ನೂಪುರ ನಾದ (ಪರಿವರ್ಧಿನಿ ಷಟ್ಪದಿ)
ನೂಪುರ ನಾದವ ಕೇಳಲು ಕರ್ಣದಿ ಗೋಪುರದಲ್ಲಿಯ ಶುಭ್ರದಿ ಬೆಳಕದು ಕೋಪದ ಸೂಚಕ ಹುಬ್ಬನು ಹಾರಿಸಿ ಕಂಡಳು ತೋಷದಲಿ| ಲೋಪವ ಕಾಣದೆ ಮನದಲಿ ಹೊಗಳಲು ರೂಪವ ಹೊಗಳಲು ಷಟ್ಪದಿ ಸಾಲದು ಪೋಪದೆ ಸೆಳೆದಳು ಮೋಹದ ಚಣದಲಿ ನಲ್ಲನ ತಬ್ಬುತಲಿ|| ಲಸಿತದ ಕಾಲಿನ ಢಾಳದ ಗೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ನೂಪುರ ನಾದವ ಕೇಳಲು ಕರ್ಣದಿ ಗೋಪುರದಲ್ಲಿಯ ಶುಭ್ರದಿ ಬೆಳಕದು ಕೋಪದ ಸೂಚಕ ಹುಬ್ಬನು ಹಾರಿಸಿ ಕಂಡಳು ತೋಷದಲಿ| ಲೋಪವ ಕಾಣದೆ ಮನದಲಿ ಹೊಗಳಲು ರೂಪವ ಹೊಗಳಲು ಷಟ್ಪದಿ ಸಾಲದು ಪೋಪದೆ ಸೆಳೆದಳು ಮೋಹದ ಚಣದಲಿ ನಲ್ಲನ ತಬ್ಬುತಲಿ|| ಲಸಿತದ ಕಾಲಿನ ಢಾಳದ ಗೆ...
ಅಂತರಂಗ ಕದವು ತೆರೆದಿದೆ ಬಾ ಈಗ ರಂಗುರಂಗು ತಳಿರು ಕಟ್ಟಿದೆ ನೋಡೀಗ ಒಳಗಣ್ಣು ತೆರೆದು ನೀ ನೋಡು ನನ್ನೆದೆಗೆ ಒಲವು ನೀ ನೀಡು|| ಅಂದಚೆಂದ ಸವಿಯು ಬಾರೋ ನೀ ನೀಗ ಮೆಲ್ಲಮೆಲ್ಲ ಹೃದಯ ಹಾಡನು ಹಾಡೀಗ ಸಂಪ್ರೀತಿ ಚೆಂದ ಮಾವಯ್ಯ ನಂಪ್ರೀತಿ ಜಗಕೆ ತೋರಯ್ಯ|...
ನಮ್ಮ ಪುಟ್ಟನು ಬಹಳ ದಿಟ್ಟನು ಹುಲ್ಲ ಹೊರೆಯನು ಹೊತ್ತನು ಅಮ್ಮ ಕಟ್ಟಿದ ಭತ್ತ ಹೊರೆಯನು ಬೇಡ ಎಂದರು ಹೊತ್ತನು ಭತ್ತ ರಾಶಿಯು ಕಟವುಗೊಂಡಿದೆ ಸುಗ್ಗಿ ಕಾಲದಿ ಹಿಗ್ಗಲು ಸುತ್ತ ಗದ್ದೆಯು ಸಿದ್ದಗೊಳಿಸುವ ಕಾರ್ಯಭರದಲಿ ಸಾಗಲು ಹಸುಳೆ ಕಂದನು ಬಂದು ನಿಂತ...
ಮುಗಿಲಿಗೆ ಏಣಿ ಹಾಕಿ ಅಂಬರದಿ ಮಿನುಗೊ ನಕ್ಷತ್ರ ಹಿಡಿಯುವ ಆಸೆ ನವಿಲಿಗೆ ಚಿನ್ನದ ಆಭರಣ ತೊಡಿಸಿ ಮನಕೆ ಆನಂದ ಪಡೆಯುವ ಆಸೆ ಓಡುವ ರೈಲನು ರಭಸದಿ ಬಂದು ಅದರೊಳು ಜಿಂಕೆಯಂತೆ ಜಿಗಿಯುವೆ ಆಡುವ ಆಟದಿ ನವಕೌಶಲ್ಯ ಬಳಸಿ ಎದುರಾಳಿಯ ಸೋಲಿಸುವ ಆಸೆ ರಾಣಿಯ ಹ...
1 ಆ ವಠಾರದಿಂದ ನಿತ್ಯ ಕೇಳುತ್ತದೆ ಮಕ್ಕಳ ನಗು ಕೇಕೆ ಚಪ್ಪಾಳೆ... ಅಲ್ಲಿ ಶಾಲೆಗಿನ್ನೂ ಸೇರದ ಮಕ್ಕಳು ಪುರಾಣ ಪುಸ್ತಕ ಮುಟ್ಟದ ವೃದ್ಧರು ಮೊಬೈಲು ಹಿಡಿಯದ ಹೆಂಗೆಳೆಯರು ಇರುವ ಪುರಾವೆ ಇವು ಜೀವೋತ್ಸವದ ತಾಣವೂ! 2 ಎಳೆಯ ಮುಖದಲ್ಲಿ ನಗು ಅರಳಿದೆ ಎಲ...
