ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಅಂದದ ಕೈಗೆ ಬಣ್ಣದ ಬಳೆಗಳು
ಡಿಸೆಂ ೦೨

ಅಂದದ ಕೈಗೆ ಬಣ್ಣದ ಬಳೆಗಳು

ನಾರಿಯ ಮೈಯಲಿ ಗರಿಗರಿ ಸೀರೆಯು ಮಿರಮಿರ ಮಿಂಚಿದೆ ಮದುವೆಯಲಿ ಪೋರಿಯ ಕೈಯಲಿ ಬಣ್ಣದ ಬಳೆಗಳು ಮಿನುಗಿವೆ ಫಳಫಳ ಹೊಳೆಯುತಲಿ|| ಹಸಿರಿನ ಬಣ್ಣದ ಬಳೆಗಳು ಹೇಳಿವೆ ತವರಿನ ಹರ್ಷದ ನೆನೆಪುಗಳ ಉಸಿರಿಗೆ ಉಸಿರಿನು ಕೊಡುತಿಹ ನಲ್ಲನ ಭರವಸೆ ಹೃದಯದಿ ಛಾಪುಗಳು|...

ಬರಹಗಾರರ ಬಳಗ · ೫೭ ವೀಕ್ಷಣೆಗಳು
ಓದಿ
ನೆಲೆ ಕಾಣಲಿ.. ಮತ್ತು ಒಂದು ಗಝಲ್
ಡಿಸೆಂ ೦೧

ನೆಲೆ ಕಾಣಲಿ.. ಮತ್ತು ಒಂದು ಗಝಲ್

ನೆಲೆ ಕಾಣಲಿ ಗಿಡ ಮರದಲಿ ನೆಲ ಹೊಲದ ಬದಿಯಲಿ ಕದ ಇರುತಲಿ ಮನೆ ಎದುರಲಿ ಮನ ಭಯವು ಹೋಗಲಿ ಇಳಿ ವಯಸಲಿ ಹೊಸ ಭಯಕೆಯು ಕುರೆ ತೆರೆಯೆ ತನುವಲಿ ಹುಸಿ ಮುನಿಸದು ತಲೆ ತಿನ್ನುತ ಸವಿ ತಿನಿಸು ಎದುರಲಿ ಕಿವಿ ಒಳಗಡೆ ಹುಳು ಹೋಗಲು ಕುರು ಬೆಳೆಯು ಜೀವದಿ ಕರು ಕ...

ಹಾ ಮ ಸತೀಶ · ೮೧ ವೀಕ್ಷಣೆಗಳು
*ತುಳಿದವರ ನಡುವೆ..*
ಡಿಸೆಂ ೦೧

*ತುಳಿದವರ ನಡುವೆ..*

ತರಗೆಲೆಗಳ ಹೊದಿಕೆಯ ಕೆಳಗೆ ಯಾರಿಗೂ ಬೇಡದವನಾಗಿ ಬಿದ್ದಿದ್ದೆ... ಯಾರಿಗೂ ನನ್ನ ಪರಿವೆಯೇ ಇರಲಿಲ್ಲ.. ಅಲ್ಲೇ ಹೂತು ಹೋಗಿದ್ದೆ... ದಿನಗಳು ಉರುಳುತ್ತಿದ್ದವು ನನ್ನೊಳಗೆ ಏನೇನೋ ಆಶಾಭಾವ ಏನೋ ಹೊಸತನ! ತಣ್ಣನೆ ಗಾಳಿ, ಹನಿ ಹನಿ ಮಳೆ ನಾನು ಬಿದ್ದುಕೊ...

ಬರಹಗಾರರ ಬಳಗ · ೫೫ ವೀಕ್ಷಣೆಗಳು
ಜೊನ್ನ
ನವೆಂ ೩೦

ಜೊನ್ನ

ಜೊನ್ನೊಡಲ ಹೊಳಪದು ಹಾಲ್ನೊರೆ ಬೆಳಕಲಿ ತಿನ್ನುತಿಹರು ಬೆಳದಿಂಗಳ ರಾತ್ರಿಯಲಿ| ಬೆನ್ನ ಹಿಂದೆ ಶಶಿಯ ಬೆಳಕನು ನೋಡುತ ತನ್ನೊಡಲ ಕನಸಿನ ಮಧುರತೆಯಲಿ|| ಬಾನಗಲದ ತುಂಬ ತಾರೆಗಳಂದಕೆ ತಾನನದಲಿ ಕೇಳಿ ಬರುವ ರಾಗ ಜೇನಿನಂತೆ ಸೊಗಸು ಜೇಯದಿ ಬೀಗುತ ಗಾನದಲ್ಲಿ...

