ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಎರಡು ಜಾನಪದ ಗೀತೆಗಳು
ಸೆಪ್ಟೆಂ ೦೩

ಎರಡು ಜಾನಪದ ಗೀತೆಗಳು

ಪ್ರೀತಿಯ ಅಕ್ಕ ಅಕ್ಕನ ಗುಡಿಯದು ಬಕ್ಕುಡಿ ಕಂಡೈತಿ ಪಕ್ಕದ ಮನೆಯ ಸೊಬಗು|ನೋಡುತ|| ಚಕ್ಕನೆ ಬಂದು ಹೋಗ್ಯಾಳಾ|| ತಂದಳು ಹೂವನು ಬಂದಳು ಕೇರಿಗೆ ಚಂದದ ಪುಷ್ಪ ಘಮಘಮ|ಬೀಸ್ಯಾವ| ಚಂದಿರ ಬಾನೊಳು ಹರಡ್ಯಾವ|| ಚೆಲುವಿನ ರೂಪಸಿ ಒಲವಿನ ಷೋಡಶಿ ಪಿಳಪಿಳ ಕಣ್ಣ...

ಶ್ರೀರಾಮ ದಿವಾಣ · ೬೯ ವೀಕ್ಷಣೆಗಳು
ಓದಿ
ಶಂಕರಾನಂದ ಹೆಬ್ಬಾಳರ ಎರಡು ಹನಿಗಳು
ಸೆಪ್ಟೆಂ ೦೩

ಶಂಕರಾನಂದ ಹೆಬ್ಬಾಳರ ಎರಡು ಹನಿಗಳು

*ಶಾಯರಿ ೧* ನಿನ್ನ ನೆನಪನ್ಯಾಗ ಹಗಲು ರಾತ್ರಿ ಆಗಿದ್ದ ಗೊತ್ತಾಗವಲ್ದು ಬಂಗಾರದಂತ ನಿನ್ನ ಮಾತ ಕೇಳಾಕತ್ರ ನಾ ಎಲ್ಲಿ ಅದಿನೆಂತನ ತಿಳಿವಲ್ದು ನಿನ್ನ ಪ್ರೀತಿ ನಶಾ ಏರಿಸಿಕೊಂಡ ಕುಂತಿನಿ ಅದು ಇನ್ನು ಇಳಿವಲ್ದು..!! **** *ಶಾಯರಿ ೨* ನಾ ಹ್ವಾದ ಮ್ಯಾ...

ಶ್ರೀರಾಮ ದಿವಾಣ · ೬೩ ವೀಕ್ಷಣೆಗಳು
ಹರಿಣಾಕ್ಷಿಯ ನೃತ್ಯ ವೈಭವ
ಸೆಪ್ಟೆಂ ೦೧

ಹರಿಣಾಕ್ಷಿಯ ನೃತ್ಯ ವೈಭವ

ಜಿಂಕೆಯ ಕಣ್ಣಿನ ಚಂದದ ಮೊಗದಲಿ ಕಂಕರಿ ವಾದ್ಯವು ಮೊಳಗುತಿದೆ ಕಂಕಣ ಕಟ್ಟಿದ ತೋಳಲಿ ಮಿಂಚಿದೆ ಕಿಂಕಿಣಿ ನಾದವು ಮಿಂಚುತಿದೆ.. ದೃಷ್ಠಿಯ ಬಟ್ಟದು ಕದಪಿನ ನಡುವೆಯೆ ವೃಷ್ಠಿಯು ಚೆಲುವನು ಸುರಿಸಿರಲು ಷಷ್ಠಿಯ ದಿನದಲಿ ನಾಟ್ಯದ ರಾಣಿಯು ಮುಷ್ಠಿಯ ಹಿಡಿಯು...

ಶ್ರೀರಾಮ ದಿವಾಣ · ೫೬ ವೀಕ್ಷಣೆಗಳು
ಪಯಣದ ಹಾಡುಗಳು -2
ಸೆಪ್ಟೆಂ ೦೧

ಪಯಣದ ಹಾಡುಗಳು -2

ಹೂ ಹಸಿರೆ ಸಿರಿಯು ಇಲ್ಲಿ ನಿಲ್ಲು ನಿಲ್ಲೆಲೆ ಗೆಳೆಯ! ಬಣ್ಣಬಣ್ಣದ ಕನಸ ತುಂಬಿ ಬಗೆ ಬಾನೊಳಗೆ ಧಾವಿಸುವ ಜೀವ ಗೆಳೆಯ! ಆಲಿಸಿದೊ ತೆರೆದು ಎದೆಯ! ತಂದಿರುವೆನಿಂದು ನಿನಗೆ ಪಯಣಕೀ ಒಲುಮೆಯೊಸಗೆ! ತಂದಿರುವೆ ನೋಡು ನಗು ನಗುವ ಹೂ ಗೊಂಚಲಿದು ದಿವದೊಲುಮೆ...

