ಯೋಗಿನಿ ಜ್ಞಾನರೂಪಿಣಿ ಮಹಾಗೌರಿ ಮಾತೆ
ನಮಸ್ತೇ ಶ್ರೀ ದುರ್ಗೆ ಅಷ್ಟಮಾವತಾರೆ ಭಕುತ ಸಂಕುಲವ ರಕ್ಷಿಸುವ ಧೀರೆ| ಮಹಾಯೋಗಿನಿ ಜ್ಞಾನ ರೂಪಿಣಿ ಮಾತೆ ಬೇಡಿದ ಇಷ್ಟಾರ್ಥ ನೀಡುವ ದಾತೆ|| ಸದಾನಂದ ಆನಂದ ತಾಯ ಸ್ವರೂಪೆ ವಿಶ್ವವಂದ್ಯೆ ವಿಶ್ವರೂಪೆ ಕರುಣಾರವಿಂದೆ| ಪಾಪನಾಶಿನಿ ಪರಿಶುದ್ಧವಾಸಿನಿ ಅಭ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ನಮಸ್ತೇ ಶ್ರೀ ದುರ್ಗೆ ಅಷ್ಟಮಾವತಾರೆ ಭಕುತ ಸಂಕುಲವ ರಕ್ಷಿಸುವ ಧೀರೆ| ಮಹಾಯೋಗಿನಿ ಜ್ಞಾನ ರೂಪಿಣಿ ಮಾತೆ ಬೇಡಿದ ಇಷ್ಟಾರ್ಥ ನೀಡುವ ದಾತೆ|| ಸದಾನಂದ ಆನಂದ ತಾಯ ಸ್ವರೂಪೆ ವಿಶ್ವವಂದ್ಯೆ ವಿಶ್ವರೂಪೆ ಕರುಣಾರವಿಂದೆ| ಪಾಪನಾಶಿನಿ ಪರಿಶುದ್ಧವಾಸಿನಿ ಅಭ...
ಜಗದಗಲ ಮೆಚ್ಚಿ ತಲೆದೂಗಿದ ಮಹನೀಯರು ಕರ್ತವ್ಯನಿಷ್ಠೆ ದೇಶಪ್ರೇಮ ಪ್ರಜ್ಞಾವಂತ ಸರಳತೆಗೆ ಸಾಕ್ಷಿಯಾದವರು| ಅಹಿಂಸೆ,ತ್ಯಾಗ,ಶಾಂತಿ ಪರಮೋಚ್ಚ ಧರ್ಮವೆಂದವರು ಅಂತಃಸಾಕ್ಷಿ ನೊಂದವರ ಬಾಳಿಗೆ ಧ್ವನಿಯಾದವರು|| ತುಂಡುಡುಗೆಯ ಸರದಾರ ಬಡತನ ಶಾಪವಲ್ಲ ಎಂದು ಸ...
ಶ್ರೀ ದುರ್ಗೆಯ ಸಪ್ತಮಾ ಅವತಾರ ಕಾಲರಾತ್ರೀ ದೇವೀ ಶಕ್ತಿ ಪರಮ ಪವಿತ್ರೆ| ಕರಿಯ ಬಣ್ಣದ ಮೈಯ ಹೊಳಪಿನ ತೇಜೋಪುಂಜ ಕೆದರಿ ಹರವಿದ ಕೇಶ ರಾಶಿಯ ಸುರುಳಿಗಳು|| ಕಂಠದೊಳು ಹೊಳೆಯುವ ಆಭರಣದ ಶೋಭೆ ನಾಸಿಕದಿ ಉಗುಳುವ ಕೆಂಡದುಂಡೆಗಳ ಪ್ರಭೆ| ಒಲಿದ ಭಕುತ ನಿಧಿ...
