ಬೆಳಗು ಜಾವದ ನದಿಯ ತೆರೆಯಲಿ
ಬೆಳಗು ಜಾವದ ನದಿಯ ತೆರೆಯಲಿ ಹೊಳೆವ ಹೊಳೆ ರಶ್ಮಿ ಮುಂದೆ ಮುಂದೆ ಚಲಿಸಿತ್ತ ಅಲೆಯಾ ಹೊಡೆತಕೆ ತೀರದ ಸೊಬಗು ಕಣ್ಮನ ಸೆಳೆದಿತ್ತ ಜನರ ಬಳಿಗೇ ಬಂದಿತ್ತ ಹೃದಯದ ಅಲೆಗಳ ರೀತಿಯೆ ಕುಣಿದು ಹಬ್ಬವ ಮಾಡಿತ್ತ ಗೆಲುವಲಿ ನಲಿದೂ ನಿಂತಿತ್ತ ಅಂಬಿಗ ನಡೆಸುವ ದೋಣ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಬೆಳಗು ಜಾವದ ನದಿಯ ತೆರೆಯಲಿ ಹೊಳೆವ ಹೊಳೆ ರಶ್ಮಿ ಮುಂದೆ ಮುಂದೆ ಚಲಿಸಿತ್ತ ಅಲೆಯಾ ಹೊಡೆತಕೆ ತೀರದ ಸೊಬಗು ಕಣ್ಮನ ಸೆಳೆದಿತ್ತ ಜನರ ಬಳಿಗೇ ಬಂದಿತ್ತ ಹೃದಯದ ಅಲೆಗಳ ರೀತಿಯೆ ಕುಣಿದು ಹಬ್ಬವ ಮಾಡಿತ್ತ ಗೆಲುವಲಿ ನಲಿದೂ ನಿಂತಿತ್ತ ಅಂಬಿಗ ನಡೆಸುವ ದೋಣ...
ಗಂಡ : ಅರಸಿ ಅರಸಿ ಎನ್ನರಸಿ ಜೊತೆಯಲಿ ಮಾತಾಡೆ ನನ್ನರಸಿ ಕೈಯಾ ಹಿಡ್ಕೊಂಡು ಸಂತೆಗೆ ಹೋಗೋಣ ಕಾಯಿಪಲ್ಲೆ ಹೂವಿನ ಸರವನ್ನು ತರೋಣ ಹೆಂಡತಿ : ಸಂತೆನೂ ಬೇಡ ಕಾಯಿಪಲ್ಲೆ ಬೇಡ ಸಿನಿಮಾಕ್ಕೆ ಕರ್ಕೊಂಡು ಹೋಗು ಗಂಡ : ಬಳೆ ಅಂಗ್ಡಿಗೆ ಹೋಗಿ ಬಳೆಯನ್ನ ತರೋಣ...
ಪುಷ್ಪ ಲೋಕದ ರಾಯ ಭಾರಿಯೆ ನನ್ನ ಸನಿಹಕೆ ಬಂದೆಯಾ ಪುಷ್ಪಪಾತ್ರೆಯ ಮಧುವ ಹೀರಲು ಪ್ರೇಮ ವಾಣಿಯ ತಂದೆಯಾ|| ಸುಮದತೊಟ್ಟನು ಮುದದಿ ಚುಂಬಿಸಿ ಹೃದಯತಂತಿಯ ಮೀಟಯಾ ಹಿಮದ ಚೆಲುವನೆ ಒಲವಧಾರೆಯ ಉಣಿಸಿ ಮನವನು ನಲಿಸೆಯಾ|| ಜನಕತೋಟದಿ ಕನಕಪುಷ್ಪವು ಏನು ಹೇಳಿ...
ಮುಡಿದ ಮಲ್ಲಿಗೆ ಹಾಗೆ ಮೆಲ್ಲಗೆ ನಿನ್ನ ನೆನಪನು ತಂದಿತು ಎಣೆದ ಮುಡಿಯದು ಅಂದಚೆಂದದಿ ರೂಪರಾಶಿಯ ಹೊದ್ದಿತು|| ಕಣ್ಣ ಕೊಳದಲಿ ಇನಿಯ ತೇಲಿದ ಬಿಂಬ ಮುಕುರದಿ ಕಂಡಿತು ಸಣ್ಣಹೃದಯವು ದೊಡ್ಡ ಕನಸನು ಹಾಡು ಹಗಲಲೆ ಕಂಡಿತು|| ಹೂವು ಹಾಸಿಗೆ ಚೆಂದ್ರ ಚುಂಬನ...
ಎದೆಯ ಮೆಟ್ಟಿಲು ಹತ್ತಿ ಬರುವೆಯಾ ಗೆಳತಿ ಕದನ ಮಾಡದೆ ಜೊತೆಗೆ ಇರುವೆಯಾ ಗೆಳತಿ ಅನಂಗಳಾಗಿ ತನುವ ಬೆರೆತ ಸುಮಭೂಷಿತೆ ಅನಂತವಾದ ಪ್ರೀತಿಯನು ತೋರುವೆಯಾ ಗೆಳತಿ ಗೌರವರ್ಣದಿ ಹೊಳೆದು ನಲಿದಿರುವ ಮಲ್ಲಿಗೆ ಕಾರ್ಮೋಡದಿ ಮಳೆಯ ಸುರಿವೆಯಾ ಗೆಳತಿ ಶುಕ್ತಿಯೊ...
