*ಮನದ ಭಾವ*
ಮನದಲಿ ಭಾವವು ಉದಯಿಸಿ ಬರಹದಿ ಕವನವ ಬರೆಸಿತ್ತು| ವನದಲಿ ಕೋಗಿಲೆ ಇಂಚರ ಸ್ವರದಲಿ ನಲ್ಲನ ಕರೆದಿತ್ತು|| ಪರಿಮಳ ಸೂಸುವ ಸುಮವದು ಒಲವಲಿ ದುಂಬಿಯ ನೆನೆಸಿತ್ತು| ಹರಿಯುವ ನದಿಯದು ಜುಳುಜುಳು ನಾದದಿ ಕಲರವ ಮಾಡಿತ್ತು|| ಅರುಣನ ಉದಯವು ಕವಿಗಳ ಹೃದಯಕೆ ಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಮನದಲಿ ಭಾವವು ಉದಯಿಸಿ ಬರಹದಿ ಕವನವ ಬರೆಸಿತ್ತು| ವನದಲಿ ಕೋಗಿಲೆ ಇಂಚರ ಸ್ವರದಲಿ ನಲ್ಲನ ಕರೆದಿತ್ತು|| ಪರಿಮಳ ಸೂಸುವ ಸುಮವದು ಒಲವಲಿ ದುಂಬಿಯ ನೆನೆಸಿತ್ತು| ಹರಿಯುವ ನದಿಯದು ಜುಳುಜುಳು ನಾದದಿ ಕಲರವ ಮಾಡಿತ್ತು|| ಅರುಣನ ಉದಯವು ಕವಿಗಳ ಹೃದಯಕೆ ಸ...
ಗಝಲ್ ಚೆಲುವಿರಲು ಮೊಗದೊಳಗೆ ವಿಷವು ಹೋಗದೇ ಇರಲಿ ಬಲವಿರಲು ತನುವೊಳಗೆ ಶಕುತಿ ಬಾಗದೇ ಇರಲಿ ಛಲವಿರಲು ಭವದೊಳಗೆ ಈಜಿ ನಡೆಯಲೀ ಹೀಗೆ ಕಸುವಿರಲು ಕನಸೊಳಗೆ ಪಯಣ ಸಾಗದೇ ಇರಲಿ ಹಿತವಿರಲು ಕ್ಷಣದೊಳಗೆ ಖುಷಿಯ ಪಡೆಯಲೀ ಹಾಗೆ ಶುಭವಿರಲು ಶಕೆಯೊಳಗೆ ವ್ಯಾಲ...
ಹರಿಯುತ ಲಕ್ಷ್ಯವಂ ತರುಣಿಯಂದದ ನೋಟದಿ ಕಂಗಳಲ್ಲಿಯುಂ | ಕರೆದೆನು ನಲ್ಲೆಯಂ ಪ್ರಣಯದಾಟಕೆ ಮಂಚಕೆ ಕಾದನಲ್ಲಿಯೇ| ಮರುಚಣದಲ್ಲಿಯೇ ಮುನಿಸುತಾಳಲು ಕಾಂತೆಗೆ ನೋಳ್ಪ ತಾನಲ್ಲೀ| ಭರದಲಿ ಭಾರ್ಯೆಗಿಂ ಸರಳಮಾರ್ಗದಿ ಸಿಗ್ಗಿನ ತಾಪವನ್ನಲಿಂ|| ಜರೆಯುತ ನಲ್ಲ ಮ...
ಶಂಕರ ನಾಟ್ಯದಿಂ ಚಣದಿ ನೋಡುತ ನಿಲ್ಲಲು ಪುಣ್ಯವನ್ನಲಿಂ| ತೆಂಕಣಗಾಳಿಯಂ ಬರುತ ಬೀಸಿದೆ ಜೋರಲಿ ಸಿಗ್ಗವನ್ನಲಿಂ| ಕಿಂಕರ ಸೇವೆಗಿಂ ನಿರತನಾಗಿಹ ದೇವನು ಬಂದನಂ ಶಿವಂ| ಕಂಕಣ ತೊಟ್ಟನುಂ ಹರನು ಕೋಪದಿ ನಾಟ್ಯವ ಗೈದವಂಹರಂ|| ಫಾಲದೊಳಕ್ಷಿಯಂ ಧರಿಸಿರುದ್ರನ...
ಮಕಮಲ್ಲಿನ ಹಿತ್ತಲು ಶಬ್ಧಗಳಿಗಂಜಿ ಚೌಕಟ್ಟಿನೊಳಗೆ ಪದಕಂಜಿತೆರೆಯೊಳಗೆ ಮರೆಯಾದೆಯೇನೆ ನನ್ನ ಹುಡುಗಿ... ಅಮೂರ್ತದ ನೆರಳೊಳಗೆ ನೀನು ನಿಂತಿರಬೇಡ ಮಕಮಲ್ಲಿನ ಹಿತ್ತಲಲಿ ಸಮದೂರ ಸರಿಸಿ ಬಿಡು ಮನಸ್ವೀ ನಡೆದು ಬಾನಲ್ಲೆ ಸಾಗರದ ನೆಲೆ ಪ್ರತಿ ಹನಿಯು ನಿನ್...