ಹಿಂಸೆಯೇ ಬೇಡ ಎಂದು ಸಾರಿ ಹೇಳಿ ತ್ರಿರತ್ನದ ವಿಷಯದಲ್ಲಿ ಬಾಯಿ ಮುಚ್ಚಿ ಒಂದೂ ಮಾತನಾಡದೆ ಮೌನಿಯಾದೆ ಯುವಕರಿಗೆ ಅರ್ಥವಾಗದೆ ಉಳಿದು ಬಿಟ್ಟೆ...! ನಗು ನಗುತಲೇ ಎಲ್ಲವ ಸಹಿಸಿದ ತಾತ ಅರೆಬೆತ್ತಲೆ ಫಕೀರನಾಗಿ ಚರಕ ಹಿಡಿದೆ ಸರಳ ಜೀವನವ ಅಳವಡಿಸಿಕೊಳ್ಳು...
ನವರೂಪ ಧಾರಿಣಿ ಶ್ರೀ ದುರ್ಗಾ ಮಾತೆ ಆರನೆಯ ಅವತಾರ ಕಾತ್ಯಾಯನೀ | ಕಾತ್ಯ ಗೋತ್ರ ವಂಶದಲಿ ಉದ್ಭವಿಸಿದೆ ಕಾತ್ಯಾಯನ ಋಷಿಯ ಸಂಕಲ್ಪ ಪುತ್ರಿಯಾದೆ|| ಸೂಕ್ಷ್ಮ ಲಹರಿಗಳಲಿ ನಿನ್ನದೊಂದು ಅಂಶ ನೀನಾದೆ ಜಗ ಬೆಳಗುವ ಕಲ್ಯಾಣಿ| ದುರುಳ ಮಹಿಷಾಸುರನೆಂಬ ಧಾಷ್ಟ...
೧ ರೈತನಿಗೆ ಭೂಮಿ ಸಿಕ್ಕಿದರೆ ನಾನು ಗೆದ್ದೆ ಜೀವಂತವಾಗುವುದು ಪ್ರತಿಯೊಂದು ಗದ್ದೆ ಆಮೇಲೆ ಯಾವ ಬದನಿಕೆಗಿಲ್ಲ ಜಾಗ ಗೇಣಿಯೆಂಬುದು ದವಸ ಧಾನ್ಯಗಳ ರೋಗ. ೨ ಗಂಗೆಗೂ ಹಿರಿದಾಗಿ ಹರಿಯುತಿದೆ ಭದ್ರಾ ಅರಸಿಕೆರೆ ಎಂಬುದೇ ಅರಬೀ ಸಮುದ್ರ ದಿಲ್ಲಿಗಿಂತಲೂ ಧಾ...
೧. ಉತ್ತಮರ ನಡುವೆಯೇ ಬದುಕೆನ್ನ ಕಂದಾ ಶಿಷ್ಟಾಚಾರವ ಕಲಿತು ನಡೆಯೆನ್ನ ಕಂದಾ ನಗುಮುಖವ ಮರೆತು ಹೋಗಿರುವೆ ಯಾಕೆ ಅಳುದನಿಯ ಮರೆಯುತಲೆ ಸಾಗೆನ್ನ ಕಂದಾ ಜೀವನದ ಪಯಣದಲಿ ಜಾರದಿರು ನೀನೆಂದು ಜ್ಞಾನಿಯಾಗುತ ದಿನವು ತೂಗೆನ್ನ ಕಂದಾ ದಾಸನಾಗದೆ ನೆಲದಿ ದಿವಾ...
ಕರೆಯದೇ ಹೋಗಿ, ಇರುವ ಮಾನವ ಕಳೆದು ಕೊಳ್ಳುವ ಬದಲು ತನ್ನ ಗುಡಿಸಲಲೇ ಗಂಜಿ ಕುಡಿದು ಮಲಗುವುದೇ ಲೇಸೆಂದ ತತ್ವಜ್ಞ॥ * * * ಶ್ರೀಮಂತನಾಗಿ ಸಂಪತ್ತು ಸಿರಿಯ ಗಂಟನು ಕಾಯುವ ಬದಲು, ನೆಮ್ಮದಿಯ ಕಾವಲುಗಾರ ನಾಗಿರುವುದೇ ಲೇಸೆಂದ ತತ್ವಜ್ಞ॥ * * * ಜ್ಞಾನಿ...