ವಿಧವೆಯ ಬದುಕದು ನೋವಲಿ ನರಳಿದೆ ಕದನವ ಮಾಡದ ಮಹಿಳೆ ನದಿಯಲಿ ತೇಲುವ ಹಡಗಿನ ತೆರದಲಿ ತುದಿಯದ ತಲುಪಿತು ಕಹಳೆ ಉಕ್ಕುತ ಹರಿದಿದೆ ಕಂಗಳ ಧಾರೆಯು ದಕ್ಕದ ಗಂಡನ ಪ್ರೀತಿ ಹಕ್ಕಿಯ ಹಾಗೆಯೆ ತೋಷವ ಪಡೆಯದೆ ಹಕ್ಕದು ಜಾರಿದ ಭೀತಿ ಕಂದನ ಭಾಗ್ಯವು ದೊರೆಯದೆ ಹ...
ಅಪ್ಪ ತಂದನು ಸಂತೆಯಿಂದಲಿ ಕಡಲೆ ಗಿಡವನು ತಿನ್ನಲು ಸೊಪ್ಪು ಮಧ್ಯದಿ ಚೆಂದ ಕಡಲೆಯು ರುಚಿಯು ಬಾಯಿಗೆ ಮೆಲ್ಲಲು|| ನನಗೆ ಹೆಚ್ಚಿಗೆ ಕೊಡಿರಿ ಎನ್ನುತ ತಂಟೆ ತೆಗೆದನು ಪುಟ್ಟನು ನನಗೆ ಯಾಕೆ ಕಡಿಮೆ ಎನ್ನುತ ರಚ್ಚೆ ಹಿಡಿದಳು ಪುಟ್ಟಿಯು|| ಕಿರಿಯರಿಂದಲು...
ರಥಪುಷ್ಪದ ಮೇಲೇರಿ ಏನಾದರು ನಿರೀಕ್ಷಿಸಿದೆಯಾ ಹಕ್ಕಿಯೇ ಚೆಲುವಿಕೆಯೇ ಮೂರ್ತಿವೆತ್ತಂತೆ ಮನದಲಿ ಸಿಂಗಾರವಾದೆಯಾ ಹಕ್ಕಿಯೇ ಒಡಲು ತುಂಬಿಸಲು ಆಸೆಯಲಿ ಕಣ್ಣುಬಿಡುತಿರುವೆಯೇನು ಮಡಿಲ ಕುಡಿಗಳಿಗೆ ಬದುಕ ನೀಡಲೆಂದು ಆಶಿಸಿದೆಯಾ ಹಕ್ಕಿಯೇ ಕೆಂಬಣ್ಣದ ಮನೋಹ...
ಅಲೆಯಲ್ಲಿ ತೇಲುತ್ತ ... ಅಲೆಯಲ್ಲಿ ತೇಲುತ್ತ ಬಾಗುತ್ತ ಸಾಗುತಿಹ ಹಾಯಿದೋಣಿ ನಾ ಕಂಡೆನೊ ಚೆಲುವನ್ನು ನಾ ಉಂಡೆನೊ ಅದರಾ ಒಳಗಲ್ಲಿ ಕುಳಿತಿದ್ದ ಚೆಲುವೆ ನೋಡುತಲೆ ಮರುಳಾದೆನೊ ಸವಿನೋಟಕೆದುರಾದೆನೊ ಉಬ್ಬರದ ನಡುವೆಯೂ ಪ್ರೀತಿ ಚಿಗಿದಿದೆ ನೋಡು ಬಾಳ ಒಲ...
ಹೂಮನಸ ಹೃದಯದಲಿ ನನ್ನ ಸೆಳೆಯುತ ನಡೆದೆ ಚೆಲುವಿನಲಿ ತನುವೊಳಗೆ ನಿನ್ನ ತುಂಬಿ ಮನದಾಸೆ ಏನಿದೆಯೊ ಹೇಳಲಾರದೆ ಹೋದೆ ಬದುಕಿನಲಿ ಸವಿ ಜೇನ ಒಲವ ತುಂಬಿ ಸುಮ ಮಧುರ ಭಾವದೊಳು ಇಳೆಯರಳಿ ನಲಿಯುತಿರೆ ನನ್ನಾಕೆ ಸೇಲೆಯಲಿ ಬಳಿಯೆ ನಿಂದು ಮೌನ ಮುರಿಯುತ ನಾನು...
ಕಡಲು ಖಣಜವು ಸರ್ವ ಜೀವಿಗೆ ನೆಲೆಯು ನೀಡಿದ ತಾಣವು ಒಡಲ ಹೊಳಗಡೆ ಮುತ್ತು ರತ್ನವು ವಿವಿಧ ಜಲಚರ ಪ್ರಾಣಿಯು || ಚಿಕ್ಕ ಜೀವಿಯು ದೊಡ್ಡ ಜೀವಿಯ ತಿಂದು ಬದುಕುವ ಲೋಕವು ಚೊಕ್ಕ ಚಿನ್ನವು ಬೆಳ್ಳಿಬಟ್ಟಲು ಸಿಗುವ ವಿಸ್ಮಯ ಲೋಕವು|| ಪವನ ಬೀಸಲು ಅಲೆಯ ಅಬ್...