ಚೊಕ್ಕವಾದ ಚಕ್ಕಡಿ
ಆಗಸ್ಟ್ ೩೧

ಚೊಕ್ಕವಾದ ಚಕ್ಕಡಿ

ಚೊಕ್ಕ ಗಾಡಿಯು ಮರದ ಬಂಡಿಯು ನಕ್ಕು ನಲಿಯುತ ಸಾಗಿ ನಿಂತಿದೆ ಸಿಕ್ಕ ಹುಲ್ಲನು ತೆಗೆದು ತುಂಬುತ ಬದುಕು ಸಾಗುತಿದೆ ಪಕ್ಕ ಹೊಲವಿದೆ ಜಗ್ಗು ಹೊರಟಿದೆ ರೊಕ್ಕ ಪಡೆಯುತ ಜೀವ ನಡೆದಿದೆ ತಕ್ಕ ಮಟ್ಟಿಗೆ ಚೆಂದ ನೋಡಿರಿ ಹಳೆಯ ಸಾರೋಟು|| ರೈತ ಜೀವಿಗೆ ಸುಖದ...

ಶ್ರೀರಾಮ ದಿವಾಣ · ೬೫ ವೀಕ್ಷಣೆಗಳು
ಮಕ್ಕಳ ಹಂತವೆ ಬಲು ಚಂದ
ಆಗಸ್ಟ್ ೩೦

ಮಕ್ಕಳ ಹಂತವೆ ಬಲು ಚಂದ

ಶೈಶವ ಹಂತವು ಮಾಸದ ನೆನಪದು ಸಾಸಿರ ನಾಮದ ಗಾನದಲಿ ಶೋಷಿತವಲ್ಲದ ಭೂಷಿತ ಮಜಲದು ತೋಷದಿ ಬೀಗುವ ಯಾನದಲಿ|| ಮಕ್ಕಳ ಕೂಟವು ಪಕ್ಕನೆ ಮಿರುಗುತ ಸಕ್ಕರೆ ಮನದಲಿ ನಲಿಯುವರು ಅಕ್ಕರೆ ಮಾತಿನ ಚಕ್ಕಡಿಯಲ್ಲಿಯೆ ಚೊಕ್ಕದಿ ಕುಣಿಯುತ ಬೀಗುವರು|| ಆಟದಿ ಸ್ಫುರಿಸು...

ಶ್ರೀರಾಮ ದಿವಾಣ · ೬೧ ವೀಕ್ಷಣೆಗಳು
ಹಾ ಮ ಸತೀಶರ ಕೆಲವು ಹನಿಗಳು
ಆಗಸ್ಟ್ ೨೯

ಹಾ ಮ ಸತೀಶರ ಕೆಲವು ಹನಿಗಳು

ತಳುಕು ಖಾಲಿ ಕೊಡ ಹಿಡಿದು ಬಂದ ನೀರೆಯ ವಯ್ಯಾರಕ್ಕೆ ಪೈಪೇ ಒಡೆದು ನೀರು ಚಿಮ್ಮಿತು ಸುತ್ತಲೂ ತಂಪಾಯಿತು ! ***** ತಲೆಗಳು ಹೆತ್ತವರ ತಲೆಗಳು ಗಿರಿ ಬೆಟ್ಟ ಶಿಖರಗಳು ನಡು ನಡುವೆ ಅಲ್ಲೊಂದು ಇಲ್ಲೊಂದು ಸಣ್ಣಗೆ ಹರಿಯುವ ನೀರಿನ ಝರಿಗಳು ! ***** ಬದು...

ಶ್ರೀರಾಮ ದಿವಾಣ · ೭೨ ವೀಕ್ಷಣೆಗಳು
ಎರಡು ಮನಮೋಹಕ ಕವನಗಳು
ಆಗಸ್ಟ್ ೨೮

ಎರಡು ಮನಮೋಹಕ ಕವನಗಳು

ಮೇದುರ ಮಾನಿನಿ (ಚೈತ್ರ ಷಟ್ಪದಿ) ಮಾನಿನಿ ನಗುವು ಕಾನನದಿಂದ ಬಾನಿಗೆ ತಾಗಿ ಹೊಮ್ಮುತಿದೆ ಗಾನದ ಮೇಳ ಮೇನೆಯ ತುಂಬ ಸೋನೆಯು ಮೊಗದಿ ಚಿಮ್ಮುತಿದೆ|| ಬಳ್ಳಿಯ ಹೂವು ತೆಳ್ಳಗೆ ಬಾಗಿ ಪಳ್ಳನೆ ಚಿಗುರಿ ಮಿರುಗುತಿದೆ ತಳ್ಳುತ ನೆಗೆದು ಹಳ್ಳಿಯ ಸೊಬಗ ಹಳ್ಳದ...