*ಆಗದು ಜಿ..!* ಅಹಿಂಸೆ ಪರಮೋ ಧರ್ಮ ಬೋಧಿಸಿದರಂದು ಗಾಂಧೀ *ಜಿ* ..! ಛಲ ದೃಢತೆಗೆ ಸಾಕ್ಷಿಯಾದರಂದು ವಿಜಯಂ ಗೈದ ಶಾಸ್ತ್ರಿ *ಜಿ* ...!! ನಿಮ್ಮ ಆದರ್ಶಗಳೆಲ್ಲ ಹಳಸಲಾಯಿತಿಂದು ಕಾರಣ ಬಳಸುತ್ತಿರುವೆವು ನಾವು ೫ *ಜಿ* ...!!! ***** *ಪಾಡು..!* ಗಾ...
ಬಾ ಬಾಪು ಬಾ ರಾಷ್ಟ್ರಪಿತ ನೀನಾದೆ ಜಗದ ದೇವನಾದೆ ನಿನ್ನ ಆಗಮನವೇ ನಮಗೆ ವರದಾನ// ಬಾ ಬಾಪು ನೀನೊಮ್ಮೆ ವ್ಯವಸ್ಥೆಗಳ ಸರಿಪಡಿಸು ಮೌಲ್ಯಗಳ ಕಗ್ಗೊಲೆ ನಿರಂತರ ಹಾಹಾಕಾರಗಳ ಮಾಲೆ// ಶ್ರಮ ಬದುಕು ಬಿತ್ತಿದೆ ಅಹಿಂಸೆಯ ಸಾರಿದೆ ಸರಳ ಜೀವಿಯಾದೆ ಜನಮನಕೆ ಹ...
ಸ್ವೀಕೃತಿ ಜಗದ ವೇದಿಕೆಯಲಿ ಜನನ ಹೊಂದಿ ಮೊಗದಿ ಕಿಲಕಲ ನಗುವ ಬಿತ್ತರಿಸಿ ಹಗೆತನ ಬಿಡುತಲಿ ಕೂಡುತ ಸ್ನೇಹದಿ ನಗು ನಗುತ ಎಲ್ಲರ ಒಂದಾಗಿಸಿ.. ಬಂದದೆಲ್ಲವ ಸ್ವೀಕರಿಸಿ ಮುನ್ನುಗ್ಗುತ ಕಷ್ಟ ಸುಖದೊಳು ಬೆರೆತು ನಡೆದು ನೋವು ನಲಿವಿನ ಭಾವ ಮೆರೆಯುತ ಸಂಪ್...
ಗಝಲ್-೧ ಜೀವನದ ನೌಕೆಯು ದೌರ್ಭಾಗ್ಯದಲಿ ಸಾಗುತಲಿದೆ ದೇವರೆ| ನೋವಿನೊಡಲ ಸುಮವದು ಕಿಚ್ಚಿನಲಿ ಸುಡುತಲಿದೆ ದೇವರೆ|| ಕರಗಳು ಎನಗಿಲ್ಲ ಧಾಷ್ಟ್ರ್ಯದ ವಿಧಿಯ ಆಟವಿದು| ದುರದೃಷ್ಟ ಜೀವವು ಅಹರ್ನಿಶಿ ಬಾಡುತಲಿದೆ ದೇವರೆ|| ಸತಿಸುತರ ಹಂಗಿಲ್ಲದೆ ಬದುಕಿನ...
ತಮವನ್ನು ಓಡಿಸುತ ತರತರದಿ ಬೆಳಕಿನವಳು ತುಷಾರವಾಗಿ ಮನವ ತಂಗಾಳಿಯಲಿ ಅಪ್ಪಿದಳು|| ತಳಮಳದ ಹೃದಯವನು ತಪ್ಪಿಲದೆ ಒಪ್ಪಿದಳು ತರಂಗದ ಅಲೆಯಂತೆ ತೆವಂಗದಿ ಕಾಣುವಳು|| ತನುವನು ಬಯಸುತ ತಪಸಿಯಾಗಿ ನಿಂತಳು ತಮಟೆಯನು ಬಾರಿಸಿ ತಳಕಿತ್ತದೆ ಕುಳಿತಳು|| ತಂಗುತ...
ತೆರೆಯಿತು ತೆರೆಯಿತು ಬಾಗಿಲು ತೆರೆಯಿತು ನಮ್ಮೆದೆಯೊಳಗೊಂದು! ಸರಿಯಿತು ಸರಿಯಿತು ಕತ್ತಲು ಸರಿಯಿತು ಬಾಳಿನ ಬೆಳಗಿಂದು! ಹಿಗ್ಗುತ ಕುಣಿಯುತ ಹಾಡುತ ನಲಿಯುವ ಹೊಸ ಬದುಕಿನ ಹಾಡು! ನೋಡುತ ಕ್ಷಣ ಕ್ಷಣ ತೆರೆ ತೆರೆಯುವ ಹೊಸ ಹೊಂಬೆಳಕಿನ ಬೀಡು! ಹೊಮ್ಮಿತ...
* ಒಳ್ಳೆತನ* ಕಬ್ಬಿನ ಗಿಡದ ಸುತ್ತ ಅದೆಷ್ಟು ಬಾರಿ ಸುಳಿದಾಡಿತ್ತೋ ಜೇನ್ನೊಣ! ಕಡಿದು ಜಜ್ಜಿದ ಕೂಡಲೇ ಹುಟ್ಟಿಕೊಂಡಿತು ಗೆಳತನ! *ಸೋಲು* ಹಿತ್ತಿಲ ಬೇಲಿಯ ಹಿಂದೆ ಮನುಷ್ಯ ಮನಸಿನ ಹಗೆ! ಒಂದೊಮ್ಮೆ ಎಲ್ಲವನ್ನೂ ಸೋಲಿಸಿ ಬಿಡುವುದು ಚಿತೆಯ ಬೆಂಕಿಯ ಹೊಗ...