ಅಭಿಜ್ಞಾ ಪಿ ಎಮ್ ಗೌಡ · ೮೨ ವೀಕ್ಷಣೆಗಳು
ಭಯದ ನಾವಿಕ ಮತ್ತು ಕಮನ ಕನ್ನಿಕೆ ಎಂಬ ಎರಡು ಕವನಗಳು
ನವೆಂ ೨೯

ಭಯದ ನಾವಿಕ ಮತ್ತು ಕಮನ ಕನ್ನಿಕೆ ಎಂಬ ಎರಡು ಕವನಗಳು

(ಮಾತ್ರಾ ಚೌಪದಿ) ಢಾವಣಿಯ ಮಾರುತದಿ ಭಯದಲ್ಲಿ ನಡುಗಿ ನಾವಿಕನು ಹೊರಟಿಹನು ಕಡಲಲ್ಲಿ ತಾನು ಹಾವನ್ನು ನೋಡಿದಂತೆಯೆ ತಾ ಭಯದಲಿ ಭಾವಿಸುತ ನಿಂತಿರಲು ಮಾರುತದ ಹಾದಿ|| ರಭಸದಲಿ ತೆರೆಯುಕ್ಕಿ ಭೋರ್ಗರೆದು ಬಂತು ನಭದಲ್ಲಿ ತಾರೆಯದು ಹರ್ಷದಲಿ ನಿಂತು ಸಭೆಯ...

ಶ್ರೀರಾಮ ದಿವಾಣ · ೭೪ ವೀಕ್ಷಣೆಗಳು
ಜೂಳೆಯಾದ ಹೊಳಪು
ನವೆಂ ೨೮

ಜೂಳೆಯಾದ ಹೊಳಪು

ಜೂಳೆಯವು ಬೈತಲೆಲಿ ಡಾಳಯಿಸಿ ರಂಜಿಸಿದೆ ತಾಳೋಲೆ ಚೆಲುವಲ್ಲಿ ಶೋಭಿಸುವಳು ತೋಳುಬಂದಿಯ ಹೆಣ್ಣು ˌನೀಳಕಾಯದ ಚೆಲ್ವಿ ಪಾಳದಲಿ ಪದಕವದು ಮಿಂಚುತಿಹುದು|| ಮಾನಿನಿಯ ಸುಂದರತೆ ಕಾನನದ ಶಾಡ್ವಲವು ಬಾನಿನಲಿ ಚೆಲಿಸುವ ಚಂದ್ರನಂತೆ| ಗಾನವದು ಪಾಡುತಲಿ ತಾನನದ...

ಶ್ರೀರಾಮ ದಿವಾಣ · ೫೩ ವೀಕ್ಷಣೆಗಳು
ಹೀಗೊಂದು ಗಝಲ್
ನವೆಂ ೨೭

ಹೀಗೊಂದು ಗಝಲ್

ಅಂಧಕಾರ ಮುಸುಗಿರುವ ಬಾಳಿಗೆ ಬೆಳಕಾಗಿರುವೆ ಪ್ರಿಯೆ|| ದಾರಿಯು ಕಾಣದ ಪಯಣಿಗನಿಗೆ ಮಾರ್ಗವಾಗಿರುವೆ ಪ್ರಿಯೆ|| ಎದೆಯಲ್ಲಿ ಅಂತರ್ಧಾನವಾದ ಒಲವನು ಪಿಸುನುಡಿಯಲಿ ಅರುಹುವೆ| ಹೃದಯವು ಮೌನ ಧರಿಸಿ ಕಂಗಳೆದುರಲಿ ಕಾಣದಾಗಿರುವೆ ಪ್ರಿಯೆ|| ಎರಡು ಮನದಲಿ ಒಂ...

ಶ್ರೀರಾಮ ದಿವಾಣ · ೭೦ ವೀಕ್ಷಣೆಗಳು
ಅವನರಸಿ ಹೊರಟಿದೆ ಮನ
ನವೆಂ ೨೭

ಅವನರಸಿ ಹೊರಟಿದೆ ಮನ

ಅರಿಯದೂರಿಗೆ ಹೊರಟಿದೆ ನನ್ನೀಮನ ಅರಸಿ ಅವನೊಲವ ಸೊಗಸನು ಅನುಪಮದೂಯ್ಯಾಲೆಯಲಿ ಅವಿತು ಆಲಂಗಿಸಿದ ಅವನಾಡಿದ ನುಡಿಯನು|| ಆಕಸ್ಮಿಕ ಭೇಟಿಯ ಅನುಲಂಘನೀಯ ಕ್ಷಣ ಅಪರಿಮಿತ ಖುಷಿಯ ಹೊತ್ತುತಂದಿತು ಅನುದಿನ ಅನುಕ್ಷಣ ನನ್ನೆದೆಯ ಮಿಡಿತದಿ ಅಭೀಪ್ಸೆಯ ಪರಿಷೆಯಲ...

