ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಹಾ ಮ ಸತೀಶರ ಚುಟುಕುಗಳು
ಸೆಪ್ಟೆಂ ೧೦

ಹಾ ಮ ಸತೀಶರ ಚುಟುಕುಗಳು

ಮರ್ಯಾದೆ ಭಾಷಣವ ಬಿಗಿಯುತ್ತ ನೀ ಸಾಗಬೇಡ ಪ್ರೀತಿಯನು ತೋರಿಸದೆ ಹೊರೆಯಾಗಬೇಡ ಜನರೊಳಗೆ ಸವಿಮಾತ ತುಂಬುತಿರುಯೆಂದು ಕೊಡುವರು ಮರ್ಯಾದೆ ಜನನಾಯಕನೆಂದು * ಅರಿವು ಗುಣವಿರಲಿ ನಡತೆಯಲಿ ಅತಿಯಾಸೆಯಿರದೆ ಜನವಿರಲಿ ಜೊತೆಗಿಂದು ದ್ವೇಷವದುಯಿರದೆ ಮೌನದೊಳು ಸ...

ಹಾ ಮ ಸತೀಶ · ೪೭ ವೀಕ್ಷಣೆಗಳು
ಓದಿ
ಸಾವಿರ ಶರಣು
ಸೆಪ್ಟೆಂ ೧೦

ಸಾವಿರ ಶರಣು

ಸಾವಿರ ಶರಣು ನಾರಿಯ ಪೂಜಿಸು ಅಣ್ಣ ಆಗ ಗೌರಮ್ಮ ಹರಸುವಳು ನಿನ್ನ ನಮಗೆ ಜನ್ಮ ಕೊಟ್ಟವಳು ಹೆಣ್ಣು ಅವಳ ಪಾದಗಳಿಗೆ ಸಾವಿರ ಶರಣು ನಾವು ನಿಂತ ನೆಲವು ಹೆಣ್ಣು ಅವಳ ತಾಳ್ಮೆಗೆ ಸಾವಿರ ಶರಣು !!ನಾರಿಯ ಪೂಜಿಸು ಅಣ್ಣ !! ನಮ್ಮ ಒಡಹುಟ್ಟಿದವಳು ಹೆಣ್ಣು ಅವ...

ಜನಕನ ನೆಚ್ಚಿನ ಬೆನಕ
ಸೆಪ್ಟೆಂ ೧೦

ಜನಕನ ನೆಚ್ಚಿನ ಬೆನಕ

ಗಣೇಶ ಚತುರ್ಥಿಯ ಶುಭಾಶಯಗಳು ಜನಕನ ನೆಚ್ಚಿನ ಬೆನಕ ನೀನು ನಿನ್ನ ಜನಕನ ಮೆಚ್ಚಿಸೂ ಮೂಢ ಆಗ ಆ ಬೆನಕನು ನಿನ್ನ ಮೆಚ್ಚುವನು ನೋಡ ಶಿರವ ಕಡಿದರೂ ಶಿವನ ಆರಾಧನೆ ಬಿಡಲಿಲ್ಲ ಮಾತೃಭಕ್ತಿಯಲ್ಲಿ ಬೆನಕನಿಗೆ ಸರಿಸಾಟಿ ಯಾರು ಇಲ್ಲ ಜನಕನ ಅಣತಿಯಂತೆ ತಪವು ಕೇಡ...

ಹೊನ್ನ ಗೌರಿಗೆ ಮಹಾ ಪೂಜೆ
ಸೆಪ್ಟೆಂ ೦೮

ಹೊನ್ನ ಗೌರಿಗೆ ಮಹಾ ಪೂಜೆ

ಭಾದ್ರಪದ ಶುಕ್ಲದ ತದಿಗೆಯಂದು ಧರೆಗಿಳಿದು ಬಂದಿಹಳು ಸ್ವರ್ಣ ಗೌರಿಯು ವ್ರತವನಾಚರಿಸುವ ಭಕ್ತರ ಕಾಣಲು ಹರುಷದಲಿ ಬಂದಳು ಸ್ವರ್ಣ ಗೌರಿಯು. ತಳಿರು ತೋರಣದ ಮಂಟಪದೊಳು ನಸುನಗೆಯ ಸೊಬಗಲ್ಲಿ ಕುಳಿತಿಹಳು ಪಂಚಫಲ,ಪೂರ್ಣಫಲ,ಗೌರಿದಾರದಿ ಅರಿಶಿನ,ಕುಂಕುಮ, ಹ...