ಶ್ರೀರಾಮ ದಿವಾಣ · ೮೨ ವೀಕ್ಷಣೆಗಳು
ಸುಳ್ಳಿನ ನೆರಳಲ್ಲಿ ಸತ್ಯ
ಆಗಸ್ಟ್ ೨೮

ಸುಳ್ಳಿನ ನೆರಳಲ್ಲಿ ಸತ್ಯ

ಸತ್ಯಕ್ಕೆ ಸಾವಿಲ್ಲ ಅಂದವರಾರು? ಸುಳ್ಳು ಸಾಯಿಸುತ್ತದೆ ಜನಗಳನ್ನು ಮನಗಳನ್ನು ಕೊನೆಗೆ ಸತ್ಯವನ್ನೂ ಸುಳ್ಳು ಆಕರ್ಷಣೀಯ ಸತ್ಯ ಕಡೆಗಣನೀಯ ಸುಳ್ಳಂತೂ ವಾಚಾಳಿ ಸತ್ಯವೋ ಗಂಭೀರ ಸುಳ್ಳು ಮುದ ನೀಡುವ ಮೆತ್ತೆ ಸತ್ಯ ಕಾಲಿಗೆ ಚುಚ್ಚುವ ಮುಳ್ಳು ಸುಳ್ಳಿನದು...

ಮಹಾಂತೇಶ ಸೊಪ್ಪಿಮಠ · ೯೧ ವೀಕ್ಷಣೆಗಳು
ಮಾನಿನಿಯ ನೋಟ
ಆಗಸ್ಟ್ ೨೮

ಮಾನಿನಿಯ ನೋಟ

ನೋಟ ಬೀರುತಲಿ ಕಾಟ ಕೊಡುತಿಹಳು ದಾಟಿ ಬಂಧದಲಿ ಬೆರೆಯುತಿಹಳು| ಮೀಟಿ ಹೃದಯವನು ಕೋಟಿ ರಾಗದಲಿ ಸಾಟಿಯಿಲ್ಲದಿಹ ಮಾನಿನಿಯಳು|| ಕಲ್ಲ ಮನವನ್ನು ಮೆಲ್ಲ ನುಡಿಯಲ್ಲಿ ನಲ್ಲೆ ಬಳಿಯಲ್ಲಿ ನಿಂದಿರುವೆನು| ಒಲ್ಲೆಯೆನ್ನದಿರು ಚೆಲ್ಲಿ ಕುಸುಮವನು ನಲ್ಲ ನಾನಾಗಿ...

ಶ್ರೀರಾಮ ದಿವಾಣ · ೭೧ ವೀಕ್ಷಣೆಗಳು
ಒಂದು ಚಿತ್ರ- ಎರಡು ಕವನಗಳು
ಆಗಸ್ಟ್ ೨೮

ಒಂದು ಚಿತ್ರ- ಎರಡು ಕವನಗಳು

ಎಮ್ಮೆಯ ಮಜ (ಭಾ.ಷ) ಚೂಪು ಕಣ್ಣಿನ ಮಹಿಷ ನೋಡಿರಿ ಕೋಪವಿಲ್ಲದೆ ಕೆಸರು ಕೆಂಪಲಿ ತಾಪ ಪಡೆಯಲು ಹಾದಿ ಮದ್ಯೆದಿ ಹೊಂಡ ನೀರಿನಲಿ ಚಾಪು ಮೂಡಿಸಿ ನೋಟ ಬೀರುತ ಸಾಪು ಹೊಂದುತ ನಗುವ ತೋರುತ ಕಾಪು ಕುಳಿತಿದೆ ಜನರ ನಡುವಲಿ ಬೆರಗು ಹೆಚ್ಚಿಸುತ|| ತೇಪೆ ಹಾಕುವ...

ಶ್ರೀರಾಮ ದಿವಾಣ · ೬೮ ವೀಕ್ಷಣೆಗಳು
ಎರಡು ಗಝಲ್ ಗಳು
ಆಗಸ್ಟ್ ೨೭

ಎರಡು ಗಝಲ್ ಗಳು

ಗಝಲ್ ೧ ಇರಿದ ಮಾತುಗಳ ಮರೆತು ಸನಿಹ ಬರುವೆ ಸ್ವೀಕರಿಸು ಗೆಳೆಯಾ ಮುರಿದ ಮನಸುಗಳ ಮಗದೊಮ್ಮೆ ಆವರಿಸು ಗೆಳೆಯಾ ರಾಧಾ ಮಾಧವರ ಪ್ರೇಮ ನಿವೇದನೆಯ ನೋಡಿರುವೆಯಲ್ಲ ನೀಲಮೇಘ ಶ್ಯಾಮನಾಗಿ ಒಂದಾಗಿ ಉದ್ಧರಿಸು ಗೆಳೆಯಾ ಸುಮಧುರ ಭಾವನೆಗಳ ಸರದಾರ ಜೊತೆಯಾಗು ಇಂ...

ಶ್ರೀರಾಮ ದಿವಾಣ · ೬೪ ವೀಕ್ಷಣೆಗಳು