುವ ವಿಚಾರವೇ ಅರಳಿ ನಗುತಿಹ ಸುರ ಸುಂದರಾಂಗಿಯೇ ಬಿರಿದು ಆಹ್ವಾನಿಸುವ ಕೋಮಲಾಂಗಿಯೇ ಕರೆದು ಮನ ತಣಿಸುವ ಚಕೋರಿಯೇ ಮರೆತು...
ಆಡಂಬರದೆಡೆ ಮನಸ ಹರಿಯಗೊಡದಿರಿ ಪೂಜೆ ವ್ರತ ನೇಮವನು ಶ್ರದ್ಧಾ ಭಕ್ತಿಲಿ ಮಾಡಿರಿ ಹಸಿರ ಸೂಸುವ ಹೂಬನಗಳ ನಾಶ ಮಾಡದಿರಿ ಇದ್ದಂತೆಯೇ ಇರಲಿ ಬಿಡಿ ನಿಮಗೇನು ಅಡ್ಡಿ ಹೇಳಿರಿ? ಮುಂಬಯಿ ಕಲ್ಕತ್ತ ಅಮೇರಿಕ ಲಂಡನ್ ಬಂದ ಕುಟುಂಬಸ್ಥರೆಡೆ ಗತ್ತು ದೌಲತ್ತು ತೋ...
ಕರೆಯದೇ ಹೋಗಿ, ಇರುವ ಮಾನವ ಕಳೆದು ಕೊಳ್ಳುವ ಬದಲು ತನ್ನ ಗುಡಿಸಲಲೇ ಗಂಜಿ ಕುಡಿದು ಮಲಗುವುದೇ ಲೇಸೆಂದ ತತ್ವಜ್ಞ॥ * * * ಶ್ರೀಮಂತನಾಗಿ ಸಂಪತ್ತು ಸಿರಿಯ ಗಂಟನು ಕಾಯುವ ಬದಲು, ನೆಮ್ಮದಿಯ ಕಾವಲುಗಾರ ನಾಗಿರುವುದೇ ಲೇಸೆಂದ ತತ್ವಜ್ಞ॥ * * * ಜ್ಞಾನಿ...
ಪ್ರಪಂಚ ಸುಂದರವಾಗಿ ಸೃಷ್ಚಿಸಿಹನು ಆ ದೇವರು, ಎಲ್ಲರೂ ಬದುಕುವ ಆಸೆಯನು ಹೊಂದಿಹರು, ಮೊಳಕೆಯೊಡೆದು ಪುಟ್ಟಹೆಜ್ಜೆ ಹಾಕುತ್ತಿರುವ ಚಿಗುರು, ಚಿಗುರಿಗೂ ಆಸೆಯುಂಟು ಹಲವಾರು, ಚಿಗುರು ಅರಳಲು ನೀರೆರೆದು ಪೋಷಿಸುವವರ್ಯಾರು... ಬದುಕಿನಲ್ಲಿ ಅರಳಬೇಕಾಗಿರ...
ಒಂದು ತುಂಡು ಬ್ಯಾಂಡೇಜು, ಗಾಯಕ್ಕೆ ಸವರುವ ಮುಲಾಮು ಇರದಿದ್ದರೂ ಚಿಂತಿಲ್ಲ ಚುಚ್ಚುವ ಸೂಜಿ, ಜೋಡಿಸುವ ನೂಲು ಇರಲಿ ಮನೆಯಲ್ಲಿ... ನೆನಪಿಡಿ - ನಾವು ಯುನಿಫಾರ್ಮುಗಳನ್ನು ಶಾಲೆಗೆ ಕಳುಸಿಸುತ್ತಿದ್ದೇವೆ ಮಕ್ಕಳನ್ನಲ್ಲ! ಹೇಳಲೊಂದು ದೂರಿನ ಪ್ರತಿ ದನಿ...
ಅಪ್ಪನು ಕೊಡಿಸಿದ ಬಣ್ಣದ ಕೊಡೆಯನು ರಪ್ಪನೆ ಬಿಡಿಸಿ ಓಡುತ ಬಂದೆನು ದೊಪ್ಪನೆ ಕಲ್ಲನು ಎಡವುತ ಬಿದ್ದೆನು ಬೆಪ್ಪನ ಹಾಗೆ ಅಳುತಲಿ ನಿಂತೆನು ಅಮ್ಮನು ಬಂದು ಮುತ್ತನು ಕೊಟ್ಟಳು ಸುಮ್ಮನೆ ನಿಲ್ಲು ಅಳದಿರು ಎಂದಳು ಸಣ್ಣವ ನೀನು ಬೆಣ್ಣೆಯ ಕೊಡುವೆ ಕಣ್ಣನು...