ಶ್ರೀ ಈರಪ್ಪ ಬಿಜಲಿ  · ೬೯ ವೀಕ್ಷಣೆಗಳು
ವಿಶ್ವ ಸಾಕ್ಷರತಾ ದಿನದ ಕವನಗಳು
ಸೆಪ್ಟೆಂ ೦೮

ವಿಶ್ವ ಸಾಕ್ಷರತಾ ದಿನದ ಕವನಗಳು

ಸಾಕ್ಷರ ದೀವಿಗೆ ಕಲಿಯೋಣ ನಾವು ಕಲಿಯೋಣ ಅಆಇಈ ಓದೋಣ ಬರೆಯೋಣ ನಾವು ಬರೆಯೋಣ ಅಕ್ಷರ ತಿದ್ದಿ ಬರೆಯೋಣ ವಯಸ್ಸಿನ ಮಿತಿಯು ಇದಕಿಲ್ಲ ಯಾರದೇ ಹಂಗು ಬೇಕಿಲ್ಲ ಎಲ್ಲರು ಒಂದೆಡೆ ಸೇರುತಲಿ ಮಾತುಕತೆಯನು ಮಾಡುತಲಿ ಮನೆಯಲೆ ಕುಳಿತು ಕಲಿಯುತಲಿ ಮಕ್ಕಳೊಂದಿಗೆ...

ಬರಹಗಾರರ ಬಳಗ · ೧೧೮ ವೀಕ್ಷಣೆಗಳು
ಸೆಪ್ಟೆಂ ೦೭

ಸಾವಿಗಿಲ್ಲವೇ ಸಾವು

"ಸಾವಿಗಿಲ್ಲವೇ ಸಾವು" ಸಾವೇ ನಿನಗಿಲ್ಲವೇ ಸಾವು ನಿನಗೂ ಉಂಟೆ ಹೇಳಲಾಗದ ನೋವು..? ನೀಡು ನೀನಿರುವ ವಿಳಾಸವ ಹೇಳು ನೀ ಬರುವ ದಿನವ.. ಅಂದೋ.......! ನೀ ಬರುವ ಎಲ್ಲಾ ದಾರಿಗಳ ಮುಚ್ಚವೆ ಬಾಳಿ ಬದುಕಬೇಕಾದ ಜೀವಗಳ ನಿನ್ನಿಂದ ಕಾಯುವೆ.... ಹೇಳು..., ನ...

ಚೇತನ್ ಗುನ್ನೂರು · ೪೬ ವೀಕ್ಷಣೆಗಳು
"ನಾ ಕಂಡ ದೇವರು"
ಸೆಪ್ಟೆಂ ೦೭

"ನಾ ಕಂಡ ದೇವರು"

"ನಾ ಕಂಡ ದೇವರು" ದೇವರೆಸರಿನ ಮಾನವ ನೀನು ಬಹು ಪಾಲು ದೇವರನ್ನೇ ಹೋಲುವೆ...🙏 ಹಗಲಿರುಳು ದುಡಿದೆ, ನಮಗಾಗಿ ಸವೆದೆ ನೀ ನೋವನುಂಡು, ನನ್ನಗಲಿಗೆ ನಗುವ ಬಡಿಸಿದೆ ನೀ ಪಟ್ಟ ಕಷ್ಟ.... ನಿನಗಾದ ನಷ್ಟ.... ‌! ನನಗಷ್ಟೇ ಗೊತ್ತು.... ಕಲ್ಲಂತೆ ನಿಂತು...

ಚೇತನ್ ಗುನ್ನೂರು · ೪೭ ವೀಕ್ಷಣೆಗಳು
ವರದಕ್ಷಿಣೆ...
ಸೆಪ್ಟೆಂ ೦೬

ವರದಕ್ಷಿಣೆ...

ಬಣ್ಣ ಬಣ್ಣದ ತೋರಣ ಮನೆಗೆ ಸಿಂಗಾರ ಮದುಮಗಳ ಕೊರಳಲ್ಲಿ ಬಂಗಾರ ಪುಟ್ಟ ಚಿಣ್ಣರದ್ದೇ ಒಂದು ಕೂಟ ಹಿರಿಜೀವದ ಮನಸಿನಲಿ ಚಿಂತೆಗಳ ಓಟ.. ವೈವಾಹಿಕ ಬಂಧನ ನವ ಪಯಣ ವಧು ವರ ರ ಸಮಾಗಮ ಬಿಗಿಯಾಗಿಸಿದೆ ಭಾಂಧವ್ಯ ವ ಮೇಳದಲಿ ಕೆಮ್ಮುವ ಅಜ್ಜನ ಹೃದಯವು.. ಬಂಗಾರ...

