ಆದಿತ್ಯ - ಒಂದು ಗಝಲ್
ಹೊಂಗಿರಣವ ಬೀರಿ ಮಂಕಾಗಿ ತೆರಳಿಹನು ಆದಿತ್ಯ| ಗಗನದಲಿ ನಳನಳಿಸಿ ದುಃಖದಲಿ ಮುಳುಗಿಹನು ಆದಿತ್ಯ|| ನೀಲಿ ಕಡಲಿನಾಚೆಗೆ ಏಕಾಂಗಿ ಪಯಣದ ಯಾತ್ರೆ| ಜಗದ ಜೀವಿಗಳಿಗೆ ಚೈತನ್ಯ ನೀಡುತಿಹನು ಆದಿತ್ಯ| ಇಳೆಗೆ ಬೆಳಕನು ನೀಡುತ ಉದಯವಾಗುವನು| ದಿವ್ಯಪ್ರಭೆಯ ತೋ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಹೊಂಗಿರಣವ ಬೀರಿ ಮಂಕಾಗಿ ತೆರಳಿಹನು ಆದಿತ್ಯ| ಗಗನದಲಿ ನಳನಳಿಸಿ ದುಃಖದಲಿ ಮುಳುಗಿಹನು ಆದಿತ್ಯ|| ನೀಲಿ ಕಡಲಿನಾಚೆಗೆ ಏಕಾಂಗಿ ಪಯಣದ ಯಾತ್ರೆ| ಜಗದ ಜೀವಿಗಳಿಗೆ ಚೈತನ್ಯ ನೀಡುತಿಹನು ಆದಿತ್ಯ| ಇಳೆಗೆ ಬೆಳಕನು ನೀಡುತ ಉದಯವಾಗುವನು| ದಿವ್ಯಪ್ರಭೆಯ ತೋ...
ರಂಗಭೋಗದಲಿ ತಕಥೈಯೆಂದು ಕುಣಿದಳು ಚಾರುಲತೆ ಕಂಗಳ ನೋಟದಿ ಇನಿಯಗೆ ಒಲಿದಳು ಚಾರುಲತೆ|| ಶಾಂತಲೆಯ ರೂಪದ ನಾಟ್ಯರಾಣಿ ಅಭಿನೇತ್ರಿ| ಕಾಂತನೊಲುಮೆಯ ಪರಿ ಮೆಚ್ಚಿದಳು ಚಾರುಲತೆ|| ಹೆಜ್ಜೆಹೆಜ್ಜೆಗೆ ಗತ್ತುಗಮ್ಮತ್ತು ತೋರುತ ನಿಂತಿರುವೆ ಗೆಜ್ಜೆಯ ಗಿಲ್ ಗ...
ಚಂದ್ರನ ಜೊತೆಯಲೆ ಸಾಗುವಿಯೇನೆ ಹೇಳೆ ಸಖಿ ನವಿಲಿನ ತೆರದಲಿ ಕುಣಿಯುವಿಯೇನೆ ಹೇಳೆ ಸಖಿ ಬಂಧನವು ಯಾರಿಗಿಲ್ಲವಿಲ್ಲಿ ಹರಿವ ನೀರಿಗೂ ತಡೆಯಿದೆ ಇಬ್ಬನಿಯಲಿರುವ ಚಳಿಯಂತೆ ನಡುಗುವಿಯೇನೆ ಹೇಳೆ ಸಖಿ ಹೂವಿನಿಂದ ಮಕರಂದ ಹೀರುವ ದುಂಬಿಯೆಂದು ತಿಳಿದೆಯಾ ತಪ್...
ಬಾಳಿನುದ್ದಕ್ಕೂ ಕಡಲ ತೆರೆಯಂತೆ ಜೊತೆಯಾಗು| ತರುವಿಗೆ ಅಂಟಿಕೊಂಡ ಲತೆಯಂತೆ ಜೊತೆಯಾಗು|| ಹೃದಯಕೆ ಸಂತಸವ ನೀಡಿದ ಚೆಲುವ ಮದನಿಕೆ| ಸುಮದ ಗಂಧವರಸುವ ದುಂಬಿಯಂತೆ ಜೊತೆಯಾಗು|| ಗಗನದಲಿ ತೇಲುವ ಗೌರವರ್ಣದ ಜೀಮೂತಗಳು| ನಲ್ಲನ ಹುಡುಕುತಿರುವ ಪ್ರೇಮಿಯಂತ...
ಶಿವ ಪಾರ್ವತಿಯರ ಮುದ್ದಿನ ಕಂದ ಕೈಲಾಸಕ್ಷೇತ್ರದ ಮಹಿಮಾನಂದ ಕೃತ್ತಿಕಾ ದೇವತೆಗಳ ಹಾಲುಂಡು ಬೆಳೆದೆ ಆರು ಮೊಗದವನಾಗಿ ಜಗದಿ ಬೆಳೆದೆ// ಲೋಕ ಕಂಟಕ ದುರುಳ ತಾರಕನ ಉಪಟಳವ ಮೆಟ್ಟಿ ಮರ್ಧಿಸಿದೆ ಜಗದ್ರಕ್ಷಕ ಕೋಟಿಜನ್ಮ ಪುಣ್ಯಧರ ಮಹಾಸೇನ ಜ್ಞಾನಶಕ್ತಿ ದಾ...
