ಊರ ಮುಂದೆ ಪದಗಳ ಸಂತೆ

ಕೊಳ್ಳಲೆಂದೆ ಸರದಿಯಲಿ ನಿಂತೆ

ಒಂದೊಂದು ಪದದ ಬೆಲೆಗೂ ಹೌಹಾರಿ

ಹಿಡಿದೆ ಕೊನೆಗೆ ಮನೆಯ ದಾರಿ

 

ಚಿತ್ರ ಕೃಪೆ: ಇಂಟರ್‌ನೆಟ್‌