ನವರಾತ್ರಿಯ ಮೂರನೆಯ ದಿನದ ತಾಯ ರೂಪ ಅರ್ಧ ಚಂದ್ರನನು ಮಸ್ತಕದಿ ಧರಿಸಿದ ಪ್ರತಿರೂಪ| ತನುಕಾಂತಿ ಹೊನ್ನಿನ ಬಣ್ಣದಲಿ ಹೊಳೆಯುತ ಚಂದ್ರಘಂಟಾದೇವಿ ಸಿಂಹಾರೂಢಳಾಗಿ ಮೆರೆಯುತ|| ದುರ್ಗುಣಗಳ ದೂರೀಕರಿಸಿ ಸುಕ್ಷೇಮದಿ ಪೊರೆಯುವಳು ದುಷ್ಟ ಶಕ್ತಿಗಳ ಮೆಟ್ಟಿ...
೧ ಚುಟುಕುಗಳ ಬರೆಯುವುದು ಇನ್ನೆಷ್ಟು ದಿವಸ ? ಏನು ಹೇಳಲಿ, ಮಗನೆ ? ನನಗಿಲ್ಲ ಕೆಲಸ ಮಾಯವಾಗಲಿ ಪುಢಾರಿಗೆ ಹಿಡಿದ ರೋಗ ಆತನಕ ನನಗಿಲ್ಲ ಬೇರೆ ಉದ್ಯೋಗ. ೨ ಕೋಗಿಲೆಯ ಉಲಿ ಸಾಕು, ಹುಲಿ ಬಂತು ನೋಡು ಊರಲ್ಲ, ಮಾರಾಯ ! ಸುತ್ತಲೂ ಕಾಡು ! ಈ ಕಾಡಿನೊಳಗಿಂ...
ರಸ್ತೆ ದುರಸ್ತಿಗೆ ಹಣ ಬಿಡುಗಡೆಯಾಯಿತು ಕಡತದಲಿ ಕೋಟಿ ಅಂಕೆ -ಸಂಖ್ಯೆ ಬರೆಯಲಾಯಿತು ಕಾಮಗಾರಿಯ ಭರಾಟೆ ನೋಡಿ ಸಂತಸವಾಯಿತು ಜೋರಾದ ಮಳೆಗೆ ಕೊಚ್ಚಿ ಹೋಯಿತು ವೀಕ್ಷಣೆಗೆ ಅಧಿಕಾರಿಗಳು ಬಂದರು ಪರಿಸರದವರ ಹೇಳಿಕೆ ಪಡೆದರು ಭಾವಚಿತ್ರ ತೆಗೆದು ದಾಖಲೆ ಬರ...
ಜನ್ಮವಿದ್ದರೆ ನನಸಾಗುವಿರೇನು ಕನಸುಗಳೆ ! ತಪ್ಪುಗಳನ್ನು ಮಾಡದಿರಿ ಜನರೆ ಕ್ಷಣಿಕವದು ! ಮುತ್ತುಗಳಲ್ಲಿ ಮನ ತೆರೆಯುವಂಥ ಗುಣವಿಹುದು ! ಚಿಂತೆಯಿರದ ಮನದೊಳಗೆಯೆಲ್ಲ ಸಾಂತ್ವನವಿದೆ ! *** ಗಝಲ್ ಗೊತ್ತಿರುವುದನ್ನು ಇಂದಾದರೂ ಗೊತ್ತಿಲ್ಲದವರಿಗೆ ಹೇಳಿ...