*೧.* ಪೆಟ್ಟು ಬಿದ್ದಿದೆ ಹೊಟ್ಟೆಪಾಡಿಗೆ;ತಲೆ ಕೆಳಗಾಗಿದೆ! *೨.* ನಾನು ತಾನಾಗಿ ಹೋಗಿ ಬಿಟ್ಟರೆ; ಬಾಳು ಚಿನ್ನದ ಬೆಳೆ! *೩.* ಗೆದ್ದವರಿಗೆ ಗೆದ್ದಲು; ಹಿಡಿದರೆ ಯಶ ವಿನಾಶ! *೪,* ಹೊಗಳಿಕೆಯ ಬಲೆ;ಯಿಂದ ಹೊರಗೆ ನಿಜ ಗೆಲುವು! *೫.* ಬೇರೂರುವುದೇ ಮರ...
ತಂಪಿನ ನೆಳಲಲಿ ವೇಣುವಿ ನಿಂಪಿನ ನಾದವನು ಕೇಳಿನಿಂತೆನು ಮುದದಿಂ| ಕೆಂಪಿನ ಬಣ್ಣದ ಚೆಲುವಲಿ ಕಂಪನು ಸೂಸುತಲಿ ನಲ್ಲೆ ಕಾದಳು ತಾನುಂ|| ಮುರಳಿಯ ನಾದಕೆ ಮನವದು ಹೊರಳಿತು ಚಣದಲಿಯೆ ತನ್ನಿಗಿಂತವನರಿತಂ| ತರುಣಿಯ ಮೋಹಕ ಚೆಲುವ ನ್ನರಿತನು ಮಾಧವನು ಬೆಡಗಿ...
ಮೌನವೆಂದಿಗು ಸಲ್ಲ ಹರಿ ನಿನ್ನ ನೆನೆವಾಗ ಮನದ ಮಾತಲಿ ಬೇಡ್ವೆ ಸಲಹೆನ್ನ ತಂದೆ ಚಿಂತೆಯಲಿ ಬಸವಳಿದೆ ಏಕಾಂಗಿ ನಾನಾದೆ ಕೈಹಿಡಿದು ತಳದಿಂದ ಮೇಲೆತ್ತು ತಂದೆ ಮಧುವೊಳಗೆ ಇಳಿದಿದ್ದೆ ಮದದೊಳಗೆ ಕುಳಿತಿದ್ದೆ ಯೌವನದ ಹುಚ್ಚಿನಲಿ ಹಾಳಾದೆ ತಂದೆ ಬೀದಿ ಬಸವನ...
ಅಮ್ಮನ ಮಡಿಲಿದು ಬಿಮ್ಮನೆ ಹೊಳೆವುದು ಸುಮ್ಮನೆ ಸಹಿಸುವ ಕಷ್ಟವನು ಕಮ್ಮನೆ ಸೂಸುವ ನಮ್ಮೆಯ ಬಾಳಿನ ಹಮ್ಮಿಕೆಯಿಲ್ಲದ ಸುಮನಸಿಯು|| ಕಡಲಿನ ವೆಗ್ಗಳ ಮಡಿಲಲಿ ತುಂಬಿದೆ ಕಡವರ ಮನವದು ಸಲಹುವುದು ಒಡಲಲಿ ಕರುಣೆಯು ಕಡುಗಲಿಯಾಗಿಯೆ ಕಡುಹುನು ತೋರುವ ಧೀರತೆಯ...
ಒಳಗಿರುವ ಹುಳುಕುಗಳ ಹುಡುಕಿ ಗುಡಿಸದೇ ಬೆಳಕು ತಳಹಿಡಿದ ಖುಷಿಗಳನು ಮರಳಿ ಕೊಡಿಸದೇ ಬೆಳಕು ನೆರವಾದವರ ನೆರಳ ಮರೆತ ಮಂದಿಯ ನೆನಪು ಯಾಕೆ ಉತ್ತಮರ ಬಾಳಲಿ ಇಳಿದು ಮೆರವಣಿಗೆ ನಡೆಸದೇ ಬೆಳಕು ಗೆಲುವುಗಳ ಕೊಲುವವರ ಕೊರಳಿಗೇತಕೆ ಜಯದ ಮಾಲೆ ನೊಂದ ಎದೆಯಲಿ...
ತಾರೆಯ ತೆರದಲಿ ವದನವು ಕಾಣಲು ನೀರೆಯ ಬಣ್ಣವು ಮಧುರ ಮಾರುತ ತಣ್ಣಗೆ ಸೋಕಲು ತನುವಿಗೆ ನಾರಿಯ ಮನವದು ಭ್ರಮರ ಕಮನದಿಯಪ್ಪುವ ಹೊನ್ನಿನ ಬಣ್ಣವು ಸುಮದಲಿ ನಗುತಿರು ಸಖಿಯೆ ಗಮನವ ತೋರುತ ನಲ್ಲನ ಶೋಧಿಸಿ ಕಮಲದ ಲೋಚನ ಮುಖಿಯೆ ಮುನಿಯದ ಮಾನಿನಿ ಚೆಲುವಲಿ ಕ...
ಸಿದ್ಧತೆ ಇದ್ದಾಗ ಗೆಲುವು ಬಾಳಿಗೆ ಗೆಳೆಯಾ ಬದ್ಧತೆ ಸಿಕ್ಕಾಗ ಒಲವು ಜೋಳಿಗೆ ಗೆಳೆಯಾ ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದು ಸರಿಯಲ್ಲ ಧಾತ್ರಿ ಮೇಲೆ ಪಡುವ ಶ್ರಮವು ಕೂಳಿಗೆ ಗೆಳೆಯಾ ಬೆಂದಿಹ ಬದುಕಿಗೆ ಆಸರೆಯಾಗಿ ನಿಲ್ಲುವುದು ಧರ್ಮವಲ್ಲವೇ ನೊಂದಿಹ...