ಸೆಪ್ಟೆಂ ೦೫

ಗುರು ಎಂದರೆ ಯಾರು

ಗುರು ಎಂದರೆ ಯಾರು ದೈವ ಸ್ವರೂಪ ಗುರು ಸರಿಸಾಟಿ ಇಲ್ಲ ನಿಮಗೆ ಯಾರು ಗುರಿಯನ್ನು ತೋರುವವರು ಗುರು ಶಿಸ್ತನ್ನು ಕಲಿಸುವವರು ಗುರು ಜ್ಞಾನವನ್ನು ನೀಡುವವರು ಗುರು ಅಜ್ಞಾನವನ್ನು ಅಳಿಸುವವರು ಗುರು !!ದೈವ ಸ್ವರೂಪ ಗುರು!! ಕತ್ತಲಿನಿಂದ ಬೆಳಕಿನೆಡೆಗೆ...

ಗುರುವಿಗೆ ನನ್ನದೊಂದು ನಮನ
ಸೆಪ್ಟೆಂ ೦೪

ಗುರುವಿಗೆ ನನ್ನದೊಂದು ನಮನ

ಕಪ್ಪು ಹಲಗೆಯ ಮೇಲೆ ಮುತ್ತಿನಂತ ಅಕ್ಷರ ಬರೆಯಿಸಿ ಮನದ ಕತ್ತಲೆಯನ್ನು ಅಕ್ಷರದಿಂದಲೇ ಅಳಿಸಿ ಬದುಕ ಬೆಳಗಿಸಿದ ಗುರುವಿಗೆ ನನ್ನದೊಂದು ನಮನ..!! ಅಜ್ಞಾನ ತುಂಬಿದ ತಲೆಯಲ್ಲಿ ಜ್ಞಾನವೆಂಬ ಜ್ಯೋತಿಯ ಬೆಳಗಿಸಿ ತಪ್ಪು ಮಾಡಿದಾಗ ತಿದ್ದಿ ತೀಡಿ ಶಿಕ್ಷಿಸಿ...

ಪುಷ್ಪಕವಿ ಉಮೇಶ ಹೂಗಾರ · ೬೯ ವೀಕ್ಷಣೆಗಳು
ಹರ್ಷ ವರ್ಷ
ಸೆಪ್ಟೆಂ ೦೩

ಹರ್ಷ ವರ್ಷ

ಆಹಾ.......ಎಂಥಾ ಸೊಬಗು ಚಿಮ್ಮುವ ನಗೆಯ ಬಗೆಯು ವರ್ಷ ಧಾರೆಯಲಿ ಚೆಲುವು ಚಿಣ್ಣರ ಮೊಗದಲಿ ಸಂತಸವು...... ಭೂರಮೆ ಮಡಿಲಲಿ ಬೆಳ್ಳಂಬೆಳಕು ಹಸಿರ ಉಸಿರಲಿ ಜಲ ಸಿರಿಯು.... ಧಪಧಪ ಸುರಿದ ಮಳೆಯಲ್ಲಿ..... ಆಟದ ಓಟವು ನಗೆಯಲ್ಲಿ.......... ಮಳೆಯಲಿ ನೆ...

ವೀಣಾ ಕೃಷ್ಣಮೂರ್ತಿ · ೩೭ ವೀಕ್ಷಣೆಗಳು
ಸೆಪ್ಟೆಂ ೦೩

ಎಲ್ಲವೂ ಭಾರ

ಎಲ್ಲವೂ ಭಾರ ಅವಶ್ಯಕತೆ ಮುಗಿದ ಮೇಲೆ ಎಲ್ಲವೂ ಭಾರವಯ್ಯ ಭಾರವು ಬಹಳಷ್ಟು ಭಾರವು ಊಟ ಮುಗಿದ ಮೇಲೆ ತಟ್ಟೆ ಭಾರ ಮಳೆ ನಿಂತ ಮೇಲೆ ಕೊಡೆ(ಛತ್ರಿ) ಭಾರ ಸಹಾಯ ಪಡೆದ ಮೇಲೆ ಸ್ನೇಹ ಭಾರ ಮೋಹ ಕಳೆದ ಮೇಲೆ ಪ್ರೀತಿ ಭಾರ !!ಅವಶ್ಯಕತೆ ಮುಗಿದ ಮೇಲೆ ಎಲ್ಲವೂ!!...