ಶ್ರೀರಾಮ ದಿವಾಣ · ೫೮ ವೀಕ್ಷಣೆಗಳು
ರಾಮನ ಡೋಲಿನ ನಾದ
ನವೆಂ ೨೬

ರಾಮನ ಡೋಲಿನ ನಾದ

( ಜಲ ಷಟ್ಪದಿ) ಡೋಲು ಬಾರಿಸಿ ಹಾಲು ಕುಡಿದನು ಸೋಲನರಿಯದ ರಾಮನು| ಕಾಲ ಮೇಲೆಯೆ ಡೋಲನಿಕ್ಕುತ ಬಾಲ ಪಂದ್ಯವ ಗೆದ್ದನು|| ಅಂಗಿ ತೊಟ್ಟನು ರಂಗು ರಂಗಲಿ ಚಂಗು ಚಂಗನೆ ಹಾರುತ| ಭೃಂಗದಂತೆಯೆ ಶೃಂಗದಲ್ಲಿಯೆ ಹಂಗು ತೊರೆದನು ಬಡಿಯುತ|| ಎಣಿಕೆ ಮಾಡಲು ಗುಣಿ...

ಶ್ರೀರಾಮ ದಿವಾಣ · ೫೩ ವೀಕ್ಷಣೆಗಳು
ತುಳಸಿ ಪೂಜೆಯ ಭಕ್ತಿ ಗೀತೆಗಳು
ನವೆಂ ೨೬

ತುಳಸಿ ಪೂಜೆಯ ಭಕ್ತಿ ಗೀತೆಗಳು

ಶ್ರೀ ತುಳಸಿ - ವಿಷ್ಣು ಪ್ರಿಯೆ ಅಮ್ಮಾ ಬಾರಮ್ಮ ಶ್ರೀ ತುಳಸಿ ಬಾರಮ್ಮ ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ ಧಾರಿಣೀ ದೇವಿ ಒಲಿದು ಬಾರಮ್ಮ ಪದುಮನಾಭನ ಹೃದಯವೇಣಿಯೇ ಬಾರಮ್ಮ// ದುರುಳ ರಕ್ಕಸ ಜಲಂಧರನ ಮಡದಿ ವೃಂದಾ ದೇವಿ ನೀನಾಗಿದ್ದೆಯಮ್ಮ ಪರಮ ಪಾತಿ...

ಶ್ರೀರಾಮ ದಿವಾಣ · ೫೮ ವೀಕ್ಷಣೆಗಳು
ಕಾ.ವೀ.ಕೃಷ್ಣದಾಸ್ ಅವರ ಹನಿಗಳು
ನವೆಂ ೨೫

ಕಾ.ವೀ.ಕೃಷ್ಣದಾಸ್ ಅವರ ಹನಿಗಳು

*ಅಮ್ಮ* ಹೊತ್ತು ಹೆತ್ತವಳು ಹೊತ್ತಗೆ! ಕಾಲ ಮಿಂಚಿತು ಗೊತ್ತಾಗುವ ಹೊತ್ತಿಗೆ! *** *ಹಾಯ್ಕು* ದಯಾಮಯನ ನೆರಳಲ್ಲೂ ಜಗತ್ತು ದಯನೀಯವೇ! *** *ಉರಿ* ಬೆಳಗಲು ದೀಪದ ಬತ್ತಿ ಉರಿಯಬೇಕು! ಕೆಲವರಿಗೆ ಬದುಕಲು ಊರೇ ಹೊತ್ತಿ ಉರಿಯಬೇಕು!! *** *ಹಾಯ್ಕು* ಹೆ...

ಶ್ರೀರಾಮ ದಿವಾಣ · ೬೯ ವೀಕ್ಷಣೆಗಳು
ಈರಪ್ಪ ಬಿಜಲಿಯವರ ಎರಡು ಮನಮೋಹಕ ಗಝಲ್ ಗಳು
ನವೆಂ ೨೫

ಈರಪ್ಪ ಬಿಜಲಿಯವರ ಎರಡು ಮನಮೋಹಕ ಗಝಲ್ ಗಳು

ಗಝಲ್ ೧ ಸರಿರಾತ್ರಿ ನಡುದಾರಿಯಲಿ ದುಷ್ಟರ ಕೈಯಿಂದ ರಕ್ಷಿಸಿದೆಯಲ್ಲ ಸಖ ಸುರಿಯುವ ಕಣ್ಣೀರನು ಸರಸರನೆ ವಸ್ತ್ರದಲಿ ಒರೆಸಿದೆಯಲ್ಲ ಸಖ|| ಹಿರಿಯರ ಹಿತವಚನ ದಿಕ್ಕರಿಸಿದ ನಾನಗಿಂದು ತಕ್ಕಶಿಕ್ಷೆಯಾಯಿತು ನರ ರೂಪದ ಕೀಚಕರಿಂದ ದೂರ ದೂರಕೆ ಸರಿಸಿದೆಯಲ್ಲ...

ಶ್ರೀರಾಮ ದಿವಾಣ · ೫೨ ವೀಕ್ಷಣೆಗಳು