ಇರುಳ ಕನಸಿಗೆ ಹಗಲು ಒಲವ ಕವಿತೆಯ ಬರೆದೆಯಾ ನೀನು ಕರುಳಬಳ್ಳಿಗೆ ಹೆರಿಗೆಯ ಮೊದಲು ಕುಲಾವಿಯ ಹೊಲಿದೆಯಾ ನೀನು || ಜೀವನ ಯಾನ ಪಾವನ ಆಗಲು ಸಹನೆ ಸಂಯಮ ಇರಬೇಕು ಬೇವಿನ ಅಂಶವು ಸ್ವಾಸ್ತ್ಯದಸಾಧಕ ಮರೆತು ನಡೆದೆಯಾ ನೀನು|| ಕಲ್ಪನೆಗಿಂತ ವಾಸ್ತವ ಬದುಕು...
ಗಝಲ್ - ೧ ಹುಣ್ಣಿಮೆ ಚಂದಿರನ ಬೆಳಕು ಕಂಡು ಸಾಗರವು ಉಕ್ಕಿ ಬರುತಿದೆ ಎಣ್ಣೆಯೆ ಇಲ್ಲದೆ ಎದೆಯ ಗೂಡಲಿ ಪ್ರೇಮದೀಪ ಹೊತ್ತಿ ಉರಿತಿದೆ ಭಾವನೆಗಳು ಶರಧಿ ಅಲೆಗಳಾಗಿ ಮೇಲಿಂದ ಮೇಲೆ ಅಪ್ಪಳಿಸುತಿವೆ ನೆನಪುಗಳು ಕಣ್ಣಂಚಲಿ ತೇಲುತಲಿ ಭಾಮೆಯ ರೂಪ ತೋರುತಿದೆ...
ಮುಪ್ಪನ್ನು ಮೂಂದೂಡಿ ನೆಪ್ಪಿಡುವ ಬುದ್ದಿಯನು ತಪ್ಪಿಲದೆ ಕೊಡುತಿರಲು ಹಲಸಿನಣ್ಣು ದಪ್ಪಾಗಿ ಗಿಡದಲ್ಲಿ ಸಿಪ್ಪೆಯದು ಬಾಯಲ್ಲಿ ಹಪ್ಪಳದ ರೂಪದಲಿ ಮೆರೆಯುತ್ತಿದೆ ಭಾರವದು ಹಲಸಿಂದು ತೋರುತಿದೆ ಸಿಹಿಗುಣವ ಮಾರಾಟದಲಿ ವಿತ್ತವನು ರೈತಗೆ ತಾರುಣ್ಯವನ್ನು ತ...
ಒತ್ತೊತ್ತು ಬೀಜಗಳ ಸುತ್ತಲೂ ಕೂಡುತಲಿ ಮತ್ತೊಮ್ಮೆ ನೋಡಿದರೆ ಸಿಹಿಯಲ್ಲಿಯು| ಗತ್ತನ್ನು ತೋರಿಸಿದೆ ತುತ್ತಿನಲಿ ಬಂದಿಹುದು ಬಿತ್ತರಿಸಿ ಬಿಡುತಿಹೆನು ಕಥೆಯನಿಂದು|| ಸೀತೆ ಕಣ್ಣೀರಿಂದು ಸೀತಾಪತಿಯ ಬೆವರು ಮಾತಿಲದೆ ಕೂಡಿದವು ಧರಣಿಯಲ್ಲಿ| ಭೂತಾಯ ಗರ್...
ಗ್ರಾಮದ ಏಳ್ಗೆ ದೇಶದ ಏಳ್ಗೆ ಎಂದರು ಬಾಪೂಜಿಯು ಸ್ವಾರ್ಥವೆ ರಾಜಕೀಯದ ಸೂತ್ರ ಎಂದರು ಭ್ರಷ್ಟದೊರೆಯು || ಮೋಜಿನ ಸುಳಿಗೆ ಯುವಕರು ಸಿಲುಕಿ ಜೀವನವೆ ಕಳಕೊಂಡರು ಅಮಲಲಿ ಕಳ್ಳ ಖದಿಮರ ಕೈಗೆ ಗ್ರಾಮವ ಕೊಟ್ಟುಕೆಟ್ಟರು || ದುಡ್ಡಿಗೆ ಓಟು ಬದುಕಿಗೆ ಏಟು ಸ...
ಎಲೆಯಲ್ಲಿ ಮುಸಿನಗುತ ಒಲವ ತೋರುತಿದೆ ಗರಿಯು....!! ನಲ್ಲೆಯ ಸೇರುವ ಕಾತುರದಿ ನಗೆಯ ಬೀರುತಿದೆ ಗರಿಯು...!! ಪ್ರೇಮಿಗಳ ಪ್ರೀತಿಯ ಗುರುತಿಗೆ ರಮಣಿಯ ಕಾಣಿಕೆ....!! ವಿದ್ವಾಂಸರ ಬರೆಯುವ ಸಾಧನ ಎನ್ನುತಿದೆ ಗರಿಯು..!! ಕೃಷ್ಣನ ವಜ್ರಕಿರಿಟದಲ್ಲಿ ಹೊ...