೧. ಸರಕಾರಗಳು ಜನ ಸಾಮಾನ್ಯರಿಗೆ ಜಾಲಿಮರ ಆಗಬಾರದು ಶಿವನೆ ಅಧಿಕಾರಿಗಳು ಕೆಲಸ ಬಿಟ್ಟು ಏಸಿಯೊಳಗೆ ಕೂರಬಾರದು ಶಿವನೆ ಪ್ರಜಾಪ್ರಭುತ್ವ ಇರುವುದು ಯಾಕಾಗಿಯೋ ಈ ದೇಶದೊಳಗೆ ನಾನರಿಯೆ ಸಂವಿಧಾನವ ಬಿಟ್ಟು ತಮ್ಮದೇ ಸ್ವಾರ್ಥಗಳ ನಾಡಿನಲ್ಲಿ ಹೇರಬಾರದು ಶಿವ...
ಬಣ್ಣ ಬಣ್ಣದ ಜಾಹೀರಾತುಗಳನೆಂದೂ ನಂಬದಿರಿ ಇವು ದೂರದರ್ಶನದ ಮಾಯಾಮೃಗಗಳೇ ಸರಿ! ನಿಮ್ಮ ಹುಚ್ಚರನ್ನಾಗಿಸುವ ಮಹೇಂದ್ರ ಜಾಲವಿದು ಹತ್ತಾರು ಅತೀ ಬುದ್ಧಿವಂತರ ಚಾಲಾಕೀತನವಿದು ಅತೀ ಚಾಣಾಕ್ಷತನದಲಿ ಇದ ರೂಪಿಸಿಬಿಡುವರು ನಿಮ್ಮ ತಲೆ ಹೃದಯಗಳಿಗೆ ಲಗ್ಗೆ ಹ...
ಶ್ರಾವಣ ಮಾಸದ ಆರಂಭದಲ್ಲಿ ನಾಗರ ಪಂಚಮಿ ಬಂದಿಹುದು ನಾಡಿನ ಜನತೆಗೆ ಸಾಲು ಸಾಲು ಹಬ್ಬವ ಹೊತ್ತು ತಂದಿಹುದು..!! ಚಿಣ್ಣರೆಲ್ಲರೂ ತೋಟಕ್ಕೆ ಹೋಗಿ ಹದವಾದ ಮಣ್ಣನ್ನು ತಂದಿಹರು ಬುಸುಗುಡುವ ಹಾವಿನಂತೆಯೇ ಚಂದದ ಮೂರ್ತಿ ಮಾಡಿಹರು..!! ಮನೆಯ ಸದಸ್ಯರೆಲ್ಲ...
ಸಿದ್ಧಾಂತಗಳ ಹಿಂದೆ ಬಿದ್ದ ಸೋಗಲಾಡಿಗಳೇ... ನಿಮ್ಮುದ್ಧಾರಕೆ ಇವುಗಳ ಹಿಂದೆ ಬಿದ್ದಿರುವಿರೇ! ಈ ಜಗದಲಿ ಸಿದ್ಧಾಂತಗಳ ಬೆನ್ನುಹಿಡಿದಿಹರಲ್ಲ ಲೋಕದಲಿ ಮಾನವೀಯ ಸಿದ್ಧಾಂತವೇ ಎಲ್ಲ ನಿಮ್ಮನು ಗುರುತಿಸಿಕೊಳ್ಳಲೊಂದು ಸಿದ್ಧಾಂತ ಬೇಳೆಯ ಬೇಯಿಸಿಕೊಳ್ಳಲೊಂ...
ಈಗೀಗ......! ಹೆಣವೆಂದರೆ ತಾಯಿಯ ಗೋಳು ತಂದೆಯ ಕಂಬನಿ... ಅಲ್ಲ ಮಾರಾಯ....! ಧರ್ಮದ ದಂಗಲ್ ಗೆ ಕಾದಿಟ್ಟ ಕಿಚ್ಚು.....! ಈಗೀಗ.....! ಹೆಣವೆಂದರೆ ಹೆಂಡತಿಯ ಹಣೆಮೇಲಿನ ಕುಂಕುಮ ಮಕ್ಕಳ ತೆಲೆಮೇಲಿನ ನೆರಳು... ಅಲ್ಲ ಮಾರಾಯ...! ಚುನಾವಣೆಯ ಮುನ್ನ...